ಪವನಕುಮಾರ್ ಮಾಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ

ಬಳ್ಳಾರಿ,ಜ.11: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಾಲಪಾಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಪವನಕುಮಾರ್ ಮಾಲಪಾಟಿ ಅವರು 2012ನೇ‌ ಬ್ಯಾಚ್…

ದೇಶದ ನೈಜ ಇತಿಹಾಸವನ್ನು ಸರಿಯಾಗಿ ಅರಿತುಕೊಳ್ಳಲು ನಿರಂತರ ಓದು ಚರ್ಚೆ ಅವಶ್ಯಕ : ರಂಜಾನ್ ದರ್ಗಾ

ಧಾರವಾಡ : ಇಂದಿನ ತಲೆಮಾರಿನವರು ದೇಶದ ನೈಜ ಇತಿಹಾಸವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಅದಕ್ಕಾಗಿ ನಿರಂತರ ಓದು, ಚರ್ಚೆ ಅವಶ್ಯಕವಾಗಿದೆ. ಇತಿಹಾಸದಲ್ಲಿನ ಎಷ್ಟೋ ಸತ್ಯ ಸಂಗತಿಗಳು ಇಂದಿನ ತಲೆಮಾರಿಗೆ ಗೊತ್ತೇ ಇಲ್ಲ ಎಂದು ಹಿರಿಯ ಪತ್ರಕರ್ತ, ಚಿಂತಕ ರಂಜಾನ್ ದರ್ಗಾ ಖೇದ ವ್ಯಕ್ತಪಡಿಸಿದರು.…

ಡಿವೈ.ಎಸ್ಪಿ ಕೆ.ರಾಮರಾವ್ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ

ಬಳ್ಳಾರಿ: ಜಿಲ್ಲೆಯ ಸಂಡೂರು ನಿವಾಸಿ, ಹಾಲಿ ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಕೆ.ರಾಮರಾವ್ ಅವರಿಗೆ 2019ನೇ ಸಾಲಿನ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ ಸಂದಿದೆ. ಬೆಂಗಳೂರಿನ ರಾಜಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಷ್ಟ್ರಪತಿಗಳ ಪೊಲೀಸ್…

ಅನುದಿನ ಕವನ-೧೦

ಪುಟ್ಟ ಮರ ಪುಟ್ಟ ಮರವೆ ಪುಟ್ಟ ಮರವೇ ಪುಟ್ಟ ಮೌನಿ ಕ್ರಿಸ್ಮಸ್ ಮರವೇ ನೀನೆಷ್ಟು ಪುಟ್ಟ ಮರ ಪುಟ್ಟ ಮರವೇ ಬಹಳ ಮಾಡಿ ನೀನೊಂದು ಹೂವಿನಂತೆಯೇ ಯಾರು ನಿನ್ನ ಕಂಡದ್ದು ಹಸಿರು ಕಾಡಿನಲ್ಲಿ ದುಃಖವಾಯಿತೇನು ನಿನಗೆ ಇಲ್ಲಿ ಬಂದುದಕ್ಕೆ? ನೋಡು ಮರವೆ…

ಬಡವರು, ರೈತರು, ಶೋಷಿತರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಪತ್ರಿಕೆಗಳ ವಿಶ್ವಾಸರ್ಹತೆ ಉಳಿಯದು -ರವೀಂದ್ರಭಟ್ ಐನಕೈ

ಬಳ್ಳಾರಿ: ಬಡವರು, ರೈತರು, ಶೋಷಿತರು, ನೊಂದ ಮಹಿಳೆಯರ ಸಂಕಷ್ಟಗಳ ಬಗ್ಗೆ ಬರೆಯದೇ ಹೋದರೆ ಪತ್ರಿಕೆಗಳು ವಿಶ್ವಾಸರ್ಹತೆ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ ಅವರು ತಿಳಿಸಿದರು. ನಗರದ ಎಸ್.ಜಿ.ಟಿ ಕಾಲೇಜಿನಲ್ಲಿ ಅನ್ನಪೂರ್ಣ ಪ್ರಕಾಶನ ಆಯೋಜಿಸಿದ್ದ ‘ಸಂಪಾದಕರೊಂದಿಗೆ…

