ಬಳ್ಳಾರಿ: ಕೋವಿಡ್ -19 ಸಂಕಷ್ಟದ ಈ ಸಂದರ್ಭದಲ್ಲಿ ಜನತೆಯ ಉಪಯೋಗಕ್ಕಾಗಿ ಉಚಿತ ಅಂಬುಲೆನ್ಸ್ ಸೇವೆಗೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಚಾಲನೆ ನೀಡಿದರು. ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಶಾಸಕರು ಅಂಬುಲೆನ್ಸ್ ವಾಹನಕ್ಕೆ ಹಸಿರು ನಿಶಾನೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೪೮. ಕವಿ: ಟಿ.ಕೆ ಗಂಗಾಧರ ಪತ್ತಾರ, ಕವನದ ಶೀರ್ಷಿಕೆ: ಕ..ಕಾ.. ಬಳ್ಳಿಯಲ್ಲಿ ಕನ್ನಡ ಕವನ ಕುಸುಮ
ಹಿರಿಯ ಕವಿ ಟಿ. ಕೆ ಗಂಗಾಧರ ಪತ್ತಾರ ಅವರು ೫೦ ವರ್ಷಗಳ ಹಿಂದೆ ೧೯೭೦ರಲ್ಲಿ ಪಿಯುಸಿ ಓದುತ್ತಿದ್ದಾಗ ರಚಿಸಿದ ಕವಿತೆ. ಇದರ ಪ್ರತಿಸಾಲಿನ ಮೊದಲಕ್ಷರ ಮೇಲಿನಿಂದ ಕೆಳಕ್ಕೆ ಕ….ಕಾ….ಕಿ…..ಕೀ……..ಕಂ…ಕ: ಬರುತ್ತವೆ. ಕ..ಕಾ.. ಬಳ್ಳಿಯಲ್ಲಿ ಕನ್ನಡ ಕವನ ಕುಸುಮ ~~~~~~~~~~~~~~~~~~~~ ಕನ್ನಡಾಂಬೆಯೆ ಅನ್ನಪೂರ್ಣೆಯೆ…
ಅನುದಿನ ಕವನ-೧೪೭ ಕವಿ:ಡಾ. ಸತೀಶ್ ಕುಮಾರ ಹೊಸಮನಿ, ಕವನದ ಶೀರ್ಷಿಕೆ: ಬೆಳಕಿನ ಸೂರ್ಯ
ಬೆಳಕಿನ ಸೂರ್ಯ ***** ಲುಂಬಿನಿಯಲಿ ಹುಟ್ಟಿ ಅಷ್ಟಾಂಗಿಕ ಮಾರ್ಗ ತೋರಿಸಿದ ದಾರ್ಶನಿಕ ದುಃಖದಿಂದ ಹೊರ ಬಾ ಎಂದು ಧಮ್ಮ ತೋರಿಸಿದವನು ಅರಿವಿನ ಗುರುವಾದೆ ಮುಕ್ತಿ ಮಾರ್ಗವ ತೋರಿದೆ ಜ್ಞಾನ ಯೋಗಿಯಾಗಿ ಬೆಳಕ ನೀಡಿದೆ ಶಾಂತಿ ನೆಮ್ಮದಿ ತೋರಿದೆ ಕರುಣೆ ದಯೆ ಅನುಕಂಪ…
ಕೋವಿಡ್ ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು:30ಲಕ್ಷ ಪರಿಹಾರ ವಿತರಣೆ
ಹೊಸಪೇಟೆ(ವಿಜಯನಗರ ಜಿಲ್ಲೆ): ಹೊಸಪೇಟೆ ನಗರದ 15ನೇ ವಾರ್ಡ-2ನೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಶಾರದಾ ಅವರು ಕಳೆದ ವರ್ಷ ಕೋವಿಡ್-19ರ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮರಣಹೊಂದಿದ ಹಿನ್ನೆಲೆ ಅವರ ವಾರಸುದಾರರಿಗೆ 30 ಲಕ್ಷ ರೂ. ಮರಣ ಪರಿಹಾರ ವಿತರಿಸಲಾಯಿತು. ಮಹಿಳಾ…
ಅನುದಿನ ಕವನ:೧೪೬, ಕವಯತ್ರಿ:ರಂಹೊ(ರಂಗಮ್ಮ ಹೊದೇಕಲ್). ಕವನದ ಶೀರ್ಷಿಕೆ: ಬುದ್ಧ
ಬುದ್ಧ ಬುದ್ಧ ಚಿತ್ರಗಳಲಿಲ್ಲ ನೋಟದಲ್ಲಿದ್ದಾನೆ! ಬುದ್ಧ ಗೋಡೆಯ ಮೇಲೆ ತೂಗುವುದಿಲ್ಲ ಎದೆಯೊಳಗೆ ಜೀಕುತ್ತಾನೆ! ಬುದ್ಧ ಮಾತುಗಳ ಮೆರವಣಿಗೆಯಲ್ಲಿಲ್ಲ ಮೌನದಲ್ಲಿದ್ದಾನೆ! ಬುದ್ಧ ಕಿತ್ತುಕೊಳ್ಳುವುದರಲ್ಲಿಲ್ಲ ಕೊಟ್ಟು ಸುಖಿಸುವುದರಲ್ಲಿದ್ದಾನೆ! ಬುದ್ಧನೆಂದರೆ ಮತ್ತೇನು ತಾಯಿಯೂ…. ಮಗುವೂ……!! -ರಂಹೊ, ತುಮಕೂರು ***** ರಂಗಮ್ಮ ಹೊದೇಕಲ್(ರಂಹೊ)
