ಅನುದಿನ ಕವನ-೧೫೨, ಕವಿ:ನಾಗತಿಹಳ್ಳಿ ರಮೇಶ್, ಬೆಂಗಳೂರು, ಕವನದ ಶೀರ್ಷಿಕೆ: ಘಮಲು

ಘಮಲು ……… ಹೂವನು ಮುಚ್ಚಿಡಬಹುದು ಕಂಪನು ಬಚ್ಚಿಡಬಹುದೆ? ಮುತ್ತನು ಮುಚ್ಚಿಡಬಹುದು ನಾಚಿಕೆ ಬಚ್ಚಿಡಬಹುದೆ? ದೀಪವ ಮುಚ್ಚಿಡಬಹುದು ಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದು ಅಂಕುಶದ ಮೊನೆಯಲ್ಲಿ ಹಕ್ಕಿಯ ಬಂದಿಸಬಹುದು ಪಂಜರದ ನೆರಳಲ್ಲಿ ಮಾನವನಾ ಬಗ್ಗಿಸಬಹುದು ಆಸೆಯ ಇಕ್ಕಳದಲ್ಲಿ ಇರುವೆಗೆ ಖೆಡ್ಡಾ ತೋಡಿದರೆ ಹೆರಿಗೆ…

ವಿದ್ಯಾರ್ಥಿ ಮೆಚ್ಚಿನ ಮಹಾಲಿಂಗನಗೌಡರ ವೃತ್ತಿಸೇವೆ ಇತರರಿಗೆ ಮಾದರಿ -ಡಿಡಿಪಿಯು ಎಂ.ವೀರೇಶಪ್ಪ ಬಣ್ಣನೆ

ಬಳ್ಳಾರಿ:ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭದ್ರ ಬುನಾದಿ ಹಾಕಿ ಫಲಿತಾಂಶದ ಹೆಚ್ಚಳಕ್ಕೆ ಕಾರಣದವರು ಕೆ.ಎಂ.ಮಹಾಲಿಂಗನಗೌಡರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಡಿಡಿಪಿಯು) ಎಂ.ವೀರೇಶಪ್ಪ ಅಭಿಪ್ರಾಯಪಟ್ಟರು. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಭಾನುವಾರ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಂ.ಮಹಾಲಿಂಗನಗೌಡರ ವಯೋನಿವೃತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ…

ಎಸ್ ಎಸ್ ಎಲ್ ಸಿ ಪರೀಕ್ಷೆ ಗಳನ್ನು ತಕ್ಷಣ ರದ್ದು ಪಡಿಸಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿಗೆ ಪೋಷಕರ ನಿಯೋಗ ಮನವಿ

ಧಾರವಾಡ : ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 8.71 ಲಕ್ಷ ಕ್ಕೂ ಅಧಿಕ ಎಸ್ ಎಸ್ ಎಲ್ ಸಿ ಮಕ್ಕಳು ಹಾಗೂ ಅವರ ಪೋಷಕರ ಜೊತೆಗೆ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರು ಚೆಲ್ಲಾಟವಾಡದೆ ತಕ್ಷಣವೇ ಪರೀಕ್ಷೆ ರದ್ದುಪಡಿಸಲು ಸೂಚಿಸಬೇಕು ಎಂದು…

ಅನುದಿನ ಕವನ-೧೫೧ ಕವಿ: ಎ.ಎನ್ ರಮೇಶ್ ಗುಬ್ಬಿ ಕವನದ ಶೀರ್ಷಿಕೆ: ಮಹಂತ!

ನಿನ್ನೆ ಒಬ್ಬರು ಮೆಸೇಜ್ ಮಾಡಿ “ಮಹಂತ” ಅಂದರೆ ಯಾರು? ಕಾವ್ಯಾತ್ಮಕವಾಗಿ ಉತ್ತರಿಸಿ ಎಂದರು. ಆ ಉತ್ತರವೇ ಈ ಕವಿತೆ.                                 …

ಬಳ್ಳಾರಿ ನಗರದ 1300 ಪೌರಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿದ ಕಾಪೋರೇಟರ್ ಎನ್. ಗೋವಿಂದರಾಜು

