ಕವಯತ್ರಿ ಪರಿಚಯ: ಮಂಜುಳಾ ಬಿ ಕೆ ಅವರು ಮೂಲತಃ ತುಮಕೂರು ಜಿಲ್ಲೆಯ ಬ್ರಹ್ಮಸಂದ್ರ ಗ್ರಾಮದದವರು. ಪ್ರಸ್ತುತ ಶಿರಾ ತಾಲೂಕಿನ ದಾಸರಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಾಗಿ ಕವನ, ಕಥೆ, ಚುಟುಕು, ಹಾಯ್ಕು, ರುಬಾಯಿ ಹೀಗೆ ಸಾಹಿತ್ಯದ ಹಲವು…
Category: ಸಾಹಿತ್ಯ-ಸಂಸ್ಕೃತಿ
ಕವಯತ್ರಿ: ಧರಣಿ ಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಅರಿವು ತುಂಬುವ ಗುರು
ಕನ್ನಡ ಸೇವಾ ರತ್ನ’ ಹೊಸಹಳ್ಳಿ ದಾಳೇಗೌಡ’ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು….. ***** ದಾಳ’ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಹೊಸಹಳ್ಳಿ ದಾಳೇಗೌಡರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿಯವರು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟ್ ನಲ್ಲಿ…
ಅನುದಿನ ಕವನ-೩೦೨, ಕವಯತ್ರಿ- ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: . ‘ಯುವ ರತ್ನ’ ನಿಗೆ ನಮನ
ಇಡೀ ಕುಟುಂಬದ ಸದಸ್ಯರು ಕುಳಿತು ಸಿನಿಮಾ ನೋಡುವಂತಹ ಹತ್ತು ಹಲವು ಸದಭಿರುಚಿ ಸಿನಿಮಾಗಳ ನಾಯಕ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಚಿತ್ರ ಪ್ರಿಯರನ್ನು ಕೆಂಗೆಡಿಸಿದೆ. ಅಭಿಮಾನಿಗಳ ರೋಧನ ಮುಗಿಲು ಮುಟ್ಟಿದೆ. ಡಾ. ರಾಜ್ ಕುಟುಂಬ ಸದಸ್ಯರ ದುಃಖ ಕಟ್ಟೆ…
ಅನುದಿನ ಕವನ-೩೦೧, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಅಕ್ಷರ ಪ್ರಣತೆ (ಪುನೀತ ರಾಜಕುಮಾರ್ ಅವರಿಗೆ ಅಕ್ಷರ ನಮನ)
ತಮ್ಮ ಪ್ರಬುದ್ಧ ಅಭಿನಯದಿಂದ ಬಾಲ್ಯದಲ್ಲಿಯೇ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ವಿಧಿವಶವಾಗಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡನಾಡು ಶೋಕತಪ್ತವಾಗಿದೆ. ರಾಷ್ಟ್ರಾದಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಕವಿಗಳು, ಲೇಖಕರು ತಮ್ಮ ಬರಹಗಳ ಮೂಲಕ ಅಕ್ಷರ ನಮನ ಸಲ್ಲಿಸುತ್ತಿದ್ದಾರೆ. ಕವಿ…
ಅನುದಿನ ಕವನ-೩೦೦, ಕವಿ: ಮನಂ(ಎಂ.ನಂಜುಂಡಸ್ವಾಮಿ ಐಪಿಎಸ್), ಬೆಂಗಳೂರು, ಕವನದ ಶೀರ್ಷಿಕೆ:ಕತ್ತಲಾಯಿತು ಜಗಕ್ಕೆಲ್ಲಾ
ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 300 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಮುನ್ನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ…
