👆ಡಾ. ಕೆ ಎಂ ಮೇತ್ರಿ . 👆ಬುರ್ರಕಥಾ ಕಮಲಮ್ಮ ಬಳ್ಳಾರಿ, ಆ. 7: 2021ನೇ ಸಾಲಿನ ‘ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ-೨೦೨೧’ ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ ಕೆ ಎಂ ಮೇತ್ರಿ ಹಾಗೂ ರಾಯಚೂರಿನ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅವಳಿ ಜಿಲ್ಲೆಗಳಲ್ಲಿ ರಾತ್ರಿ ಕಫ್ರ್ಯೂ ಜಾರಿ: ಬೃಹತ್ ಸಭೆ-ಸಮಾರಂಭ ನಿಷೇಧಿಸಿ ಡಿಸಿ ಮಾಲಪಾಟಿ ಆದೇಶ
ಬಳ್ಳಾರಿ,ಆ.07: ಕೋವಿಡ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆ.06 ರಿಂದ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕಫ್ರ್ಯೂ ಜಾರಿ ಮಾಡಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ…
ಅನುದಿನ ಕವನ-೨೧೭, ಕವಿ:ಡಾ. ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ಕವಿ-ಕವಿತೆ
ಕವಿ-ಕವಿತೆ ಕವಿತೆ ಇಷ್ಟವಾದರೆ ಎದೆಯ ಮೇಲೆ ಹರವಿಕೊಳ್ಳಿ ಇಲ್ಲವಾದರೆ ತುಳಿಯದೇ ದಾಟಿ ಬಿಡಿ ಕನಸುಗಳ ಬಿತ್ತುವುದಾದರೆ ಎಡ-ಬಲ ನೋಡದೇ ಬಿತ್ತಿ ಕೀಳುವ ಕೈ ಹೂವಾಗಿರಲಿ ನೋವು ಹೃದಯಕ್ಕಾಗದಿರಲಿ ಪ್ರೀತಿ ಹೆಚ್ಚಾದರೆ ಕನಸುಗಳ ಚಿಗುರಲು ಬಿಡಿ ದ್ವೇಷ ದಳ್ಳುರಿಯಲಿ ಮಾನವತೆಯ ಸುಡುವುದು ಬಿಡಿ…
ಅನುದಿನ ಕವನ-೨೧೬, ಕವಿ: ಗೀತೇಶ್ (ವಿ.ಆರ್. ಮುರಲೀಧರ್, ಬಳ್ಳಾರಿ) ಕವನದ ಶೀರ್ಷಿಕೆ: ನನ್ನವಳು
💃ನನ್ನವಳು💃 ಹುಸಿಮುನಿಸೇ ಇರಲಿ ಹಸನ್ಮುಖವೇ ಇರಲಿ ಬಿಡಿಸಲಾರದ ಬಂಧವದು ಎಂದೆಂದು ನನ್ನವಳು. … ಪ್ರೀತಿಸುವುದಾದರೂ ಸರಿಯೇ ಜಗಳವಾಡಿದರೂ ಸರಿಯೇ ಸಂಬಂಧಗಳ ಸೂಕ್ಷ್ಮತೆಯನೆಂದೂ ಬಿಟ್ಟುಕೊಡದವಳು ನನ್ನವಳು. … ಎಲ್ಲಿಂದಲೋ ಬಂದವಳು ಬದುಕಿನಲಿ ಒಂದಾದವಳು, ನಮ್ಮೀರ್ವರಾ ಸಂಬಂಧವನು ಬೆಸೆದವಳು ನನ್ನವಳು. … ಒಬ್ಬಳೇ…
ಅನುದಿನ ಕವನ-೨೧೫, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಗಜಲ್ ರಾಗ ಸಂಯೋಜನೆ& ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಗಝಲ್ ಎನ್ನ ಹೃದಯದಲ್ಲಿ ಪ್ರೀತಿ ಅರಳಿ ಮೂಡಿದಾಗ ಮೊದಲು ಕಂಡ ಕನ್ಯೆಯು ನೀನಲ್ಲವೇ? ನನ್ನ ಗೆಳತಿ // ಮನಸ್ಸು – ಮನಸ್ಸುಗಳು ಒಂದಾಗಿ ಸಮ್ಮತಿಸಿ ಎನ್ನ ಕೈಯ…
ಅನುದಿನ ಕವನ-೨೧೪, ಕವಿ:ಡಾ.ಅಶೋಕ ಕುಮಾರ್ .ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ:ಗಾಳಿಗಿಲ್ಲ ಯಾವ ಜಾತಿ, ರಾಗ ಸಂಯೋಜನೆ&ಗಾಯನ: ವಿದ್ವಾನ್ ವಿದ್ಯಾಶಂಕರ, ಮಂಡ್ಯ
