Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-includes/feed-rss2.php on line 8
ಜಾನಪದ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Wed, 02 Jul 2025 13:22:49 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಜಾನಪದ – Karnataka Kahale https://www.karnatakakahale.com 32 32 ತಮಟೆ ವಾದನದಿಂದ ಜೀವನ ರೂಪಿಸಿಕೊಂಡ ಗೋವಿಂದಯ್ಯ https://www.karnatakakahale.com/news/19962 Wed, 02 Jul 2025 13:21:19 +0000 https://www.karnatakakahale.com/?p=19962 ಜನಪ್ರಿಯ ಜಾನಪದ ಕಲಾವಿದ, ತಮಟೆ ವಾದನದಲ್ಲೆ ಜೀವನ ರೂಪಿಸಿಕೊಂಡ ಗೋವಿಂದಯ್ಯ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಗೋವಿಂದಯ್ಯ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಬರಹವನ್ನು ಪ್ರಕಟಿಸುವುದರ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಜನುಮ ದಿನದ ಶುಭಾಶಯಗಳನ್ನು ಕೋರುತ್ತಿದೆ.   …

The post ತಮಟೆ ವಾದನದಿಂದ ಜೀವನ ರೂಪಿಸಿಕೊಂಡ ಗೋವಿಂದಯ್ಯ appeared first on Karnataka Kahale.

]]>
ಜನಪ್ರಿಯ ಜಾನಪದ ಕಲಾವಿದ, ತಮಟೆ ವಾದನದಲ್ಲೆ ಜೀವನ ರೂಪಿಸಿಕೊಂಡ ಗೋವಿಂದಯ್ಯ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಗೋವಿಂದಯ್ಯ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಬರಹವನ್ನು ಪ್ರಕಟಿಸುವುದರ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಜನುಮ ದಿನದ ಶುಭಾಶಯಗಳನ್ನು ಕೋರುತ್ತಿದೆ.                                          (ಸಂಪಾದಕರು)

ರಾಮನಗರ ತಾಲ್ಲೂಕಿನ ಬೊಮ್ಮಚನಹಳ್ಳಿಯ 50 ವರ್ಷದ ಗೋವಿಂದಯ್ಯ ಅವರು ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡವರು. ಹೆಗಲಿಗೆ ಕುಣಿಕೆ ಏರಿಸಿ ತಮಟೆಯನ್ನು ಎದೆಯ ಎಡಭಾಗಕ್ಕೆ ಎತ್ತರಿಸಿ ಎಡಗೈಯನ್ನು ಕಂಠದ ಮೇಲೆ ಇಟ್ಟು, ಬಲಗೈನಲ್ಲಿ ಹಿಡಿದ ಕೋಲಿನಿಂದ ಹಲಗೆಗೆ ಬಡಿಯುತ್ತಾ ಗೋವಿಂದಯ್ಯ ಅವರು ನಾದವನ್ನು ಹೊಮ್ಮಿಸುತ್ತಿದ್ದರೆ, ಅದನ್ನು ಕೇಳಿಯೇ ಸವಿಯಬೇಕು.
ತಮ್ಮ ಕೈಗೆ ಒಂದೂವರೆ ಅಡಿ ಬೆತ್ತ ಅಥವಾ ಬಿದಿರಿನ ಛಡಿ ಹಿಡಿದು ತಮಟೆ ಬಾರಿಸಲು ಮುಂದಾದರೆ ಬೇರೆಡೆ ಗಮನವೇ ಕೊಡುವುದಿಲ್ಲ. ತಮಟೆಯ ನಾದಕ್ಕೆ ಕಿವಿಕೊಟ್ಟವರು ಕುಣಿದು ಕುಪ್ಪಳಿಸುತ್ತಾರೆ. ತಾತ ಗಂಟಯ್ಯ, ತಂದೆ ವೆಂಕಟಯ್ಯ ಅವರ ಬಳುವಳಿಯಾಗಿ ಬಂದಿರುವ ತಮಟೆ ವಾದನ ಕಲೆಯನ್ನು ಗೋವಿಂದಯ್ಯ ಬಾಲ್ಯದಿಂದಲೇ ಕರಗತ ಮಾಡಿಕೊಂಡಿದ್ದಾರೆ. ತಮಟೆ ಗೋವಿಂದು ಎಂದೇ ಖ್ಯಾತರಾಗಿದ್ದಾರೆ.
ಹತ್ತನೇ ವಯಸ್ಸಿನಲ್ಲಿ ಪಟ ಕುಣಿತವನ್ನು ಕಲಿತ ಇವರು ನಂತರ ತಮಟೆ ಬಾರಿಸುವುದನ್ನು ಕಲಿತರು. ಮೊದಲಿಗೆ ಹವ್ಯಾಸಕ್ಕೆ ಕಲಿತ ತಮಟೆ ಬಾರಿಸುವುದು ನಂತರ ವೃತ್ತಿಯಾಯಿತು.
ಜಾನಪದ ಲೋಕದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೊದಲ ಕಾರ್ಯಕ್ರಮವನ್ನು ನೀಡಿದ ಅವರು 39 ವರ್ಷಗಳ ಕಾಲ ನಿರಂತರವಾಗಿ ಅಂಡಮಾನ್, ಶ್ರೀಲಂಕಾ, ದುಬೈ ಸೇರಿದಂತೆ ದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾನಪದ ಕಲಾ ಸಂಘದ ಮೂಲಕ ಉತ್ಸವಗಳು, ಜಾತ್ರೆ, ಕುಣಿತ, ಬಯಲಾಟ, ಸಾವು, ಮದುವೆ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ತಮಟೆ ಬಾರಿಸುತ್ತಾ ಕಲಾ ಸೇವೆಯಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ.
ಅನಕ್ಷರಸ್ಥರಾದ ಗೋವಿಂದಯ್ಯ ವಿವಿಧ ಶಾಲಾ ಕಾಲೇಜುಗಳಲ್ಲಿ 25 ವರ್ಷಗಳಿಂದ ತರಬೇತಿ ನೀಡುತ್ತಿರುವುದು ಹೆಗ್ಗಳಿಕೆ. ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿ ಆಗಿದ್ದ ಇಂದಿರಾಬಾಲಕೃಷ್ಣ, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ನಾನು ಕಲಾವಿದನಾಗಿ ರೂಪುಗೊಂಡೆ ಎಂದು ಕೃತಜ್ಞತೆಯ ಮಾತುಗಳನ್ನಾಡುತ್ತಾರೆ. ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಜನಪದ ಕಲೆಗಳನ್ನು ಕಲಿಸಿದ್ದೇನೆ, ಕಲಿಸುತ್ತಿದ್ದೇನೆ ಎಂದು ವಿನೀತರಾಗಿ ತಮಟೆ ಕಲಾವಿದ ಗೋವಿಂದಯ್ಯ ತಿಳಿಸುತ್ತಾರೆ.


ತಮಟೆ ಕಲೆಯನ್ನು ಉಳಿಸಿ, ಬೆಳೆಸಬೇಕು. ನಮ್ಮ ಜನಪದ ಕಲೆಗಳು ಹೊರದೇಶಗಳಲ್ಲೂ ಖ್ಯಾತಿಯಾಗಬೇಕು. ತಳಮಟ್ಟದ ಕಲೆಯೊಂದಿಗೆ ಆರ್ಥಿಕವಾಗಿ ದುರ್ಬಲರಾಗಿರುವ ಕಲಾವಿದರನ್ನು ಸರ್ಕಾರ ಮತ್ತು ಇಲಾಖೆ ಗುರುತಿಸುವ ಕೆಲಸ ಮಾಡಬೇಕು. ನಾಡಿನ ಸಂಸ್ಕೃತಿ ಬಿಂಬಿಸುವ ಕಲೆಯನ್ನು ಜೀವಾಳವಾಗಿಸಿಕೊಂಡ ಅತ್ಯಂತ ಬಡ ಕಲಾವಿದರನ್ನು ಆಯ್ಕೆ ಮಾಡಿ ಅವರನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಇಲ್ಲದಿದ್ದರೆ ನೈಜ ಕಲಾವಿದರು ಅವಕಾಶ ವಂಚಿತರಾಗಿ ಕಲೆ ಮರೆಯಾಗುತ್ತದೆ ಎಂದರು.
ಕಲೆಗಳ ಪ್ರದರ್ಶನದ ಜತೆಗೆ 75ಕ್ಕೂ ಹೆಚ್ಚು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ರುಕ್ಮಿಣಿ, ರಾಧೆ, ಅರ್ಜುನ, ಗುಹ, ಬಲರಾಮ, ಬ್ರಹ್ಮ, ನಾರದ, ದೇವೆಂದ್ರ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಜನಪದ ಕಲೆಗಳ ಪ್ರದರ್ಶನಕ್ಕೆ ಈಗಲೂ ಬೇಡಿಕೆ ಇದೆ. ಪ್ರದರ್ಶನದಲ್ಲಿ ಶಿಸ್ತು, ಸಂಯಮ, ಶ್ರದ್ಧೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಕಲೆಗಳ ಪ್ರದರ್ಶನವನ್ನು ಕಲಿಯುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಓದಿನ ಜತೆಗೆ ಕಲೆಗಳ ಅಭ್ಯಾಸವನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ, ಜತೆಗೆ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬಹುದು ಎಂದು ತಿಳಿಸುವುದನ್ನು ಮರೆಯಲಿಲ್ಲ.

-ಎಸ್. ರುದ್ರೇಶ್ವರ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ, ರಾಮನಗರ

The post ತಮಟೆ ವಾದನದಿಂದ ಜೀವನ ರೂಪಿಸಿಕೊಂಡ ಗೋವಿಂದಯ್ಯ appeared first on Karnataka Kahale.

]]>
ಬಳ್ಳಾರಿಯಲ್ಲಿ ವಿಶಿಷ್ಟವಾಗಿ ಡಾ.‌ಬಾನಂದೂರು ಹುಟ್ಟುಹಬ್ಬ ಆಚರಣೆ:ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ -ಕಜಾಪ ಅಧ್ಯಕ್ಷ ಸಿ.ಮಂಜುನಾಥ್ https://www.karnatakakahale.com/news/19758 Sun, 15 Jun 2025 07:38:15 +0000 https://www.karnatakakahale.com/?p=19758 ಬಳ್ಳಾರಿ, ಜೂ. 15: ತಮ್ಮ ಜಾನಪದ ಗಾಯನದ‌ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿ ತಂದಿರುವ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಒಬ್ಬರು ಎಂದು ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಹಾಗೂ ಡಾ.‌ಸುಭಾಷ್…

The post ಬಳ್ಳಾರಿಯಲ್ಲಿ ವಿಶಿಷ್ಟವಾಗಿ ಡಾ.‌ಬಾನಂದೂರು ಹುಟ್ಟುಹಬ್ಬ ಆಚರಣೆ:ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ -ಕಜಾಪ ಅಧ್ಯಕ್ಷ ಸಿ.ಮಂಜುನಾಥ್ appeared first on Karnataka Kahale.

