ಬಳ್ಳಾರಿ: ಸಮಾಜದ ಕಟ್ಟಕಡೆಯ ಸಮುದಾಯವಾಗಿರುವ ಸಫಾಯಿ ಕರ್ಮಚಾರಿಗಳನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಅವರನ್ನು ಇತರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು, ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ನಿಖರ ಅಂಕಿ-ಸಂಖ್ಯೆ ಗುರುತಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಪುನರ್‍ಸಮೀಕ್ಷೆ ಶೀಘ್ರದಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ ಎಂದು…
Category: ಗಣಿನಾಡು-ಬಳ್ಳಾರಿ
ಬಳ್ಳಾರಿ ಆಟೋ ಚಾಲಕರೊಂದಿಗೆ ಸಭೆ, ಅನುಮತಿ ಇಲ್ಲದ ಆಟೋಗಳ ಓಡಾಟ ನಿಷೇಧ : ನಾಗರಾಜ ಎಂ ಮಾಡಳ್ಳಿ
ಬಳ್ಳಾರಿ: ಪರ್ಮಿಟ್ ಇರುವಂತಹ ಆಟೋಗಳು ಮಾತ್ರ ನಗರದಲ್ಲಿ ಸಂಚರಿಸಬೇಕು. ಪರ್ಮಿಟ್ ಇಲ್ಲವಾದಲ್ಲಿ ಆಟೋಗಳನ್ನು ಜಪ್ತಿಪಡಿಸಿಕೊಂಡು ಕಾನೂನು ಕ್ರಮವನ್ನು ತೆಗೆದುಕೋಳ್ಳಲಾಗುವುದು ಎಂದು ಸಂಚಾರಿ ಪೋಲಿಸ್ ಇನ್ಸಪೆಕ್ಟರ್ ನಾಗರಾಜ ಎಂ ಮಾಡಳ್ಳಿ ಅವರು ಹೇಳಿದರು. ನಗರದ ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ಬುಧುವಾರ ಆಯೋಜಿಸಿದ್ದ…
ಬಳ್ಳಾರಿಯಲ್ಲಿ ಗುಲಾಬಿ ಆಂದೋಲನಕ್ಕೆ ಚಾಲನೆ, ತಂಬಾಕು ಸೇವನೆ ಕೈಬಿಡಿ;ಆರೋಗ್ಯವಂತ ಸಮಾಜ ನಿರ್ಮಿಸಿ: ನ್ಯಾ.ಅರ್ಜುನ್ ಮಲ್ಲೂರ್
ಬಳ್ಳಾರಿ: ಯುವಕರಲ್ಲಿ ತಂಬಾಕು ಸೇವನೆ ಹೆಚ್ಚಾಗಿದ್ದು, ಇದರಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ವಹಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರ್ಜುನ್.ಎಸ್.ಮಲ್ಲೂರು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು…
ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ‘ಸಂಸದರ ಕಚೇರಿ’ ಉದ್ಘಾಟನೆ
ಬಳ್ಳಾರಿ: ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ಸಂಸದರ ಕಚೇರಿಯನ್ನು ನಗರದ ಬುಡಾ ಕಚೇರಿ ಆವರಣದಲ್ಲಿರುವ ಬುಡಾ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ಉದ್ಘಾಟಿಸಲಾಯಿತು. ಜಿಲ್ಲೆಯ ಜನರು ತಮ್ಮ ದೂರು-ದುಮ್ಮಾನ ಹೊತ್ತುಕೊಂಡು ಬರುವವರಿಗೆ ತಕ್ಷಣ…
ಬಳ್ಳಾರಿಯಲ್ಲಿ ನಾಳೆ(ಜ.4) ರಾಜ್ಯಸಭಾ ಸದಸ್ಯರ ಅಧಿಕೃತ ಕಚೇರಿ ಉದ್ಘಾಟನೆ
ಬಳ್ಳಾರಿ: ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ಅಧಿಕೃತ ಕಚೇರಿ ಉದ್ಘಾಟನೆ ನಾಳೆ ಸೋಮವಾರ(ಜ.4) ನಗರದ ಬೂಡಾ ಕಚೇರಿಯ ನೆಲಮಹಡಿಯಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ. ಶಾಸಕರಾದ ಅಲ್ಲಂ ವೀರಭದ್ರಪ್ಪ, ಕೆ ಸಿ ಕೊಂಡಯ್ಯ, ಪಿಟಿ ಪರಮೇಶ್ವರ ನಾಯ್ಕ,ಇ. ತುಕಾರಾಂ, ಬಿ.ನಾಗೇಂದ್ರ,…