ಗಾಳಿಗಿಲ್ಲ ಯಾವ ಜಾತಿ ಬೀಸುವ ಗಾಳಿಗಿಲ್ಲ ಯಾವ ಜಾತಿ ಮನದಲ್ಲೇಕೆ ಜಾತಿ ಭೇದದ ಅನೀತಿ ಮನುಷ್ಯರಲ್ಲೇಕೆ ಮೇಲು ಕೀಳು ಜಾತಿ. ಬೀಸುವ ಗಾಳಿಗಿಲ್ಲ ಯಾವ ಜಾತಿ ಮನಸಿನಲ್ಲೇಕೆ ಮತ್ತೆ ಜಾತಿ ಕಿತಾಪತಿ ಒಬ್ಬನಲ್ಲವೆ ಪರಿಪಾಲಿಸುವ ಲೋಕಕಧಿಪತಿ. ಬೀಸುವ ಗಾಳಿಗಿಲ್ಲ ಯಾವ ಜಾತಿ…
ಅನುದಿನ ಕವನ-೨೧೩. ಕವಯತ್ರಿ:ಹೇಮಾವತಿ, ಬೆಂಗಳೂರು ಕವನದ ಶೀರ್ಷಿಕೆ: ಕಾಫಿ ಮಾಡ್ತೀಯಾ ಹೇಮಾ…
ಕಾಫಿ ಮಾಡ್ತೀಯಾ ಹೇಮಾ ! ಕೈಯಲ್ಲಿ ಮೊಬೈಲ್ ಹಿಡಿದು ಅದರಲ್ಲೇ, ಮುಳುಗಿ ಅದೇನೋ ಓದುತ್ತಾ ಆಗಾಗ ನಸುನಗುತ್ತಾ ಇದ್ದವನ ಮುದ್ದು ಮುಖವ ಕದ್ದು ನೋಡುವ ಆಸೆಯಿಂದ ಬಳಿ ಸಾರಿದರೆ ಅವ ಕೇಳುವುದು ಒಂದೇ ಪ್ರಶ್ನೆ ಕಾಫಿ ಮಾಡ್ತ್ಯಾ ಹೇಮಾ , ಅವನ…
ವಿಶ್ವ ದಿಗ್ಗಜ ನಟ ಬಳ್ಳಾರಿ ರಾಘವ ಪುತ್ಥಳಿಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟದಿಂದ ಗೌರವ, ಮಾಲಾರ್ಪಣೆ
ಬಳ್ಳಾರಿ : ವಿಶ್ವ ದಿಗ್ಗಜ ನಟ ಬಳ್ಳಾರಿ ರಾಘವ ಅವರ 141ನೇ ಜಯಂತಿ ಅಂಗವಾಗಿ ನಗರದ ರಾಯಲ್ ವೃತ್ತದಲ್ಲಿ ಇರುವ ರಾಘವ ಪುತ್ಥಳಿ ಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟ ಗೌರವ ಕಾರ್ಯದರ್ಶಿ ಡಾ. ‘ಬಿ. ಕೆ. ಸುಂದರ್ ಮಾಲಾರ್ಪಣೆ ಮಾಡಿದರು. ಈ…
ಅನುದಿನ ಕವನ-೨೧೨, ಕವಿ: ಮಾಲತೇಶ ಎನ್ ಚಳಗೇರಿ, ಬ್ಯಾಡಗಿ ಕವನದ ಶೀರ್ಷಿಕೆ:ಗೆಳೆಯರು-ಗೆಳೆತನ…. ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಕವಿ ಪರಿಚಯ: ಕವಿ ಮಾಲತೇಶ ನಾ ಚಳಗೇರಿ ಅವರು ವೃತ್ತಿಯಲ್ಲಿ ಆಂಗ್ಲಭಾಷಾ ಶಿಕ್ಷಕರು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಷಟ್ಪದಿಯಲ್ಲಿ 450, ಭಾಮಿನಿ 25 ತಲ ಷಟ್ಪದಿ 50 ಶರ ಷಟ್ಪದಿಯಲ್ಲಿ ಸಾಹಿತ್ಯ, ಛಂದಸ್ಸಿನಲ್ಲಿ…
ಅನುದಿನ ಕವನ-೨೧೧, ಕವಯತ್ರಿ:ಆಶಾ ದೀಪ, ಬೆಂಗಳೂರು ಕವನದ ಶೀರ್ಷಿಕೆ: ನಿಶಬ್ಧ
ನಿಶಬ್ಧ ಸ್ವಲ್ಪ ಹೊತ್ತು ನಿಶಬ್ಧವಾಗಿರೋಣ ಅಲ್ಲಿ ಯಾರೊ ಬಣ್ಣಗಳನ್ನು ಕಲಿಸುತ್ತಿದ್ದಾರೆ ಆ ಚಿತ್ರವನ್ನು ಪೂರ್ತಿಯಾಗಿಸೋಣ ಸ್ವಲ್ಪ ಹೊತ್ತು ನಿಶಬ್ಧವಾಗಿರೋಣ ಅವನು ಯಾರೋ ಉಳಿಯನ್ನು ಕೈಯಲ್ಲಿ ಹಿಡಿದ್ದಿದ್ದಾನೆ ಬಂಡೆಕಲ್ಲನ್ನು ಶಿಲ್ಪವಾಗಿಸೋಕೆ ಆ ಶಿಲ್ಪವನ್ನು ಕೆತ್ತಿಸೋಣ ಸ್ವಲ್ಪಹೊತ್ತು ನಿಶಬ್ಧವಾಗಿರೋಣ ಆ ಅನಂತ ಸಾಗರವೂ ಆಕಾಶದೊಂದಿಗೆ…
