ಒಂದಿಷ್ಟು ಸಾಲುಗಳು!! ಮಿಂಚಿನಂತೆ ಹೊಳೆಯುವ ಅವಳ ನಗು ಬೆರಗು ಹುಟ್ಟಿಸುತ್ತದೆ ಅವಳೊಳಗಿನ ಮೋಡಗಳು ಕದಡುವುದೇ ಇಲ್ಲ! ಹೂವಿನ ನಗೆಯ ಕಂಡು ಲೋಕ ಮೆಚ್ಚುಗೆಯ ಮಾತಾಡುವಾಗ ಅವಳು ಬೇರುಗಳ ಭದ್ರತೆಗೆ ಹೆಣಗುತ್ತಾಳೆ! ಭೂಮಿಯಷ್ಟು ಸಹನೆ ಎನ್ನುವಾಗೆಲ್ಲ ಸರಹೊತ್ತಿನಲ್ಲಿ ಅವುಡುಗಚ್ಚಿ ಬಿಕ್ಕುವುದನ್ನು ನೆನೆಯುತ್ತಾಳೆ! ಸುತ್ತಲಿನ…
Category: ಅನುದಿನ ಕವನ
ಅನುದಿನ ಕವನ-೯೨೪, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ (ನಭಾ), ಹುನಗುಂದ, ಕಾವ್ಯ ಪ್ರಕಾರ: ತನಗಗಳು
ಪ್ರವಾಸದ ತನಗಗಳು ಪ್ರವಾಸದಿಂ ಸಿಗುವ ಖುಷಿ ಅಪರಿಮಿತ ಆ ಅನುಭವ ಸದಾ ಜಿನುಗುವ ಅಮೃತ ಸೃಷ್ಟಿಯ ಸೊಬಗನು ಸವಿದಷ್ಟು ಹಸಿವೇ ಆತುರತೆ ಹೆಚ್ಚಾಗಿ ತುಡಿವುದು ಹುಸಿಯೆ ಜೀವಮಾನದಲ್ಲೊಮ್ಮೆ ಮಳೆಗಾಲದ ಜೋಗ ನೋಡಲೇಬೇಕೆಂದು ನೀ ನಿಶ್ಚಯಿಸಿಕೋ ಬೇಗ ತಿಳಿದಿರದ ಜಾಗ ಕೌತುಕದ ಕಣಜ…
ಅನುದಿನ ಕವನ-೯೨೩, ಕವಿ: ಡಾ. ಗವಿಸಿದ್ದಪ್ಪ ಪಾಟೀಲ್, ಕಲಬುರಗಿ, ಕವನದ ಶೀರ್ಷಿಕೆ:ಹೊನ್ಕಲ್ ಬಿಂಬ
ಹೊನ್ಕಲ್ ಬಿಂಬ ಆತ್ಮಸಖಿಯ ಧ್ಯಾನದಲ್ಲಿ ಪ್ರೇಮ ಸೆಲೆಯ ಹುಡುಕುತ್ತ ಅಮರ ಪ್ರೀತಿಯ ಸಮರ ಗೆದ್ದ ಸರದಾರ ಗಜಲ್ ಲೋಕದ ದೈತ್ಯ ಪ್ರತಿಭೆ ಪ್ರೇಮದ ಅಮಲಿನಲಿ ಗೌರಿ ಶಂಕರ ಏರಿದವರು ನಾಡಿನ ಕರುಣ ಕವಿ ಸಂವೇದನಾಶೀಲ ಲೇಖಕ ಸಮುದ್ರದ ನೀರನ್ನು ಕೊಡದಲ್ಲಿ ತುಂಬಿ…
ಅನುದಿನ ಕವನ-೯೨೨, ಕವಿಯಿತ್ರಿ: ಡಾ.ನಾಗರತ್ನ ಅಶೋಕ ಬಾವಿಕಟ್ಟೆ, ಹುನಗುಂದ, ಕವನದ ಶೀರ್ಷಿಕೆ: ಕೊನೆಯೆಲ್ಲಿದೆ
ಕೊನೆಯೆಲ್ಲಿದೆ ಒತ್ತಿ ಹಿಡಿದು ಬಿಕ್ಕಳಿಸುತಿಹ ಜಾತಿ ಭೂತದ ನೋವು ನರಳಾಟಕೆ ಮುಕ್ತಿಯೆಲ್ಲಿದೆ ಹಸಿದು ಮಾಂಸಕೆ ಗಸ್ತು ತಿರುಗುತಿಹ ನರಹಂತಕರ ಹಪಾಹಪಿಗೆ ತೃಪ್ತಿಯೆಲ್ಲಿದೆ ಹರಿದು ಹಂಚಿ ಮೇಲೆರಗಿ ಕಾಡುವ ಹೃದಯ ಹೀನರ ಕುಕೃತ್ಯಕೆ ಶಿಕ್ಷೆಯೆಲ್ಲಿದೆ ನೊಂದು ಬೆಂದು ಬಸವಳಿಯುತಿಹ ಅನ್ನದಾತನ ಬೆವರ ಹನಿಗೆ…
ಅನುದಿನ ಕವನ-೯೨೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ. ಕವನದ ಶೀರ್ಷಿಕೆ: ಮರಳಿ ಬನ್ನಿ ಬಳ್ಳಾರಿಗೆ…..
