Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಟೋಕಿಯೊ ಒಲಿಂಪಿಕ್: ಭಾರತಕ್ಕೆ ಬೆಳ್ಳಿಪದಕ, ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಂದ ಶುಭಾರಂಭ - Karnataka Kahale

ಟೋಕಿಯೊ ಒಲಿಂಪಿಕ್: ಭಾರತಕ್ಕೆ ಬೆಳ್ಳಿಪದಕ, ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಂದ ಶುಭಾರಂಭ

ಟೋಕಿಯೊ: ಟೋಕಿಯೊ ಒಲಿಂಪಿಕ್ ನಲ್ಲಿ ಭಾರತದ ಪದಕದ ಬೇಟೆ ಆರಂಭವಾಯಿತು. ಈ ಬಾರಿ
ಭಾರತಕ್ಕೆ ಮೊದಲ ಪದಕ ತಂದು ಕೊಟ್ಟ ಕೀರ್ತಿ ಮೀರಾಬಾಯಿ ಚಾನು ಅವರ ಪಾಲಾಯ್ತು. ಮೀರಾಬಾಯಿ ಚಾನು ಅವರು ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದಾರೆ.

ಮೀರಾಬಾಯಿ ಚಾನು ಅವರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ಅಭಿನಂದನೆ ಸಲ್ಲಿಸುತ್ತದೆ.