Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10
Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2-comments.php on line 8
Comments for Karnataka Kahale
https://www.karnatakakahale.com
ಕನ್ನಡಿಗರ ಕೊರಳ ಧ್ವನಿWed, 24 Dec 2025 16:32:51 +0000
hourly
1 https://wordpress.org/?v=6.3.8
Comment on ಕಥೆ:ನಾನು, ಕತೆಗಾರರು: ಗಾಯತ್ರಿ ಬಿ, ತೋರಣಗಲ್ಲು by Narappa.s
https://www.karnatakakahale.com/news/21679#comment-135914236
Wed, 24 Dec 2025 16:32:51 +0000https://www.karnatakakahale.com/?p=21679#comment-135914236 ಭಾವನೆಗಳು ನೀರಿನಂತೆ ಹರಿಯುಯುತ್ತಿರುತ್ತವೆ, ಆ ನೀರು ತೊರೆಯಾಗಿ ತೆವಳುವಾಗು ಅದರ ಪಾಡಿಗೆ ಸರಿದು ಹೋಗಲು ಬಿಟ್ಟುಬಿಡಬೇಕು. ನಡುವೆ ಅಣೆಕಟ್ಟು ಕಟ್ಟಿ ಹೀಗೆ ಸಾಂದರ್ಸ್ವಭಿಕವಾಗಿ ಸ್ವಲ್ಪ ಸ್ವಲ್ಪವೇ ಬಿಟ್ಟು ಮನವೆಂಬ ಧರೆಯೊಳು ಬಿಟ್ಟು ಪುಷ್ಕಳ ಬೆಳೆ ಬೆಳೆಯಬಹುದು. ಮನವೆಂಬ ಹೊಲದಿ ಸೊಗಸಾದ ಬೆಳೆ ತೆಗೆದಿದ್ದೀರಿ….

Comment on ಕಾಫಿ ಆರುತ್ತಿದೆ. ಕುಡಿದುಬಿಡಿ! ☕ ನಾಳೆಯಲ್ಲಿ ನಾವು ಇರ್ತೀವೋ ಇಲ್ಲವೋ- ಯಾರಿಗ್ಗೊತ್ತು? -ಪ್ರೊ.ಎಸ್. ಎಂ. ಶಶಿಧರ್, ಬಳ್ಳಾರಿ by shashidhar SM
https://www.karnatakakahale.com/news/21663#comment-135891023
Fri, 19 Dec 2025 17:33:34 +0000https://www.karnatakakahale.com/?p=21663#comment-135891023ಧನ್ಯವಾದಗಳು, ತಮ್ಮ ಪ್ರೀತಿ ಅಭಿಮಾನಗಳಿಗೆ ಹೇಗೆ ಕೃತಜ್ಞತೆ ಹೇಳಲಿ!

Comment on ಅನುದಿನ ಕವನ-೧೭೯೦, ಕವಿ: ಹಂದಿಕುಂಟೆ ನಾಗರಾಜ, ಸಿರಾ, ಕವನದ ಶೀರ್ಷಿಕೆ: ದಯವಿಟ್ಟು ಕ್ಷಮಿಸಿ by Handikunte
https://www.karnatakakahale.com/news/21383#comment-135761436
Tue, 25 Nov 2025 04:52:26 +0000https://www.karnatakakahale.com/?p=21383#comment-135761436ಧನ್ಯವಾದಗಳು ಸರ್….ಪ್ರಕಟಣೆಯ ಕೃಪೆಗಾಗಿ

Comment on ಅನುದಿನ ಕವನ-೧೭೨೯, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೆರಳು by Shrivatsa Desai
https://www.karnatakakahale.com/news/20766#comment-135437266
Thu, 25 Sep 2025 11:06:09 +0000https://www.karnatakakahale.com/?p=20766#comment-135437266ಬಲು ಸುಂದರ ಕವನ ಮತ್ತು ಅರ್ಥಕ್ಕೆ ಒಪ್ಪುವ ಕಪ್ಪು ಬಿಳುಪಿನ ಚಿತ್ರ! ತಪ್ತ ಮನಸ್ಸಿನ ನರಳಾಟಕ್ಕೆ ಚಿತ್ರ ವಿಚಿತ್ರ ನೆರಳಾಟ ಒಂದು ಕ್ಷಣ ಶಾಂತಿ ಕೊಡಲೆಂದು ಹಾರೈಸುವೆ!

Comment on ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ by praveen
https://www.karnatakakahale.com/news/20216#comment-134849747
Sat, 19 Jul 2025 03:46:24 +0000https://www.karnatakakahale.com/?p=20216#comment-134849747ಇದೇ ರೀತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಸುಮಾರು 10,15,20 ವರ್ಷಗಳಿಂದ ಪಾಠ ಪ್ರವಚನ ನೀಡಿ ಅವರ ಬಾಳು ಬೆಳಗಿಸುವ ಕಾರ್ಯ ದಲ್ಲಿರುವ ಇವರಿಗೊಂದು ಸೇವಾ ಭದ್ರತೆ ನೀಡಿದರೆ ಎಷ್ಟೋ ಕುಟುಂಬ ಗಳು ತಮ್ಮನ್ನು ನೆನೆದು ಎರೆಡೊತ್ತು ಊಟ ಮಾಡುವರು ಎಂದು ಮಾನ್ಯ ಮುಖ್ಯ ಮಂತ್ರಿ ಗಳಲ್ಲಿ ಕಳಕಳಿಯ ವಿನಂತಿ.

