ಶಾಸನ ಸೇವಾ ಗುಂಪಿನಿಂದ ಪಲ್ಸ್ ಆಕ್ಸಿಮೀಟರ್ ಕಡಿಮೆ ಧರದಲ್ಲಿ ವಿತರಣೆ: ಶಾಸಕ ಸೋಮಶೇಖರ ರೆಡ್ಡಿ ಮೆಚ್ಚುಗೆ

ಬಳ್ಳಾರಿ: ಬಡ, ಮಧ್ಯಮ ವರ್ಗದ ಜನರಿಗೆ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಮೀಟರ್ ಮತ್ತು ಸ್ಟೀಮರ್ ಗಳನ್ನು ಅತ್ಯಂತ ಕಡಿಮೆ ದರದಲ್ಲಿ ವಿತರಿಸಲು ಮುಂದಾಗಿರುವ ಶಾಸನ ಸೇವಾ ಗುಂಪಿನ ಕಾರ್ಯ ಮಾದರಿ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಹೇಳಿದರು.…

ಅನಗತ್ಯ ಹೊರಗಡೆ ಬಂದರೇ ಎಫ್‍ಐಆರ್: ಎಸ್ಪಿ ಸೈದುಲು ಅಡಾವತ್ ಎಚ್ಚರಿಕೆ

ಬಳ್ಳಾರಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸಂಪೂರ್ಣ ಜನಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಸಾರ್ವಜನಿಕರು ಸಹಕರಿಸಬೇಕು. ಅನಗತ್ಯವಾಗಿ ಹೊರಗಡೆ ಜನರು ಕಂಡುಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿಸುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು…

ಡಿಸಿಗಳೊಂದಿಗೆ ಪಿಎಂ ವಿಡಿಯೋ ಸಂವಾದ: ತಮ್ಮ ಜಿಲ್ಲೆ ಗೆದ್ದರೇ ದೇಶ ಗೆದ್ದಂತೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ಬಳ್ಳಾರಿ: “ಕೋವಿಡ್ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಜಿಲ್ಲೆಗಳ ಸವಾಲುಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿರುತ್ತದೆ;ತಾವು ಈ ಕೊರೊನಾ ಯುದ್ದದಲ್ಲಿ ಫಿಲ್ಡ್ ಕಮಾಂಡರ್ ಗಳಾಗಿ ಫ್ರಂಟ್‍ಲೈನ್ ವಾರಿಯರ್ಸ್‍ಗಳು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಿನ್ನ ಯೋಜನೆ,ಆಲೋಚನೆಗಳ ಮೂಲಕ ಸೊಂಕನ್ನು ತಡೆಗಟ್ಟಿ.…

ಅನುದಿನ‌ ಕವನ-೧೩೮, ಸಾಹಿತಿ ದಂಪತಿ ಪ್ರಕಾಶ್ ಮಲ್ಕಿ ಒಡೆಯರ್ ಮತ್ತು ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ನಲ್ಲನಿಗೆ (ಕವಿತೆ) & ಗಜಲ್

ನಲ್ಲನಿಗೆ ************* ಮುಡಿಗೆ ಮಲ್ಲಿಗೆ ಬೇಕೆಂದು ನಾss ಬಯಸುವುದಿಲ್ಲ ನಾss ಬಯಸುವುದು ನಿನ್ನ ಮುಗುಳ್ನಗೆ ! ಮಹಲು – ಮಂದಿರ ನಾss ಬಯಸುವುದಿಲ್ಲ ನಾss ಬಯಸುವುದು ನಿನ್ನ ಪ್ರೀತಿಯ ಹಂದರ ! ಮೊಗದಲ್ಲಿ ನಗೆಯ ಚಂದಿರ ! ಮುತ್ತು – ರತ್ನ…

ಅನುದಿನ ಕವನ-೧೩೭, ಕವಿ: ಎ. ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ನಾವು-ನೀವು

ಇದು ತುಂಬಾ ವಿಭಿನ್ನ ಕವಿತೆಯಿದು. ಅರ್ಥೈಸಿದಷ್ಟೂ ಒಳಗಿದೆ ಸಾವಿರ ಕಥೆಯಿದೆ. ಎಂದಿಗೂ ತೀರದ ಜಗದ ಶೋಷಿತರ ವ್ಯಥೆಯಿದೆ. ಫಲಾನುಭಾವಿಗಳು-ಅಧಿಕಾರಸ್ಥರು, ಬಡವರು-ಬಲ್ಲಿದರು, ಹೀಗೆ ನೂರು ಕರಾಳ ಸತ್ಯಗಳ ಮಾರ್ಮಿಕ ಮಾರ್ದನಿಯಿದೆ. ನೊಂದವರ ಕಂಬನಿಯಿದೆ. ಕವಿತೆ ಬರೆದು, ಅಂತರ್ಜಾಲದಲ್ಲಿ ಚಿತ್ರ ಹುಡುಕುವಾಗ ಕಂಡ ಈ…

