ಅನುದಿನ ಕವನ-೧೨೪೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕವನದ ಶೀರ್ಷಿಕೆ:ಹತ್ತು ಹಾಯ್ಕುಗಳು 

ಹತ್ತು ಹಾಯ್ಕುಗಳು ೧ ಪಾತಾಳ ಕಂಡ ಜೀವಜಲ; ತುಂಬಿದ ಪಾಪದ ಕೊಡ ೨ ವಸಂತ ಬಂದ ಕಾಲಕೆ; ವಸುಂಧರೆ ವಿಶ್ವ ಸುಂದರಿ ೩ ನೀ ನಕ್ಕ ದಿನ ದೀಪಾವಳಿ; ಸಿಡುಕು ಹೋಳಿ ಹುಣ್ಣಿಮೆ ೪ ಅಡ್ಡದಾರಿಯ ತುಂಬ; ಚುಚ್ಚಿ ನಗುವ ಅತೃಪ್ತ…

ಅನುದಿನ‌ ಕವನ-೧೨೪೩, ಹಿರಿಯ ಕವಿ:ಡಾ.ಎಂ.ಜಿ.ದೇಶಪಾಂಡೆ, ಬೀದರ್, ಕವನದ ಶೀರ್ಷಿಕೆ: ದೇವಲೋಕದ ರಂಭೆ

ದೇವಲೋಕದ ರಂಭೆ ಜಡಿಮಳೆಯ ಸುರಿದು ಅದೊ ನಿಂತಿತು ಎಲ್ಲೆಡೆ ನೋಡು ತಂಪು ತಂಪು| ನಿನ್ನ ಕಂಚಿನ ಕಂಠದ ಹಾಸ್ಯ  ಅಲಾಪ ಕೇಳಿ ಬಂತು   ಇಂಪು ಇಂಪು|| ನಿನ್ನ ಕೇಶಗಳು ತಾನಾಗಿ ಹಾರಿವೆ ಸಖಿ ಗಾಳಿಯಲಿ ಪದರಾಗಿ ಕುಣಿದಿವೆ| ನಿನ್ನ ಚಂದನೆಯ ಹೂವಿನಂತಹ…

ಗಜಲ್ ಎಂದರೆ ಪ್ರೇಮದ ಲಾಲಿತ್ಯ -ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ವರ್ಣನೆ

ಯಾದಗಿರಿ, ಮೇ 27: ಗಜಲ್ ಎಂದರೆ ಪ್ರೇಮದ ಲಾಲಿತ್ಯ, ಕಾವ್ಯದ ರಾಣಿ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ವರ್ಣಿಸಿದರು. ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿ ಬಾಬಾ ಮಂದಿರದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಬುದ್ದ…

ಅನುದಿನ ಕವನ-೧೨೪೨, ಹಿರಿಯ ಕವಿ: ವೈ.ಎಂ.ಯಾಕೊಳ್ಳಿ, ಸವದತ್ತಿ

ದೇಹದ ನೋವು ಕಳೆಯಬಹುದು ಆ ಮನದ ನೋವು? ಜೀವನದುದ್ದ ಕೆಲವು ನೆನಪವು ಮಾಯದ ಗಾಯ ಜಗಕೆ ಸ್ವಂತ ಕಾರಣ ಇವೆ ಮೆಚ್ಚೆ ತಿರಸ್ಕರಿಸೆ ಯಾರ‌ ಮೆಚ್ಚಿಕೆ ಹೊಗಳಿಕೆಗಲ್ಲ ಈ ಬಾಳು ನಮ್ಮದು ಊರ ಮುಂದಿನ ಗಳೆ ನೋಡಿ ಮಾತವು ನಿಲ್ಲವು ಎಂದೂ…

ಅನುದಿನ ಕವನ-೧೨೪೧, ಕವಿ: ಲಕ್ಷ್ಮಿಕಾಂತ ಮಿರಜಕರ .ಶಿಗ್ಗಾಂವ, ಕಾವ್ಯ ಪ್ರಕಾರ: ಗಜಲ್

ಗಜಲ್ ಮನಸು ಮಾರಿಕೊಂಡು ಉಘೇ ಎನ್ನುವ ಭಕ್ತರಿರುವಾಗ ನಾನೇಕೆ ಹೆದರಲಿ ತಪ್ಪು ಮಾಡಿದರೂ ಜೈ ಎನ್ನಲು ಭಕ್ತರಿರುವಾಗ ನಾನೇಕೆ ಹೆದರಲಿ ಹುಸಿ ಭ್ರಮೆಗಳ ಉನ್ಮಾದ ತೇಲಿಸುವ ಮಾರಕ ಅಮಲಿನಂತೆ ನಾನು ಹಸಿಹಸಿ ಸುಳ್ಳು ಹೇಳಿದರೂ ನಂಬಿ ಕುಣಿಯುವ ಭಕ್ತರಿರುವಾಗ ನಾನೇಕೆ ಹೆದರಲಿ…

ಅನುದಿನ ಕವನ-೧೨೪೦, ಹಿರಿಯ ಕವಯಿತ್ರಿ: ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಗೆಳತಿಯರೆ

