ಹೊಸಪೇಟೆ: ಉದ್ಯಮಿ, ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಕೆ.ಬಿ.ಶ್ರೀನಿವಾಸ ರೆಡ್ಡಿಯವರ ನಗರದ ನೂತನ ನಿವಾಸ “ಇಂದ್ರ ಪ್ರಸ್ಥ” ಗೃಹ ಪ್ರವೇಶಕ್ಕೆ ಸುತ್ತೂರಿನ ಜಗುದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಂಗಳವಾರ ಬೆಳಿಗ್ಗೆ ಪಾದ ಪೂಜೆ ಸ್ವೀಕರಿಸುವ ಮೂಲಕ ಚಾಲನೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಬಳ್ಳಾರಿಯಲ್ಲಿ ಶೀಘ್ರ ರಾಜ್ಯಮಟ್ಟದ ‘ಬಸವ ಸಂಗಮ’ ಆಯೋಜನೆ -ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಏ.30: ಬಸವಾದಿ ಶರಣರೆಲ್ಲರ ವಚನ ತತ್ವ ಪ್ರಸಾರಕ್ಕಾಗಿ ಬಸವ ಸಂಗಮ ಎಂಬ ಹೆಸರಿನಡಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಪ್ರಮುಖ ಸ್ವಾಮೀಜಿಗಳಿಂದ, ಪ್ರವಚನಕಾರರಿಂದ ರಾಜ್ಯಮಟ್ಟದ ಪ್ರವಚನ ಕಾರ್ಯಕ್ರಮವನ್ನು ಶೀಘ್ರ ನಗರದಲ್ಲಿ ಏರ್ಪಡಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ…
ಅನುದಿನ ಕವನ-೧೫೮೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಬಸವ ಜಯಂತಿ
ಬಸವ ಜಯಂತಿ ಕದ್ದು ಕೊಂದು ಹುಸಿಯ ನುಡಿದು ಪರರ ಜರಿದು ನುರಿದು ನುಂಗಿ ತನ್ನ ಬಣ್ಣಿಸಿ ಪರರ ಹಂಗಿಸಿ ನಡೆ ನುಡಿಯ ಭಂಗಿಸಿ ಬಾಳಿದರೂ ವರ್ಷಕ್ಕೊಮ್ಮೆ ಹರುಷದಿಂದ ಪರುಷವಂದು ಕೊಂಡಾಡಿ ಹೂವಿಡುವೆ ಪೊಡಮಡುವೆ! -ಸವಿತಾ ನಾಗಭೂಷಣ, ಶಿವಮೊಗ್ಗ —–
ಬಳ್ಳಾರಿಯಲ್ಲಿ ಮಹಾಮಾನವತಾವಾದಿ ಶ್ರೀ ಬಸವೇಶ್ವರ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪನಮನ ಸಲ್ಲಿಕೆ
ಬಳ್ಳಾರಿ,ಏ.30: ಮಹಾಮಾನವತಾವಾದಿ, ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬುಧವಾರ ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯ ಬಸವೇಶ್ವರರ ಪುತ್ಥಳಿಗೆ ಜಿಲ್ಲಾಡಳಿತ ವತಿಯಿಂದ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸಾಂಸ್ಕೃತಿಕ ನಾಯಕ ಬಸವೇಶ್ವರರ…
ಅನುದಿನ ಕವನ-೧೫೮೧, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ
ನೀನು ಹೋಗುವ ಮೊದಲು ನಕ್ಷತ್ರಗಳ ಕತೆ ಹೇಳಿದ್ದೆ ಅವು ಸುಟ್ಟು ಹೋದ ನಂತರವೂ ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ ಚಂದ್ರನಿಲ್ಲದ ರಾತ್ರಿಯಲ್ಲಿಯೂ ಬಾನನ್ನು ಆಕ್ರಮಿಸುವ ಕುರಿತು ಅವು ಯೋಚಿಸುವುದಿಲ್ಲ ಎಂದಿದ್ದೆ ಈಗ ನೀನು ಹೋದ ನಂತರವೂ ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ ನೀನಿಲ್ಲದ…
