‘ಲೋಹಿಯಾ ಪ್ರಕಾಶನ’ ವೆಂಬ ಪುಸ್ತಕ ಪುಷ್ಪ; ಬಳ್ಳಾರಿಯ ಬಿಸಿಲಲ್ಲಿ ಅರಳಿದ ಬೆರಗು!. -ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ
ಕತೆ, ಕವಿತೆ, ಕಾದಂಬರಿ, ನಾಟಕ ಇತ್ಯಾದಿ ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚಿಸಿ ಹೆಚ್ಚುಹೆಚ್ಚು ಕೃತಿಗಳನ್ನು ಪ್ರಕಟಿಸಿ ಜನಪ್ರಿಯರಾಗಿ, ಸಾರಸ್ವತ ಲೋಕ ಗುರುತಿಸಿದ ಮೇಲೆ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗೋದು ಸಹಜ! ಆದರೆ ಕೇವಲ ಬೆರಳೆಣಿಕೆ (ಐದೇ ಐದು) ಕಥೆಗಳ ಒಂದೇ ಒಂದು-ಮೊಟ್ಟಮೊದಲನೆಯ-ಸಣ್ಣಕಥಾ…