ಕನ್ನಡಿಗರ ಕೊರಳ ಧ್ವನಿ
ಹೊಳೆ ದಡದಲಿ ಹುಣ್ಣಿಮೆ ಮೀಯುವ ಹೊತ್ತು…
ಅವಳ ಕಿಟಿಕಿಯ ಬಳಿ ಗಾಳಿ ಪಿಸುಗುಟ್ಟಿತು…
ಗುಟ್ಟೊಂದು ರಟ್ಟಾಗಿ ನೈದಿಲೆಯ ಮೊಗ್ಗು ಬೆವರಿ ಬಿರಿಯಿತು ಬೆಳದಿಂಗಳ ತಾಪಕೇ!
-ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ *****
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