ಅನುದಿನ ಕವನ-೨೯೯, ಕವಯತ್ರಿ: ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಪರೀಕ್ಷೆ
ಪರೀಕ್ಷೆ ನಡೆಯುವ ದಾರಿ ಎಡವಿದಾಗಲೇ ತಪ್ಪುಗಳು ಪಾಠವಾಗುವುದು ಮನೆಯವರಿಂದ ದೂರವಿದ್ದಾಗಲೇ ನಮ್ಮವರ ಪ್ರೀತಿ ಅರಿವಾಗುವುದು …. ಎಲ್ಲ ಮರೆತು ಕಣ್ಮುಚ್ಚಿ ಕುಳಿತಾಗಲೇ ಕನಸುಗಳು ಗರಿಗೆದರುವುದು ಧಾವಂತದ ದಿನಗಳ ದೂಡಿದಾಗಲೇ ನಿರಾಳತೆಗೂ ಬೆಲೆ ಸಿಗುವುದು…. ದಾರಿತೋರದೆ ದಿಕ್ಕೆಟ್ಟು ನಿಂತಾಗಲೇ ನಂಬಿಕೆ, ಪ್ರಾರ್ಥನೆಯಾಗುವುದು ನೋವುಗಳು…
ಅನುದಿನ ಕವನ-೨೯೮, ಕವಿ: ಮಾಲತೇಶ ನಾ ಚಳಗೇರಿ, ಹಿರೇಹಳ್ಳಿ ಬ್ಯಾಡಗಿ , ಕವನದ ಶೀರ್ಷಿಕೆ: ತಿಳಿದು ಬಾಳು ತುಳಿದು ಬೇಡ
ತಿಳಿದು ಬಾಳು ತುಳಿದು ಬೇಡ ೧ ಹಳಿದು ಬೆಳೆಯಬೇಕು ಎಂಬ ಹುಂಬತನವು ಏತಕೆ? ತುಳಿದು ಬಾಳಬೇಕು ಎಂಬ ದುಷ್ಟತನವು ಏತಕೆ? ೨ ಹಳಿದು ಬೆಳೆಯುವುದಕ್ಕಿಂತ ಬೆಳೆಸಿ ಬೆಳೆಯ ಬೇಕಿದೆ ತುಳಿದು ಬಾಳುವುದಕ್ಕಿಂತ ತಿಳಿದು ಬಾಳ ಬೇಕಿದೆ ೩ ಹೋಲಿಸಿಕೊಳುತ ಬದುಕುವುದು ಹೊಲಸಿಗಿಂತ…
ಅನುದಿನಕವನ-೨೯೭, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಶೋಭ ಅವರ 5 ಹನಿಗವಿತೆಗಳು
ಶೋಭ ಅವರ 5 ಹನಿಗವಿತೆಗಳು ೧ ಅನಾಥರು ಹೆತ್ತವರಿಲ್ಲದೆ ಮಕ್ಕಳು ಆದರು ಅನಾಥರು ; ಹೆತ್ತವರಿದ್ದೂ ಅವರನ್ನು ತಿರುಗಿ ನೋಡದ ಮಕ್ಕಳು ನಿಜಕ್ಕೂ ಅನಾಥರು. ೨ ಕೆಟ್ಟ ಮುಖ ಕೆಟ್ಟ ಮುಖಕ್ಕಿಂತ ಕೆಟ್ಟ ಮನಸ್ಥಿತಿ ಎಂದಿಗೂ ಅಪಾಯ ; ಕೊಚ್ಚೆ ನೀರು…
ಅನುದಿನ ಕವನ-೨೯೬, ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಪ್ರಕಾಶ್ ಮಲ್ಕಿಒಡೆಯರ್ ಅವರ ಹನಿಗವಿತೆಗಳು
ಪ್ರಕಾಶ್ ಮಲ್ಕಿಒಡೆಯರ್ ಅವರ ಹನಿಗವಿತೆಗಳು! ಪ್ರಸ್ತುತ……1 ಕೊನೆಯ ಕ್ಷಣ ದ ವರೆಗೂ ನಾವು ಕಾಯುತ್ತೇವೆ ಮತದಾನ ಮಾಡಲಿಕ್ಕೆ; ತಡಮಾಡ ಬೇಡಿ ನೀವು ಹಣ ಹಂಚಲಿಕ್ಕೆ! ನಾಟಕ…….2 ತಂಗಳನ್ನಕ್ಕೆ ಒಗ್ಗರಣೆ ಕೊಟ್ಟು ರುಚಿ ಮಾಡಿ ತಿನ್ನಬಹುದಾದರೂ ಉದರ ಒದರದಿದ್ದೀತೆ? ಹಳಸಿದ ಸಂಬಂಧಗಳಿಗೆ ತೇಪೆ…
ಅನುದಿನ ಕವನ-೨೯೫, ಹಿರಿಯ ಕವಿ: ಸುಬ್ಬು ಹೊಲೆಯಾರ್, ಬೆಂಗಳೂರು, ಕವನದ ಶೀರ್ಷಿಕೆ: ಅನ್ನದ ಮೇಲಿನ ಹೆಸರು…
ಅನ್ನದ ಮೇಲಿನ ಹೆಸರು… ಅನ್ನವೆಂಬ ಜೀವವೆ ನಿನ್ನೆದೆಯ ಮೇಲೆ ಸದಾ ನನ್ನಂಥವರ ಹೆಸರಿರಲಿ ದುಡಿಯುವ ಕೈಗಳ ಶಕ್ತಿ ಕುಂದಿಸಬೇಡ, ಕಣ್ಣ ಬೆಳಕ ನಂದಿಸಬೇಡ… ಅನ್ನವೆ, ಅಧಿಕಾರಿಯಾಗಬೇಡ ಮಾರುವ ಮಾಲೀಕನಾಗಬೇಡ ದಣಿಯಾಗಬೇಡ, ದುಡಿಯುವವರ ಜೀವನಾಡಿಯಾಗು. ಅನ್ನವೆಂಬ ಜೀವವೆ ನಿನ್ನೆದೆಯ ಮೇಲೆ ಸದಾ ಹಸಿದವರ…
