ಅನುದಿನ ಕವನ-೧೯೯೨, ಕವಿ: ರಾಗಂ, ಬೆಂಗಳೂರು

ಹೀಗೆ ಕಾಡಿದವರು ‘ ನಾನಾ’ ನಮ್ಮನ್ನು ಧ್ಯಾನಸ್ಥರಾಗಿಯೆ ನೋಡಿದರು ಜಗವನ್ನು ನಡೆಯುವ ದಾರಿ ಇನ್ನೂ ದೀರ್ಘವಾಗಿತ್ತು ಗೋರಿಗೆ ಹೊರಟೆ ಬಿಟ್ಟಿರು ನೆಲೆ ಇಲ್ಲದ ಊರಿಗೆ ಅದೇನು ಅವಸರವೊ,ಅದ್ಯಾವ ಬೇಸರವೊ ನುಡಿ ನಿಲ್ಲಿಸಿಬಿಟ್ಟರು,ನಡೆ ಗೆಲ್ಲಿಸಿ ಬಿಟ್ಟರು ಈಗ ಎಲ್ಲವೂ ‘ಖಾಮೋಶ…..’ ಹೋಗಬೇಕಾದವರು ಅಲ್ಲ…

ಅನುದಿನ ಕವನ-೧೯೯೧, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನಾನು ಮತ್ತು ಅವಳು!

ನಾನು ಮತ್ತು ಅವಳು! ನಾನು ಮತ್ತು ಅವಳು ಬಲು ಹತ್ತಿರ ನನ್ನೊಳಗೆ ಅವಳು ಅವಳೊಳಗೆ ನಾನು ನಾನೇ ಅವಳು ಅವಳೇ ನಾನು ಸಾಕಲ್ಲವೇ ಇಷ್ಟು ಹೇಳಿದರೆ ನನ್ನ- ಅವಳ ಮಾತು ಗೂಢ ಗುಪಿತ ದಿನವೂ ಅವಳ ಇದಿರಿಗೆ ಶಾಂತ ಕೂತು ಕಣ್ಣಲ್ಲಿ…

ಅನುದಿನ ಕವನ-೧೯೯೦, ಚಿತ್ರ ಮತ್ತು ಕವನ: ಜಬೀವುಲ್ಲಾ ಎಮ್. ಅಸದ್

ಅಬಾಬಿ ಕಾವ್ಯ ರಚನೆ (೧) ಪ್ರೇಮವೆಂದರೆ ನೀನಲ್ಲ ನಾನೂ ಅಲ್ಲ ‘ಅಸದ್’ ನಂಬಿಕೆ ಎಂಬ ದೇವರು! (೨) ಹಿತವಲ್ಲದ ಲೋಕದ ಮಾತು ಕಿವಿ ತುಂಬುತ್ತಿದೆ ‘ಅಸದ್’ ಕಿವುಡನಾಗು! (೩) ಮನಸ್ಸು ಕಲ್ಮಶಗೊಂಡಿದೆ ಕೆಟ್ಟ ಆಲೋಚನೆಗಳಿಗೆ ಒಳಗಾಗಿ ‘ಅಸದ್’ ಒಗೆದು ಒಣಹಾಕು ಮೊದಲು!…

ಅನುದಿನ ಕವನ-೧೯೮೯, ಹಿರಿಯ ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ: ಬಂದುಬಿಡು ನಿನ್ನೂರಿಗೆ

ಬಂದುಬಿಡು ನಿನ್ನೂರಿಗೆ ಇಲ್ಲಿಗೇ ಬಂದುಬಿಡು ಇಲ್ಲಿಯೇ ನೀನು ಹುಟ್ಟಿದ್ದು ಇಲ್ಲಿಗೇ ಬಂದುಬಿಡು ಅಲ್ಲಿಯೂ ಇದೇ ನೆಲ ಇಲ್ಲಿಯೂ ಅದೇ ನೆಲ ಅಲ್ಲಿ ಅಧುನಿಕತೆ ಇರಬಹುದು ಇಲ್ಲಿ ಭಾವುಕತೆ ಇದೆ ವೃತ್ತಿಯಿಂದ ನೀನಲ್ಲಿ ಪರಿಚಯ ಹುಟ್ಟಿನಿಂದಲೇ ನೀ ನಮಗೆ ಪರಿಚಯ ಒಡಲ ಹಸಿವೆಗೆ…

ಅನುದಿನ ಕವನ-೧೯೮೮, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಇಂದು ಕವಿ ಚಿದಂಬರ ನರೇಂದ್ರ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯ ಬಳಗದ ಹೆಮ್ಮೆಯ ಕವಿಗಳ ಕವಿತೆಯನ್ನು ಪ್ರಕಟಿಸುವುದರ ಮೂಲಕ karnatakakahale.com ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ. ***** ಏನನ್ನಾದರೂ ಕೊಡಬಲ್ಲೆ ನಾನೀಗ ನಿನ್ನೊಂದಿಗಿನ ಆ ಒಂದು ಸಾಮಾನ್ಯ ದಿನಕ್ಕಾಗಿ…

