‘ಬರವಣಿಗೆ ಕೌಶಲ್ಯ ಕರಗತ ಮಾಡಿಕೊಳ್ಳಿ’ ಡಾ.ಎಸ್‌.ವೈ.ಸೋಮಶೇಖರ್‌ ಸಲಹೆ

ತೆಕ್ಕಲಕೋಟೆ: ಪತ್ರಿಕೋದ್ಯಮದಲ್ಲಿ ಬರವಣಿಗೆ ಮಹತ್ವವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹಂಪಿಯ ಕನ್ನಡ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್‌.ವೈ.ಸೋಮಶೇಖರ್‌ ಹೇಳಿದರು. ಹಂಪಿಯ ಕನ್ನಡ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ…

ಬಳ್ಳಾರಿಯ ಎಸ್ ಎಸ್ ಎ‌‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಭೋದನೆ

ಬಳ್ಳಾರಿ,ನ.20: ನಗರದ ಹೃದಯಭಾಗದಲ್ಲಿರುವ ಮತ್ತು ಅತಿಹೆಚ್ಚು ವಿದ್ಯಾರ್ಥಿಗಳ ಪ್ರವೇಶಾತಿ ಹೊಂದಿದ ಕಾಲೇಜು ಎಂಬ ಖ್ಯಾತಿ ಪಡೆದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ (ಎಸ್ ಎಸ್ ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ತರಗತಿ ಆರಂಭಕ್ಕೂ ಮುನ್ನ ಪದವಿ, ಸ್ನಾತಕೋತ್ತರ ಪದವಿ…

ಬಳ್ಳಾರಿಯಲ್ಲಿ ನ. 22 ಮತ್ತು 23ರಂದು ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ -ಶಾಂತಾಬಾಯಿ ಕಟ್ಟಿಮನಿ

ಬಳ್ಳಾರಿ. ನ. 16: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ  ಸಹಯೋಗದೊಂದಿಗೆ ನ. 22 ಮತ್ತು 23 ರಂದು   ಎರಡು ದಿನಗಳ ಕಾಲ ಹಿರಿಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ…

ಡಿಎಸ್ಎಸ್ ಭೀಮಮಾರ್ಗ ವತಿಯಿಂದ ವಿದ್ಯಾರ್ಥಿಗಳಿಗೆ  ನೋಟ್ ಪುಸ್ತಕಗಳ ವಿತರಣೆ

ಬಳ್ಳಾರಿ: ನಗರದ ಬಂಡಿಹಟ್ಟಿ ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ವತಿಯಿಂದ ವಿದ್ಯಾರ್ಥಿಗಳಿಗೆ 500 ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಪುಸ್ತಕ ವಿತರಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಗಾದಿಲಿಂಗಪ್ಪ,  ಬಹಳಷ್ಟು ಬಡಮಕ್ಕಳು ಪುಸ್ತಕ…

ಬಳ್ಳಾರಿಯಲ್ಲಿ ‘ಐದನಿ’ ಪ್ರಶಸ್ತಿ ಪ್ರದಾನ: ಪ್ರಾಕ್ತನಶಾಸ್ತ್ರಜ್ಞ ಪ್ರೊ.ರವಿ‌ ಕೋರಿಶೆಟ್ಟರ್ ಅವರು ಅಪೂರ್ವ ಸಾಧಕ – ಡಾ.‌ಕುಂ ವೀ ಶ್ಲಾಘನೆ

ಬಳ್ಳಾರಿ, ನ.15:ಪ್ರಾಕ್ತನಶಾಸ್ತ್ರಜ್ಞ ಪ್ರೊ.ರವಿ‌ ಕೋರಿಶೆಟ್ಟರ್ ಅವರು ಅಪೂರ್ವ ಸಾಧಕ, ಸಂಶೋಧನಾ ಜಂಗಮ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಕುಂ ವೀರಭದ್ರಪ್ಪ (ಕುಂವೀ) ಶ್ಲಾಘಿಸಿದರು. ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ…

