ಕರ್ನಾಟಕ ಕಹಳೆ* ___________________ ಕರ್ನಾಟಕದ ಕಹಳೆ ಮೊಳಗುತ್ತಿದೆ ಬಾನಿನೆಡೆ ಧ್ವನಿಸುತ್ತಿದೆ ಎಲ್ಲೆಡೆ ! ಹೊಸ – ಹೊಸ ಅವಿಷ್ಕಾರವ ತನ್ನೊಡಲಿನಿಂದ ಹೊರ ಚಿಮ್ಮುತ್ತಿದೆ ಕರುನಾಡ ಕಂಪನು ಸುತ್ತಲೂ ಪಸರಿಸುತ್ತಿದೆ ! ವ್ಯಕ್ತಿಯ ಪರಿಚಯ ಪ್ರಬುದ್ಧ ಲೇಖನ ದಿನ ನಿತ್ಯ ನಡೆಯುವ ಚಿತ್ರಣ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ: ಹೊಸಪೇಟೆಯಲ್ಲಿ ಪೊಲೀಸರಿಂದ ಹೆಲ್ಮೆಟ್ ಜನಜಾಗೃತಿ ಜಾಥಾ
ಹೊಸಪೇಟೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ನಗರದಲ್ಲಿ ಪೊಲೀಸರಿಂದ ಹೆಲ್ಮೆಟ್ ಜನಜಾಗೃತಿ ಜಾಥಾ ನಡೆಯಿತು. ‘ಸಡಕ್ ಸುರಕ್ಷಾ, ಜೀವನ್ ಸುರಕ್ಷಾ’ ಎಂಬ ಘೋಷವಾಕ್ಯ ಹೊಂದಿರುವ ಜಾಗೃತಿ ಜಾಥಾಕ್ಕೆ ಡಿವೈಎಸ್ಪಿ ವಿ. ರಘುಕುಮಾರ ಅವರು ನಗರದ ಪಟ್ಟಣ ಠಾಣೆ ಬಳಿ ಚಾಲನೆ…
ಛಲಗಾರ ಡಾ. ವೆಂಕಟಯ್ಯ ಅಪ್ಪಗೆರೆ ಯಶಸ್ವಿ ಬದುಕು ಯುವ ಸಮೂಹಕ್ಕೆ ಮಾದರಿ -ಡಾ.ಸುಭಾಷ್ ಭರಣಿ
ಚನ್ನಪಟ್ಟಣ(ರಾಮನಗರ ಜಿಲ್ಲೆ): ಬಡತನದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾದ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರ ಬದುಕು ಯುವ ಸಮೂಹಕ್ಕೆ ಮಾದರಿ ಎಂದು ರಾಜ್ಯ ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಸುಭಾಷ್ ಭರಣಿ ಅವರು ಹೇಳಿದರು. ಸ್ಥಳೀಯ ಬಾಲಕರ ಸರ್ಕಾರಿ ಕಿರಿಯ…
ಅಭಿಮತ(ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮೆಚ್ಚುಗೆ)
ಅಭಿಮತ-ಅನಿಸಿಕೆ **************** ಕರ್ನಾಟಕ ಕಹಳೆ ಡಾಟ್ ಕಾಮ್ ಒಂದು ಸುಸ್ವರ ಸಂಗೀತ ದಂತಿದೆ. ಬರೀ ಜಿಲ್ಲೆಗಷ್ಟೆ ಸೀಮಿತವಾಗದೆ ಸಿಮಾತೀತವಾಗಿಯೂ ಕಂಗೊಳಿಸುತ್ತಿದೆ. ಹೆಸರಾಂತ ಪ್ರತಿಭಾವಂತ ಹಿರಿಯ-ಕಿರಿಯ ಭೇದವಿಲ್ಲದೇ ಸತ್ವಪೂರ್ಣವುಳ್ಳ ಎಲ್ಲರನ್ನೂ ಪ್ರೋತ್ಸಾಹಿಸುತ್ತಿದೆ. ಸಾಹಿತ್ಯ ಸಂಸ್ಕೃತಿ ವಿದ್ಯಮಾನಗಳ ಎಲ್ಲಾಅಂಶಗಳನ್ನು ಪ್ರಸ್ತುತಪಡಿಸುತ್ತಿರುವುದು ಸಂಪಾದಕ ಸಿ.ಮಂಜುನಾಥರ ಬಹುಮುಖಿ…
ಉಪ ಮುಖ್ಯಮಂತ್ರಿ ಸವದಿ ಅವರಿಂದ ದಾವಣಗೆರೆ ನೂತನ ಬಸ್ ನಿಲ್ದಾಣದ ಉದ್ಘಾಟನೆ
ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ಹಾಗೂ ನೂತನ ಬಸ್ ನಿಲ್ದಾಣದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ…
ಅನುದಿನ ಕವನ-೧೮
ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿರುವ ಡಾ. ಸೌಗಂಧಿಕಾ ವಿ ಜೋಯಿಸ್ ಅವರು ಉತ್ತಮ ಸಂಘಟಕಿ. ಕವಿತೆ,ಗಜಲ್ ರಚನೆ, ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದ, ಸಂಗ್ರಹ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಮೈಸೂರು ಜಿಲ್ಲೆಯ ನಂಜನಗೂಡಿನವರು. ಈಚೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ…
ಕೂಡ್ಲಿಗಿ ಪಿಐಯಾಗಿ ವಸಂತ. ವಿ. ಆಸೋದೆ ಅಧಿಕಾರ ಸ್ವೀಕಾರ.