]]>

ಬಳ್ಳಾರಿ, ಜೂ. 15: ತಮ್ಮ ಜಾನಪದ ಗಾಯನದ‌ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿ ತಂದಿರುವ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಒಬ್ಬರು ಎಂದು ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಹಾಗೂ ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ, ಸಂಸ್ಕೃತಿ ಪ್ರಕಾಶನ ಹಾಗೂ ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ನಗರದ ಕಾಕರ್ಲತೋಟದ ಅಲೆಮಾರಿಗಳ ಕಾಲೋನಿಯ ಹಂಡಿಜೋಗಿಗಳ‌ ಟೆಂಟ್ ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಅಂತರಾಷ್ಟ್ರೀಯ ಜಾನಪದ‌ಗಾಯಕ ಡಾ.‌ಬಾನಂದೂರು ಕೆಂಪಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಎರಡು ಬಾರಿ ಅಮೆರಿಕಾ, ಒಂದು ಬಾರಿ ಇಂಗ್ಲೆಂಡ್ ಹಾಗೂ ದೇಶದ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ನಾಡಿನ‌ ಶ್ರೀಮಂತ ಜಾನಪದ ಪರಂಪರೆಯನ್ನು ದೇಶ ವಿದೇಶಗಳಲ್ಲಿ ಪರಿಚಯಿಸಿದ್ದಾರೆ ಎಂದು ಹೇಳಿದರು.
ಸಾಹಿತ್ಯ-ಸಂಗೀತಕ್ಕೂ ಅನುಪಮ ಕೊಡುಗೆ ನೀಡಿರುವ ಡಾ. ಬಾನಂದೂರು ಅವರ ಕಲಾ ಪ್ರತಿಭೆಯನ್ನು ಗೌರವಿಸಿ ರಾಜ್ಯ, ಕೇಂದ್ರ ಸರಕಾರಗಳು ರಾಷ್ಟ್ರ‌ಮಟ್ಟದ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಬೇಕು ಎಂದು ಒತ್ತಾಯಿಸಿದರು.


ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.‌ಅಶ್ವ ರಾಮು‌ ಅವರು ಮಾತನಾಡಿ, ಪ್ರಸಿದ್ಧ ಜಾನಪದ‌ ಗಾಯಕ ಡಾ.‌ಬಾನಂದೂರು ಕೆಂಪಯ್ಯ ಅವರ ಹುಟ್ಟುಹಬ್ಬವನ್ನು ಎಲೆಮರೆ ಕಾಯಿಯಂತಿರುವ 76ರ ಹರೆಯದ ಕಂಚಿನ ಕಂಠದ ಹಂಡಿಜೋಗಿ ಸಮುದಾಯದ ಹಿರಿಯ ಜಾನಪದ ಗಾಯಕ ಕೆಂಗಲ್ ಹನುಮಂತಪ್ಪ ಅವರ ಮನೆ(ಟೆಂಟ್)ಯಂಗಳದಲ್ಲಿ ಶ್ರೀಯುತರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದರು.


ಜಾನಪದ ಸಂಘಟಕರಿಗೆ, ಕಲಾವಿದರು, ಗಾಯಕರಿಗೆಲ್ಲಾ ಸ್ಫೂರ್ತಿಯಾಗಿರುವ ಡಾ.‌ಬಾನಂದೂರು ಅವರು ಶತಾಯುಷಿಗಳಾಗಿದ್ದು ನಮಗೆಲ್ಲಾ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಅರ್ಜುನ ಜೋಗಿ ಕಲೆ ಪರಂಪರೆಯ ಕೆಂಗಲ್ ಹನುಮಂತಪ್ಪ ಅವರಿಗೆ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ‌ನೀಡಿ ಸರಕಾರಗಳು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.                                                            ಆರು ದಶಕಗಳಿಂದ ಜಾನಪದ ಸೇವೆ ಸಲ್ಲಿಸುತ್ರಿರುವ ಹನುಮಂತಪ್ಪ ಅವರು  75ವರ್ಷವಾದರೂ ಮಾಸಾಶನ ದಿಂದ ವಂಚಿತರಾಗಿದ್ದಾರೆ.  ಇವರಿಗೆ ಸರಕಾರದ ಸೌಲಭ್ಯಗಳು ದೊರೆಯಬೇಕಿದೆ ಎಂದರು.

ಸನ್ಮಾನ: ಕೇಕ್ ಕಟ್ ಮಾಡಿದ ಹನುಮಂತಪ್ಪ ದಂಪತಿಗಳನ್ನು‌ ಮೂರು ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದವು.
ಬುಡ್ಗಜಂಗಮ, ಸುಡುಗಾಡು‌ ಸಿದ್ಧ ಹಾಗೂ‌ ಹಂಡಿಜೋಗಿ ಸಮುದಾಯದ ಮುಖಂಡರು ಸರಳ‌, ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
—–

The post ಬಳ್ಳಾರಿಯಲ್ಲಿ ವಿಶಿಷ್ಟವಾಗಿ ಡಾ.‌ಬಾನಂದೂರು ಹುಟ್ಟುಹಬ್ಬ ಆಚರಣೆ:ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ -ಕಜಾಪ ಅಧ್ಯಕ್ಷ ಸಿ.ಮಂಜುನಾಥ್ appeared first on Karnataka Kahale.

]]>
ಕರ್ನಾಟಕ ರಾಜ್ಯ ಸಂವಿಧಾನ ಬಳಗದಿಂದ ಬೆಂಗಳೂರಿನಲ್ಲಿ ಹಾಡುವ ಹಕ್ಕಿ ಡಾ. ಬಾನಂದೂರು ‌ಕೆಂಪಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆ https://www.karnatakakahale.com/news/19745 Fri, 13 Jun 2025 16:28:55 +0000 https://www.karnatakakahale.com/?p=19745 ಬೆಂಗಳೂರು, ಜೂ.13: ಕರ್ನಾಟಕ ರಾಜ್ಯ ಸಂವಿಧಾನ‌  ಬಳಗ ಹೆಸರಾಂತ ಅಂತರಾಷ್ಟ್ರೀಯ ಜಾನಪದ ಗಾಯಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ 75ನೇ ಹುಟ್ಟುಹಬ್ಬವನ್ನು ಜೂ.14 ರಂದು ವಸಂತ ನಗರದ ಡಾ.‌ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ. ಶನಿವಾರ ಬೆಳಿಗ್ಗೆ 10-30ಗಂಟೆಗೆ…

The post ಕರ್ನಾಟಕ ರಾಜ್ಯ ಸಂವಿಧಾನ ಬಳಗದಿಂದ ಬೆಂಗಳೂರಿನಲ್ಲಿ ಹಾಡುವ ಹಕ್ಕಿ ಡಾ. ಬಾನಂದೂರು ‌ಕೆಂಪಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆ appeared first on Karnataka Kahale.

]]>

ಬೆಂಗಳೂರು, ಜೂ.13: ಕರ್ನಾಟಕ ರಾಜ್ಯ ಸಂವಿಧಾನ‌  ಬಳಗ ಹೆಸರಾಂತ ಅಂತರಾಷ್ಟ್ರೀಯ ಜಾನಪದ ಗಾಯಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ 75ನೇ ಹುಟ್ಟುಹಬ್ಬವನ್ನು ಜೂ.14 ರಂದು ವಸಂತ ನಗರದ ಡಾ.‌ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ.
ಶನಿವಾರ ಬೆಳಿಗ್ಗೆ 10-30ಗಂಟೆಗೆ ರಾಜ್ಯ ಗೃಹ ಸಚಿವರಾದ ಡಾ. ಜಿ.‌ಪರಮೇಶ್ವರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಬಳಗದ ರಾಜ್ಯಾಧ್ಯಕ್ಷ ಎಸ್. ಜಯಕಾಂತ್ ಚಾಲುಕ್ಯ ಅವರು ತಿಳಿಸಿದರು.
ಕರ್ನಾಟಕ ‌ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಗಡಿ ಶಾಸಕ ಬಾಲಕೃಷ್ಣ ಅವರು ವಹಿಸಲಿದ್ದಾರೆ. ರಾಮನಗರ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಸೇರಿದಂತೆ ಹಲವು ಗಣ್ಯ ಜನಪ್ರತಿನಿಧಿಗಳು ಭಾಗವಹಿಸುವರು.
ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾ‌ನಿರ್ದೆಶಕ(ಎಡಿಜಿಪಿ) ಡಾ.‌ಸುಭಾಷ್ ಭರಣಿ, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ‌ ಅವರು ಸೇರಿದಂತೆ ನಾಡಿನ ಹಲವು ಗಣ್ಯರು, ಡಾ. ಬಾನಂದೂರು ಅವರ ಆಪ್ತರು, ಹಿತೈಷಿಗಳು, ದೂರದರ್ಶನ ಕೇಂದ್ರದ ಸಹೋದ್ಯೋಗಿಗಳು, ಜಾನಪದ‌ ಗಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.


ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಸೋಮಶೇಖರ್ ಅಪ್ಪಗೆರೆ ಅವರು ಅಭಿನಂದನಾ‌ ನುಡಿಗಳನ್ನಾಡುವರು.


ಬೆಂಗಳೂರು ನಗರ, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಡಾ. ಬಾನಂದೂರು ಅವರ ಅಭಿಮಾನಿಗಳು, ಹಿತೈಷಿಗಳು, ಬಂಧು‌ಮಿತ್ರರು ಕಾರ್ಯಕ್ರಮ ಕ್ಕೆ ಆಗಮಿಸಿ ಯಶಸ್ವಿಗೊಳಿಸಲಿದ್ದಾರೆ ಎಂದು ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಜಯಚಂದ್ರ ಅವರು ತಿಳಿಸಿದರು.
——

The post ಕರ್ನಾಟಕ ರಾಜ್ಯ ಸಂವಿಧಾನ ಬಳಗದಿಂದ ಬೆಂಗಳೂರಿನಲ್ಲಿ ಹಾಡುವ ಹಕ್ಕಿ ಡಾ. ಬಾನಂದೂರು ‌ಕೆಂಪಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆ appeared first on Karnataka Kahale.

]]>
ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮುದ‌ ನೀಡುತ್ತವೆ -ಪ್ರೊ. ಮೋನಿಕಾ ರಂಜನ್ https://www.karnatakakahale.com/news/19122 Fri, 11 Apr 2025 14:00:58 +0000 https://www.karnatakakahale.com/?p=19122 ಬಳ್ಳಾರಿ,  ಏ, 11: ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಬಾರಿ ಪ್ರಾಂಶುಪಾಲರಾದ ಪ್ರೊ.‌ಮೋನಿಕಾ ರಂಜನ್ ತಿಳಿಸಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ ಜಾನಪದ…

The post ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮುದ‌ ನೀಡುತ್ತವೆ -ಪ್ರೊ. ಮೋನಿಕಾ ರಂಜನ್ appeared first on Karnataka Kahale.

]]>

ಬಳ್ಳಾರಿ,  ಏ, 11: ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಬಾರಿ ಪ್ರಾಂಶುಪಾಲರಾದ
ಪ್ರೊ.‌ಮೋನಿಕಾ ರಂಜನ್ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ‘ ಜಾನಪದ ಉತ್ಸವ 2025 ‘ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ವೈವಿಧ್ಯಮಯವಾದ ಜನಪದ ಕಲೆಗಳಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ
ಎಲ್ಲರದಾಗಬೇಕೆಂದರು.
ಜಾನಪದ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನ ದರ್ಶನವಾಗಿದೆ. ಅವರ ನೋವು, ನಲಿವು,ಜೀವನ ವಿಧಾನ,ಸಂಸ್ಕೃತಿ ಎಲ್ಲವೂ ಅದರಲ್ಲಿ ಮಿಳಿತವಾಗಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಆಧುನಿಕ ಜಗತ್ತಿನ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆಗಳು ಇಂದು ನಶಿಸುತ್ತಿವೆ.ಯುವ ಮನಸ್ಸುಗಳಲ್ಲಿ ಜಾನಪದ ಸಾಹಿತ್ಯದ ಬಗೆಗೆ ಅರಿವನ್ನು, ಕಲೆಗಳ ಬಗೆಗೆ ಪ್ರೀತಿಯನ್ನು ಹುಟ್ಟಿಸುವುದು. ಮುಂದಿನ ತಲೆಮಾರಿಗಾಗಿ ಇದನ್ನು ದಾಟಿಸುವುದ ಈ ಕಾರ್ಯಕ್ರಮದ ಮೂಲ ಉದ್ದೇವಾಗಿದೆ ಎಂದರು.


ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ, ಜಾನಪದ ಸಾಹಿತ್ಯವು ಮಾನವೀಯ ಮೌಲ್ಯ, ನೀತಿ, ಆದರ್ಶ ಮುಂತಾದ ಗುಣಗಳನ್ನು ಕಟ್ಟಿಕೊಡುತ್ತದೆ. ಬಹಳ ಮುಖ್ಯವಾಗಿ ಜಾನಪದ ಆಟಗಳಿಂದ ಜನರಿಗೆ ಸಂತೋಷವಾಗುವುದರೊಂದಿಗೆ ದೈಹಿಕ ಶ್ರಮ ಕೂಡ ಆಗುತ್ತಿತ್ತು ಎಂದರು.
ವೇದಿಕೆ ಮೇಲೆ ಹಿರಿಯ ಸಹ ಪ್ರಾಧ್ಯಾಪಕ, ಜಾನಪದ ಉತ್ಸವ ಸಮಿತಿಯ ಸಂಚಾಲಕರಾದ ಡಾ. ಸಿ. ಎಚ್. ಸೋಮನಾಥ್, ಅಧ್ಯಾಪಕರಾದ ಡಾ. ಮಂಜುನಾಥ್, ಜಯಶ್ರೀ,
ಡಾ.ಪಂಚಾಕ್ಷರಿ, ಪಂಪನಗೌಡ, ಡಾ. ಗುರುಬಸಪ್ಪ, ಗ್ರಂಥಪಾಲಕ ಪ್ರಶಾಂತ, ಡಾ. ಟಿ. ದುರುಗಪ್ಪ, ಡಾ. ಕನ್ಯಾಕುಮಾರಿ,
ಡಾ. ಪಲ್ಲವಿ, ಅಧೀಕ್ಷಕ ಯುವರಾಜ ನಾಯ್ಕ ಇದ್ದರು.
ಮೆರವಣಿಗೆ: ಜಾನಪದ ಮೆರವಣಿಗೆ ಕಾಲೇಜಿನಿಂದ ಆರಂಭವಾಗಿ ಸಂಗಮ್ ಚೌಕಿನವರೆಗೆ ನಡೆಯಿತು.

ಕಾಲೇಜಿನ ವಿದ್ಯಾರ್ಥಿಗಳ ವೀರಗಾಸೆ, ಲಂಬಾಣಿ ನೃತ್ಯ,ಡೊಳ್ಳು ಕುಣಿತ,ಕಂಸಾಳೆ, ಕೋಲಾಟ, ಬಯಲಾಟ, ಮಣಿಪುರಿ ನೃತ್ಯ, ಯಕ್ಷಗಾನ ಕಲಾತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ನಂತರ ವೇದಿಕೆಯಲ್ಲಿ ವೈವಿಧ್ಯಮಯವಾದ ಕಲಾ ಪ್ರದರ್ಶನಗಳು ಗಮನ ಸೆಳೆದವು.
ದೇಸಿ ಅಡುಗೆ: ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಪ್ಪ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ದೇಸಿ ಅಡುಗೆ ಅಧ್ಯಾಪಕರು, ಅತಿಥಿಗಳು, ವಿದ್ಯಾರ್ಥಿಗಳ ಪಾಲಕರು, ಭೋದಕರೇತ ಸಿಬ್ಬಂದಿಗಳ ಒಡಲು ತಣಿಸಿತು.


ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.
—–

The post ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿದ್ದು, ಕಲೆಗಳು ಮುದ‌ ನೀಡುತ್ತವೆ -ಪ್ರೊ. ಮೋನಿಕಾ ರಂಜನ್ appeared first on Karnataka Kahale.

]]>
ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ https://www.karnatakakahale.com/news/19097 Wed, 09 Apr 2025 15:38:27 +0000 https://www.karnatakakahale.com/?p=19097   ತೆಕ್ಕಲಕೋಟೆ(ಸಿರುಗುಪ್ಪ ತಾ.): ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣತೊಡಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು. ಸ್ಥಳೀಯ ಶ್ರೀಮತಿ ಹೊನ್ನೂರಮ್ಮ ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.     …

The post ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ appeared first on Karnataka Kahale.

]]>
 

ತೆಕ್ಕಲಕೋಟೆ(ಸಿರುಗುಪ್ಪ ತಾ.): ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣತೊಡಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು.
ಸ್ಥಳೀಯ ಶ್ರೀಮತಿ ಹೊನ್ನೂರಮ್ಮ ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.          ಜಾನಪದ ತಾಯಿ ಇದ್ದಂತೆ ಹಾಗೂ ನಮ್ಮೆಲ್ಲರ ಉಸಿರಾಗಿದೆ. ಗ್ರಾಮೀಣ ಪ್ರದೇಶದಲ್ಲಿಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದರು.                                                   ಜಾನಪದ ಸಂಸ್ಕೃತಿ ನಮ್ಮ ನೆಲೆಯ
ಮಹತ್ವವನ್ನು ತಿಳಿಸುತ್ತದೆ. ಸಮಾಜದಲ್ಲಿಜಾನಪದಕ್ಕೆ ಮಹತ್ವದ ಸ್ಥಾನ ಮಾನ ಇದೆ ಎಂದರು.                  ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳಸಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.


ಕನ್ನಡ ವಿಭಾಗದ ಪ್ರಾಧ್ಯಾಪಕ ರಾಮಾಂಜನೇಯ ಮಾತನಾಡಿ, ಯುವ ಜನಾಂಗ ಜಾನಪದದ ಮಹತ್ವವನ್ನು ಅರಿತುಕೊಳ್ಳಬೇಕು.
ಜೀವನದಲ್ಲಿಜಾನಪದಕ್ಕೆ ಆದ್ಯತೆ ನಿಡಬೇಕು ಎಂದು ಹೇಳಿದರು.
ಎತ್ತಿನ ಬಂಡಿಯಲ್ಲಿಮೆರವಣಿಗೆ: ಕಾಲೇಜಿನ ಆವರಣದಲ್ಲಿಎತ್ತಿನ ಬಂಡಿ ಮೆರವಣಿಗೆ ನಡೆಯಿತು. ಪ್ರಾಧ್ಯಾಪಕರು,
ಪ್ರಾಧ್ಯಾಪಕಿಯರು ಹಾಗೂ ವಿದ್ಯಾರ್ಥಿಗಳು ವಿಶೇಷ ಬಟ್ಟೆ ಧರಿಸಿ, ಗಮನ ಸೆಳೆದರು.


ಜಾನಪದ ನೃತ್ಯ: ಜಾನಪದ ಉತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ನೃತ್ಯ ಪ್ರದರ್ಶಿಸಿದರು.
ಜಾನಪದ ಹಾಡು ಹಾಗೂ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಇಂಗ್ಲಿಷ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ತೇಜಶ್ವಿನಿ, ವಾಣಿಜ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿಯರಾದ ಆಶಾಲತಾ, ಸವಿತಾ, ಇಂಗ್ಲಿಷ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ವರಲಕ್ಷ್ಮಿ, ಸರಸ್ವತಿ, ಉಪನ್ಯಾಸಕರಾದ ಡಾ.ರಾಜಣ್ಣ, ಡಾ.ಶಿವಣ್ಣ, ಕುಮಾರ ಸ್ವಾಮಿ, ಸುಭಾನ್‌, ಎಚ್‌.ವೀರೇಶ, ಅಸನೇಪ್ಪ ನಾಯಕ, ಕಾಳಿಂಗ ನಾಯಕ್‌, ಬಸನಗೌಡ ಇದ್ದರು.
—–

The post ತೆಕ್ಕಲಕೋಟೆಯಲ್ಲಿ ಜಾನಪದ ಉತ್ಸವ: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣ ತೊಡಬೇಕು -ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ appeared first on Karnataka Kahale.

]]>
ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಬಳ್ಳಾರಿ ಗುಡಾರನಗರದ ಕೆ.ಶಂಕರಪ್ಪ ಆಯ್ಕೆ https://www.karnatakakahale.com/news/18823 Mon, 03 Mar 2025 09:13:26 +0000 https://www.karnatakakahale.com/?p=18823 ಬಳ್ಳಾರಿ,ಮಾ.3: ಕರ್ನಾಟಕ ಜಾನಪದ ಅಕಾಡೆಮಿಯ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಿಲ್ಲೆಯ ಶ್ರೀಧರಗಡ್ಡೆ ಗುಡಾರ ನಗರ ಬಡಾವಣೆ ಬುಡಗ ಜಂಗಮ ಕಾಲೋನಿಯ ನಿವಾಸಿ ಕೆ.ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ. ಹಗಲುವೇಷ ಕಲಾ ಪ್ರಕಾರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶಂಕರಪ್ಪ ಅವರನ್ನು…

The post ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಬಳ್ಳಾರಿ ಗುಡಾರನಗರದ ಕೆ.ಶಂಕರಪ್ಪ ಆಯ್ಕೆ appeared first on Karnataka Kahale.

]]>

ಬಳ್ಳಾರಿ,ಮಾ.3: ಕರ್ನಾಟಕ ಜಾನಪದ ಅಕಾಡೆಮಿಯ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಿಲ್ಲೆಯ ಶ್ರೀಧರಗಡ್ಡೆ ಗುಡಾರ ನಗರ ಬಡಾವಣೆ ಬುಡಗ ಜಂಗಮ ಕಾಲೋನಿಯ ನಿವಾಸಿ ಕೆ.ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ.

ಹಗಲುವೇಷ ಕಲಾ ಪ್ರಕಾರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ನಮ್ರತ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರಿಗೆ ಗೌರವ ಪ್ರಶಸ್ತಿಯ ಜತೆ ರೂ.25,000‌ನಗದು ಮತ್ತು ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು.

ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಾನಪದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿನಂದನೆ: ಕರ್ನಾಟಕ ಜಾನಪದ ಅಕಾಡೆಮಿಯ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಹಗಲುವೇಷಗಾರ ಕೆ. ಶಂಕರಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು, ದಸಾಪ‌ ಜಿಲ್ಲಾಧ್ಯಕ್ಷ ಡಾ.‌ನಾಗಪ್ಪ ಬಿ.ಇ ಅಭಿನಂದಿಸಿದ್ದಾರೆ.

———-

 

The post ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಬಳ್ಳಾರಿ ಗುಡಾರನಗರದ ಕೆ.ಶಂಕರಪ್ಪ ಆಯ್ಕೆ appeared first on Karnataka Kahale.

]]>
ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದದತ್ತ ವಿದೇಶಿಯರು ಆಕರ್ಷಿತ -ಕುಲಸಚಿವ ರುದ್ರೇಶ ಎಸ್. ಎನ್ https://www.karnatakakahale.com/news/18777 Thu, 27 Feb 2025 12:16:17 +0000 https://www.karnatakakahale.com/?p=18777   ಬಳ್ಳಾರಿ, ಫೆ.27:ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ,  ಜಾನಪದದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದಾರೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ‌ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ ಎಸ್. ಎನ್ ಅವರು ಹೇಳಿದರು. ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು…

The post ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದದತ್ತ ವಿದೇಶಿಯರು ಆಕರ್ಷಿತ -ಕುಲಸಚಿವ ರುದ್ರೇಶ ಎಸ್. ಎನ್ appeared first on Karnataka Kahale.

