ಅನುದಿನ ಕವನ-೧೯೪೬, ಹಿರಿಯ ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ: ಅರ್ಥವಾಗಲೇ ಇಲ್ಲ
ಅರ್ಥವಾಗಲೇ ಇಲ್ಲ ಭುವಿಯ ಯಾವದೋ ಮೂಲೆಯಲ್ಲಿ ಒಂದು ಸೂರು ಒಂದಷ್ಟು ಬದುಕು, ಆಟಗಾರ ಮುಗಿಯುವವರೆಗೆ ಹೆಸರು ಪದವಿ ಪದನಾಮ ಬಿರುದು ಎಲ್ಲಾ, ಇದ್ದಾಗ ಹೊಡೆದಾಟ ಬಡಿದಾಟ ಕಾದಾಟ ರಾಗದ್ವೇಷ,ಸಂಚು ಕುತಂತ್ರ ಆಟ ಮುಗಿದ ಮೇಲೆ ಎಲ್ಲವೂ ನಿರ್ನಾಮ ಹೂಗಳ ಬದುಕು ನೋಡಿಯೂ…