ಬಳ್ಳಾರಿ: ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಕೆಲವು ಉಳ್ಳವರು ಬಡಜನರ ನೋವಿಗೆ ಸ್ಪಂದಿಸುತ್ತಿದ್ದಾರೆ. ನಗರದ 11ನೇ ವಾರ್ಡಿನ ಕಾರ್ಪೋರೇಟರ್ ಎನ್. ಗೋವೀಂದರಾಜು ಅವರು ತಮ್ಮ ವಾರ್ಡಿನ ಎಲ್ಲಾ ಬಡವರು, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಮಧ್ಯಮ‌ವರ್ಗದವರಿಗೂ ಭಾನುವಾರ ಆಹಾರ‌ಕಿಟ್ ನೀಡಿದರು. ಜತೆಗೆ ನಗರದ…

ಅನುದಿನ ಕವನ-೧೫೦, ಕವಿ:ಮನಂ(ಮಳವಳ್ಳಿ ನಂಜುಂಡಸ್ವಾಮಿ ಐಪಿಎಸ್) ಕವನದ ಶೀರ್ಷಿಕೆ:ನನ್ನ ಕಾವ್ಯ ಕನ್ನಿಕೆ ಯಾರು?

ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 150 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಐವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…

ಮೇ 31ರಿಂದ ಜೂ.7ರವರೆಗೆ ಲಾಕ್‍ಡೌನ್ ಮುಂದುವರಿಕೆ:ಡಿಸಿ ಮಾಲಪಾಟಿ ‘ಎರಡು ದಿನ ಅಗತ್ಯ ವಸ್ತು ಖರೀದಿಗೆ ಅವಕಾಶ’

ಬಳ್ಳಾರಿ,ಮೇ29: ಸಾರ್ವಜನಿಕರ ಹಿತದೃಷ್ಠಿಯಿಂದ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ವಿಧಿಸಲಾಗಿರುವ ಸಂಪೂರ್ಣ ಲಾಕ್‍ಡೌನ್ ಆದೇಶವನ್ನು ಮೇ 31ರ ಬೆಳಗ್ಗೆ 6ರಿಂದ ಜೂ.7ರ ಬೆಳಗ್ಗೆ 6ರವರೆಗೆ ಲಾಕ್‍ಡೌನ್ ಮುಂದುವರೆಸಲು ಬಳ್ಳಾರಿ ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ…

ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಪ್ರಮಾಣ ಇಳಿಕೆ- ಸಚಿವ ಆನಂದ್ ಸಿಂಗ್ ಹರ್ಷ

ಬಳ್ಳಾರಿ,ಮೇ29: ಕೋವಿಡ್ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿಗಳು,ಜಿಲ್ಲಾ…

ಅನುದಿನ ಕವನ-೧೪೯ ಕವಿ:ನೀ.ಶ್ರೀಶೈಲ ಹುಲ್ಲೂರು, ಕವನದ ಶೀರ್ಷಿಕೆ:ಚೆಲುವಿನಮಲು

ಚೆಲುವಿನಮಲು ***** ಆ ಆಳ ಕಂಗಳ ಮಧುರ ನೋಟಕೆ ಎಲ್ಲಿ ಮರುಳಾಗಿ ಬಿಡುವೆನೇನೋ? ಚೆಂದುಟಿಯೊಲವ ನವಿರು ಗಾನಕೆ ಎಲ್ಲಿ ಕೊರಳಾಗಿ ಬಿಡುವೆನೇನೋ? ಆ ಜೊಂಪು ಜೊಂಪು ನೀಳ ಕೇಶರಾಶಿಗೆ ಎಲ್ಲಿ ಹೂವಾಗಿ ಬಿಡುವೆನೇನೋ? ಸಂಪಿಗೆನಾಸಿಕದ ಆ ರಮ್ಯ ಸೊಬಗಿಗೆ ಎಲ್ಲಿ ಘಮವಾಗಿ…

ತೋರಣಗಲ್ಲು: ಜಿಂದಾಲ್ ಸಮೀಪದ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗೆ ಸಚಿವ ಆನಂದಸಿಂಗ್ ಭೇಟಿ, ಪರಿಶೀಲನೆ

ಬಳ್ಳಾರಿ, ಮೇ 29: ಜಿಂದಾಲ್ ಕಾರಖಾನೆಯ ಎದುರುಗಡೆಯ ವಿಶಾಲ ಮೈದಾನದಲ್ಲಿ ಸ್ಥಾಪಿಸಲಾಗಿರುವ 1ಸಾವಿರ ಆಕ್ಸಿಜನ್ ಹಾಸಿಗೆಗಳ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಶನಿವಾರ ಭೇಟಿ…