ತುಮಕೂರು: ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ ಎಂದು ಮಾಧ್ಯಮ ಸಂಶೋಧಕ, ಹವ್ಯಾಸಿ ಪತ್ರಕರ್ತ ಮೈಸೂರಿನ ಡಾ. ಅಮ್ಮಸಂದ್ರ ಸುರೇಶ್ ಅವರು ವಿಷಾಧಿಸಿದರು. ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿರುವ ವೆಬಿನಾರ್ ಸರಣಿ ವಿಶೇಷ ಉಪನ್ಯಾಸ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಶ್ರೇಷ್ಟ ಹಿರಿಯ ಕವಿ ಡಾ. ಸಿದ್ಧಲಿಂಗಯ್ಯ ವಿಧಿ ವಶ ಡಿಸಿಎಂ ಲಕ್ಷ್ಮಣ ಸವದಿ ಅಶ್ರುತರ್ಪಣ, ಕರ್ನಾಟಕ ಕಹಳೆ ಕಂಬನಿ
ಬೆಂಗಳೂರು: ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು…””ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂದು ಗುಡುಗಿದ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ, ಕನ್ನಡದ ಶ್ರೇಷ್ಠ ಕವಿ, ಚಿಂತಕ ಡಾ.ಸಿದ್ಧಲಿಂಗಯ್ಯ ಅವರು ಶುಕ್ರವಾರ ಸಂಜೆ ನಿಧನರಾದರು. ಅವರಿಗೆ 67 ವರ್ಷವಾಗಿತ್ತು. ಪತ್ನಿ, ಪುತ್ರಿ…
ಅನುದಿನ ಕವನ-೧೬೧ ಕವಯತ್ರಿ: ನಿಂಗಮ್ಮ ಅಶೋಕ ಬಾವಿಕಟ್ಟಿ, ಹುನಗುಂದ. ಕವನದ ಶೀರ್ಷಿಕೆ: ಕುಶಲೋಪರಿ
ಕವಯಿತ್ರಿ ನಿಂಗಮ್ಮ ಅಶೋಕ ಭಾವಿಕಟ್ಟಿ ಅವರ ಪರಿಚಯ👇 ಕವಯಿತ್ರಿ ಶ್ರೀಮತಿ ನಿಂಗಮ್ಮ ಅಶೋಕ ಭಾವಿಕಟ್ಟಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ತುಂಬು ಕುಟುಂಬದ ಗೃಹಿಣಿಯಾಗಿದ್ದುಕೊಂಡು ತಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ಹಾಗೂ ಸುತ್ತಲಿನ ಪರಿಸರ ಮತ್ತು ಪರಿಸ್ಥಿತಿಗಳಿಗೆ ಅಕ್ಷರ ರೂಪ…
ಕುರುಗೋಡಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ
ಕುರುಗೋಡು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಸಿಪಿಎಂ ತಾಲೂಕು ಘಟಕ ಪ್ರತಿಭಟಿಸಿತು. ಸಿಪಿಎಂ ಪಕ್ಷದ ಮುಖಂಡೆ ಹೆಚ್ ಯಂಕಮ್ಮಅವರು ಮಾತನಾಡಿ ಪೆಟ್ರೋಲ್ ಬೆಲೆ ನೂರರ ಗಡಿದಾಟಿದೆ ಗ್ಯಾಸ್ ಬೆಲೆ 900 ರೂಪಾಯಿ ಆಗಿದ್ದು, ಜನಸಾಮಾನ್ಯರ ಹೊಟ್ಟೆಯ ಮೇಲೆ…
ಬಳ್ಳಾರಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳಮುಖಿಯರಿಗೆ ಕೋವಿಡ್ ಲಸಿಕೆಗೆ ಚಾಲನೆ
ಬಳ್ಳಾರಿ: ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ತಹಸೀಲ್ದಾರ್ ರೆಹಮಾನ್ ಪಾಷಾ ಅವರು ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅನ್ವಯ ಮಂಗಳಮುಖಿಯರು ಹಾಗೂ ಸವಿತಾ…
ಹೊಸಪೇಟೆ: ಶ್ರೀ ಅನ್ನಪೂರ್ಣೇಶ್ವರಿ ನಿಧಿ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಣೆ
ಹೊಸಪೇಟೆ: ನಗರದ ಶ್ರೀ ಅನ್ನಪೂರ್ಣೇಶ್ವರಿ ನಿಧಿ ಟ್ರಸ್ಟ್ ಕೊವೀಡ್ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಬಡಜನರಿಗೆ ಸಹಾಯ ಹಸ್ತ ಚಾಚಿದೆ. ಸ್ಥಳೀಯ ಜೆ ಎಫ್ ರಸ್ತೆಯಲ್ಲಿರುವ ಮಾರುತಿ ನಗರದ ಸುಮಾರು 200 ಬಡ ಕುಟುಂಬಗಳಿಗೆ ಟ್ರಸ್ಟ್ ಅಧ್ಯಕ್ಷ ಪಿ.ಶ್ರೀನಿವಾಸ ಶೆಟ್ಟಿ, ಕಾರ್ಯದರ್ಶಿ…
ಅನುದಿನ ಕವನ-೧೬೧ ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಭಯಭೀತ ದಿಗ್ಭ್ರಾಂತಿ..!