]]>
 

ಬಳ್ಳಾರಿ, ಫೆ.27:ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ,  ಜಾನಪದದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದಾರೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ‌ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ ಎಸ್. ಎನ್ ಅವರು ಹೇಳಿದರು.
ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಇಲ್ಲಿನ ಕುವೆಂಪು‌ನಗರದ ಶ್ರೀ ಅಮೃತೇಶ್ವರ ದೇವಸ್ಥಾನದ‌ ಬಳಿ ಬುಧವಾರ ಸಂಜೆ
ಆಯೋಜಿಸಿದ್ದ ಕರ್ನಾಟಕ ಜಾನಪದ ದಿಬ್ಬಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ‌‌ ಖಾಸಗಿ ವಿಶ್ವವಿದ್ಯಾಲಯದವೊಂದರಲ್ಲಿ ಜಾನಪದ ನೃತ್ಯ, ಸಂಗೀತ, ಹಾಡು ಕಲಿಯಲು ವಿದೇಶಿ ವಿದ್ಯಾರ್ಥಿಗಳು ಒಂದು ವರ್ಷಕ್ಕೆ 10 ಲಕ್ಷ ರೂ. ಶುಲ್ಕ ಪಾವತಿಸುತ್ತಾರೆ ಆದರೆ  ನಮ್ಮ ವಿದ್ಯಾರ್ಥಿಗಳು  ಜಾನಪದದ ಮಹತ್ವ ಅರಿಯದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ವಿಷಾಧಿಸಿದರು.


ಪಾಲಕರು ತಮ್ಮ‌ಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು.
ನಾಡೋಜ‌ ಬುರ್ರಕಥಾ ದರೋಜಿ ಈರಮ್ಮ‌ಮಹಾನ್‌ ಪ್ರತಿಭೆ. ಅಶಿಕ್ಷಿತರಾಗಿದ್ದರೂ ಹತ್ತು ಸಾವಿರ ಹಾಡುಗಳ ಕಣಜ ಅವರಾಗಿದ್ದರು ಎಂದು ಕೊಂಡಾಡಿದರು.
ಜನಪದೀಯರು ತಮ್ಮ ಶ್ರಮ ನೀಗಿಸಲು, ಮನಸ್ಸು ಹಗುರ ಕಡಿಮೆ ಮಾಡಿಕೊಳ್ಳಲು ಜನಪದ ಹಾಡುಗಳ ಮೊರೆ ಹೋಗುತ್ತಿದ್ದರು ಎಂದು ಬೀಸುವ, ಕುಟ್ಟುವ ಹಾಡುಗಳನ್ನು ರುದ್ರೇಶ ಉದಾಹರಿಸಿದರು.
ಮನಶಾಸ್ತ್ರಜ್ಞರ ಪ್ರಕಾರ ಪ್ರತಿಯೊಬ್ಬರು ಯಾವುದಾದರೂ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸಂತಸದಿಂದ ಇರಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಯಾಣ ಸಂಸ್ಥಾನ‌ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಅವರು ಮಾತನಾಡಿ ಕಲಾವಿದರೆಂದರೆ ಶಿವನ ಪ್ರತಿರೂಪ ಎಂದು ಶ್ಲಾಘಿಸಿದರು.
ಜನಪದ, ರಂಗಭೂಮಿ ಕಲಾವಿದರನ್ನು ಗೌರವಿಸಬೇಕು.‌ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇವರಿಗೆ ಬಹುಮಾನ, ಪ್ರಶಸ್ತಿ ಪುರಸ್ಕಾರಗಳ ಮೂಲಕ ಗೌರವಿಸಬೇಕು ಎಂದು ಹೇಳಿದರು.
ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು.
ಹಬ್ಬ ಹರಿದಿನಗಳು ಮನುಷ್ಯರಲ್ಲಿ ಸದ್ಗುಣ ಬೆಳೆಸುತ್ತವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರು ಮಾತನಾಡಿ, 67 ವರ್ಷಗಳ ಬಳಿಕ‌ ಬಳ್ಳಾರಿಯಲ್ಲಿ ನಡೆಯುತ್ತಿರುವ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ‌ ನಗರ, ಜಿಲ್ಲೆಯ ಜನತೆ ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.


ಕರ್ನಾಟಕ ಜಾನಪದ ಪರಿಷತ್ತಿನ‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಬಳ್ಳಾರಿ ‌ಜಿಲ್ಲೆ ಪ್ರಾಕೃತಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಶ್ರೀಮಂತ ಜಿಲ್ಲೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ಎಂಟಕ್ಕೂ ಹೆಚ್ಚು‌ ಸಾಧಕರು ಹಂಪಿ ‌ಕನ್ನಡ‌ವಿವಿಯ‌ ಪ್ರತಿಷ್ಠಿತ ನಾಡೋಜ ಪದವಿಗೆ ಭಾಜನಾರಾಗಿರುವುದೇ‌ ಇದಕ್ಕೆ ಸಾಕ್ಷಿ . ನಾಡೋಜ ದರೋಜಿ ಈರಮ್ಮ, ಬೆಳಗಲ್ಲು ವೀರಣ್ಣ, ಕಪ್ಪಗಲ್ಲು ಪದ್ಮಮ್ಮ, ಡಾ. ಸುಭದ್ರಮ್ಮ‌ಮನ್ಸೂರು, ಡಾ. ವಿ ಟಿ ಕಾಳೆ ಮತ್ತಿತರರು ತಮ್ಮ ಪ್ರತಿಭೆ, ಸಾಧನೆಗಳ‌ ಮೂಲಕ ನಾಡಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕುವೆಂಪು ನಗರ ಶ್ರೀ ಅಮೃತೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಕೋಶಾಧ್ಯಕ್ಷ ಮರಿಗೌಡ ಪಾಟೀಲ್, ಕುವೆಂಪು ‌ನಗರವನ್ನು ಸಾಂಸ್ಕೃತಿಕ ‌ನಗರವನ್ನಾಗಿ ರೂಪಿಸಲು ಶ್ರಮಿಸಲಾಗುವುದು ಹಾಗೂ ಮುಂದಿನ‌ ವರ್ಷದಿಂದ ಎಲ್ಲರ ಸಹಕಾರ, ನೆರವಿನೊಂದಿಗೆ ಶ್ರೀ ಅಮೃತೇಶ್ವರ ‌ರಥೋತ್ಸವವನ್ನು ಆಚರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ನಗರ ನಾಗರೀಕ‌ ವೇದಿಕೆಯ  ಅಧ್ಯಕ್ಷ ವಿ. ಬಿ.‌ಹಿರೇಮಠ ಮತ್ತು
ಕಸಾಪ ತಾಲೂಕು ಅಧ್ಯಕ್ಷ ಕೆ. ವಿ ನಾಗರೆಡ್ಡಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ವಿ ಚ್ ಹುಲುಗಪ್ಪ, ದೇವಸ್ಥಾನದ ಸಮಿತಿ ಸದಸ್ಯರಾದ ಸಿ ರಾಘವೇಂದ್ರ ರೆಡ್ಡಿ, ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸಮಾಳ‌ ಬಾರಿಸಿದ ರುದ್ರೇಶ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ ವೀರಾಗಾಸೆ‌ ನೃತ್ಯಕ್ಕೆ ಕಲಾವಿದರೊಟ್ಟಿಗೆ ಕುಲ ಸಚಿವ ರುದ್ರೇಶ ಅವರು ಸಮಾಳ‌ಬಾರಿಸಿ ಸಭಿಕರರಿಂದ ಚಪ್ಪಾಳೆ ಗಿಟ್ಟಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ ಸೇರಿದಂತೆ ಅತಿಥಿ ಗಣ್ಯರನ್ನು  ದೇವಸ್ಥಾನ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಗಮನ ಸೆಳೆದ ಸಾಂಸ್ಕೃತಿಕ ಕಲಾ ಪ್ರದರ್ಶನಗಳು: , ತಾರನಗರದ ಬಸವರಾಜ ಸ್ವಾಮಿ ಮತ್ತು ತಂಡದವರಿಂದ ವೀರಾಗಾಸೆ ನೃತ್ಯ, ದೇವಲಾಪುರದ ಜಗದೀಶ್ ಮತ್ತು ತಂಡದವರಿಂದ ಗೊರವರ ಕುಣಿತ, ಬುಡ್ಗ ಜಂಗಮ ಸುರೇಶ ಮತ್ತು ತಂಡದವರಿಂದ ಶೂರ್ಪನಖಿ ಗರ್ವ ಭಂಗ ಎಂಬ ಜನಪದ ಹಗಲುವೇಷ ನಾಟಕ, ಹುಬ್ಬಳ್ಳಿಯ ನಾಟ್ಯಲೋಕದ ಬಸಯ್ಯ ಬನ್ನಿಗೊಳಮಠ ತಂಡದವರಿಂದ ಕಥಕಳಿ ನೃತ್ಯ ಪ್ರದರ್ಶನ, ರೇಣುಕಪ್ಪ ಮತ್ತು ಮಾರೇಶ ಅವರಿಂದ ಜಾನಪದ ಗಾಯನ, ಹುಬ್ಬಳ್ಳಿ ಸಂಗೀತ ವಿದೂಷಿ ಶೈಲಾ ಆರ್ ಹುಟಗಿ ಮತ್ತು ತಂಡದವರಿಂದ ಜಾನಪದ ನೃತ್ಯ ಪ್ರದರ್ಶನ, ಬಾಲು ಮತ್ತು ಈರಣ್ಣ ಅವರಿಂದ ತಾಷ ರಾಂಡೋಲ್, ಮಂಜುನಾಥ್ ಮತ್ತು ತಂಡದವರಿಂದ ಪೋಟಿವೇಷ, ರಾಘವೇಂದ್ರ ಮತ್ತು ತಂಡದವರಿಂದ ಆಂಜನೇಯ ಪ್ರವೇಶ , ಅವನಿ ಗಂಗಾವತಿ ಅವರಿಂದ ಜನಪದ ಭರತನಾಟ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ತಂಡದವರಿಂದ ತತ್ವಪದ ಗಾಯನ, ನಾದಸ್ವರ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.


ನಾಡೋಜ‌ ಬುರ್ರಕಥಾ ದರೋಜಿ ಈರಮ್ಮ‌ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವರಾಮು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳನ್ನು ಜನರಿಗೆ ಮಾನವೀಯ ಸಾಮಾಜಿಕ ಮೌಲ್ಯಗಳನ್ನು ಬಿತ್ತರಿಸಲು ಮತ್ತು ಕರ್ನಾಟಕದ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.   ಉಪನ್ಯಾಸಕ ಆಲಂಭಾಷ‌ ಅವರು ನಿರೂಪಿಸಿದರು. ಚಂದ್ರಶೇಖರ್ ಪಾಟೀಲ್ ಅವರು
ವಂದಿಸಿದರು.
——-

The post ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದದತ್ತ ವಿದೇಶಿಯರು ಆಕರ್ಷಿತ -ಕುಲಸಚಿವ ರುದ್ರೇಶ ಎಸ್. ಎನ್ appeared first on Karnataka Kahale.

]]>
ರಾಮನಗರ ಜಾನಪದ‌ ಲೋಕದ ಹೆಮ್ಮೆಯ ಗಿರಿಜನ‌ ಲೋಕ ಫೆ.2ರಂದು‌ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಅವರಿಂದ ಲೋಕಾರ್ಪಣೆ https://www.karnatakakahale.com/news/18546 Sat, 01 Feb 2025 12:15:08 +0000 https://www.karnatakakahale.com/?p=18546 ಫೆ. 2, 2025ರಂದು ಭಾನುವಾರ ಕರ್ನಾಟಕ ಜಾನಪದ ಪರಿಷತ್ತಿನ‌ ರಾಮನಗರದ ಜಾನಪದ‌ಲೋಕದಲ್ಲಿರುವ ‘ಗಿರಿಜನ‌ ಲೋಕ’ ವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಕಾರ್ಪಣೆಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು‌ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಕರ್ನಾಟಕ ಜಾನಪದ ಪರಿಷತ್ತು ‌ಅಧ್ಯಕ್ಷ ಡಾ.‌ಹಿ. ಚಿ. ಬೋರಲಿಂಗಯ್ಯ,…

The post ರಾಮನಗರ ಜಾನಪದ‌ ಲೋಕದ ಹೆಮ್ಮೆಯ ಗಿರಿಜನ‌ ಲೋಕ ಫೆ.2ರಂದು‌ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಅವರಿಂದ ಲೋಕಾರ್ಪಣೆ appeared first on Karnataka Kahale.