ಅನುದಿನ ಕವನ-೧೯೮೭, ಕವಿ: ಪ್ರವರ ಕೊಟ್ಟೂರು

ಹೆಗಲ ಮೇಲೆ ಸದಾ ಬಿಸಿಲಿನ ಟವಲ್ಲು ಹಾಕಿಕೊಂಡೇ ಓಡಾಡುವ ಮನುಷ್ಯನಿಗೆ ಅಷ್ಟೇನು ನಯಾ ನಜೂಕಿನ ಪರಿಚಯವಿಲ್ಲ, ಒಂದು ಹಿಡಿ ನಗು ಮೂರು ಹಿಡಿ ಆಸೀಮ ಕೋಪದ ಮಿಶ್ರಣ ಯಾರೊ ಪ್ರೀತಿಯಿಂದ ಬಸಳೆ ಸೊಪ್ಪಿನ ದಂಟು ಕೊಟ್ಟಿದ್ದಾರೆ, ವಾಕಿಂಗು ಹೋಗಿ ತಂದ ಕೆರೆ…

ಅನುದಿನ ಕವನ-೧೯೮೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಮಹಾತ್ಮ

ಮಹಾತ್ಮ ಗಾಂಧಿ ಎಂದರೆ … ಹಿಮಾಲಯ ಏರಿದಷ್ಟೂ ಎತ್ತರ ಅದ ಏರ ಹೋಗಿ ಜಾರಿ ಬಿದ್ದವರೆಷ್ಟೋ ಏರಲಾಗದೆ ಜರಿದವರೆಷ್ಟೋ.. ಏರಿ ಅರಿವಿನ ಬಿತ್ತರ ತಿಳಿದವರೆಷ್ಟೋ.. ಗಾಂಧಿ ಎಂದರೆ.. ಮಹಾಸಾಗರ ಇಳಿದಷ್ಟೂ ಆಳ ತಿಳಿದಷ್ಟೂ ಅಗಾಧ ಇಳಿಯ ಹೋಗಿ ಮುಳುಗಿದವರಷ್ಟೋ.. ಆಳಕ್ಕಿಳಿದು ಮುತ್ತುಗಳ…

ಅನುದಿನ ಕವನ-೧೯೮೫, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಗಾಂಧೀಜಿ ನಿನ್ನೆಗೆ ಮುಗಿದ ಕಥೆಯಲ್ಲ!

ಗಾಂಧೀಜಿ ನಿನ್ನೆಗೆ ಮುಗಿದ ಕಥೆಯಲ್ಲ! ಕೈಯಲ್ಲಿ ಆಯುಧ ಹಿಡಿಯದೆ ಸಾಮ್ರಾಜ್ಯವನ್ನೇ ನಡುಗಿಸಿದ ಅಹಿಂಸೆಯ ಮಹಾಶಕ್ತಿವಂತ! ಕೈಯಲ್ಲಿ ಯಾವ ಅಧಿಕಾರವಿರದೆ ಕೋಟ್ಯಾಂತರ ಹೃದಯಗಳ ಗೆದ್ದ ಜನಮನದ ಮಹಾನಾಯಕ! ಮಾತಿನಲ್ಲಷ್ಟೇ ಸತ್ಯವನ್ನಾಡದೆ ಬದುಕಿನಲ್ಲೇ ಸತ್ಯವನ್ನು ತೋರಿದ ಲೋಕದ ಸತ್ಯಸಾಧಕ! ಶತ್ರುವನ್ನೆಂದಿಗು ದ್ವೇಷಿಸದೆ ಅನ್ಯಾಯವನ್ನೆಲ್ಲ ಎದುರಿಸಿದ…

ಅನುದಿನ ಕವನ-೧೯೮೪, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಕೆಲವೊಂದು ಮೌನಗಳು ಅನಿಸುತ್ತವೆ ಸಮಾಧಾನಗಳಂತೆ ; ಮುಂಜಾನೆಯ ನಿಶಾಂತ ಸರೋವರ, ಮಳೆ ಹನಿಯುವ ಮುಂಚಿನ ಸ್ತಬ್ಧತೆ, ನಿದ್ದೆಯಲ್ಲಿರುವಂತೆ ಕಾಣುವ ಖಾಲೀ ರಸ್ತೆ. ಮತ್ತು ಇನ್ನೂ ಕೆಲವು ಮೌನಗಳು ಅಪೂರ್ಣತೆಗಳಂತೆ – ಒಮ್ಮೆ ಏನು ಮಾತನಾಡಬೇಕೆಂದು ನಿಖರವಾಗಿ ಗೊತ್ತಿದ್ದ ಇಬ್ಬರ ನಡುವೆ ನೆಲೆಸಿರುವ…

ವಿಜಯನಗರ ಜಿಲ್ಲೆ ಶಾಂತಿನಗರ ತಾಂಡದ ಶೇಕ್ರಾನಾಯ್ಕ ಗೆ ವಿಭಾ ಸಾಹಿತ್ಯ ಪ್ರಶಸ್ತಿ

ಧಾರವಾಡ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರವತ್ತು ಮನೆಗಳಿರುವ ತಾಂಡ ಶಾಂತಿನಗರದ ಶೇಕ್ರಾ ನಾಯ್ಕ ಅವರಿಗೆ 2026ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಅವರ ‘ಹೊಸ್ತಿಲು ಸವರಿದ ಸೆರಗು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಪ್ರೊ. ಕೇಶವ ಶರ್ಮಾ…