ಮರಳಿ ಬನ್ನಿ ಬಳ್ಳಾರಿಗೆ….. ಜನಿಸಿದರು ಹಳ್ಳಿಯ ಹೈದನಾಗಿ ಗೊಲ್ಲ ಲಿಂಗಮ್ಮನಹಳ್ಳಿಯ ಕಂದನಾಗಿ ಬೆಳೆದರು ಕೂಡು ಕುಟುಂಬದ ಸದಸ್ಯನಾಗಿ ಶಿಸ್ತು ಸಂಯಮಗಳ ಸಾಕಾರ ರೂಪವಾಗಿ ಅಂಗ ಸೌಷ್ಟವದ ಮೋಹನನಾಗಿ ಕಲೆ ಸಾಹಿತ್ಯ ಸಂಗೀತಕ್ಕೆ ಸಮ್ಮೋಹಕನಾಗಿ ಬಾಳಿದರು ಗೆಳೆಯರ ಸ್ನೇಹ ಸೇತುವಾಗಿ ಬಡ ಕಲಾವಿದರ…
ಅನುದಿನ ಕವನ-೯೨೦, ಕವಿಯಿತ್ರಿ:ವಿ.ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ:ಬೊಗಸೆಯಲ್ಲಿ ನಕ್ಷತ್ರ
ಬೊಗಸೆಯಲ್ಲಿ ನಕ್ಷತ್ರ ನನ್ನ ಬಡತನದ ದಿನಗಳನು ಪ್ರೇಮಿಸುವ ನಾನು ನೋವಿನಲ್ಲಿ ಕರಗುವುದನು ಕಲಿತಿರುವವಳು ಒದ್ದೆ ಕಣ್ಣೀರಿನಲಿ ಅಡಗಿ ಕುಳಿತ ದಿನಗಳು ನೆನಪಾಗುವುವು ದಾರಿ ತೋರಿ ಕೈಹಿಡಿದು ನಡೆಸುವುವು ಅಮ್ಮನ ಜೊತೆ ಬಾವಿ ನೀರು ಸೇದಿ ಅಂಗೈಯಲ್ಲಿ ಬೊಬ್ಬೆಗಳೆದ್ದುದಿದೆ ಬೆಂಕಿ ಒಲೆಗೆ ಮುಖದ…
ಅನುದಿನ ಕವನ-೯೧೯, ಕವಿ:ಎ.ಎನ್.ರಮೇಶ್. ಗುಬ್ಬಿ, ಕಾರವಾರ ಜಿ., ಕವನದ ಶೀರ್ಷಿಕೆ: ಸುದ್ದಿಮನೆಯ ಹನಿಗಳು
“ಜು.1 ರಂದು ಜರುಗಿದ ಪತ್ರಿಕಾ ದಿನಾಚರಣೆಯ ಹಿನ್ನಲೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರ ಪ್ರೀತಿಯ ಆಗ್ರಹಕ್ಕೆ ಮಣಿದು ಕವಿ ಎ.ಎನ್. ರಮೇಶ್ ಗುಬ್ಬಿ ಅವರು ರಚಿಸಿದ ಸುದ್ದಿಮನೆಯ ಹನಿಗಳಿವು. ಪತ್ರಿಕೋದ್ಯಮದ ಅಂತರಾಳದ ನಿತ್ಯ ಸತ್ಯ ಖನಿಗಳು. ಮಾಧ್ಯಮಗಳ ಕುರಿತಾದ ನಮ್ಮ-ನಿಮ್ಮೊಳಗಿನ ಮಾರ್ದನಿಗಳು. ಜನಸಾಮಾನ್ಯರನ್ನು…
