ಅನುದಿನ ಕವನ-೧೬೭೪, ಕವಿ: ರಹೊಬ, ಮೈಸೂರು, ಕವನದ ಶೀರ್ಷಿಕೆ:ಬೆಳಕ ಮಾತುಗಳು
ಬೆಳಕ ಮಾತುಗಳು… ಅವ್ವ ಮೊನ್ನೆ ನಿಧನಳಾದಳು ಏನು ಹೊತ್ತುಕೊಂಡು ಹೋಗಲಿಲ್ಲ ಒಳ್ಳೆಯತನವೊಂದನ್ನು ಬಿಟ್ಟು ಅಪ್ಪ ಮೂರು ವರ್ಷಗಳ ಹಿಂದೆ ನಿಧನನಾದ ಏನು ಹೊತ್ತುಕೊಂಡು ಹೋಗಲಿಲ್ಲ ಮಕ್ಕಳ ಸಾಧನೆಗಳೊಂದಷ್ಟನ್ನು ಬಿಟ್ಟು ಅಪ್ಪ ಉಪ್ಪಿಗು ಕಷ್ಟ ಪಟ್ಟಿದ್ದ ಕಂಡೆ ಅವ್ವ ಪಾವು ಹಾಲನ್ನು ಕಡ…