]]>

ಫೆ. 2, 2025ರಂದು ಭಾನುವಾರ ಕರ್ನಾಟಕ ಜಾನಪದ ಪರಿಷತ್ತಿನ‌ ರಾಮನಗರದ ಜಾನಪದ‌ಲೋಕದಲ್ಲಿರುವ ‘ಗಿರಿಜನ‌ ಲೋಕ’ ವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಕಾರ್ಪಣೆಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು‌ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಕರ್ನಾಟಕ ಜಾನಪದ ಪರಿಷತ್ತು ‌ಅಧ್ಯಕ್ಷ ಡಾ.‌ಹಿ. ಚಿ. ಬೋರಲಿಂಗಯ್ಯ, ಮ್ಯಾನೇಜಿಂಗ್‌ಟ್ರಸ್ಟಿ ಆದಿತ್ಯ‌ ನಂಜರಾಜ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.   ಗಿರಿಜನ‌ ಲೋಕ ಲೋಕಾರ್ಪಣೆ ಹಿನ್ನಲೆಯಲ್ಲಿ  ಸಾಹಿತಿ ಡಾ. ಬ್ಯಾಡರಹಳ್ಳಿ ಶಿವರಾಜ್‌ಅವರ ‌ಲೇಖನವನ್ನು‌ ಕರ್ನಾಟಕ‌ ಕಹಳೆ ಡಾಟ್ ಕಾಮ್ ಪ್ರೀತಿಯಿಂದ ಪ್ರಕಟಿಸುತ್ತಿದೆ.

(ಸಿ.ಮಂಜುನಾಥ ಸಂಪಾದಕರು ಹಾಗೂ ಕರ್ನಾಟಕ ಜಾನಪದ ಪರಿಷತ್‌, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು)

ಕರ್ನಾಟಕದಲ್ಲಿ ಜಾನಪದ ಲೋಕಕ್ಕೆ ತನ್ನದೇ ಆದ ಹೆಜ್ಜೆಗುರುತುಗಳಿವೆ.ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದ ಮೂಲಕ ಹಲವು ವೈವಿಧ್ಯಮಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಸಾಹಿತ್ಯ, ಕಲೆ, ನರ್ತನ, ಸಾಕ್ಷ್ಯಚಿತ್ರ ನಿರ್ಮಾಣ, ಗ್ರಂಥ ಸಂಪಾದನೆ, ವಸ್ತು ಸಂಗ್ರಹಾಲಯ ಗಳಂತಹ ಅಮೂಲ್ಯ ಪರಿಕರಗಳನ್ನು ಕಾಪಿಟ್ಟುಕೊಂಡು ಈ ತಲೆಮಾರಿಗೆ ಅದರ ಅರಿವು ಮತ್ತು ಪರಂಪರೆಯನ್ನು ಬೆಳೆಸುವಲ್ಲಿ ಅಪಾರ ಶ್ರಮವಹಿಸುತ್ತಾ ಬಂದಿದೆ. ಮೈಸೂರು ಬೆಂಗಳೂರು(ರಾಮನಗರ) ರಸ್ತೆ ಹೆದ್ದಾರಿಯಲ್ಲಿ ವಿಶಾಲವಾದ ಜಾಗದಲ್ಲಿ ಮೈವೆತ್ತಿರುವ ಜಾನಪದ ಲೋಕ ಕರ್ನಾಟಕ ಜಾನಪದ ಕ್ಷೇತ್ರದ ಹೆಗ್ಗುರುತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವವರಿಗೆಲ್ಲ ಜಾನಪದ ಲೋಕ ಆಕರ್ಷಣೆಯ ಕೇಂದ್ರ. ಪುಸ್ತಕ ಪ್ರಕಟಣೆ, ಜಾನಪದ ಜಗತ್ತು, ವಾರ್ಷಿಕ ಜಾನಪದ ಲೋಕ ಪ್ರಶಸ್ತಿ, ಹಲವು ದತ್ತಿ ಪ್ರಶಸ್ತಿ ಗಳನ್ನು ನೀಡುತ್ತಾ ಬಂದಿರುವ ಕರ್ನಾಟಕದಲ್ಲಿ ಜಾನಪದ ಲೋಕಕ್ಕೆ ತನ್ನದೇ ಆದ ಹೆಜ್ಜೆಗುರುತುಗಳಿವೆ.
ಜಾನಪದ ಲೋಕದಲ್ಲಿ ಜೇನು ಕುರುಬರು, ಗೊಂಡರು, ಮಲೆ ಕುಡಿಯರು, ಹಾಲಕ್ಕಿ ಒಕ್ಕಲಿಗರು, ಗೌಳಿಗರು ಹೀಗೆ ಐದು ಬುಡಕಟ್ಟು ಕುಟೀರಗಳಿವೆ. ಕರ್ನಾಟಕದ ಬುಡಕಟ್ಟು ಸಮುದಾಯಗಳ ಆಚಾರ, ಸಂಸ್ಕೃತಿ,ಯಿಂದ ವಿಭಿನ್ನವಾಗಿವೆ. ಆದರೆ ಶಿಕ್ಷಣ ದಿಂದ ವಂಚಿತವಾಗಿರುವ ಹಲವು ಬುಡಕಟ್ಟು ಜನರು ಇಂದಿಗೂ ಬೆಟ್ಟ ಗುಡ್ಡಗಳಲ್ಲಿ ತಮ್ಮದೇ ಆದ ವಿಶಿಷ್ಠ ಆಚರಣೆ, ಭಾಷೆ, ಮಡಿ, ಮದುವೆ, ಕಲೆ, ಬದುಕು, ಉಡುಪು ಆಹಾರ, ಕ್ರಮಗಳಿಂದ ನಾಗರೀಕ ಸಮಾಜಕ್ಕಿಂತ ಭಿನ್ನವಾಗಿವೆ. ಈ ಸಮುದಾಯಗಳಿಗೆ ನಿರ್ಧಿಷ್ಟ ವಾದ ಊರು ಕೇರಿಗಳಿಲ್ಲದೆ ಆತಂತ್ರರಾಗಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಂತಹ ತಬ್ಬಲಿ ಸಮುದಾಯಗಳು ಒಂದು ನೆಲೆಕಂಡು ಕೊಳ್ಳಲಾಗುತ್ತಿಲ್ಲ. ನಾಗರೀಕ ಸಮಾಜದಿಂದ ಹೊರಗೆ ಬದುಕು ಸವೆಸುತ್ತಿದ್ದಾರೆ.


ಬುಡಕಟ್ಟು ಸಮುದಾಯದ ಕಲೆಗಳು ವಿಶಿಷ್ಟ ವಾಗಿರುತ್ತವೆ. 2002 ರಲ್ಲಿ ಡಾ.ಎಚ್.ಎಲ್.ನಾಗೇಗೌಡ ಅವರು ನಾಡೋಜ ಗೌರವವನ್ನು ಸ್ವೀಕರಿಸಲು ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಬುಡಕಟ್ಟು ಅಧ್ಯಯನ ವಿಭಾಗದಿಂದ ರೂಪಿಸಿರುವ ‘ಗಿರಿಸೀಮೆ’ಯನ್ನು ನೋಡಿ ಜಾನಪದಲೋಕದಲ್ಲಿಯೂ ಈ ಬಗೆಯ ಗಿರಿಜನರ ಹಟ್ಟಿಗಳು ಆಗಬೇಕೆಂದು ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರ ಜೊತೆ ಮಾತನಾಡುತ್ತಾ ತನ್ನ ಕನಸನ್ನು ಹಂಚಿಕೊಂಡರು. ತರುವಾಯ 21 ವರ್ಷಗಳ ನಂತರ ಜಾನಪದ ಲೋಕದಲ್ಲಿ ಪ್ರೊ.ಹಿ.ಚಿ ಬೋರಲಿಂಗಯ್ಯ ಅವರ ಕಲ್ಪನೆಯಲ್ಲಿಯೇ ಬುಡಕಟ್ಟು ಹಟ್ಟಿಗಳನ್ನು ಕಟ್ಟಿ ಅಂಗಳದ ಮುಂದೆ ಕಲಾವಿದ ರಾಜು ಹರ್ಷ ಸೊಲಬಕ್ಕನವರ್ ರೂಪಿಸಿರುವ ಸ್ತಬ್ದ ಚಿತ್ರಗಳು ಸಹಜವಾಗಿಯೇ ಮನಸೂರೆಗೊಳ್ಳುತ್ತವೆ. ಒಳಗೆ, ಹಸೆ ಚಿತ್ತಾರ, ರಂಗೋಲಿ, ಛಾಯಾ ಚಿತ್ರಗಳು, ಹೊರ ಮೈ ಪದರದಲ್ಲಿ ಸಗಣಿ ಬಳಸಿ ತಾರಸಿದ ಹೊದಿಕೆ,ಹುಲ್ಲುಹಾಸಿನ ಛಾವಣಿ ಹಾಕಿ ಬುಡಕಟ್ಟು ಜನರು ವಾಸಿಸುವ ಹಾಡಿ ಹಟ್ಟಿಗಳ ಕುರುಹಾಗಿ ನಿರ್ಮಿಸಿರುವುದು ವಿಶೇಷವಾಗಿದೆ.
ಕರ್ನಾಟಕದ ಪ್ರಮುಖ ಬುಡಕಟ್ಟು ಸಮುದಾಯವಾದ
1)ಜೇನು ಕುರುಬರು : ಬೆಂಕಿ ಮತ್ತು ನಾಯಿ ಪ್ರತಿ ಬುಡಕಟ್ಟು ಜನಾಂಗದ ಜೀವನಾಡಿಯಾಗಿರುತ್ತದೆ. ಬೆಂಕಿ ಗುಂಡಿಯಲ್ಲಿ ನಿರಂತರವಾಗಿ ಉರಿಯುತ್ತಿರುತ್ತದೆ. ಆಧುನಿಕತೆಗೆ ಇನ್ನೂ ಒಗ್ಗದ ಜೇನು ಕುರುಬರು ತಮ್ಮ ವಿಶಿಷ್ಟ ಆಚರಣೆ ನಂಬಿಕೆ ಕುಣಿತಗಳಿಂದ ವಿಶೇಷವಾಗಿ ಕಾಣಬಯಸುತ್ತಾರೆ. ಕರ್ನಾಟಕದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ನೀಲಗಿರಿಯ ನಡುಮಲೆ ಮಸಣಿ ಗುಡಿಗಳಲ್ಲೂ ವಾಸಮಾಡುತ್ತಿದ್ದಾರೆ. ಸುಮಾರು 210 ಹಾಡಿಗಳಲ್ಲಿ ವಾಸಮಾಡುವ ಇವರು ಜೇನು ಕೀಳುವುದು ಇವರ ಕುಲಕಸುಬು. ಈ ಕೌಶಲ್ಯದಲ್ಲಿ ವಿಶಿಷ್ಟ ನಂಬಿಕೆ ಮತ್ತು ಪರಿಣತಿ ಪಡೆದುದರಿಂದ ಇವರನ್ನು ಜೇನು ಕುರುಬರು ಎಂದು ಕರೆಯುತ್ತಾರೆ.ಇವರ ಹಾಡಿಯ ನೆನಪಿಗೆ ‘ಗಿರಿಜನ ಲೋಕ’ದಲ್ಲಿ ಮೊದಲು ಎದುರಾಗುವುದೇ ಜೇನು ಕುರುಬರ ಹಟ್ಟಿ. ಈ ಹಟ್ಟಿಯ ಹೊರಗೆ ಬಿದಿರು ಬೊಂಬು ಗಳಿಂದ ನಿರ್ಮಿಸಿರುವ ಬೇಲಿ, ರಾಗಿ ಬೀಸುವ ಕಲ್ಲು ಮನೆಯ ಅಂಗಳ, ಮನೆಯ ಒಳಗೆ ಸೌದೆಯಿಂದ ಉರಿಸುವ ಒಲೆ, ಅಟ್ಟ, ಎಲ್ಲವೂ ಹಾಡಿಯನ್ನು ನೆನಪಿಸುವಂತೆ ರೂಪಿಸಲಾಗಿದೆ. ನೆಲ ನೋಡಿದ ಕೂಡಲೇ ಸಗಣಿಯಿಂದ ಸಾರಿಸಿದ ನೆನಪು ಹಿಂದಕ್ಕೆ ಹೋಗುತ್ತದೆ. ಗೋಡೆಗಳ ಮೇಲೆ ರಂಗೋಲಿಯ ಚಿತ್ತಾರ, ಹಲವು ಸಂಪ್ರದಾಯ ನಂಬಿಕೆಗಳನ್ನು ನೆನಪಿಸುತ್ತದೆ ಪ್ರಧಾನವಾಗಿ ಭೇಟೆ ಸಂಸ್ಕೃತಿ ಯಿಂದ ಬಂದ ಜೇನು ಕುರುಬರು ತಮ್ಮ ಬದುಕಿನುದ್ದಕ್ಕೂ ನಾಯಿ ಜೊತೆಯಲ್ಲಿದ್ದು ಕೊಂಡು ಬದುಕು ಸಾಗಿಸುವ ವಿಶಿಷ್ಟ ಬದುಕು ಇವರದಾಗಿರುವುದರಿಂದ ನಾಯಿಯ ಸ್ತಬ್ದ ಚಿತ್ರ ಎಲ್ಲಾ ಹಟ್ಟಿ ಗಳ ಮುಂದೆಯೇ ವಿರಾಜಮಾನವಾಗಿರುವ ಭೇಟೆಯ ಸಂಕೇತವಾಗಿದೆ. ಇವರ ಮನೆಗಳು ಪರಿಸರ ಸ್ನೇಹಿಯಾಗಿರುವುದು ಮತ್ತು ಹಟ್ಟಿಗೆ ಏನೂ ಅನಾಹುತವಾಗದಿರಲೆಂದು ಸೋರೆ ಬುರುಡೆ-ಮೂಳೆ ಯನ್ನು ಅಡುಗೆ ಮಾಡುವ ಒಲೆಯ ನೇರಕ್ಕೆ ಛಾವಣಿಗೆ ಕಟ್ಟಿರುತ್ತಾರೆ. ಅದೂ ಕೂಡ ಇಲ್ಲಿ ಬಳಸಲಾಗಿದೆ. ಗೋಡೆಗೆ ನೇತಾಕಿರುವ ಚಿತ್ರಗಳು ಜೇನುಕುರುಬರ ನಂಬಿಕೆ, ನೃತ್ಯ, ದೈವಾರಾಧನೆ ಕುರಿತ ಛಾಯಾ ಚಿತ್ರಗಳು ಜೇನು ಕುರುಬರ ಸಂಸ್ಕೃತಿಯನ್ನು ನೋಡುಗರಿಗೆ ಬಿಂಬಿಸಿ ‘ಹಟ್ಟಿ’ ಗಳ ಗೋಡೆಗಳನ್ನು ಮುಟ್ಟಿ ತಟ್ಟುವಂತೆ ಮನಸ್ಸು ತುಡಿಯುತ್ತದೆ. ಹಟ್ಟಿಗಳು ವಿಶಾಲವಾಗಿದ್ದು ಒಳಗೆ ಅಡಿಗೆ ಕೋಣೆ, ಅಟ್ಟ, ಅಂಗಳ ಒಳಕಲ್ಲು ಗಳಿದ್ದು ಮೋಟು ಗೋಡೆ ಇವುಗಳು ಒಂದು ಕಾಲದ ಹಳ್ಳಿಯ ಮನೆ ನೆನಪಿಸಿಸಿದರೂ ಹಟ್ಟಿಗಳ ಮನೆ ವಿನ್ಯಾಸದಲ್ಲಿ ಈಗಲೂ ಬದಲಾಗಿಲ್ಲ.ಮೇಲ್ಛಾವಣಿಗೆ ಹುಲ್ಲು ಹೊದಿಕೆಯಾಗಿದ್ದು ನೋಡಿದ ಕೂಡಲೇ ‘ಹುಲ್ಲು ಮನೆ’ಗಳು ನೆನಪಾಗುತ್ತವೆ.