ಧನ್ಯವಾದಗಳು.
]]>ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಪತ್ರಕರ್ತ ಹೇಮಕುಮಾರ್ ಅವರ ಕುಟುಂಬ ಸಂಕಷ್ಟ ದಲ್ಲಿ ರುವಾಗ ಸರಿಯಾದ ಸಮಯಕ್ಕೆ ಅವರಿಗೆ ಧನಸಹಾಯ ಮಾಡಿರುವುದು ಸ್ವಾಗತರ್ಹ ಮತ್ತು ಅವರಿಗೆ ಧನ್ಯವಾದಗಳು 🙏🙏🙏ಇದೇ ರೀತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಸುಮಾರು 10,15,20 ವರ್ಷಗಳಿಂದ ಪಾಠ ಪ್ರವಚನ ನೀಡಿ ಅವರ ಬಾಳು ಬೆಳಗಿಸುವ ಕಾರ್ಯ ದಲ್ಲಿರುವ ಇವರಿಗೊಂದು ಸೇವಾ ಭದ್ರತೆ ನೀಡಿದರೆ ಎಷ್ಟೋ ಕುಟುಂಬ ಗಳು ತಮ್ಮನ್ನು ನೆನೆದು ಎರೆಡೊತ್ತು ಊಟ ಮಾಡುವರು ಎಂದು ಮಾನ್ಯ ಮುಖ್ಯ ಮಂತ್ರಿ ಗಳಲ್ಲಿ ಕಳಕಳಿಯ ವಿನಂತಿ.
ಧನ್ಯವಾದಗಳು.

Comment on ಅನುದಿನ ಕವನ-೧೬೫೫, ಕವಿ: ಎ ಎಂ ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಆ ಮನೆ….ಈ ಮನೆ. by H Virupakshappa
https://www.karnatakakahale.com/news/20137#comment-134803066
Sun, 13 Jul 2025 00:29:13 +0000https://www.karnatakakahale.com/?p=20137#comment-134803066ಚನ್ನಾಗಿದೆ ಸರ್

Comment on ಅನುದಿನ ಕವನ-೧೬೪೦, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ:ಅಮ್ಮಳಾಗುವುದೆಂದರೆ… by H Virupakshappa
https://www.karnatakakahale.com/news/19891#comment-134690868
Fri, 27 Jun 2025 12:28:27 +0000https://www.karnatakakahale.com/?p=19891#comment-134690868ಚನ್ನಾಗಿದೆ

Comment on ಕಾವ್ಯ ಕಹಳೆ, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಬಣ್ಣ ಬಳೆದ ನಿತ್ಯವೊ….! by Shrivatsa Desai
https://www.karnatakakahale.com/news/18878#comment-133910788
Fri, 14 Mar 2025 11:20:29 +0000https://www.karnatakakahale.com/?p=18878#comment-133910788ಹೋಳಿ ಹಬ್ಬದ ಬಣ್ಣದೋಕುಳಿಯನ್ನು ಪದಗಳೋಕುಳಿಯಲ್ಲಿ ರೂಪಿಸಿದ ಚಂದದ ಕವನ! ಮುದ ತಂದಿತು! ಶ್ರೀವತ್ಸ

Comment on ಅನುದಿನಕವನ-೧೪೯೩, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಪೂರ್ಣಚಂದ್ರ ಹಾಡು ಹಾಡಿದ by Shrivatsa Desai
https://www.karnatakakahale.com/news/18555#comment-133574446
Sun, 02 Feb 2025 01:02:12 +0000https://www.karnatakakahale.com/?p=18555#comment-133574446ಚಂದದ ಚಿತ್ರ, ಅರ್ಥಪೂರ್ಣ ಅನ್ವರ್ಥಕ ಕವಿತೆ. ಪ್ರಾಸ, ಲಯ ಎಲ್ಲ ಪೂರ್ಣ ಚಂದ್ರನಂತೆ ಬೆಳಕು ಚಲ್ಲುತ್ತವೆ! ಶ್ರೀವತ್ಸ.

Comment on ಅನುದಿನ ಕವನ-೧೪೩೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಸಾವು ಅಂದ್ರೆ ಸಾವು ಅಷ್ಟೇ ! by Shrivatsa Desai
https://www.karnatakakahale.com/news/18001#comment-133094365
Tue, 03 Dec 2024 21:57:42 +0000https://www.karnatakakahale.com/?p=18001#comment-133094365ರೌದ್ರವಿದ್ದರೂ ಒಂದು ತರದ ಸೌಂದರ್ಯವಿದೆ ಈ ಕವಿತೆಯಲ್ಲಿ! ಕವಿಯ ಮನದಲ್ಲಿ ಇಂಥ ಭಾವಗಳನ್ನೆಬ್ಬಿಸಬೇಕಾದರೆ ಅದೆಷ್ಟು ನೊಂದರಬೇಡ, ಅದು ಊಹಾತೀತ. ಅವುಗಳನ್ನು ಅಕ್ಷರಗಳಲ್ಲಿ ಯಾ ಕವಿತೆಯಲ್ಲಿ ಅಭಿವ್ಯಕ್ತಿಗೊಳಿಸಲೂ ಶಕ್ತಿ ಬೇಕು ಎಂದು ನನ್ನ ಎಣಿಕೆ. ಅದಕ್ಕೇ ಕವಯಿತ್ರಿಯನ್ನು ಅಭಿನಂದಿಸಬೇಕೋ ಸಾಂತ್ವನಪರ ಮಾತುಗಳನ್ನಾಡಬೇಕೋ ತಿಳಿಯದಾಗಿದೆ. ಭಾಷೆಯ ಮೇಲಿನ ಹಿಡಿತವನ್ನಂತೂ ಮೆಚ್ಚಿದೆ!