ಅನುದಿನ ಕವನ-೧೩೬, ಕವಿ:ಡಾ.ಶರಣಪ್ಪ ಛಲವಾದಿ, ಕವನದ ಶೀರ್ಷಿಕೆ: ಕಂಬನಿಯ ಕಡಲಾಗಿ

ಕವಿ ಪರಿಚಯ: ಡಾ. ಶರಣಪ್ಪ ಛಲವಾದಿಯವರು ಮೂಲತಃ ಹೋರಾಟಗಾರ, ಕವಿ ಲೇಖಕ, ಸಂಶೋಧಕರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಎಡದೊರೆ ನಾಡು, ದೋ ಆಬ್ಬ ಪ್ರದೇಶವೆಂದು ಕರೆಯಲ್ಪಡುವ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇ ರಾಯಕುಂಪಿ ಎಂಬ ಪುಟ್ಟ ಗ್ರಾಮದ ದಲಿತ ಕುಟುಂಬದ…

ಅನುದಿನ ಕವನ-೧೩೫ ಕವಯತ್ರಿ:ಹಬ್ಬಾ ಖಾತೂನ್ (ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ). ಕವನದ ಶೀರ್ಷಿಕೆ:ನಾನು ಆಡಲೆಂದೇ ಮನೆಯಿಂದ ಹೊರಬಂದೆ…

ನಾನು ಆಡಲೆಂದೇ ಮನೆಯಿಂದ ಹೊರಬಂದೆ – ನಾನು ಆಡಲೆಂದೇ ಮನೆಯಿಂದ ಹೊರಬಂದೆ ಮತ್ತು ಅದರಲ್ಲೇ ಮುಳುಗಿದೆ ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ – ಯಾರು ನನಗೆ ಹೆಸರು ಮತ್ತು ಗೌರವವನ್ನು ನೀಡಿದರೋ ಅಂಥ ಪ್ರತಿಷ್ಠಿತ ಮನೆಯಿಂದ ಬಂದಿದ್ದೇನೆ ಎಷ್ಟೋ ಜನ ಪ್ರೇಮಿಗಳು ನನ್ನ…

ಬಳ್ಳಾರಿಯಲ್ಲಿ ಕ್ರಾಂತಿಯೋಗಿ ಶ್ರೀ ಬಸವೇಶ್ವರ ಜಯಂತಿ ಆಚರಣೆ

ಬಳ್ಳಾರಿ:ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು ನಗರದವಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿದರು. ನಂತರ ಡಿಸಿ…

ಅನುದಿನ ಕವನ-೧೩೪, ಕವಿ:ಕೊಟ್ರೇಶ್ ಅಕ್ಕಿ ಉಪನಾಯಕನಹಳ್ಳಿ, ಕವನದ ಶೀರ್ಷಿಕೆ:ಸುದ್ದಿಯ ಕವಿತೆ

ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅಕ್ಕಿ ಕೊಟ್ರೇಶ್ ಅವರು ಉತ್ತಮ ಕವಿ ಎಂದು ಈವರೆಗೆ ರಚಿಸಿರುವ ಕವಿತೆಗಳಿಂದ ಹೆಸರು ಪಡೆದಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಕ್ಕ ಗ್ರಾಮ ಉಪನಾಯಕನಹಳ್ಳಿಯವರು. ವಿದ್ಯಾರ್ಥಿ ದೆಸೆಯಿಂದಲೂ ಕವಿತೆಗಳನ್ನು ಬರೆಯುವ ಹವ್ಯಾಸವಿರುವ‌ ಕೊಟ್ರೇಶ್ ಅವರಿಗೆ ಈ ಕೊರೋನಾ ದುರಿತ ಕಾಲದಲ್ಲಿ…

ಕೋವಿಡ್ ನಿಯಂತ್ರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಸೇವೆ ಅಪಾರ:ಡಾ.ಅನಿಲಕುಮಾರ್ ಪ್ರಶಂಸೆ

ಬಳ್ಳಾರಿ: ಕೋವಿಡ್ ನಿಯಂತ್ರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಸೇವೆ ಅಪಾರ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್ ಪ್ರಶಂಸಿಸಿದರು. ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳಿಗೆ ಲಸಿಕಾ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ನಿಯಂತ್ರಣದಲ್ಲಿ ಯಾವುದೇ…