ಅನುದಿನ ಕವನ-೨೦೧೪, ಕವಿ: ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ರಾಜ್ಯೋತ್ಸವದ ಜೀವಗಾನ.!

“ಸಮಸ್ತ ಕನ್ನಡ ಕುಲಕೋಟಿಗೆ ಹೆಮ್ಮೆಯ 71 ನೇ ಕನ್ನಡರಾಜ್ಯೋತ್ಸವದ ಹೃದಯಪೂರ್ವಕ ಶುಭಾಶಯಗಳು..” ಇದು ನಮ್ಮ-ನಿಮ್ಮೆಲ್ಲರ ರಾಜ್ಯೋತ್ಸವ ದಿನದ ಜೀವ ಝೇಂಕಾರದ ಹೃದ್ಯಕವಿತೆ. ಪ್ರತಿ ಕನ್ನಡಿಗರ ಹೆಮ್ಮೆ ಅಭಿಮಾನಗಳ ಭಾವ-ಭಾಷ್ಯಗಳ ದಿವ್ಯಗೀತೆ. ಕನ್ನಡ ಭುವನೇಶ್ವರಿಗೆ ಬೆಳಗಿದೆ ಅಕ್ಕರೆ ಆರಾಧನೆಗಳ ಅಕ್ಷರಪ್ರಣತೆ. ಒಲುಮೆಯ ಅಕ್ಷರಬಂಧುಗಳೇ…

ಅನುದಿನ ಕವನ-೨೦೧೩, ಕವಿ: ಗೋಸಿಂಹಾ, ಹೊಸಪೇಟೆ, ಕವನದ ಶೀರ್ಷಿಕೆ: ನಮ್ಮ ಹೆಮ್ಮೆಯ ಕರುನಾಡು

ನಮ್ಮ ಹೆಮ್ಮೆಯ ಕರುನಾಡು ಕಪ್ಪು ಮಣ್ಣಿನ ನಾಡಿದು ಗಂಧ ಚಂದನದ ಬೀಡಿದು ಇಳೆಯಲಿ ನಾಕದ ಗೂಡಿದು ನಮ್ಮ ಐಸಿರಿ ಕರುನಾಡಿದು    ||ಪಲ್ಲವಿ|| ಸಂಸ್ಕ್ರತಿ ಮಿಲನದ ತೊಟ್ಟಿಲಿದು ಜಾತಿಧರ್ಮದ ಹೂ ದೋಟವಿದು ಶಾಂತಿ ಸಹಬಾಳ್ವೆಯ ತಿರುಳಿದು ಸ್ನೇಹ ಸಂಬಂಧದ ಕರುಳಿದು ನಮ್ಮ…

ರಾಜ್ಯೋತ್ಸವ ಒಂದು ದಿನದ ಸಂಭ್ರಮವಲ್ಲ, ತಿಂಗಳ ಪೂರ್ತಿ ಹಬ್ಬ: ಸರ್ವಧರ್ಮ ಸಮನ್ವಯತೆಯೇ ಕರ್ನಾಟಕದ ಹೆಮ್ಮೆ -ವಸತಿ ಸಚಿವ ಜಮೀರ್ ಅಹ್ಮದ್ ಖಾನ್

ಬಳ್ಳಾರಿ,ನ. 1: ಬೇರೆ ಹಬ್ಬಗಳನ್ನು ಕೇವಲ ಮೂರ್ನಾಲ್ಕು ದಿನ ಆಚರಿಸಿದರೆ, ಕರ್ನಾಟಕ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ತಿಂಗಳ ಪೂರ್ತಿ ಹಬ್ಬದಂತೆ ಆಚರಿಸಲಾಗುತ್ತದೆ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿರುವ ಕರ್ನಾಟಕದಲ್ಲಿ ಸರ್ವ ಧರ್ಮೀಯರು ಅಣ್ಣ-ತಮ್ಮಂದಿರಂತೆ ಬದುಕುತ್ತಿರುವುದು ಈ ನಾಡಿನ ದೊಡ್ಡ ಹೆಮ್ಮೆ…

ಶ್ರೀ ಭುವನೇಶ್ವರಿ ಕನ್ನಡ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ

ಬೆಂಗಳೂರು, ನ.1: ಪತ್ರಕರ್ತ ರಘುರಾಮ್ ಅವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಚಂದಾಪುರದ ಸೂರ್ಯ ಎಲೆಗನ್ಸ್‌ನ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವು ಶ್ರೀ ಭುವನೇಶ್ವರಿ ದೇವಿಯ ಪೂಜೆ, ಧ್ವಜಾರೋಹಣ, ನಾಡಗೀತೆ ಹಾಗೂ…

ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು: ಶಿವಾನಂದ ತಗಡೂರು

ಬೆಂಗಳೂರು: ಕರ್ನಾಟಕ ಎಲ್ಲ ಭಾಷಿಕರಿಗೂ ನೆಲೆಯಾಗಿದೆ. ಇಲ್ಲಿ ನೆಲೆಸಿರುವ ಎಲ್ಲ ಭಾಷಿಕರನ್ನೂ ಗೌರವಿಸುವುದರ ಜತೆಗೆ ಅವರಲ್ಲಿ ಕನ್ನಡದ ಮೇಲಿನ ಅಭಿಮಾನ ಮತ್ತು ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ…

ಬಳ್ಳಾರಿ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಬಳ್ಳಾರಿ: ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು  ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಗೌಸಿಯಾ ಎಜ್ಯುಕೇಶನ್ ಮೈನಾರಿಟೀಸ್ ಸೊಸೈಟಿಯ ಕಾರ್ಯದರ್ಶಿ ತಾಜುದ್ದೀನ್ ಪಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ಕನ್ನಡ ಭಾಷೆಯನ್ನು ಪ್ರೀತಿಸುವುದು ಮಾತ್ರವಲ್ಲ, ಅದನ್ನು ನಮ್ಮ ಹೃದಯದಲ್ಲಿ…

ಕುವೆಂಪು ವಿವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡಿಗರ ಸಹಿಷ್ಣುತೆ ಆದರ್ಶ- ಕುಲಪತಿ ಪ್ರೊ.ಶರತ್ ಅನಂತಮೂರ್ತಿ

ಶಂಕರಘಟ್ಟ(ಕುವೆಂಪು ವಿವಿ), ನ.1:  ಕನ್ನಡಿಗರ ಮನೋಧರ್ಮ ಅಭಿರುಚಿ, ಆಸಕ್ತಿ , ಹಂಬಲ ಮತ್ತು ಆಶಯಗಳು ವೈಶಿಷ್ಟ್ಯತೆಯಿಂದ ಕೂಡಿವೆ. ಹಾಗಾಗಿ ಕನ್ನಡಿಗರ ಸಹಿಷ್ಣುತೆ ಆದರ್ಶವಾದದ್ದು. ಕರ್ನಾಟಕ ವೈವಿಧ್ಯತೆಯ ನಾಡು. ಈ ನಾಡು ಹಲವು ಧರ್ಮಗಳು ಹಲವು ಮತಗಳು ಹಲವು ಸಿದ್ಧಾಂತಗಳಿಗೆ ನೆಲೆಯಾದ ನಾಡು.…

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಬಳ್ಳಾರಿ, ನ. 1: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಹೂ ಮಾಲೆಯನ್ನು ಹಾಕಿ, ಪುಷ್ಪಾರ್ಚನೆ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿ 71ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ…

ಅನುದಿನ ಕವನ-೨೦೧೨, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನನ್ನ ಕನ್ನಡದ ಅಂತರಂಗ

ನನ್ನ ಕನ್ನಡದ ಅಂತರಂಗ ನನ್ನ ಕನ್ನಡ ಅಕ್ಷರಗಳ ಗುಂಪಲ್ಲ ಕಾಲದ ಹಣೆಯಲ್ಲಿ ಮೂಡಿದ ಶಾಸನ! ನನ್ನ ಕನ್ನಡ ನುಡಿಗಳ ಸಾಲುಗಳಲ್ಲ ತಲೆಮಾರುಗಳ ಉಸಿರಿನ ಸ್ಪಂದನ! ನನ್ನ ಕನ್ನಡ ಭೂಪಟದ ಗೆರೆಗಳಲ್ಲ ಸಂಸ್ಕೃತಿಯ ಬೇರುಗಳ ವಿಸ್ತಾರ! ನನ್ನ ಕನ್ನಡ ಮಣ್ಣಿನ ಕಣವಲ್ಲ ಇತಿಹಾಸ…

ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ

ಚಿತ್ರದುರ್ಗ, ನ.2: ಕನ್ನಡ ನಾಡುನುಡಿಗೆ ಅಪೂರ್ವವಾದ ಇತಿಹಾಸ ಮತ್ತು ಪರಂಪರೆಯಿದೆ. ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನೆಲ್ಲ ಸ್ಮರಿಸುತ್ತಾ, ಕನ್ನಡನಾಡುನುಡಿಯ ಪ್ರಗತಿಗಾಗಿ ನಮ್ಮದೇ ಆದ ಕಾಣ್ಕೆ ಕೊಡುವಂತಹ ಸೇವೆ ಮಾಡೋಣ ಎಂದು ಖ್ಯಾತ ಸಾಹಿತಿ ಯುಗಧರ್ಮರಾಮಣ್ಣ ಅವರು ಹೇಳಿದರು.       …