ಬಳ್ಳಾರಿ, ಜು.17: ನಗರದ ವೀ.ವಿ ಸಂಘದ ಸ್ವತಂತ್ರ ಪ.ಪೂ.ಕಾಲೇಜಿನ ನೂತನ ಆಡಳಿತ ಮಂಡಳಿಯ ಅದ್ಯಕ್ಷರಾಗಿ ಏಳುಬೆಂಚಿ ರಾಜಶೇಖರ ಅವರು ಅಧಿಕಾರ ಸ್ವೀಕರಿಸಿದರು. ಕಾಲೇಜಿನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಆಡಳಿತ ಮಂಡಳಿಯ ಅದ್ಯಕ್ಷ ಡಾ.ಎಸ್. ಎಫ್. ಗಡ್ಡಿಯವರು ನೂತನ ಅದ್ಯಕ್ಷರಿಗೆ ಅಧಿಕಾರ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಮಳೆಗಾಲದ ಹಂಪಿ [ಚಿತ್ರ-ಮಾಹಿತಿ:ಶಿವಶಂಕರ್ ಬಣಗಾರ್, ಹೊಸಪೇಟೆ]
ಹಂಪಿ:ಮುಸಕ್ಕಿದ್ದ ಮೋಡಗಳು ಶನಿವಾರ ಸಂಜೆಯಾದಂತೆ ಇದ್ದಕ್ಕಿದ್ದಂತೆ ಚದುರಿ ಹೊಂಬಣ್ಣಕ್ಕೆ ತಿರುಗಿದ್ದು ಇದನ್ನು ನಿರೀಕ್ಷಿಸರಲಿಲ್ಲ. ಹೀಗೆ ಅನಿರೀಕ್ಷಿತ ಘಟನಾವಳಿ ಸೆರೆಗೆ ಕಾಯಬೇಕಷ್ಟೆ. ವಿಜಯವಿಠ್ಠಲ ದೇಗುಲದ ದ್ವಾರಗೋಪುರವು ಮೋಡಗಳ ಚೆಲ್ಲಾಟದಲ್ಲಿ ನಿನ್ನೆ ವಿಭಿನ್ನವಾಗಿ ಕಾಣಿಸಿತು. ಚಿತ್ರ-ಮಾಹಿತಿ: ಶಿವಶಂಕರ್ ಬಣಗಾರ👇 (ಚಿತ್ರ:ಸಿ.ಮಂಜುನಾಥ್)
ಪಿಸಿ,ಪಿಎನ್‍ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನ: ಡಿಎಚ್‍ಒ ಡಾ.ಜನಾರ್ಧನ್
ಬಳ್ಳಾರಿ,ಜು.17: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆ ಅನ್ವಯ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಜನಾರ್ಧನ್ ಹೇಳಿದರು. ನಗರದ…
ಅನುದಿನ ಕವನ-೧೯೬, ಕವಿ:ಪ್ರಕಾಶ್ ಮಲ್ಕಿಒಡೆಯರ್ ಹೂವಿನ ಹಡಗಲಿ, ಕವನದ ಶೀರ್ಷಿಕೆ:ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)
ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)👇 ಆಡಲು ಒಲ್ಲೆ ನಾನಂತೂ ಕೇಳಲು ಒಲ್ಲೆ ನೀನಂತೂ ಹೇಳುವೆ ನಾನು ಕೇಳಮ್ಮ ಆಟದಿ ನಡೆವ ಒಳಗುಟ್ಟು ! ಪಟಾಕಿ ತರುವ ನಾನಂತೆ ಹಚ್ಚುವ ರಾಮ ತಾನಂತೆ ಕೊಡೋಲ್ಲ ಎಂದರೆ ಹೊಡೆಯುವನು ಸುಮ್ನೆ ತರಲೆ ಮಾಡುವನು…
ಬಳ್ಳಾರಿ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರಕ್ಕೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರು ಹೆಸರು ನಾಮಕರಣ
ಬಳ್ಳಾರಿ, ಜು.16: ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಬಯಲು ರಂಗಮಂದಿರಕ್ಕೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಕಾರ್ಯಕ್ರಮ ಶುಕ್ರವಾರ ಸಂಜೆ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಮಾತನಾಡಿ ಹಿರಿಯ ರಂಗಕಲಾವಿದೆ ನಾಡೋಜ…
