ಅನುದಿನ ಕವನ-೧೪೩ ಕವಿ: ನಾಗತಿಹಳ್ಳಿ ರಮೇಶ, ಕವನದ ಶೀರ್ಷಿಕೆ: ಅವ್ವನ ನೆನಪು

ಅವ್ವನ ನೆನಪು ……….. ಅವ್ವ ನಿನ್ನ ನೆನಪು ನಾಲಗೆಯಲಿ ಉಕ್ಕುವ ತಿಳಿ ಕಡಲು ಈಸುತ್ತಿರುವ ಜಲಚರವಾಗಿ ಚಿಪ್ಪೊಳು ಮುತ್ತಾಯ್ತು. ನಿನ್ನ ಮೇಲೆ ಬರೆ ಎಳೆದ ಅಡ್ಡ ಗೆರೆಯ ಸಾಲು; ಆಕಾಶಕ್ಕೇ ಬರೆ ಇಟ್ಟಂತೆ ಸುಳಿ ಮಿಂಚು ಕಣ್ಣಿನಾಳದಿಂದ ಉಕ್ಕುಕ್ಕಿ ಬಂದೇ ಬರುವುದು…

ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ವರ್ಗಾವಣೆ, ಮನೀಷ್ ಕರ್ಬೀಕರ್ ರಿಗೆ ಅಧಿಕಾರ ಹಸ್ತಾಂತರ

ಬಳ್ಳಾರಿ: ಬಳ್ಳಾರಿ ವಲಯದ ಪೊಲೀಸ್ ಮಹಾನೀರಿಕ್ಷಕ (ಐಜಿಪಿ) ಎಂ.ನಂಜುಂಡಸ್ವಾಮಿ ಅವರು ಬೆಂಗಳೂರಿಗೆ ವರ್ಗವಾಗಿದ್ದಾರೆ. ನಂಜುಂಡಸ್ವಾಮಿ(ಮನಂ) ಅವರು ಶನಿವಾರ ಕಲಬುರಗಿ ಈಶಾನ್ಯ ವಲಯದ ಐಜಿ ಮನೀಶ್ ಕರ್ಬೀಕರ್ ಅವರಿಗೆ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಐಜಿಪಿ ಮನಂ ಅವರನ್ನು ಸರಕಾರ ಕರ್ನಾಟಕ…

ಬಳ್ಳಾರಿ-ವಿಜಯನಗರ ಜಿಲ್ಲೆಗಳ 234 ಗ್ರಾಪಂಗಳಲ್ಲಿ ಕೊರೊನಾ ಸೋಂಕು : ಜಿಪಂ ಸಿಇಒ ಕೆ.ಆರ್.ನಂದಿನಿ

ಬಳ್ಳಾರಿ,ಮೇ 22: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿರುವ 237 ಗ್ರಾಪಂಗಳ ಪೈಕಿ 234 ಗ್ರಾಪಂಗಳ ಜನರಿಗೆ ಕೊರೊನಾ ಸೊಂಕು ತಗುಲಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರಿ ಮಾತನಾಡಿದರು. ಹಡಗಲಿ ತಾಲೂಕಿನ ಹ್ಯಾರಾಡ…

ಲಾಕ್‍ಡೌನ್: 9500 ವಾಹನ ವಶ, 44.10ಲಕ್ಷ ರೂ.ದಂಡ ವಸೂಲಿ:ಎಸ್ಪಿ ಅಡಾವತ್

ಬಳ್ಳಾರಿ,ಮೇ 22: : ವಿಜಯನಗರ-ಬಳ್ಳಾರಿ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೆ 9500 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, 44.10ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ಅವರು ತಿಳಿಸಿದರು. ನಗರದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶನಿವಾರದವರೆಗೆ 434…

ಮೇ 31ರವರೆಗೆ ಬಳ್ಳಾರಿ-ವಿಜಯನಗರ ಜಿಲ್ಲೆ ಸಂಪೂರ್ಣ ಲಾಕ್‍ಡೌನ್: ಕೆಲ ಚಟುವಟಿಕೆಗಳಿಗೆ ಮಾತ್ರ ಅನುಮತಿ ಜಿಲ್ಲಾಧಿಕಾರಿ ಮಾಲಪಾಟಿ

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಾಂತ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 24ರ ಬೆಳಗ್ಗೆ 6ರಿಂದ ಮೇ 31ರ ಬೆಳಗ್ಗೆ 6ರವರೆಗೆ ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು…