ಕೊರೊನಾ ಯೋಧರು ಸಲ್ಲಿಸಿದ ಸೇವೆ ಅನನ್ಯ: ಡಿಸಿ ಎಸ್ ಎಸ್ ನಕುಲ್
ಬಳ್ಳಾರಿ: ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್.ಎಸ್.ನಕುಲ್ ಅವರು ಬಣ್ಣಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ಕೊರೋನಾ…
ಐಎಎಸ್,ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ: ಸುಸೂತ್ರವಾಗಿ ಜರುಗಿದ ಅಣುಕು ಪರೀಕ್ಷೆ
ಬಳ್ಳಾರಿ: ಜಿಲ್ಲಾ ಖನಿಜ ನಿಧಿಯ ಅನುದಾನದಡಿ ಬಳ್ಳಾರಿ ಜಿಲ್ಲಾಡಳಿಡ ಈ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಒದಗಿಸಲು ಅಣುಕು ಪರೀಕ್ಷೆ ಮೂಲಕ ಆಯ್ಕೆ ಮಾಡಿ ಅಭ್ಯರ್ಥಿಗಳನ್ನು ತರಬೇತಿ ಕೊಡಿಸಲು ಸಿದ್ಧತೆ ನಡೆಸಿದೆ. ಬಳ್ಳಾರಿಯ ಸರಳಾದೇವಿ ಸರಕಾರಿ…
ಪೊಲೀಸ್ ಠಾಣೆಗಳಿಗೆ ನಿರ್ಭಯಾ ದ್ವಿಚಕ್ರವಾಹನಗಳ ವಿತರಣೆ
ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳು ಹಾಗೂ ಅವರ ದೂರುಗಳಿಗೆ ತಕ್ಷಣವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ಭಯಾ ನಿಧಿ ಅಡಿ ಬಳ್ಳಾರಿ ಜಿಲ್ಲೆಗೆ ಒಟ್ಟು 39 ದ್ವಿಚಕ್ರ ವಾಹನಗಳು ಮಂಜೂರಾಗಿವೆ. ದ್ವಿಚಕ್ರವಾಹನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು…
ಸಂಡೂರು ಕುಮಾರಸ್ವಾಮಿ ದೇವಸ್ಥಾನದ ರಸ್ತೆಯ ದುರವಸ್ಥೆ: ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಆಕ್ರೋಶ
ಬಳ್ಳಾರಿ: ಜಿಲ್ಲೆಯ ಸಂಡೂರು ಬಳಿಯ ಕುಮಾರಸ್ವಾಮಿ ದೇವಸ್ಥಾನದ ರಸ್ತೆಯ ದುರವಸ್ಥೆ ಕಂಡು ಹಿರಿಯ ಪತ್ರಕರ್ತರೂ, ಸಾಹಿತಿಗಳೂ ಆದ ಚಂದ್ರಕಾಂತ ವಡ್ಡು ಅವರು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಸಂಡೂರಿನಲ್ಲಿ ಗಣಿಗಾರಿಕೆ ಹಾವಳಿ ಕಡಿಮೆಯಾಗಿದೆ ಅಥವಾ ನಿಂತಿದೆ ಅಂತ ಯಾರಾದರೂ ಭಾವಿಸಿದರೆ ಅದು ಮೂರ್ಖತನವಾದೀತು ಎಂದು…
ಬಳ್ಳಾರಿ:ಸಂಭ್ರಮದಿಂದ ಶಾಲಾ ಕಾಲೇಜು ಪುನರಾರಂಭ, ಕೆ.ಪಿ.ಎಸ್ ಬಾಲಕಿಯರ ಶಾಲಾ ಕಾರ್ಯಕ್ರಮದಲ್ಲಿ ಶಾಸಕರು ಭಾಗಿ
ಬಳ್ಳಾರಿ: ‘ಕೊರೊನಾ ಓಡಿಸೋಣ….ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’ ಎಂಬ ಧ್ಯೇಯದೊಂದಿಗೆ ಹೊಸ ವರ್ಷದ ಮೊದಲ ದಿನವಾದ ಇಂದು ಶಾಲಾ ಕಾಲೇಜುಗಳು ಆರಂಭಗೊಂಡವು. 6ರಿಂದ 9 ನೇ ತರಗತಿಯ ವಿದ್ಯಾಗಮ-2 ಹಾಗೂ 10 ನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನಗರದ ಕೆ.ಪಿ.ಎಸ್.ಬಾಲಕಿಯರ ಶಾಲೆಯಲ್ಲಿ ಶಾಸಕ…