ಅಗತ್ಯ ಕೌಶಲ್ಯ ವೃದ್ಧಿಸಿಕೊಂಡರೆ ಮಾತ್ರ ಸೂಕ್ತ ಉದ್ಯೋಗ -ಸಿ.ಕೆ ನಾಗರಾಜ್
ಬಳ್ಳಾರಿ,ಜು.16: ಯುವಜನರು ಪ್ರಸ್ತುತ ದಿನಮಾನಗಳಿಗೆ ತಕ್ಕಂತಹ ಕೌಶಲ್ಯವನ್ನು ವೃದ್ಧಿಸಿಕೊಂಡರೆ ಮಾತ್ರ ಸೂಕ್ತ ಉದ್ಯೋಗ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸಿ.ಕೆ. ನಾಗರಾಜ್ ಅವರು ಹೇಳಿದರು. ವಿಶ್ವ ಕೌಶಲ್ಯ ದಿನಾಚರಣೆಯ ಪ್ರಯುಕ್ತ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿ…
ಹೊಸಪೇಟೆ: 1.65 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಹೊಸಪೇಟೆ(ವಿಜಯನಗರ),ಜು.16: 2020-21ನೇ ಸಾಲಿನ ಡಿಎಂಎಫ್ ಯೋಜನೆಯಡಿಯಲ್ಲಿ ಮಂಜೂರಾದ 90 ಲಕ್ಷ ವೆಚ್ಚದಲ್ಲಿ ನಗರದ ಉದ್ಯೋಗ ಪೆಟ್ರೋಲ್ ಬಂಕ್‍ನಿಂದ ಮೇನ್ ಬಜಾರ್ ಮುಖಾಂತರ ಬಳ್ಳಾರಿ ಸರ್ಕಲ್‍ವರೆಗಿನ ರಸ್ತೆ ಅಭಿವೃದ್ಧಿ ಹಾಗೂ 75 ಲಕ್ಷ ವೆಚ್ಚದ ಹೊಸಪೇಟೆ ನಗರದ ರಾಮ್‍ಲೀ ಸ್ವಾಮಿ ಮಜೀದ್ ರಸ್ತೆಯಿಂದ…
ಅನುದಿನ ಕವನ: ೧೯೫, ಕವಿ:ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ:ಹಾಯ್ಕುಗಳು
ಹಾಯ್ಕುಗಳು ೧ ದೇವರಿಗಾಗಿ ದೇಶ ಸುತ್ತಿದ: ಅವ್ವ ಮನೆಲಿದ್ದಳು. ೨ ಮಾತಿಗೊಂದರ್ಥ ಮೌನವದು ಏಕಾಂಗಿ ನಾನಾರ್ಥಕೋಶ. ೩ ಜಾಲಿ ಹೂವಿಗೂ ಮುಡಿಗೇರೋ ಚಪಲ ರಸಿಕತನ. ೪ ಗೋಲಗುಮ್ಮಟ ತುಂಬೆಲ್ಲ ವಿರಹದ ಪ್ರತಿಧ್ವನಿಯು. ೫ ದೇಶ ಕಟ್ಚುವ ಮಾತಿರಲಿ: ದ್ವೇಷವ ದಮನ…
ಕನ್ನಡ ವಿವಿ: ಎಂ.ಎ. ಸ್ನಾತಕೋತ್ತರ, ಡಿಪ್ಲೊಮಾ ವಿಭಾಗದ ತಾತ್ಕಾಲಿಕ ಫಲಿತಾಂಶ ಪ್ರಕಟ -ಡಾ.ಎನ್.ಚಿನ್ನಸ್ವಾಮಿ ಸೋಸಲೆ
ಬಳ್ಳಾರಿ, ಜು.15:ಕನ್ನಡ ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ 2019-20ನೇ ಸಾಲಿನ ವಿವಿಧ ಕೋರ್ಸ್ ಗಳಾದ ಎಂ.ಎ. ಸ್ನಾತಕೋತ್ತರ (ಕನ್ನಡ, ಚರಿತ್ರೆ, ಎಂ.ಜೆ.ಎಂ.ಸಿ. ಸಮಾಜಶಾಸ್ತ್ರ) ಮತ್ತು ಡಿಪ್ಲೊಮಾ (ಪುರಾತತ್ವ ಸಂಸ್ಕøತಿ ಮತ್ತು ಪ್ರವಾಸೋದ್ಯಮ, ಪತ್ರಿಕೋದ್ಯಮ, ನಾಟಕ ಕಲೆ, ಹಾಗೂ ಶಾಸನಶಾಸ್ತ್ರ) ಕೋರ್ಸ್‍ಗಳ ತಾತ್ಕಾಲಿಕ…
ಕಮ್ಮರಚೇಡು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಬಿ. ನಾಗೇಂದ್ರ
ಬಳ್ಳಾರಿ, ಜು.14: ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಬುಧವಾರ ತಾಲೂಕಿನ ಬೊಬ್ಬುಕುಂಟೆ, ಕಮ್ಮೆಚೇಡು ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಬೊಬ್ಬುಕುಂಟೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ…