“ಇದು ಪ್ರಸಕ್ತ ವರ್ತಮಾನದ ಕವಿತೆ. ಪ್ರಸ್ತುತ ವಿದ್ಯಮಾನಗಳ ಭೀತಗೀತೆ. ಗತಿ, ಶೃತಿ ಬದಲಾದ ಬದುಕುಗಳ ದುರಂತ ಭಾವಗೀತೆ. ಅದೃಶ್ಯರೂಪಿ ಸೂಕ್ಷ್ಮಾಣು ಒಂದು ಒಮ್ಮಿಂದೊಮ್ಮೆಗೇ ಇಡೀ ಜಗತ್ತನ್ನೇ ಕೋಲಾಹಲಗೊಳಿಸಬಹುದೆಂದು, ಜೀವ-ಜೀವನಗಳನ್ನೇ ಅಲ್ಲೋಲ ಕಲ್ಲೋಲಗೊಳಿಸಬಹುದೆಂದು, ಯಾರ್‍ಯಾರೂ ಊಹಿಸಿರಲಿಲ್ಲ. ಇಷ್ಟೆಲ್ಲ ವಿಕ್ಷಿಪ್ತ, ವಿಚ್ಛಿನ್ನ, ವಿಭ್ರಾಂತ ಸಂಗತಿಗಳಿಗೆ…
ಅನುದಿನ ಕವನ-೧೬೦, ಕವಿ: ದೇವರಾಜ್ ಹುಣಸೀಕಟ್ಟೆ, ರಾಣೇಬೆನ್ನೂರು, ಕವನದ ಶೀರ್ಷಿಕೆ: ಪ್ರೀತಿ 💙
💐ಪ್ರೀತಿ 💐 ಪ್ರೀತಿ ಅಂದ್ರ್….. ನಿನ್ನ ಅದಾಕ್ಕ ಫಿದಾ ಆಗಿ ಮದಾ ಬಂದ್ ನಿನ್ನ ಜೊತಿ ಸದಾ ಇರತೀನಿ ಖುದ್ದು ಆ ಖುದಾನ ಕರೆ ಬರೋವರೆಗೂ ಅಂದಿದ್ದೇನಲ್ಲ ಅದಾ…… ಪ್ರೀತಿ ಅಂದ್ರ್…… ಯಾಕಿಷ್ಟು ಕಾಡತಿ ನೆನಪಿನಂಗಳಕೆ ಬಂದು…. ಚೆಂದನದ ವದನವ ಕಂಗಳಲಿ…
ವೈಜ್ಞಾನಿಕ ಸಂಶೋಧನೆಯತ್ತ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು – ಡಾ. ಜ್ಯೂಬಿ ಥಾಮಸ್
ತುಮಕೂರು: ರಾಜ್ಯದಲ್ಲಿ ಸಂಶೋಧನೆಗೆ ಪೂರಕವಾದ ಅನೇಕ ಸಂಪನ್ಮೂಲಗಳು ಲಭ್ಯವಿದ್ದು, ,ಇವುಗಳನ್ನು ಬಳಕೆ ಮಾಡಿಕೊಂಡು ವೈಜ್ಞಾನಿಕ ಸಂಶೋಧನೆಯತ್ತ ವಿದ್ಯಾರ್ಥಿಗಳು ಗಮನಹರಿಸುವ ಅಗತ್ಯವಿದೆ ಎಂದು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಂವಹನ ವಿಭಾಗದ ಸಂಯೋಜಕಿ ಡಾ. ಜ್ಯೂಬಿ ಥಾಮಸ್ ಅವರು ತಿಳಿಸಿದರು. ನಗರದ…
ಅವಳಿ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ: ಬಾಲಚೈತನ್ಯ ಕೇಂದ್ರಗಳ ಆರಂಭ – ಡಿ ಎಚ್ ಓ ಡಾ.ಹೆಚ್.ಎಲ್.ಜನಾರ್ಧನ್
ಬಳ್ಳಾರಿ,ಜೂ.09: ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ನೀಡಿದ ವರದಿ ಹಿನ್ನೆಲೆ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲು ಬಾಲಚೈತನ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ…
