‘ಹಂಪಿ’ಯ ಕಡುವ್ಯಾಮೋಹಿ ಛಾಯಾಗ್ರಾಹಕ ‘ಬಣಗಾರ’ -ತಿರು ಶ್ರೀಧರ್, ದುಬೈ

ಇಂದು ಪ್ರಸಿದ್ಧ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಲೇಖಕ ತಿರು ಶ್ರೀಧರ್ ಅವರು, ಪ್ರತಿಭಾ ಸಂಪನ್ನ ಬಣಗಾರ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನದ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.               …

ದಾವಣಗೆರೆಯ ಹೆಮ್ಮೆಯ ಕತೆಗಾರ್ತಿ ಬಿ.ಟಿ. ಜಾಹ್ನವಿ -ಜಿ ಎಸ್ ಸುಶೀಲಾದೇವಿ ಆರ್ ರಾವ್, ಹಿರಿಯ ಸಾಹಿತಿ, ದಾವಣಗೆರೆ

ನಾಡಿನ ಹೆಮ್ಮೆಯ ಕತೆಗಾರರಲ್ಲಿ ಒಬ್ಬರಾಗಿರುವ, ದಾವಣಗೆರೆ ತಾಲ್ಲೂಕಿನ ೧೦ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾರುವ ಬಿ.ಟಿ. ಜಾಹ್ನವಿ ಅವರ ಬಗ್ಗೆ ಹಿರಿಯ ಸಾಹಿತಿ ಮತ್ತು ೧೧ನೇ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಜಿ ಎಸ್…

ಪುನೀತ್ ರಾಜಕುಮಾರ್ ಅಮರ -ಸೀನಾ‌ ಪ್ರೇಮನಗರ್, ಬೆಂಗಳೂರು, ಚಿತ್ರಕೃಪೆ:ಬಣ್ಣ ಆರ್ಟ್ಸ್‌, ಬೆಂಗಳೂರು

ಪುನೀತ್ ರಾಜಕುಮಾರ್ ಭೌತಿಕವಾಗಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳಾಯಿತು. ಡಾ.‌ರಾಜಕುಮಾರ್, ಅಂಬರೀಷ್ ಅವರ ಸಮಾಧಿಗಳಿರುವ ಕಂಠೀರವ ಸ್ಟುಡಿಯೋದ ಅಂಗಳದಲ್ಲೇ ಪುನೀತ್ ಅವರ ಸಮಾಧಿಯೂ ಇದೆ. ರಾಜಕುಮಾರ್ ಅವರ ಸಮಾಧಿಯ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕ ನಿರ್ಮಾಣವಾದ ನಂತರ ರಾಜ್ಯದ ಮೂಲೆ…

ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರಿಗೆ ಸ್ಥಾನ

ಬೆಂಗಳೂರು: ಅ, 10: 2023 ನೇ ವರ್ಷದ ವಿಶ್ವ ಅಗ್ರಮಾನ್ಯ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರನ್ನು ಆಯ್ಕೆಮಾಡಲಾಗಿದೆ. ಅಮೆರಿಕದ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯ ಮತ್ತು ನೆದರ್ ಲ್ಯಾಂಡಿನ ಎಲ್ಸೆ ವಿಯರ್ ಪ್ರಕಾಶನ…

‘ಸುಜ್ಞಾನ’ ದೆಡೆಗೆ ಕರೆದೊಯ್ದ ‘ಮೂರ್ತಿ’ -ಸ್ವಾನ್ ಕೃಷ್ಣಮೂರ್ತಿ, ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿವೃತ್ತ ಉಪನಿರ್ದೇಶಕರೂ ಹೆಸರಾಂತ ಅನುವಾದಕ ಬಿ.ಸುಜ್ಞಾನಮೂರ್ತಿ ಅವರು ಇಂದು ತಮ್ಮ 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೂರು ವರ್ಷಗಳ‌ ಹಿಂದೆ ವಯೋ ನಿವೃತ್ತಿಯಾದ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಮುದ್ರಕರಲ್ಲಿ ಒಬ್ಬರಾದ ಸ್ವಾನ್ ಕೃಷ್ಣಮೂರ್ತಿ ಅವರು ಸುಜ್ಞಾನ ಮೂರ್ತಿ ಅವರ…

ಗುಪ್ತ ಕಾಯಕ‌ಜೀವಿ ನೇತ್ರ ತಜ್ಞ ಡಾ. ಕೊಂಡ್ಲಹಳ್ಳಿ ನಾಗರಾಜ್ -ಚಂದ್ರಕಾಂತ ವಡ್ಡು, ಬೆಂಗಳೂರು

  ನಿನ್ನೆ ಜು. 1 ರಂದು ಶನಿವಾರ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಜನತಾವೈದ್ಯ ಡಾ.ಕೆ.ನಾಗರಾಜ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ‘ಶರಣರ ಮಹಿಮೆಯನ್ನು ಮರಣದಲ್ಲಿ ನೋಡು’ ಎಂಬ ಮಾತು ಅಲ್ಲಿ ಜೀವತಳೆದಂತಿತ್ತು. ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರ ಬದುಕಿನಲ್ಲೂ ಡಾ.ನಾಗರಾಜ ಅವರ ಒಳ್ಳೆಯತನ…