ರಾಜ್ಯ ಸರಕಾರ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು -ಸಾಹಿತಿ ಡಾ.ವಸುಂಧರ ಭೂಪತಿ
ಬಳ್ಳಾರಿ, ಏ.28: ತೊಗಲು ಗೊಂಬೆ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಪ್ರಶಸ್ತಿ ಆರಂಭಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ, ಸಾಹಿತಿ ಡಾ.ವಸುಂಧರಾ ಭೂಪತಿ ಅವರು ಒತ್ತಾಯಿಸಿದರು. ನಗರದ ಶ್ರೀ…
ಅನುದಿನ ಕವನ-೧೫೮೦, ಕವಿ: ಡಾ. ಆನಂದ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ:ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…
ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ… ಆ ಹಾಡ ಸಾಲಿನಂತೆ ಈ ಹೂ ಬಳಿ ಬರೆದೆಯೂ ಎದೆಯ ತಾಕಿ ಹೃದಯದಲ್ಲಿ ಬೇರಿಳಿಸಿ ಸೆಟೆದು ಶಲಾಕಾಗ್ರ ಪಕಳೆಗಳ ಹರಡಿದ್ದಕ್ಕೋ ಏನೋ…. ದುಂಬಿಗಳದೇ ಕಾಟ!! ನಭೋ ಮುಖಿ ನತ್ತ ಈ ಮುತ್ತು ಮತ್ತೆ ಮತ್ತೆ…
ಅನುದಿನ ಕವನ-೧೫೭೯, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ಶಬರಿಯ ಫಲದ ಬರಗೂರರು
ಶಬರಿಯ ಫಲದ ಬರಗೂರರು ತುಂಬಿದ ಕೆರೆ ನದಿ ಹಳ್ಳಗಳಂತೆ ಪ್ರೀತಿ ಹಿಂಗಿದರೂ ನೆಲದ ಪಸೆ ಆರದು ಬಿತ್ತಿದ ಬೀಜಗಳು ಮೊಳಕೆಯೊಡೆದು ಫಸಲಾಗುವುದರ ಕಂಡು ಸಂತಸ ಪಡುವ ಹಕ್ಕಿಬಾಳಿನಂತೆ ಸಾಂಗತ್ಯದ ಪ್ರೀತಿ ಗೂಡು ಕಟ್ಟಿ ಪರಂಪರೆ ಪಿಸು ಮಾತನುಣಿಸಿ ನೊಂದ ಎದೆ ತಾವಿನಲ್ಲಿ…
ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯ. -ಡಾ. ಯು. ಶ್ರೀನಿವಾಸ ಮೂರ್ತಿ
ಬಳ್ಳಾರಿ, ಏ.26: ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯತೆ ಇಂದು ಜರೂರಾಗಿದೆ ಎಂದು ವಿಜ್ಞಾನ ಸಾಹಿತ್ಯ ಲೇಖಕ ಡಾ.ಯು.ಶ್ರೀನಿವಾಸ ಮೂರ್ತಿ ಅವರು ಪ್ರತಿಪಾದಿಸಿದರು. ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಜ್ಞಾನ – ವಿಜ್ಞಾನ ಸಮಿತಿ…
ಅನುದಿನ ಕವನ-೧೫೭೮, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಸಂವೇದನೆ ಕಡಲು
ಸಂವೇದನೆಯ ಕಡಲು ಮುರಿದಿದೆ ಮೌನದ ಕಡಲು ಇದಕೆ ಸಂವೇದನೆಯ ಕವಲು ಮನದ ವಾದ ಬಡಿತದಿ ಸೋತು ಕಬುರಿಲ್ಲದೆ ಅಳುಕುತಿದೆ…. ಪ್ರತಿ ಗೋಡೆಯು ಹಸನ್ಮುಖಿ ಯಾಗಿ ಕಂಗೊಳಿಸಿ ಪಿಸುಗುಡುತ್ತಿವೆ. ಪ್ರಕೃತಿಯ ದಾರಿಗೆ ಪ್ರತಿ ಎಲೆಯು ಬಿಸಿಲ ಧಗೆಗೆ ಬೆವರುತ್ತಿವೆ.. ನದಿಯ ಅಂಚು ಹೇಳ…