ಚಿಂತನಶೀಲ‌ತೆ ಮತ್ತು ವೈಚಾರಿಕತೆ ಬೆಳೆಸುವುದೆ ಶಿಕ್ಷಣ -ಡಾ. ಯು ಶ್ರೀನಿವಾಸ ಮೂರ್ತಿ

ಬಳ್ಳಾರಿ: ತರಗತಿಯಲ್ಲಿ ದೇಶದ ಭವಿಷ್ಯ ನಿರ್ಮಾಣ ವಾಗುತ್ತದೆ, ಮಕ್ಕಳ ಮನಸ್ಸಿನಲ್ಲಿ ವೈಚಾರಿಕತೆ ಮತ್ತು ಚಿಂತನಶೀಲ ಮನೋಭಾವ ಬೆಳೆಸಿದಾಗ ಅದು ಸಾಧ್ಯ ವಾಗುತ್ತದೆ ಎಂದು ಸಾಹಿತಿ ಮತ್ತು ಉಪನ್ಯಾಸಕರಾದ ಡಾ.ಯು.ಶ್ರೀನಿವಾಸ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲಿಪುರ ಸಮೀಪದ ಕೊಳಗಲ್ಲಿನ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ…

ರಾಜ್ಯ ಸರಕಾರ ಪುರುಷೋತ್ತಮ ಹಂದ್ಯಾಳು ಅವರ ಅನನ್ಯ ರಂಗ ಸೇವೆಯನ್ನು ಗುರುತಿಸಿ ಗೌರವಿಸಲು ಸಿ.ಮಂಜುನಾಥ ಒತ್ತಾಯ

ಬಳ್ಳಾರಿ, ನ.14 :ಪತ್ರಿಕಾ ಛಾಯಾಗ್ರಾಹಕ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ ಅವರು ಪತ್ರಿಕೋದ್ಯಮ ಹಾಗೂ ರಂಗಭೂಮಿಗೆ ಸಲ್ಲಿಸಿರುವ ಅನುಪಮ‌ ಸೇವೆಯನ್ನು ರಾಜ್ಯ ಸರಕಾರ ಹಾಗೂ ಅಕಾಡೆಮಿಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ…

ಬಳ್ಳಾರಿಯ ಗೋನಾಳ್‌ ನಲ್ಲಿ ಧೀಮಂತ ವೀರ ವನಿತೆ ಒನಕೆ ಓಬವ್ವ ಜಯಂತಿ: ಗಮನ ಸೆಳೆದ ಮೆರವಣಿಗೆ

ಬಳ್ಳಾರಿ, ನ.12:ನಗರದ  ರೂಪನಗುಡಿ ರಸ್ತೆಯ  ಬಿ ಗೋನಾಳ್ ನಲ್ಲಿ ಮಂಗಳವಾರ ಸಂಜೆ  ಜಿಲ್ಲಾ ಛಲವಾದಿ ಮಹಾಸಭಾದ(ಸಿಎಂಎಸ್) 17ನೇ ವಾರ್ಡ್ ಘಟಕದ ಆಶ್ರಯದಲ್ಲಿ ಭಾರತದ  ವೀರ ವನಿತೆ ಒನಕೆ ಓಬವ್ವರವರ ಜಯಂತೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು.           …

ಗಿರೀಶ್ ಕುಮಾರ್.ಜಿ ಗೆ ಪಿಎಚ್ ಡಿ ಪದವಿ ಘೋಷಣೆ

ಬಳ್ಳಾರಿ, ನ. 12: ನಗರದ ಪತ್ರಕರ್ತ ಗಿರೀಶ್ ಕುಮಾರ್.ಜಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಘೋಷಿಸಿದೆ. ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ  ಡಾ. ನಾಗೇಂದ್ರ ಅವರ ಮಾರ್ಗದರ್ಶನಲ್ಲಿ  ಸಲ್ಲಿಸಿದ ‘ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್…

ಬಳ್ಳಾರಿ: 13ನೇ ವಾರ್ಡಿನಲ್ಲಿ ಕಿಚನ್ ಕಿಟ್ ವಿತರಿಸಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ನ.12: ಮನೆ ಮನೆಗೂ ಭರತ್ – ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಶಾಸಕ ನಾರಾ ಭರತ್ ರೆಡ್ಡಿಯವರು ಬುಧವಾರ ನಗರದ 13ನೇ ವಾರ್ಡಿನ ಮಿಲ್ಲರ್ ಪೇಟೆ ಮತ್ತಿತರ ಪ್ರದೇಶಗಳಲ್ಲಿ ತಮ್ಮ ಜನ್ಮ ದಿನದ ನಿಮಿತ್ಯ ಕಿಚನ್ ಕಿಟ್ ವಿತರಿಸಿದರು. ಈ…