2) ಗೊಂಡರು : ಇವರು ಕೃಷಿ ಪ್ರಧಾನವಂತ ಸಮುದಾಯ ಉತ್ತರ ಕನ್ನಡದ ಭಟ್ಕಳ ತಾಲ್ಲೂಕಿನ ಕಡೆ ಹೆಚ್ಚಾಗಿ ವಾಸಿಸುತ್ತಾರೆ. ಆದರೂ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆ ಚದುರಿ ಹೋಗಿದ್ದಾರೆ.ಇವರ ಹಟ್ಟಿಯ ಮುಂದೆ ಮೇಟಿಯನ್ನು ನೆಟ್ಟಿರುತ್ತಾರೆ.ಅದರಲ್ಲಿ ಒಕ್ಕಣಿಕೆ,ತೂರುವುದು ಮಾಡುತ್ತಾ ಭತ್ತವನ್ನು ತುಂಬಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಟ್ಟಿ ಗೋಡೆಮನೆ,ಗೋಡೆ ಮನೆ,ಕಲ್ ಗೋಡೆ ಮನೆಯೆಂದೂ ಕಟ್ಟಿಕೊಳ್ಳುತ್ತಾರೆ. ಕಿಟಕಿ ಬಾಗಿಲುಗಳು ಚಿಕ್ಕದಾಗಿದ್ದು ಹೊದಿಕೆಯನ್ನು ಜೋಡಿಸಿ ಹುಲ್ಲಿನ ಮನೆ ಅಥವಾ ಹೆಂಚಿನ ಮನೆ ಕಟ್ಟುತ್ತಾರೆ. ಇದರ ಕುರುಹಾಗಿ ಗಿರಿಜನ ಲೋಕದಲ್ಲಿ ನಿಂತಿರುವ ಗೊಂಡರ ಮನೆಯು ಆಕಾರ ಮತ್ತು ವಿನ್ಯಾಸದಲ್ಲಿ ವಿಶಿಷ್ಟ ವಾಗಿದೆ. ಕೃಷಿಯನ್ನು ಪ್ರಧಾನವಾಗಿ ನಂಬಿ ಬದುಕುವುದರಿಂದ ಹಟ್ಟಿಯ ಗೋಡೆಗಳ ಮೇಲೆ ಭತ್ತದ ತೆನೆಸಾಲು, ಸೂರ್ಯ, ಕಾಳು, ಪ್ರಕೃತಿ ಚಿತ್ತಾರದ ಮೂಲಕ ಗೋಡೆಗೆ ಅಂದ ಬರುವಂತೆ ಮಾಡಲಾಗಿದೆ.ಮನೆಯ ಇಕ್ಕೆಲಗಳಲ್ಲಿ ‘ಜಟ್ಟಿಗ ಬನ’ನಿರ್ಮಿಸಿಕೊಂಡು ಅಲ್ಲಿ ಹಂದಿ,ಹುಲಿ, ದೇವರ ಆಕೃತಿಗಳನ್ನು ಮರದಿಂದ ಕೆತ್ತನೆ ಮಾಡಿಸಿ ಪೂಜಿಸುವ ಭಕ್ತಿಯೂ ಇದೆ. ಇದರ ಚಿತ್ರಗಳು ಮನೆಯ ಗೋಡೆಯ ಒಳಗೆ ನೇತುಹಾಕಲಾಗಿದೆ. ಅಂಗಳದ ಸೂರಿನಲ್ಲಿ ಬೆಳಕಿಗಾಗಿ ಲಾಟೀನು ತೂಗು ಹಾಕಲಾಗಿದ್ದು ನೆರಕೆ ಕಟ್ಟಿಕೊಂಡು ಸ್ನಾನಕ್ಕೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಮಾಂಸ ಹಾರಿಗಳಾದ ಇವರಿಗೆ ಕೋಳಿಸಾಕುವ ಹವ್ಯಾಸವೂ ಇದೆ. ಇದರಿಂದ ಚೆಲ್ಲಿದ ಕಾಳು ಕಡ್ಡಿಗಳು ಆಯ್ದು ತಿನ್ನುವ ಕೋಳಿಗಳ ಪಾಲಾಗುತ್ತವೆ ಇದರಿಂದ ಕೋಳಿಗಳು ಮರಿ ಮಾಡುತ್ತ ತನ್ನ ಸಂತತಿ ಯನ್ನು ಹೆಚ್ಚಿಸಿಕೊಳ್ಳುವ ಕೊಳ್ಳುವ ಸಣ್ಣ ಸ್ವಾವಲಂಬಿ ಬದುಕಿಗೂ ಆಸರೆಯಾಗುತ್ತದೆ.
ಇದೆಲ್ಲವೂ ಈ ಹಟ್ಟಿಗಳನ್ನು ನೋಡಿದಾಗ ನಿಸರ್ಗದಲ್ಕಿ ನೆಲೆ ನಿಂತಿರುವ ಪಡಿ ಹಚ್ಚಿನಂತೆ ಕಣ್ಣಿಗೆ ಕಾಣುತ್ತದೆ. ಅದೇ ಮಾದರಿಯಲ್ಲಿ ನಿರ್ಮಾಣವಾಗಿರುವ ಹಟ್ಟಿಗಳು ಕಣ್ಣ ಮುಂದೆ ಬರುತ್ತವೆ. ಮನೆಯ ಅಕ್ಕ ಪಕ್ಕದಲ್ಲಿ ಬಸರಿ,ಬ್ಯಾಲ,ತೂಪುರ ,ತಾರೀ ಮರ,ಹೊಂಗೆ ಆಲೆ ಮರ,ಹೊಳೆ ಮತ್ತಿ, ಅಂಟುವಾಳ ಗಿಡಗಳು ಬೆಳೆಯುವ ಹಂತದಲ್ಲಿದ್ದು ತಮಗೆ ನಿತ್ಯ ಬೇಕಾಗುವ ಜಾತಿವರ್ಗ ಗಿಡ ನಾರು ಬೇರುಗಳಿಂದ ಆರೋಗ್ಯದ ಕಡೆಗೂ ಕಾಳಜಿ ವಹಿಸುವ ಗೊಂಡರು ನಿಸರ್ಗವನ್ನು ತಾಯಿಯಂತೆ ಪೂಜಿಸುತ್ತಾರೆ.
3) ಮಲೆ ಕುಡಿಯರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ,ಸುಳ್ಯ,ಬೆಳ್ತಂಗಡಿ ಭಾಗಗಳಲ್ಲಿ ಮಲೆ ಕುಡಿಯರು ವಾಸವಾಗಿದ್ದರೆ ವಿರಾಜಪೇಟೆ ಮತ್ತು ಮಡಿಕೇರಿಯ ಕಡೆ ಕುಡಿಯರು ವಾಸವಾಗಿದ್ದಾರೆ.ಈ ಕುಡಿಯ ಮತ್ತು ಮಲೆ ಕುಡಿಯರು ಬೇರೆ ಬೇರೆ ಯಾಗಿದ್ದುಇವರ ಕುಲ ಮೂಲ ಕಥೆಗಳು ಭಿನ್ನವಾಗಿವೆ.ಇವರು ವಾಸ ಮಾಡುವ ಮನೆಯನ್ನು ‘ಇಲ್’ ಎಂದು ಕೊಳ್ಳುವರು.ವಿಶಿಷ್ಟ ಆಚರಣೆ ನಂಬಿಕೆ ಯಿಂದ ಬದುಕುವ ಇವರು ಒಲೆ ಮೇಲೆ ಮಾಂಸ ಬೇಯಿಸಿಕೊಂಡು ಭಗಿನಿ ಮರದಿಂದ ಇಳಿಸಿದ ಹೆಂಡ ವನ್ನು ಸೇವಿಸುತ್ತಾ ಬದುಕನ್ನು ಸಂತೋಷ ಉಲ್ಲಾಸವಾಗಿ ಸ್ವೀಕರಿಸುವ ಈ ಸಮುದಾಯ ಎಲ್ಲ ಕಡೆಯೂ ಮನೆಯನ್ನು ನಿರ್ಮಿಸಿಕೊಳ್ಳುವುದಿಲ್ಲ.ನೀರು ಎಥೇಚ್ಚ ವಾಗಿ ಸಿಗುವ ಕಡೆ,ಭೂಮಿ ಫಲವತ್ತಾಗಿ ಇರುವ ಕಡೆ ಮನೆಯನ್ನು ಕಟ್ಟಿಕೊಳ್ಳುವರು.ಸಾಮಾನ್ಯವಾಗಿ ಬೆಟ್ಟದ ಇಳಿಜಾರು ಜಾಗದಲ್ಲಿ ಇವರ ಇಲ್ ಗಳು ಇರುತ್ತವೆ.ಆ ಇಳಿಜಾರಿನಲ್ಲಿ ಯೇ ಒಂದು ಸಮತಟ್ಟಾದ ಜಾಗ ಆಯ್ಕೆ ಮಾಡಿಕೊಂಡು ಕಂಭಗಳನ್ನು ನೆಟ್ಟು ಕಮಾನು ಜೋಡಿಸಿ ಬಿಗಿದು ಛಾವಣಿಗೆ ನೆಲ್ ಹುಲ್ಲನ್ನು ಹೊದಿಕೆಯಾಗಿ ಹಾಸಿ ನೆನೆಯದಂತೆ ಕಟ್ಟಿ ಕೊಳ್ಳುವ ಮನೆಗಳು ಪೂರ್ವಿಕರ ನೆನಪು ಮಾಡುತ್ತವೆ.ಹಿಂದಿನ ಕೌಶಲವನ್ನು ಉಳಿಸಿಕೊಂಡು ಕಟ್ಟುವ ಮನೆಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ.ಗೋಡೆಯ ಮೇಲೆ ಸೂರ್ಯ,ಚಂದ್ರ,ಭೂ ಮಂಡಲ,ಚಿತ್ತಾರ ಇದೆ. ಗಿಡ ಮರ ಬಳ್ಳಿ,ಕಾಯಿ ಹಣ್ಣು ಚಿತ್ರಗಳು ರೇಖಾ ಚಿತ್ರದಲ್ಲಿ ಗೋಡೆಗೆ ಅಂದ ಕಾಣಿಸಿದೆ.ಬೆಟ್ಟದ ಮೇಲೆ ವಾಸ ಮಾಡುವ ಈ ಸಮುದಾಯ ಹಾಡಿ ಎಂದು ಕರೆಯುತ್ತಾರೆ.ಹಬ್ಬಗಳಲ್ಲಿ ಮದುವೆಗಳಲ್ಲಿ,ಸಂಪ್ರದಾಯ ಗಳಲ್ಲಿ ನೃತ್ಯ ಮಾಡುತ್ತಾರೆ. ಕುಡಿಯರ ದೈವ ಬನ ಗದ್ದುಗೆ ಮಾಡಿ ತ್ರಿಶೂಲ ನೆಟ್ಟು ಪೂಜೆ ಮಾಡುತ್ತಾರೆ.ಗದ್ದುಗೆ ಸುತ್ತ ಕಕ್ಕೆ,ಮುತ್ತುಗ, ಕಾಡುನೆಲ್ಲಿ,ಹಲಸು,ನೇರಳೆ,ಬೇವು ಔಷಧಿ ಯುಕ್ತ ಗಿಡ ಮರ ಬಳ್ಳಿಗಳನ್ನು ಬೆಳೆಯುತ್ತಿವೆ. ಚಹರೆಯುಳ್ಳ ಮನೆಗಳು ಜಾನಪದ ಲೋಕದಲ್ಲಿ ಗಿರಿಸಿಮೆಯಾಗಿ ನೋಡುಗರ ಆಕರ್ಷಿಸುತ್ತವೆ. ಸರಿ.
4) ಹಾಲಕ್ಕಿ ಒಕ್ಕಲಿಗರು : ಸಮಾಜದ ಎಲ್ಲ ಕುರುಹುಗಳನ್ನು ಒಳಗೊಂಡಿರುವ ಹಾಲಕ್ಕಿ ಸಮುದಾಯವು ಕುಮಟಾ, ಹೊನ್ನಾವರ, ಗೋಕರ್ಣ, ಅಂಕೋಲ, ಗಳಲ್ಲಿ ವಾಸಿಸುತ್ತಿದ್ದಾರೆ. ಇವರು ವಾಸ ಮಾಡುವ ಜಾಗವನ್ನು ‘ಕೊಪ್ಪ’ಎಂದು ಕರೆದುಕೊಳ್ಳುತ್ತಾರೆ. ಹಲವು ಕೊಪ್ಪಗಳನ್ನು ಸೀಮೆ ಎಂತಲೂ ಕರೆಯುವುದುಂಟು. ತಾರಲೇ, ಬಾರ್ಲೆ, ಕುಣಿತವನ್ನು ಹೆಣ್ಣು ಮಕ್ಕಳು ಮಾಡುತ್ತಾರೆ. ಹುಲ್ಲು ಹೊದಿಸಿದ ಮನೆಗಳಲ್ಲಿ ವಾಸ ಮಾಡುತ್ತಾರೆ. ಮನೆ ಮುಂದೆ ತುಳಸಿಕಟ್ಟೆ, ಇದ್ದು ಮುಂದೆ ಪದ್ಮಶ್ರಿ ಸುಕ್ರಿ ಬೊಮ್ಮಗೌಡ ರ ಪ್ರತಿಮೆ ಮನಸೂರೆಗೊಳ್ಳುತ್ತದೆ. ಗೋಡೆಯ ಮೇಲೆ ಗಂಡು ಹೆಣ್ಣಿನ ನೃತ್ಯಚಿತ್ರ , ತೆನೆ ಬೀಜ, ಹಾಲಕ್ಕಿಯ ಸುಗ್ಗಿಯ ಕುಣಿತ ಚಿತ್ತಾರದಲ್ಲಿ ಸೊಗಸಾಗಿ ಮೂಡಿಬಂದಿದೆ. ಸುಗ್ಗಿ ವೇಷಗಾರರು, ಸುಗ್ಗಿ ಕುಣಿತ, ಹಗರಣ ಆಚರಣೆ, ಗುಮಟೆ ಪಾಂಗ್, ಕಲಾಪ್ರದರ್ಶನ, ಫೋಟೋಗಳಿವೆ. ಭತ್ತ ಕುಟ್ಟುವ ಮಹಿಳೆಯ ಚಿತ್ರ,ಭತ್ತವನ್ನು ವಂದ್ರಿ ಹಿಡಿಯುವ ಚಿತ್ರಗಳು ಮತ್ತು ರಾಗಿ ಬೀಸುವ ಕಲ್ಲು ಆಕರ್ಷಕವಾಗಿವೆ. ಮನೆಯ ಮುಂದೆ ಗೋಣಿ ಮರ, ಆಲ, ತಾರೆ, ಮುಳ್ಳು ಗೆಣಸು, ಸಿಹಿ ಗೆಣಸು, ಲೋಳೆ ಗೆಣಸು, ಗಿಡಗಳು ಆಕರ್ಷಣೀಯವಾಗಿದೆ.


