ಅನುದಿನ ಕವನ-೨೦೨೭, ಕವಿ: ಚಿದಂಬರ ನರೇಂದ್ರ, ಬೆಂಗಳೂರು
ಮಳೆ ಎಷ್ಟು ಜೋರಾಗಿತ್ತೆಂದರೆ ಮುಳುಗಿ ಹೋಯಿತು ಮೌನದಲ್ಲಿ ಇಡೀ ರಸ್ತೆ. ಯಾವ ಹೆಜ್ಜೆಗಳ ಸಪ್ಪಳವಿಲ್ಲ, ಯಾವ ಗಾಡಿಗಳ ಕಿರಿಚಾಟವಿಲ್ಲ, ಯಾರೂ ಆಹ್ವಾನಿಸುತ್ತಿಲ್ಲ ಯಾರನ್ನೂ ತಮ್ಮ ಮನೆಗೆ- ಕೇವಲ ನಾನು ಮಾತ್ರ ಹಾಯ್ದು ಹೋಗುತ್ತಿದ್ದೇನೆ ಮಳೆಯನ್ನು, ಹೇಳದೇ ಹೋದ ಸಂಗತಿಗಳನ್ನೆಲ್ಲ ಹೊತ್ತುಕೊಂಡು. ಆ…
