ವಿಜಯಪುರದಲ್ಲಿ ವಿಜೃಂಭಣೆಯಿಂದ ನೆರವೇರಿದ ಕೆಜಿಬಿ ಜನರಲ್ ಮ್ಯಾನೇಜರ್ ಸಂಜೀವಪ್ಪ ಆರ್.ಬಿ ಅವರ ಪುತ್ರ ಪವನ್ ಕುಮಾರ್ ಮತ್ತು ಸ್ನೇಹಾ ಪ್ರಭಾಕರ್ ವಿವಾಹ

 

ವಿಜಯಪುರ/ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಜನರಲ್ ಮ್ಯಾನೇಜರ್ (ಕೆನರಾ ಬ್ಯಾಂಕಿನ ಎಜಿಎಂ) ಸಂಜೀವಪ್ಪ ಆರ್.ಬಿ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳ ಪುತ್ರ ಪವನ ಕುಮಾರ್ ಎಸ್.ಬಿ ಮತ್ತು ವಿಜಯಪುರದ ಟಕ್ಕೆ‌ ನಿವಾಸಿ ಶ್ರೀಮತಿ ಜ್ಯೋತಿ ಮತ್ತು ದಿ. ಸದಾನಂದ ಪ್ರಭಾಕರ್ ಕಗ್ಗೋಡು ದಂಪತಿಗಳ ಪುತ್ರಿ ಸ್ನೇಹಾಪ್ರಭಾಕರ್ ಅವರ ವಿವಾಹವು ವಿಜಯಪುರ ನಗರದ ಬಳಮಕರ್ ಕನ್ವೆನ್ಷನ್‌ ಹಾಲ್ ನಲ್ಲಿ ಶುಕ್ರವಾರ (ನ.20)ವಿಜೃಂಭಣೆಯಿಂದ ನೆರವೇರಿತು.

ವಿವಾಹ ಸಂಭ್ರಮದಲ್ಲಿ ಕೆನರಾ ಬ್ಯಾಂಕಿನ ಎಸ್.ಸಿ-ಎಸ್.ಟಿ ಕ್ಷೇಮಾಭಿವೃದ್ಧಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಭೀಮಾಶಂಕರ ತದ್ದೆವಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕಿನ (ಕೆಜಿಬಿ) ಎಸ್.ಸಿ-ಎಸ್.ಟಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಟರಾಜ್ ಮೀಸೆ, ಕೆಜಿಬಿ ಜಿಎಂಗಳಾದ ಸತ್ಯಪ್ರಸಾದ್, ಆರ್.ಟಿ.‌ಕಾಂಬ್ಳೆ,

ವಿಜಯಪುರ ಕೆನರಾ ಬ್ಯಾಂಕಿನ ಎಜಿಎಂ ಜಮೀರ್, ಕಲಬುರಗಿಯ ಸೀನಿಯರ್ ಮ್ಯಾನೇಜರ್ ಚಂದ್ರಪ್ಪ,

ಮೈಸೂರಿನ ಸಿನೀಯರ್ ಮ್ಯಾನೇಜರ್ ಪಿ.‌ಕೃಷ್ಣಮೂರ್ತಿ, ಬೀದರ್ ನ ಚೀಫ್ ಮ್ಯಾನೇಜರ್ ಶಿವರಾಜ್ ನಂದಿ,ಬೆಂಗಳೂರಿನ ಚೀಫ್ ಮ್ಯಾನೇಜರ್ ಎಸ್. ಶಿವಕುಮಾರ್, ಬೀದರ್ ನ ರಿಜೀನಲ್ ಮ್ಯಾನೇಜರ್ ವಿಜಯ ಕುಮಾರ್,

ಕೆನರಾ ಬ್ಯಾಂಕ್ಎಸ್.ಸಿ-ಎಸ್.ಟಿ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಬಳ್ಳಾರಿಯ ಎರ್ರೆಣ್ಣ, ರಾಷ್ಟ್ರೀಯ ಪ್ರೇರಣಾ ಭಾಷಣಕಾರ ಬೀದರ್ ನ ಡಾ. ಪಿ.ಎಸ್. ಲಕ್ಕಿ, ಕಲಬುರಗಿ ಎಸ್.ಬಿ.ಐ ಸೀನಿಯರ್ ಮ್ಯಾನೇಜರ್ ದಶರಥ ಗುರು, ಕೆನರಾ ಬ್ಯಾಂಕ್ ಯೂನಿಯನ್ ಲೀಡರ್ ಜಯಕುಮಾರ್ ಸೇರಿದಂತೆ ಹಲವು ಗಣ್ಯರು, ವಿವಿಧ ಸಂಘಗಳ ಮುಖಂಡರು, ಬಂಧು ಮಿತ್ರರು ಪಾಲ್ಗೊಂಡು ನವ ವಧುವರರನ್ನು ಆಶೀರ್ವದಿಸಿದರು.

*****

Leave a Reply

Your email address will not be published. Required fields are marked *