ಅನುದಿನ ಕವನ-೧೬೯೩, ಕವಿ: ವೈ.ಜಿ. ಅಶೋಕಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ:
ಹೂವಿಲ್ಲದ ಹಾಸಿಗೆ ಮೈ ತುಂಬಲು ಒಡವೆಯಿದೆ ಮನೆಯೊಡತಿ ಮನೆಯೊಳಿಲ್ಲ… ಅವನೋ ಬರಿ ಮೈ ದಾಸ ದಾಸವಾಳ ಗಿಡದಂತೆ ಮಡದಿ ಮನೆ ತುಂಬಾ ಹೂಗಳು… ಮಲ್ಲಿಗೆ ಸಂಪಿಗೆಯರು ಊರ ತುಂಬ ಘಮಲು ಕಿತ್ತು ಮುಡಿಯುವವರಿಗೆ ಬರವಿಲ್ಲ ಮೈದುಂಬಿವೆ ಕಾವೇರಿ ಹೇಮಾವತಿ ಕಪಿಲೆಯರು ಕೇಳುವವರು…