ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ -ಶೋಭ ಮಲ್ಕಿಒಡೆಯರ್, ಕವಯತ್ರಿ, ಹೂವಿನ ಹಡಗಲಿ

ಮಕ್ಕಳ ದಿನಾಚರಣೆ-2022 ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವರ ಸಹನೆ ಸಂಯಮ ಶಿಸ್ತು ಸ್ನೇಹ ಸದಾ ನಗುವಿನ ಮನಸ್ಸು ಸಂತೃಪ್ತಿಯ ಸಖ್ಯ. ಕಲ್ಲನ್ನು ಕಡೆದು…

ಓಬವ್ವನಂತಹ ಧೀರ ಮಹಿಳೆಗೆ ಜನ್ಮಕೊಟ್ಟ ಪುಣ್ಯ ಭೂಮಿ ಗುಡೇಕೋಟೆ -ಪತ್ರಕರ್ತ ಭೀಮಸಮುದ್ರ ರಂಗನಾಥ

ಕೂಡ್ಲಿಗಿ, ನ.12: ಓಬವ್ವ ಅರಸೊತ್ತಿಗೆಯ ಮನೆತನದವಳಲ್ಲ, ಗುಡೇಕೋಟೆ ಸಂಸ್ಥಾನದ ಕಹಳೆ ಸೇವಕನ ಮಗಳು, ಹೋರಾಟ ಮಾಡಿದ್ದು ಅನ್ನ, ಆಶ್ರಯ ನೀಡಿದ ಚಿತ್ರದುರ್ಗ ಪಾಳೇಗಾರ ಸಂಸ್ಥಾನ ರಕ್ಣಣೆಗಾಗಿ ಇಂತಹ ವೀರವನಿತೆಗೆ ಜನ್ಮನೀಡಿದ ಪುಣ್ಯ ಭೂಮಿ ಗುಡೇಕೋಟೆ ಎಂದು ಪತ್ರಕರ್ತ ಭೀಮಸಮುದ್ರ ರಂಗನಾಥ ಅವರು…

ಸಾಹಿತಿ ಸಿದ್ಧರಾಮ ಹಿರೇಮಠರಿಗೆ ದಸಾಪ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ

ಕೂಡ್ಲಿಗಿ: ಪಟ್ಟಣದ ಹಿರಿಯ ಸಾಹಿತಿ ಸಿದ್ಧರಾಮ ಹಿರೇಮಠ ಅವರಿಗೆ ರಾಜ್ಯ ದಲಿತ ಸಾಹಿತ್ಯ ಪರಿಷತ್ ನ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಸಂಭ್ರಮದ ಅಂಗವಾಗಿ ಕೊಡ ಮಾಡುವ ಬೆಳ್ಳಿ ಸಂಭ್ರಮ ಗಜಲ್…