ವ್ಯಕ್ತಿ ವಿಶೇಷ-೦೧ ಬಹುಮುಖ ಪ್ರತಿಭೆ ಪಿ ಬಿ ಕೋಟೂರು, ಪರಿಚಯ ಬರಹ: ಪ್ರೊ. ಎಸ್ ಎಂ ಶಶಿಧರ್, ಹೊಸಪೇಟೆ

ಇವರೊಬ್ಬ ಅಪರೂಪದ ವ್ಯಕ್ತಿ. ಲೇಖಕ, ಕವಿ, ಶಿಕ್ಷಣ ತಜ್ಞ, ಜಾಗತಿಕ ಪ್ರತಿಭಾ ಪರಿವರ್ತಕ, ವಾಗ್ಮಿ, ಪ್ರೇರಣಾ ಭಾಷಣಕಾರ, ಕಾರ್ಪೊರೇಟ್ ನಾಯಕ, ಜಾಗತಿಕ ಸೌಹಾರ್ದ ರಾಯಭಾರಿ….. ಹೀಗೆ ಹತ್ತು ಹಲವು ಬಗೆಗಳಲ್ಲಿ ವರ್ಣಿಸಿದರೂ, ಪರಿಪೂರ್ಣ ವಿವರಣೆಗೆ ನಿಲುಕದ ವ್ಯಕ್ತಿತ್ವ. ಕೋಟೂರ್ ಅವರು ಬಹುಮುಖ…

ಲೇ ಧನುವೇ ದೊಡ್ಡ “ಆ ” ಅಂದರ ಸಣ್ಣ” ಅ”ನ ಪಾಟಿ ತುಂಬಾ ಬರೆಯೋದಲ್ಲಲೇ ..ಪಶುವೇ..! – ಎ ಎಂ ಪಿ ವೀರೇಶ್ವಸ್ವಾಮಿ, ಬಳ್ಳಾರಿ

ಸೆ.5, ಶಿಕ್ಷಕರ ದಿನಾಚರಣೆ. ಈ ಹಿನ್ನಲೆಯಲ್ಲಿ ತಮಗೆ ವಿದ್ಯೆ ಕಲಿಸಿದ ಮೇಷ್ಟ್ರುಗಳನ್ನು ಸ್ಮರಿಸಿ‌ಕೊಂಡಿದ್ದಾರೆ….ಬಳ್ಳಾರಿಯ ಪಿಯು ಕಾಲೇಜ್ ಒಂದರಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಎಎಂ‌ಪಿ ವೀರೇಶ್ ಸ್ವಾಮಿ ಅವರು…👇 ನಮ್ಮ ಮೇಷ್ಟು ಅಂದರೆ ನಮಗೆ ಒಂಥರಾ ಭಯ, ಮನದಲಿ ಅದೇನೋ ಗೌರವ,ಒಬ್ಬಬ್ಬ ಶಿಕ್ಷಕರು…

ಹೃದಯವಂತ, ಸ್ನೇಹಜೀವಿ ಫೋಟೊಗ್ರಾಫರ್ ಹಂಪಿ ಬಣಗಾರ್ -ಡಾ. ಜೆ ಎಸ್ ಅಶ್ವತ್ಥ ಕುಮಾರ್, ಮುನಿರಾಬಾದ್

ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಪರಿಸರದ ಆಕರ್ಷಕ, ವಿಶಿಷ್ಟ ಫೋಟೊಗಳನ್ನು ಕ್ಲಿಕ್ಕಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿಕೊಂಡಿರುವ, ಹಂಪಿ ಬಣಗಾರ ಎಂದೇ ಪ್ರಸಿದ್ಧರಾಗಿರುವ ಗ್ರಾಮೀಣ ಪ್ರತಿಭೆ ಶಿವಶಂಕರ ಬಣಗಾರ ಅವರ ಕುರಿತು ಸಾಹಿತಿ, ಪಶು ವೈದ್ಯಾಧಿಕಾರಿ ಡಾ.‌ಜೆ ಎಸ್ ಅಶ್ವತ್ಥ ಕುಮಾರ್…

ಸಾರ್ಥಕ. ಸೇವೆಯ ಕೊನೆಯಲ್ಲಿ ನೋವಲ್ಲಿ ವಿದಾಯ ಹೇಳಿದ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ

ಬಳ್ಳಾರಿ: ಸರ್ಕಾರಿ ಅಧಿಕಾರಿಯಾಗುವುದು ಸೇವೆ ಮಾಡಲು ದೇವರು ನೀಡಿದ ಅವಕಾಶ ವೆಂದೇ ಭಾವಿಸಿ ತಮ್ಮ ವೃತ್ತಿ ಬದುಕಿನ ಅತ್ಯಂತ ದಕ್ಷ ಆಡಳಿತಗಾರರಾಗಿ ,ಪ್ರಾಮಾಣಿಕವಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ಬಳ್ಳಾರಿ ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ ಅವರು…