ಅನುದಿನ ಕವನ-೧೪೨ ಕವಯತ್ರಿ:ಧರಣೀಪ್ರಿಯೆ ದಾವಣಗೆರೆ, ಕವನದ ಶೀರ್ಷಿಕೆ:ಬಾನ ರಂಗು

ಬಾನ ರಂಗು (ತಲ ಷಟ್ಪದಿಯಲ್ಲಿ) ********** ನೀಲಬಾನ ಮ್ಯಾಲೆಚೆಂದ ಸಾಲು ಬೆಳ್ಳಿ ಮೋಡವು| ಖಾಲಿ ಮನವು ತೇಲಿಬರಲು ಸಾಲು ಹಕ್ಕಿ ಬಳಗವು|| ಪಸಿರಿನಿಂದ ಬೆಸೆದು ಕಾನು ಹುಸಿಯ ಮನಕೆ ಹರುಷವು| ನಸುಕಿನಲ್ಲಿ ಹೊಸೆದು ತರಣಿ ತುಸುವೆಮಂಜ ಹನಿಗಳು|| ನಾಡ ಜನಕೆ ಮೋಡಿ…

ಅನುದಿನ‌ ಕವನ-೧೪೧, ಕವಿ:ಎನ್‌.ಶರಣಪ್ಪ ಮೆಟ್ರಿ,ಗಂಗಾವತಿ, ಕವನದ ಶೀರ್ಷಿಕೆ: ನೆಮ್ಮದಿ ಬದುಕಿಗೆ ಸೂತ್ರಗಳು

ನೆಮ್ಮದಿ ಬದುಕಿಗೆ ಸೂತ್ರಗಳು ***** ಹಿಂದಿನ ದಿನಗಳ ಮರೆತುಬಿಡು ಮುಂದಿನ ದಿನಗಳ ಚಿಂತೆಬಿಡು ಹಿಂದುಮುಂದುಗಳ ಯೋಚಿಸದೆ ಇಂದೇ ಈಕ್ಷಣ ಹರುಷಪಡು ಮಂದಿಯ ಮಾತನು ಕೇಳದಿರು ನಿಂದಿಸಿದರೆ ನೀ ನಗುತಲಿರು ಎಂದಿಗು ಮಾಡದೆ ಕೋಪವನು ಕಂದನ ತೆರದಲಿ ಶಾಂತನಿರು ಕುಜನರ ಸಂಗವ ಬಿಟ್ಟುಬಿಡು…

ಹಂಪಾಪಟ್ಟಣದಲ್ಲಿ ಶ್ರೀ ವಾಸವಿ ಜಯಂತಿ: ಬಡವರಿಗೆ 40ಸಾವಿರ ರೂ. ಮೌಲ್ಯದ ಆಹಾರ ಕಿಟ್ ವಿತರಿಸಿ ಔದಾರ್ಯ ಮೆರೆದ ಆರ್ಯ ವೈಶ್ಯ ಸಂಘ

ಹಗರಿಬೊಮ್ಮನಹಳ್ಳಿ: ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಬಡವರು, ಅಂಗವಿಕಲರು ಹಾಗೂ ಆಶಾ ಕಾರ್ಯಕರ್ತೆಯರ ನೆರವಿಗೆ ಧಾವಿಸಿವ ಮೂಲಕ ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು ಇತರರಿಗೆ ಮಾದರಿಯಾಗಿದ್ದಾರೆ. ಹೌದು! ತಾಲೂಕಿನ ಹಂಪಾಪಟ್ಟಣ ಗ್ರಾಮದ ಆರ್ಯವೈಶ್ಯ ಸಂಘವು, ಶುಕ್ರವಾರ ಜರುಗಿದ ಶ್ರೀ ವಾಸವಿ ಜಯಂತಿ…

ಅನುದಿನ ಕವನ-೧೪೦, ಕವಿ: ಶಂಕುಸುತ ಮಹಾದೇವ ರಾಯಚೂರು, ಕವನದ ಶೀರ್ಷಿಕೆ: ಒಂಟಿ ಜೀವನ

ಒಂಟಿ ಜೀವನ ***** ಹುಚ್ಚು ಖೋಡಿ ಮನವಿದು ಬಿಸಿಲು ಕುದುರೆಯ ಏರಿದೆ ಅತ್ತ ಇತ್ತ ಸುತ್ತಮುತ್ತಲಿದು ಕುಣಿದು ಕುಪ್ಪಳಿಸಿ ಸಾಗಿದೆ. ಮಾತು ಕೇಳದೆ ಮುನ್ನಡೆದಿದೆ ತಾಳ ತಪ್ಪಿ ಕುಣಿದು ನಡೆದಿದೆ ಮಾಡಬೇಕೇನೋ ತಿಳಿಯದೆ ಮನಸ್ಸು ಮೌನಕೆ ಶರಣಾಗಿದೆ. ಒಮ್ಮೊಮ್ಮೆ ಒಂದೊಂದು ಚಿಂತೆ…

ಜಿಲ್ಲಾಸ್ಪತ್ರೆ, ವಿಮ್ಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ‌ ಆನಂದಸಿಂಗ್ ಭೇಟಿ:ಪರಿಶೀಲನೆ

ಬಳ್ಳಾರಿ: ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಗುರುವಾರ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಆನಂದಸಿಂಗ್ ಅವರು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ರೋಗಿಗಳ…