ಅನುದಿನ ಕವನ-೯೧೮, ಕವಿ: ರಾಜೇಂದ್ರ ಪಾಟೀಲ ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವಳು ಪ್ರಕೃತಿ
ಅವಳು ಪ್ರಕೃತಿ ಬೆಳಗಿನಿಂದ ಬೈಗಿನವರೆಗೆ ನಾವು ಬೇಡಿದ್ದು ಬಯಸಿದ್ದು ಎಲ್ಲ ಕೊಡುತ್ತಾಳೆ ಆದರೂ ನಾವು ಅವಳ ಕಾಡುತ್ತೇವೆ ಪೀಡಿಸುತ್ತೇವೆ ಕಿರುಕುಳ ನೀಡುತ್ತೇವೆ ಮತ್ತೆ ಮತ್ತೆ ಅಮ್ಮನಂತೆ ಸಹಿಸುತ್ತಾಳೆ ನಮ್ಮನ್ನು ಕಾಪಾಡುತ್ತಾಳೆ; ಏಕೆಂದರೆ ಅವಳು ಪ್ರಕೃತಿ. ನೆರಳು ಕೊಡುತ್ತಾಳೆ ವಾಸಕ್ಕೆ ಮನೆ ಕೊಡುತ್ತಾಳೆ…
ಅನುದಿನ ಕವನ-೯೧೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ:ಅವಳ ಖುಷಿ
ಅವಳ ಖುಷಿ ಚಿತ್ತ ಅತ್ತಿತ್ತ ಹೋಗದಂತೆ ಮುತ್ತಿನ ಮೂಗುತಿ ಮಿನುಗುತ್ತಿತ್ತು ಮುಖದ ತುಂಬ ಖುಷಿ ತುಂಬಿ|| ಹಸಿರು ಬಳೆಗಳು ಹೊಸ ವಸಂತಕ್ಕೆ ಚಪ್ಪರ ಹಾಕಿ ಸೆಳೆಯುತಿತ್ತು ಮನದ ತುಂಬ ಖುಷಿ ತುಂಬಿ|| ಅವಳ ಅಂತರಂಗ ಅರಿಯದು ಎಂದು ಇಂದಿಗೂ ಲೋಕವೇ ಗೊಣಗುತ್ತಿರುವುದು|…
ಅನುದಿನ ಕವನ-೯೧೬, ಕವಿ: ಮಧುಸೂದನ್ ಬೆಳಗುಲಿ, ಮಡಿಕೇರಿ ಕವನದ ಶೀರ್ಷಿಕೆ: ನನಗೆ ಮರೆವು ಹೆಚ್ಚಾಗಿದೆ..
ನನಗೆ ಮರೆವು ಹೆಚ್ಚಾಗಿದೆ.. ‘ನನಗೆ ಇತ್ತೀಚೆಗೆ ಮರೆವು ಹೆಚ್ಚಾಗಿದೆ’ ಎಂದು ನನಗೆ ನಾನೇ ದಿನಕ್ಕೆ ನೂರು ಬಾರಿ ಹೇಳಿಕೊಂಡಿದ್ದೇನೆ. ತುರ್ತಾಗಿದ್ದನ್ನು ಎಡಗೈಲಿ ಎಲ್ಲೋ ಇಟ್ಟು ಊರೆಲ್ಲಾ ಹುಡುಕುವುದು ಯಾರದೋ ಮಾಹಿತಿ ಯಾರಿಗೋ ತಲುಪಿಸಿ ಪೇಚಾಡುವುದು ಇರುವ ವಿಷಯವ ಬಿಟ್ಟು ಮಿಕ್ಕದ್ದನ್ನು ಒದರಿ…
