ಚಮಕೇರಿ ಮಡ್ಡಿ ಗ್ರಾಮದ ಏತ ನೀರಾವರಿ ಕಾಮಗಾರಿಗೆ ಉಪ ಮುಖ್ಯಮಂತ್ರಿ ಸವದಿ ಅವರಿಂದ ಭೂಮಿಪೂಜೆ

ಬೆಳಗಾವಿ: ಸಾರಿಗೆ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶುಕ್ರವಾರ ಅಥಣಿ ತಾಲೂಕಿನ ಚಮಕೇರಿ ಮಡ್ಡಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗ್ರಾಮದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ರೈತರ ಸಂಘದ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ…

ಅನುದಿನ ಕವನ-೨೨ (ಕವಿ: ರಘೋತ್ತಮ ಹೊ. ಬ)

. ರಸ್ತೆ ಉದ್ದಕ್ಕೂ ರಸ್ತೆ ಉಬ್ಬು ತಗ್ಗುಗಳಿಲ್ಲದ ಟಾರು ಮೆತ್ತಿದ ಕಡು ಕಪ್ಪಿನ ರಸ್ತೆ ಎಡಕ್ಕೆ ತಿರುಗಿ ಬಲಕ್ಕೆ ತಿರುಗಿ ಉದ್ದಕ್ಕೂ ಬೋರ್ಡುಗಳು ಸಮಾಜ ಹಂಗಿಲ್ಲ ಉದ್ದಕ್ಕೂ ಮರ ಮಧ್ಯೆ ಮಧ್ಯೆ ದಣಿವಾದರೆ ಕೂಲ್ ಪಾರ್ಲರ್ ತಿನ್ನಬೇಕೆನಿಸಿದರೆ ಡಾಬಾ, ಹೋಟೆಲ್ಲು ಜಾತಿ…

ಸರಕಾರಿ ಶಾಲೆಗಳ ಸಬಲೀಕರಣ, ಆಧುನೀಕರಣಕ್ಕೆ ಆದ್ಯತೆ -ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ.ಕೆ ರಾಮೇಗೌಡ

ಬಳ್ಳಾರಿ: ರಾಜ್ಯದ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ತಮ್ಮ ಹಲವು ಕನ್ನಡಪರ ಕಾರ್ಯಗಳಲ್ಲಿ ಪ್ರಮುಖ ಆದ್ಯತೆಯಾಗಿದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರೂ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ. ಕೆ. ರಾಮೇಗೌಡ ಅವರು ತಿಳಿಸಿದರು. ಅವರು ನಗರದ…

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕವಾಗಿದ್ದಾರೆ. ಕಾರ್ಯ, ನಾವು ಮಾಡುವ ಶ್ರದ್ಧೆಯ ಕೆಲಸ ಮಾತಾಡಬೇಕು ಎನ್ನುವ ಮಾತಿನ ಜೊತೆಗೆ ಎಂದಿಗೂ ಜೀವನೋತ್ಸಾಹ ಕಳೆದುಕೊಳ್ಳದೆ ನಿರಂತರ ಜೀವನ ಪ್ರೀತಿ ಇಟ್ಟುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಗುರುಗಳು ಡಾ. ಡೋಣುರ…

ಸೇಡಂ ಕಾಂಗ್ರೆಸ್ಸಿಗೆ ಶರಣರೆಡ್ಡಿ ಸಾರಥ್ಯ

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ ನೇಮಕಗೊಂಡಿದ್ದಾರೆ. ಎರಡು ಬಾರಿ ಸೇಡಂ ಪುರಸಭೆ ಸದಸ್ಯರಾಗಿದ್ದ‌ರು. ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರ ಪುತ್ರರಾಗಿರುವ ಇವರು ಯುವಕರ ಕಣ್ಮಣಿಯಾಗಿದ್ದಾರೆ

ಅನುದಿನ ಕವನ-೨೧

ಕವಿ, ಅಂಕಣಕಾರ, ಅಧ್ಯಾಪಕ ಡಾ. ಶಿವಕುಮಾರ ಕಂಪ್ಲಿ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಾಲಯವಿರುವ ಬಾಗಳಿ ಗ್ರಾಮದವರು. ಪ್ರಸ್ತುತ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.…

ಅನುದಿನ ಕವನ-೨೦

ಗದಗಿನಲ್ಲಿ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿರುವ ಶ್ರೀ ಹರಿನಾಥ ಬಾಬು ಸೂಕ್ಷ್ಮ ಸಂವೇದನೆಯ ಕವಿ. ತಮ್ಮ ಕವಿತೆ, ಹಾಯ್ಕುಗಳ ಮೂಲಕ ಕಾವ್ಯಪ್ರಿಯರ ಮನಗೆದ್ದಿರುವ ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು. ಹಲವು ಕವನ ಸಂಕಲನ ಪ್ರಕಟವಾಗಿವೆ. ***** ಇಂದಿನ ‘ಅನುದಿನ ಕವನ’ದ ಗೌರವಕ್ಕೆ…

ಡಾ.ಬಸವರಾಜ.ಎಸ್.ಕಲೇಗಾರ ಹಾಗೂ ಶಿವಾನಂದ ಹಿರೇಮಠ ಅವರಿಗೆ ಕಾಗದ ಸಾಂಗತ್ಯ ಕಲಾ ಪುರಸ್ಕಾರ

ರಾಣೇಬೆನ್ನೂರು: ಕಲೆ,ಸಾಹಿತ್ಯ,ಸಂಸ್ಕೃತಿ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಗರದ ಕಾಗದ ಸಾಂಗತ್ಯ ವೇದಿಕೆ ಸೃಜನಶೀಲ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕದ ಒಳಪುಟಗಳಿಗೆ ಉತ್ತಮ ಚಿತ್ರ / ರೇಖಾಚಿತ್ರ ರಚಿಸಿದ ರಾಜ್ಯದ ಕಲಾವಿದರಿಂದ 2018 ಮತ್ತು 2019 ನೇ…

ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ಯೋಗಿ ವೇಮನರು

ಮಹಾ ಸಂತ ಯೋಗಿ ವೇಮನ ಅವರ 609ನೇ ಜಯಂತೋತ್ಸವವನ್ನು ದೇಶದಾದ್ಯಂತ ಇಂದು(ಜ.19) ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. “ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್” ಮಹಾಯೋಗಿ ಅವರ ಜಯಂತಿಯ ಈ ಶುಭ ಸಂದರ್ಭದಲ್ಲಿ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತದೆ. ಮಾತ್ರವಲ್ಲ ಯುವ ಲೇಖಕ,…

ಅನುದಿನ ಕವನ-೧೯

ಕವಿ ಪರಿಚಯ (ಎ.ಎಂ.ಪಿ ವೀರೇಶಸ್ವಾಮಿ) ——— ಹೆಸರು: ಎ.ಎಂ.ಪಿ ವೀರೇಶಸ್ವಾಮಿ ತಂದೆ: ತಾಯಿ; ಎ.ಎಂ.ಪಿ ಸದಾಶಿವ ಮೂರ್ತಿ ಸ್ವಾಮಿ,ಜಯಮ್ಮ ಜನ್ಮಸ್ಥಳ:ಬಳ್ಳಾರಿ ಜಿಲ್ಲೆ, ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮ ಜನನ:೧೫.೭.೧೯೭೪ ಶಿಕ್ಷಣ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ,ಹುಟ್ಡೂರಿನಲ್ಲಿ ಪಿ.ಯು.ಹಾಗು ಕಲಾ ಪದವಿ…