5) ಗೌಳಿಗರು : ಹಾಲು ಉತ್ಪನ್ನದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಪ್ರಧಾನವಾಗಿ ಪೂರ್ವದಿಂದ ಲೂ ಎಮ್ಮೆ ಸಾಕುತ್ತಾರೆ.ಪಶು ಸಂಗೋಪನೆಯನ್ನೇ ನಂಬಿ ಬದುಕುತ್ತಿರುವ ಈ ಸಮುದಾಯ ದಟ್ಟವಾದ ಸಂಸ್ಕೃತಿ ಪಡೆದಿರುವ ಸಮುದಾಯ.ತನ್ನಭಾಷೆ, ವೃತ್ತಿಯಿಂದಲೇ ಇಂದಿಗೂ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿವೆ. ಒಂದು ಶತಮಾನಕ್ಕೂ ಮುಂಚೆ ಗೋವಾ ಮತ್ತು ಮಹಾರಾಷ್ಟ್ರ ಗಳಿಂದ ವಲಸೆ ಬಂದು ನೆಲೆ ನಿಂತಿದ್ದಾರೆ.ವಾಡೆಯಂತೆ ಮನೆ ಮಾಡಿಕೊಂಡು ಹಾಲು ಮಾರುತ್ತಾ ಹಣ ಸಂಪಾದಿಸುವ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಗೋಡೆಯ ಮೇಲೆ ಕಾಡಿನ ಮರ,ಸೂರ್ಯ ಚಂದ್ರ,ನಕ್ಷತ್ರ, ಹಸೆ ಚಿತ್ತಾರ,ಎದ್ದು ಕಾಣುತ್ತವೆ.ಜೊತೆಗೆ ಗೌಳಿಗರ ಮಹಿಳೆ,ಗೌಳಿ ಸಂಸಾರ, ಹೋಳಿ ಹಬ್ಬದ ಕುಣಿತ ಫೋಟೋಗಳು ಆ ಸಮುದಾಯದ ಚಹರೆಯಾಗಿ ಕಂಗೊಳಿಸುತ್ತವೆ.ಮನೆಯ ಮುಂದೆ ಮಜ್ಜಿಗೆ ಹಾಲು ಮೊಸರು ಕಡೆಯುತ್ತಿರುವ ಮಹಿಳೆಯ ಪ್ರತಿಮೆಯು ಒಂದು ಕಾಲದ ಹಳ್ಳಿಯ ಪ್ರತಿ ಮನೆಯ ನೆನಪನ್ನು ತರಿಸುತ್ತದೆ.ಹೀಗೆ ಬುಡಕಟ್ಟು ಹಾಡಿಗಳನ್ನು ನೋಡುತ್ತಾ ಅಧ್ಯಯನ ಮಾಡುತ್ತಾ ಜಾನಪದ ಲೋಕದೊಳಗೆ ಕಲೆ ಮತ್ತು ಸಂಸ್ಕೃತಿ ಯೊಂದಿಗಿನ ಸಂಬಂಧ ವನ್ನು ತಿಳಿಯಲು ಈ ಬುಡಕಟ್ಟು ಹಾಡಿಗಳನ್ನು ಕಣ್ತುಂಬಿಕೊಳ್ಳಬೇಕು ಅನ್ನುವ ಹಾಗೆ ನಿರ್ಮಿಸಿರುವುದು ಮೆಚ್ಚುಗೆಯಾದುದು.
ಒಟ್ಟಾರೆ ಜಾನಪದ ಲೋಕದೊಳಗೆ ಕಟ್ಟಿರುವ ಈ ಹಟ್ಟಿಗಳ ಹಿಂದೆ ವಿಸ್ತಾರವಾದ ಬುಡಕಟ್ಟು ಕಥನವೇ ತೆರೆದುಕೊಳ್ಳುತ್ತದೆ. ನಾಡೋಜ ಎಚ್ ಎಲ್ ನಾಗೇಗೌಡರ ಬಹು ವರ್ಷಗಳ ಕನಸು ನನಸಾಗಿರುವುದಕ್ಕೆ ಹೆಮ್ಮೆಪಡಬೇಕು. ಇದರ ಮೂಲಕ ಬುಡಕಟ್ಟು ಸಮುದಾಯ ಮತ್ತು ಕಲೆಗಳು ,ಲೋಕದಲ್ಲಿ ಶೈಕ್ಷಣಿಕ ವಾಗಿಯೂ ಜಾನಪದ ಡಿಪ್ಲೋಮಾ ತರಗತಿಗಳು, ಮತ್ತು ಸಂಶೋಧನೆಗಳು ನಡೆಯುತ್ತಾ ಬಂದಿವೆ.ಸಾಂಸ್ಕೃತಿಕವಾಗಿಯೂ ಈಗ ತುಂಬು ಆಕರ್ಷಣೆ ಯಿಂದ ನಿತ್ಯ ಪ್ರವಾಸಿಗರನ್ನು, ಶಾಲಾ ಕಾಲೇಜು ಮಕ್ಕಳನ್ನು ಹೆಚ್ಚು ಹೆಚ್ಚು..ತನ್ನ ಕಡೆ ಸೆಳೆಯುತ್ತಿದೆ. ಮುಖ್ಯ ಆಕರ್ಷಣೆ ಯಾಗಿ ಪ್ರವಾಸಿಗರನ್ನು ಸೆಳೆದವು. ಹೊಸದಾಗಿ ಬಂದವರು, ಬುಡಕಟ್ಟು ಲೋಕ ಪರಿಚಯವೇ ಇಲ್ಲದ ಜನರಿಗೆ ಕುತೂಹಲ ನೋಡಉತ್ತಿದ್ದಾರೆ.. ಬಂದವರೆಲ್ಲ ಬುಡಕಟ್ಟು ಹಟ್ಟಿಗಳ ಕಡೆ ದಾಪು ಗಾಲು ಇಡುತ್ತಿದ್ದಾರೆ, ಅವುಗಳನ್ನು ನೋಡುವುದೇ ಒಂದು ಚಂದ. ಆ ಹಟ್ಟಿಗಳು ಪ್ರಕೃತಿ ಯ ಜೊತೆಗೆ ಹೊಂದಿಕೊಂಡು ನಿಸರ್ಗದಲ್ಲಿ ಬೆರೆಯುವುದನ್ನು ಕಾಣಬಹುದಾಗಿದೆ.