ಗೆಳತಿಯರೆ, ಒಳಗೊಂದು ಹಾಡಿದ್ದು ಮುಚ್ಚಿಡಬಾರದು ಹಾಡಿಬಿಡಿ, ಆಕಾಶದವಕಾಶದಲಿ ತೂರಿಬಿಡಿ ಕೇಳುವವರಿಗಾಗಿ ತಲೆಕೆಡಿಸಿಕೊಳ್ಳಬೇಡಿ ಒಳಗೊಂದು ಬಣ್ಣವಿದ್ದು ಅಳಿಸಬಾರದು ಜಗತ್ತಿನ ಕ್ಯಾನ್ ವಾಸಿನಲ್ಲಿ ಚಿತ್ರಿಸಿಬಿಡಿ ಮೆಚ್ಚುವವರಿಗೆಂದೂ ತಲೆಕೆಡಿಸಿಕೊಳ್ಳಬೇಡಿ ಒಳಗೊಂದು ಹೂಗನಸಿದ್ದು ಬಾಡಿಸಬಾರದು ನೆಲ ಕಂಡ ಕಡೆಯೆಲ್ಲ ಬಿತ್ತಿ, ಬೆಳೆಸಿ, ಅರಳಿಸಿ ನೋಡುಗರಿಗಾಗಿ ತಲೆಕೆಡಿಸಿಕೊಳ್ಳಬೇಡಿ ಒಳಗೊಂದು…

ಅನುದಿನ ಕವನ-೧೨೩೯, ಕವಯಿತ್ರಿ: ಅಂಕಲಿ ಬಸಮ್ಮ ವಡ್ಡು, ಬಳ್ಳಾರಿ, ಕವನದ ಶೀರ್ಷಿಕೆ: ಬುದ್ಧನ ಬುತ್ತಿ

ಬುದ್ಧನ ಬುತ್ತಿ ನನ್ನೊಳಗೊಬ್ಬ ಬುದ್ದ ಎದ್ದು ಬರಲಿ, ನಾನು ನನ್ನದೆಂಬ ಅಹಂ ತೊರೆದು ಸಕಲ ವಿಕಲ ಜೀವಕೋಟಿ ಸುಖ ಬಯಸಲಿ . ಬುದ್ಧ ಹಚ್ಚಿದ ದೀಪ ಸದಾ ಉರಿಯುತ್ತಿರಬೇಕು, ನನ್ನೊಳಗಿನ ಶಾಂತ ತೈಲ ದಿನ ಎರೆಯುತ್ತಿರುತ್ತೇನೆ, ನನ್ನೊಳಗಿನ ನನ್ನನ್ನು ಸದಾ ಎಚ್ಚರಗೊಳಿಸಲು,…

ಅನುದಿನ ಕವನ-೧೨೩೮, ಕವಿ: ಟಿಪಿ.ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ ಜಿ., ಕವನದ ಶೀರ್ಷಿಕೆ: ಗುಲ್ಮೊಹರ್…

ಗುಲ್ಮೊಹರ್… ವಿಚಿತ್ರ ಆಕರ್ಷಣೆಯೇ ಹೌದು ಅದೊಂದೇ ಭಿಕಾರಿ ಹೂವಿನ ಮೇಲೆ. ವಿಕಾರವಾದರು ಅಮಲೆ ಮಾರಿ ಕೆಂಡದುಂಡೆ ಮೇಲಿನ ನಡಿಗೆ. ಚಂದವಿಲ್ಲ ಅಂದವಿಲ್ಲ ದುಂಡು ದಂಡು ಅಳತೆಯಿಲ್ಲ ವಕ್ರ ಚಕ್ರ ರೂಪುಯಿಲ್ಲ ಹಿಡಿದು ಮುಡಿಯೆ ಒಗೆತವಿಲ್ಲ ಬಣ್ಣದೊಂದು ಕುಣಿತ ಎತ್ತರದಲಿ ಗೋಧೂಳಿ ಮಿಂಚ…

ಅನುದಿನ ಕವನ-೧೨೩೭, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್, ಚಿತ್ರ ಕೃಪೆ: ಶಿವಶಂಕರ‌ ಬಣಗಾರ, ಹೊಸಪೇಟೆ

ಗಜಲ್ ಎದೆಯೊಳಗೆ ವಿರಹದ ಸಾವಿರ ರೆಕ್ಕೆಗಳು ಫಡಫಡಿಸುತಿವೆ ಏನು ಹೇಳಲಿ ಕಂಗಳೊಳಗೆ ಅಗಲಿಕೆಯ ಅಲೆಗಳು ಭೋರ್ಗರೆಯುತಿವೆ ಏನು ಹೇಳಲಿ ನಮ್ಮಿಬ್ಬರ ನಡುವೆ ದೂರವೆಂಬುದೂ ಎಷ್ಟೊಂದು ಯಾತನೆಯ ಇರಿತ ಬುವಿ ತಾಕದ ನೋವಿನಲಿ ಮೋಡಗಳು ಅಂಡಲೆಯುತಿವೆ ಏನು ಹೇಳಲಿ ಅಡಿಗಡಿಗೆ ಕಡಲ ಅಲೆಗಳು…

ಅನುದಿನ ಕವನ-೧೨೩೬, ಕವಿ: ಆನಂದ ಸಿ ಲಕ್ಕೂರು, ಕೋಲಾರ, ಕವನದ ಶೀರ್ಷಿಕೆ:ಒಂದು ಕಪ್ ಕಾಫಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತ್ರಿ ಪುರಸ್ಕೃತ ಯುವಕವಿ, ಸಂಶೋಧಕ, ಅನುವಾದಕ ಸಾಹಿತಿ “ಲಕ್ಕೂರು ಸಿ. ಆನಂದ” ಭಾನುವಾರ ರಾತ್ರಿ ಕಲಬುರಗಿ ಸೆಂಟ್ರಲ್ ಯೂನಿವರ್ಸಿಟಿಯ ಕಡಗಂಚಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಆನಂದ ಲಕ್ಕೂರ ಅವರ ‘ಒಂದು ಕಪ್ ಕಾಫಿ’ ಜನಪ್ರಿಯ ಕವಿತೆ ಪ್ರಕಟಿಸುವ ಮೂಲಕ…