ಕೂಡ್ಲಿಗಿ: ಕೂಡ್ಲಿಗಿಯ ನೂತನ ಸಿಪಿಐಯಾಗಿ ವಸಂತ.ವಿ.ಆಸೋದೆ ಶನಿವಾರ ಸಂಜೆ ಅಧಿಕಾರ ವಹಿಸಿಕೊಂಡರು. ಹೊಸಪೇಟೆ ಲೋಕಾಯುಕ್ತ ಕಚೇರಿಯಲ್ಲಿ ಸಿಪಿಐಯಾಗಿ ಸೇವೆ ಸಲ್ಲಿಸುತ್ತಿದ್ದ ವಸಂತ ಆಸೋದೆ ಅವರನ್ನು ಸರ್ಕಾರ ಕೂಡ್ಲಿಗಿ ಸಿಪಿಐಯಾಗಿ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಶನಿವಾರ ನಿಯಮದಂತೆ ಬಳ್ಳಾರಿ ವಲಯದ ಐಜಿಪಿ ಎಂ.…
ಅನುದಿನ ಕವನ-೧೭
ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಸ್ವರೂಪಾನಂದ ಎಂ ಕೊಟ್ಟೂರು ಅವರು ಪ್ರವೃತ್ತಿಯಲ್ಲಿ ಲೇಖಕರು-ಹವ್ಯಾಸಿ ಪತ್ರಕರ್ತರು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರೈತ ಕುಟುಂಬದ ಸ್ವರೂಪಾನಂದ ಅವರು ತಮ್ಮ ಊರಿನಲ್ಲಿ ಪ್ರಾಥಮಿಕ, ಪ್ರೌಢಶಾಲಾ, ಪದವಿ ಶಿಕ್ಷಣ ಪಡೆದರು. ಪೊಲೀಸ್ ಕಾನ್ ಸ್ಟೇಬಲ್ ಆದ…
ಅನುದಿನ ಕವನ-೧೬
ಸಾಹಿತಿ,ಅಧ್ಯಾಪಕ, ಕಲಾವಿದ ಹೀಗೆ ಬಹುಮುಖಿ ವ್ಯಕ್ತಿತ್ವದ ಧಾರವಾಡದ ಡಾ. ಸಿದ್ರಾಮ ಕಾರಣಿಕ ಅವರು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಮಿಸೆಸ್ ಅಂಬೇಡ್ಕರ್ ರಂಗ ಕೃತಿಯನ್ನು ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದೆ… ಇವರ ಮಿಸೆಸ್…
ದೇಶ ಪ್ರೇಮದ ಸಂಕೇತ ಭಾರತದ ಸಂವಿಧಾನ -ಹಿರಿಯ ಪತ್ರಕರ್ತ ಎಂ. ಅಹಿರಾಜ್
ಬಳ್ಳಾರಿ, ಜ.೧೫: ದೇಶಪ್ರೇಮದ ಸಂಕೇತ ಭಾರತದ ಸಂವಿಧಾನ ಎಂದು ಹಿರಿಯ ಪತ್ರಕರ್ತ ಎಂ. ಅಹಿರಾಜ್ ಹೇಳಿದರು. ನಗರದ ಎಸ್.ಪಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತದ ಸಂವಿಧಾನದ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲಾ ಧರ್ಮೀಯರ ಧರ್ಮ…