-ಡಾ. ಶಿವರಾಜು ಬ್ಯಾಡರಹಳ್ಳಿ

—–

The post ರಾಮನಗರ ಜಾನಪದ‌ ಲೋಕದ ಹೆಮ್ಮೆಯ ಗಿರಿಜನ‌ ಲೋಕ ಫೆ.2ರಂದು‌ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಅವರಿಂದ ಲೋಕಾರ್ಪಣೆ appeared first on Karnataka Kahale.

]]>
ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ  ನಾಟಕಗಳ ಪಾತ್ರ ಅನನ್ಯ -ಸಂಸದ ಇ. ತುಕಾರಾಂ https://www.karnatakakahale.com/news/18326 Sat, 04 Jan 2025 14:59:14 +0000 https://www.karnatakakahale.com/?p=18326 ಬಳ್ಳಾರಿ, ಜ.4: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ  ನಾಟಕಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಸದ ಇ. ತುಕಾರಾಂ ಅವರು ಹೇಳಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿರುವ ಎರಡು ದಿನಗಳ ಬಳ್ಳಾರಿ ಜಿಲ್ಲಾ ಕಲಾ ವೈಭವ-2025 …

The post ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ  ನಾಟಕಗಳ ಪಾತ್ರ ಅನನ್ಯ -ಸಂಸದ ಇ. ತುಕಾರಾಂ appeared first on Karnataka Kahale.

]]>

ಬಳ್ಳಾರಿ, ಜ.4: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ  ನಾಟಕಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಸದ ಇ. ತುಕಾರಾಂ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ
ಆಯೋಜಿಸಿರುವ ಎರಡು ದಿನಗಳ
ಬಳ್ಳಾರಿ ಜಿಲ್ಲಾ ಕಲಾ ವೈಭವ-2025  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರ ಕ್ಷೇಮಾಭಿವೃದ್ಧಿ ಮತ್ತು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಸ್ಥಾಪಿಸಿರುವುದು ಉತ್ತಮ ನಡೆ ಎಂದು‌ ತಿಳಿಸಿದರು.
ಕಲಾವಿದರ ಸಂಘಕ್ಕೆ 5 ಲಕ್ಷ ರೂ. ಆರ್ಥಿಕ ಸಹಾಯ ಮಾಡುವುದಾಗಿ ಘೋಷಿಸಿ,  ಪ್ರತಿವರ್ಷ ಹೆಸರಾಂತ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು.


ಅರಿವು ಸಂಘಟನೆಯ ಎಸ್.ಪನ್ನಾ ರಾಜ್ ಅವರು ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಧಕರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದು  ಹೇಳಿದರು.
ಮುಖ್ಯ ಅತಿಥಿ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಮುಲ್ಲಂಗಿ ನಂದೀಶ್ ಅವರು, ಹಿರಿಯ ಕಲಾವಿದರನ್ನು ನಾವು  ನೆನೆಯ ಬೇಕು. ಹಿರಿಯ ರಂಗಕಲಾವಿದರ ನಾಟಕಗಳನ್ನು ನೋಡಿ ಹಲವಾರು ಯುವ ಕಲಾವಿದರು ರಂಗಭೂಮಿಗೆ ಬರುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.


ಸ್ವಾಗತ ಭಾಷಣ ಮಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ,
ಸರಕಾರದಿಂದ ಪ್ರತಿ ತಿಂಗಳು ಹಿರಿಯ ಕಲಾವಿದರಿಗೆ ನೀಡಲಾಗುತ್ತಿರುವ ಮಾಶಾಸನ  ಅವರ ಜೀವನೋಪಾಯಕ್ಕೆ ಸಾಕಾಗುತ್ತಿಲ್ಲ.  ಮಾಶಸನವನ್ನು ಹೆಚ್ಚಿಸುವ ಮೂಲಕ  ಅರ್ಹ ಕಲಾವಿದರಿಗೆ ಸಹಾಯಮಾಡಬೇಕು ಎಂದು ಸರಕಾರವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಬೂಡಾ ಅದ್ಯಕ್ಷ ಜೆ ಎಸ್ ಅಂಜನೇಯುಲು, ಮಹಮ್ಮದ್ ರಫಿ, ಮಸೀದಿಪುರ ಸಿದ್ದರಾಮನ ಗೌಡ, ಮೀನಳ್ಳಿ ಚಂದ್ರಶೇಖರ, ತಿಮ್ಮನ ಗೌಡ, ಚಾನಾಳ್ ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ನಾಗರಾಜ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆದೋನಿ ವೀಣಾ, ರಮೇಶ್ ಗೌಡ ಪಾಟೀಲ್, ಪಾಂಡುರಂಗಪ್ಪ, ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿಗಳಾದ ಸುಬ್ಬಣ್ಣ, ವೀರೇಶ ದಳಾವಾಯಿ, ನಾಗನ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಆಕರ್ಷಕ ಮೆರವಣಿಗೆ:  ಕಾರ್ಯಕ್ರಮಕ್ಕೆ ಮುನ್ನ ನಗರದ ರಾಘವ ಕಲಾಮಂದಿರದಿಂದ ಡಾ.ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಕಲಾತಂಡಗಳ ವೈಭವದ ಮೆರವಣಿಗೆಗೆ ಮೇಯರ್ ಮುಲ್ಲಂಗಿ ನಂದೀಶ್‌ ಅವರು ಚಾಲನೆ ನೀಡಿದರು.
ನಾಡಗೀತೆಯನ್ನು ಗಾಯಕರಾದ ಎಮ್ಮಿಗನೂರು ಜಡೇಶ, ಹನುಮಯ್ಯ, ಚಿಗುರು ಹುಲುಗಪ್ಪ, ಸುಂಕಣ್ಣ ಹಾಡಿದರು. ಸಂಘಟಕ ವಿನೋದ್ ನಿರೂಪಿಸಿದರು.
—–

The post ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳುವಲ್ಲಿ  ನಾಟಕಗಳ ಪಾತ್ರ ಅನನ್ಯ -ಸಂಸದ ಇ. ತುಕಾರಾಂ appeared first on Karnataka Kahale.

]]>
ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ https://www.karnatakakahale.com/news/17810 Sat, 09 Nov 2024 15:41:02 +0000 https://www.karnatakakahale.com/?p=17810 ಚಿತ್ರದುರ್ಗ, ನ.9:  ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಮಾರಕ್ಕಮಾತೆ ಸಂಸ್ಥೆ ಶನಿವಾರ ಭಜನ ಕಾರ್ಯಕ್ರಮ ಏರ್ಪಡಿಸಿತ್ತು.                           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್…

The post ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ appeared first on Karnataka Kahale.

]]>
ಚಿತ್ರದುರ್ಗ, ನ.9:  ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಮಾರಕ್ಕಮಾತೆ ಸಂಸ್ಥೆ ಶನಿವಾರ ಭಜನ ಕಾರ್ಯಕ್ರಮ ಏರ್ಪಡಿಸಿತ್ತು.                           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು  ಮಾತಬಾಡಿ, ಭಜನೆ ಮಾಡುವುದರಿಂದ ಭಜನೆ ಕೇಳುವುದರಿಂದ ಮಾನಸಿಕ ಒತ್ತಡವಿರುವುದಿಲ್ಲ. ಭಜನೆ ಒಂದು ರೀತಿ ಬಿ.ಪಿ. ಟ್ಯಾಬ್ಲೆಟ್ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು.                                        ಹಿಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಭಜನೆ ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಬಿ.ಪಿ.ಆಗಲಿ, ಶುಗರ್ ಆಗಲಿ ಬರುತ್ತಿರಲಿಲ್ಲ. ಇವತ್ತು ರೋಗಗಳ ಗೂಡಾಗುತ್ತಿರುವುದು ನಮ್ಮಗಳ ಮಾನಸಿಕ ಒತ್ತಡವೇ ಕಾರಣವಾಗಿದೆ ಎಂದರು.                                ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ ಎಂದು ಹೇಳಿದರು.                                                        ಇದೇ ಸಂದರ್ಭದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್.ಮಂಜಮ್ಮ ಮಂಜಣ್ಣ ಅವರು ಮಠದ ದ್ಯಾಮವ್ವನಹಳ್ಳಿ ಶ್ರೀ ಚೌಡೇಶ್ವರಿ ಭಜನಾ ಮಂಡಳಿ ಗೆ ಹಾರ್ಮೋನಿಯಂ ಕಾಣಿಕೆಯಾಗಿ ನೀಡಿದರು.                                                          ನಿತ್ಯ ಭಜನೆ ಮಾಡುವ ಮೂಲಕ ನಮ್ಮ ಊರುಗಳಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.                                                  ಖಜಾಂಚಿ ಸಿ.ಎಂ.ನೇತ್ರಾವತಿ ಸ್ವಾಗತಿಸಿದರು. ತಮ್ಮಣ್ಣ, ಕಂಪಳೇಶ್, ಬಸವರಾಜ್, ಮಹೇಶ್, ಓಬಳೇಶ್, ಏಕಾಂತ್ ಮೊದಲಾದವರು ಭಾಗವಹಿಸಿದ್ದರು.

The post ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ appeared first on Karnataka Kahale.

]]>