ಅನುದಿನ ಕವನ-೦೯

ಮತ್ತೆ ಬಾ ವಿದ್ಯಾಗಮ ಸಾಂಪ್ರದಾಯಿಕ ಕಲಿಕಾ ಪ್ರಕ್ರಿಯೆಗೆ ಪರ್ಯಾಯ ವ್ಯವಸ್ಥೆಯೇ ವಿದ್ಯಾಗಮ. ಕಳಚಿಕೊಂಡ ಗುರು-ಶಿಷ್ಯರ ಕೊಂಡಿಯನ್ನು ಹೊಸ ಬೆಸುಗೆಯಲಿ ಬೆಸೆದ ವಿದ್ಯಾಗಮ. ರಾಜ್ಯಾದ್ಯಂತ ಯಶಸ್ಸು ಕಂಡ ಕಾರ್ಯಕ್ರಮ ವಿದ್ಯಾಗಮ ಅವರಿವರ ದೃಷ್ಟಿ ತಾಗಿ ನಿಂತೇ ಹೋಯಿತು ವಿದ್ಯಾಗಮ. ಸರ್ವ ಮತದ ಸಮುದಾಯ…

ಜ.9ರಂದು ಹೊಸಪೇಟೆಗೆ ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ ಆರ್ ಎಸ್ ಪ್ರವೀಣ್ ಕುಮಾರ್

ಹೊಸಪೇಟೆ: ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ, ಸ್ವೆರೋಸ್ ನೆಟ್ ವರ್ಕ್ ಅಧ್ಯಕ್ಷ ಡಾ. ಆರ್ ಎಸ್. ಪ್ರವೀಣ್ ಕುಮಾರ್ ಅವರು ಜ.9ರಂದು ಶನಿವಾರ ಹೊಸಪೇಟೆಗೆ ಆಗಮಿಸಲಿದ್ದಾರೆ. ಸ್ವೆರೋಸ್ ಕರ್ನಾಟಕ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಬಳ್ಳಾರಿ ಜಿಲ್ಲಾಮಟ್ಟದ ಸಮಾವೇಶದಲ್ಲಿ ಡಾ. ಪ್ರವೀಣ್…

ಹಳೇ ದರೋಜಿಯಲ್ಲಿ ಮಾತಾ ಮಂಜಮ್ಮ, ಡಾ.ಕೆ. ನಾಗರತ್ನಮ್ಮರಿಗೆ ಸತ್ಕಾರ

ಸಂಡೂರು: ತಾಲೂಕಿನ ಹಳೇ ದರೋಜಿ ಗ್ರಾಮದ ನಾಡೋಜ ಬುರ್ರಕಥಾ ಈರಮ್ಮ ಸ್ಮಾರಕ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಾತಾ ಮಂಜಮ್ಮ ಜೋಗತಿ ಹಾಗೂ ಹಿರಿಯ ರಂಗಕಲಾವಿದೆ ಡಾ.ಕೆ. ನಾಗರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜಾನಪದ…

ಸಫಾಯಿ ಕರ್ಮಚಾರಿಗಳ ಪುನರ್ ಸರ್ಮೀಕ್ಷೆ ಶೀಘ್ರ: ಅಧ್ಯಕ್ಷ ಹೆಚ್. ಹನುಮಂತಪ್ಪ

ಬಳ್ಳಾರಿ: ಸಮಾಜದ ಕಟ್ಟಕಡೆಯ ಸಮುದಾಯವಾಗಿರುವ ಸಫಾಯಿ ಕರ್ಮಚಾರಿಗಳನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಅವರನ್ನು ಇತರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು, ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ನಿಖರ ಅಂಕಿ-ಸಂಖ್ಯೆ ಗುರುತಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಪುನರ್‍ಸಮೀಕ್ಷೆ ಶೀಘ್ರದಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ ಎಂದು…

ಅನುದಿನ ಕವನ-೦೮

ನೀ ಸರ್ವರಿಗೂ ಸೇರಿದವ…. ನೀ ಬಂದೆ ಭೀಮಾ ಮಹಾರಾಷ್ಟ್ರದ ಮಹಾರಾಜನಾಗಿ ನೀ ಬಂದೆ ಭೀಮಾ ಬಾಳು ಬೆಳಗಿತು ಭೀಮೆಯರದ್ದು ನೀ ಬಂದೆ ಭೀಮಾ ಶೋಷಿತರು ಬೆಳಗಿದರು ನೀ ಬಂದೆ ಭೀಮಾ ಗುಲಾಮಗಿರಿ ತೊಲಗಿತ್ತು ನೀ ಬಂದೆ ಭೀಮಾ ಬುದ್ದ,ಬಸವನ ಹಾದಿ ತೋರಿಸಿದೆ…