ರಾಷ್ಟ್ರೀಯ ರೈತರ ದಿನಾಚರಣೆ: ಸಮಗ್ರ ಕೃಷಿ ಪದ್ಧತಿಯ ಪದ್ದತಿ ಅಳವಡಿಸಿಕೊಳ್ಳಿ -ಜೆಡಿಎ ಮುದಗಲ್

ಬಳ್ಳಾರಿ: ಜಿಲ್ಲೆಯ ರೈತರು ಹೆಚ್ಚಿನ ತಂತ್ರಜ್ಞಾನ ಬಳಕೆಯ ಜೊತೆಗೆ ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಹೇಳಿದರು. ತಾಲೂಕಿನ…

ಬೇಸಿಗೆ ರಾಗಿ ಬೆಳೆ ನಿರ್ವಹಣೆ ಕುರಿತು ಜಂಟಿ ಕೃಷಿ ನಿರ್ದೇಶಕ(ನಿ) ಡಾ. ಆರ್ ಜಿ ಗೊಲ್ಲರ್ ಅವರ ಸಲಹೆಗಳು

ಬಿತ್ತನೆಗೆ ಜಿಪಿಯು ತಳಿಗಳನ್ನು ಬಳಸಿ. ಸಾಲು ಬಿತ್ತನೆ ಮಾಡಿ. * ಎಂ ಎಲ್ 365 , ಜಿಪಿಯು 26 ತಳಿಗಳನ್ನು ಬೇಸಿಗೆಯಲ್ಲಿ ಬೆಳೆಯಬಹುದು. * ಬಿತ್ತುವ ಮೊದಲು ಕಾರ್ಬೆಂಡೆಜಿಂ ನಿಂದ ಅಥವಾ ಟ್ರೈಕೋಡರ್ಮಾ ದಿಂದ ಬೀಜೋಪಚಾರ ಅಗತ್ಯ. * ಎಕರೆಗೆ 40:20:20…