Comments on: ಅನುದಿನ‌ ಕವನ-೧೪೩೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಸಾವು ಅಂದ್ರೆ ಸಾವು ಅಷ್ಟೇ ! https://www.karnatakakahale.com/news/18001 ಕನ್ನಡಿಗರ ಕೊರಳ ಧ್ವನಿ Tue, 03 Dec 2024 21:57:42 +0000 hourly 1 https://wordpress.org/?v=6.3.8 By: Shrivatsa Desai https://www.karnatakakahale.com/news/18001#comment-133094365 Tue, 03 Dec 2024 21:57:42 +0000 https://www.karnatakakahale.com/?p=18001#comment-133094365 ರೌದ್ರವಿದ್ದರೂ ಒಂದು ತರದ ಸೌಂದರ್ಯವಿದೆ ಈ ಕವಿತೆಯಲ್ಲಿ! ಕವಿಯ ಮನದಲ್ಲಿ ಇಂಥ ಭಾವಗಳನ್ನೆಬ್ಬಿಸಬೇಕಾದರೆ ಅದೆಷ್ಟು ನೊಂದರಬೇಡ, ಅದು ಊಹಾತೀತ. ಅವುಗಳನ್ನು ಅಕ್ಷರಗಳಲ್ಲಿ ಯಾ ಕವಿತೆಯಲ್ಲಿ ಅಭಿವ್ಯಕ್ತಿಗೊಳಿಸಲೂ ಶಕ್ತಿ ಬೇಕು ಎಂದು ನನ್ನ ಎಣಿಕೆ. ಅದಕ್ಕೇ ಕವಯಿತ್ರಿಯನ್ನು ಅಭಿನಂದಿಸಬೇಕೋ ಸಾಂತ್ವನಪರ ಮಾತುಗಳನ್ನಾಡಬೇಕೋ ತಿಳಿಯದಾಗಿದೆ. ಭಾಷೆಯ ಮೇಲಿನ ಹಿಡಿತವನ್ನಂತೂ ಮೆಚ್ಚಿದೆ!

]]>