ಬುದ್ಧ ಬೆಳಕು ಕವನ ಸಂಕಲನ ಕವಿ: ಡಾ ಅರ್ಜುನ ಗೊಳಸಂಗಿ ಗದಗ, ಪರಿಚಯ: ಡಾ. ಯಾಕೊಳ್ಳಿ.ಯ.ಮಾ, ಸವದತ್ತಿ
ಪ್ರಜ್ಞೆ, ಮೈತ್ರಿ, ಪ್ರೀತಿ, ಕರುಣೆ ಶಾಂತಿ ಮತ್ತು ತ್ಯಾಗದ ಮಹತ್ವವನ್ನು ವಿಶ್ವಕ್ಕೆ ಬೋಧಿಸಿ, ತನ್ನ ಧಮ್ಮದಲ್ಲಿ ಮೇಲು ಕೀಳು, ಮೌಢ್ಯತೆ, ಅಸಮಾನತೆಗೆ ಅವಕಾಶ ನೀಡದೇ ಎಲ್ಲರೂ ಸಮಾನರು ಎಂಬ ಭಾವನೆಯನ್ನು ತುಂಬಿದ ಮಹಾನ್ ಜ್ಞಾನಿ ತಥಾಗತ ಭಗವಾನ್ ಬುದ್ಧರ ಜಯಂತಿ ಇಂದು(ಮೇ…
ಹೊಸಪೇಟೆಯಲ್ಲಿ ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ದುಪ್ಪಟ್ಟು ಧರದಲ್ಲಿ ಹಣ್ಣು ತರಕಾರಿ ಮಾರಾಟ: ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ದೂರು
ವಿಜಯನಗರ (ಹೊಸಪೇಟೆ): ನಗರದಲ್ಲಿ ತರಕಾರಿ ಹಾಗೂ ಹಣ್ಣು ವ್ಯಾಪಾರಿಗಳು ಜಿಲ್ಲಾಡಳಿತ ಆದೇಶವನ್ನು ಉಲ್ಲಂಘಿಸಿ ದುಪ್ಪಟ್ಟ ಧರದಲ್ಲಿ ತರಕಾರಿ ಮತ್ತು ಹಣ್ಣು ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ದೂರಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ…
ಅನುದಿನ ಕವನ-೧೪೫ ಕವಿ:ವೈ ಜಿ ಅಶೋಕ್ ಕುಮಾರ್, ಬೆಂಗಳೂರು ಕವನದ ಶೀರ್ಷಿಕೆ: ಆಕಾಶವೆಂಬ ಭೋಧಿವೃಕ್ಷದ ಕೆಳಗೆ
ಆಕಾಶವೆಂಬ ಭೋಧಿವೃಕ್ಷದ ಕೆಳಗೆ ********* ಮಾತುಗಳ ಮಾನಿನಿಗೆ ಸಿಲುಕಿ ಮನಸ ಸರೋವರಕೆ ಕಲ್ಲೆಸೆದು ರಾಡಿಗೊಳಿಸದಂತೆ ಮೌನದ ನಿಶೆಗೆ ಮಾರು ಹೋಗಿ ಪವಡಿಸಿದ್ದೇನೆ ‘ಆಕಾಶವೆಂಬ ಭೋಧಿವೃಕ್ಷ’ ದ ಕೆಳಗೆ ನನ್ನಂತೇ ಇದ್ದನಂತೆ ಬುದ್ದನೆಂಬ್ಬೊಬಾತ ಅವನಂತೆ ನಾನೆಂಬ ಸೋಗಿನ ಪರಿಧಿಯಲಿ ದುರಾಶೆಗಳ ದು:ಖದ ಈ…
ಅನುದಿನ ಕವನ-೧೪೪, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಆತ್ಮವಿಶ್ವಾಸವೇ ಶ್ರೀರಕ್ಷೆ.!
ಇದು ಇಂದು ಎಲ್ಲರೂ ಓದಲೇಬೇಕಿರುವ ಕವಿತೆ. ನಮ್ಮವರು, ನೆರೆಹೊರೆಯವರಿಗೂ ತಿಳಿಸಲೇಬೇಕಿರುವ ಸಾಲುಗಳು. ಈಗ ಬಹುಪಾಲು ಜನರು ಸಾಯುತ್ತಿರುವುದು ರೋಗನಿರೋದಕ ಶಕ್ತಿಯ ಕೊರತೆಯಿಂದಲ್ಲ. ಆತ್ಮನಿರೋದಕ ಶಕ್ತಿಯ ಅಭಾವದಿಂದ. ನಾವು ಪರಸ್ಪರರಲ್ಲಿ ಒಳಗಿನ ಹೆದರಿಕೆಯನ್ನು ಓಡಿಸಿ, ಬದುಕಿನ ಭರವಸೆಯನ್ನು ಮೂಡಿಸಬೇಕಿದೆ. ಮೊದಲು ಟಿ.ವಿ.ಯಲ್ಲಿ ತೋರಿಸುವ…
ಬಳ್ಳಾರಿ: ಕೋವಿಡ್ ಕೇರ್ ಸೆಂಟರ್ ಗಳಿಗೆ ಡಿಸಿ, ಸಿಇಓ ಭೇಟಿ:ಪರಿಶೀಲನೆ
ಬಳ್ಳಾರಿ, ಮೇ 24: ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸೋಮವಾರ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಕೊಳಗಲ್, ಯರಂಗಳಿ ಹಾಗೂ ನಗರದ ಮಯೂರ ಹೋಟಲ್…
