ವಿಜಯನಗರ:  21 ಮತಗಟ್ಟೆಗಳಲ್ಲಿ ಮತದಾನ,  18,233 ಮತದಾರರು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮಸ್ಟರಿಂಗ್ ಕಾರ್ಯ ಯಶಸ್ವಿ

ಹೊಸಪೇಟೆ (ವಿಜಯನಗರ) ಜೂ. 2: ಸೋಮವಾರ (ಜೂನ್ 3) ನಡೆಯಲಿರುವ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಕೇಂದ್ರಗಳಿಗೆ ಚುನಾವಣಾ ಸಾಮಗ್ರಿಗಳನ್ನು ಕಳುಹಿಸುವ ಮಸ್ಟರಿಂಗ್ ಕಾರ್ಯವು ಭಾನುವಾರ ವಿಜಯನಗರ ಜಿಲ್ಲೆಯ ವಿವಿಧೆಡೆ ಅಚ್ಚುಕಟ್ಟಾಗಿ ನಡೆಯಿತು. ಈ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು…

ಶಿಸ್ತು, ಪರಿಣಾಮಕಾರಿ ಪಾಠದಿಂದ  ಶಿಷ್ಯರ ಮನಸ್ಸನ್ನು ಗೆದ್ದವರು ಪ್ರೊ.‌ಅಮರೇಗೌಡರು – ಡಾ.‌ ಹೊನ್ನೂರಾಲಿ  ಪ್ರಶಂಸೆ

ಬಳ್ಳಾರಿ, ಜೂ.2: ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುತ್ತ, ಪರಿಣಾಮಕಾರಿಯಾಗಿ ಪಾಠ ಮಾಡುತ್ತಲೇ ಶಿಷ್ಯರ ಮನಸ್ಸನ್ನು ಗೆದ್ದವರರೆಂದರೆ ಪ್ರೊ. ಅಮರೇಗೌಡರು ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ  ಅವರು ಹೇಳಿದರು.                     …

ಬಳ್ಳಾರಿ: ಎಸ್.ಕೆ.ಡಿ.ಆರ್.ಡಿ.ಪಿ ಯಿಂದ ವೀಲ್ ಚೇರ್ ವಿತರಣೆ

ಬಳ್ಳಾರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಡ್ಡು ವಲಯದ ಕುರೇಕೊಪ್ಪ ಕಾರ್ಯಕ್ಷೇತ್ರದ ಜಯವರ್ಧನ ಮತ್ತು ಬುಡಪೀರಸಾಬ್ ಅವರಿಗೆ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅವರು ವೀಲ್ ಚೇರ್ ವಿತರಿಸಿ ಶುಭ ಹಾರೈಸಿದರು.       …

ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ:ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಂತೆ 24,183 ಪದವೀಧರ ಮತದಾರರು, 24 ಮತಗಟ್ಟೆ ಕೇಂದ್ರಗಳು -ಡಿಸಿ ಪ್ರಶಾಂತ ಕುಮಾರ್ ಮಿಶ್ರಾ

ಬಳ್ಳಾರಿ,ಮೇ 29: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆಗೆ ಸಂಬಂಧ ಅಂತಿಮ ಮತದಾರರ ಪಟ್ಟಿ ಅನ್ವಯ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರಿದ್ದಾರೆ ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್…

ಗಜಲ್ ಎಂದರೆ ಪ್ರೇಮದ ಲಾಲಿತ್ಯ -ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ವರ್ಣನೆ

ಯಾದಗಿರಿ, ಮೇ 27: ಗಜಲ್ ಎಂದರೆ ಪ್ರೇಮದ ಲಾಲಿತ್ಯ, ಕಾವ್ಯದ ರಾಣಿ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ವರ್ಣಿಸಿದರು. ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿ ಬಾಬಾ ಮಂದಿರದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಬುದ್ದ…

ಆರೋಗ್ಯ ಎನ್ನುವುದು ದೇಹಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ -ಪ್ರೊ. ಜಿ. ಶೋಭಾ

ಬಳ್ಳಾರಿ. ಮೇ 25: ಆರೋಗ್ಯ ಎನ್ನುವುದು ದೇಹಕ್ಕೆ ಮಾತ್ರ    ಸೀಮಿತವಾದ ವಿಷಯವಲ್ಲ  ಅದು ಮಾನಸಿಕ, ಸಾಮಾಜಿಕ ,ಬೌದ್ಧಿಕ ಮತ್ತು ಆದ್ಯಾತ್ಮಕಕ್ಕೆ ಸಂಬಂಧಿಸಿದ ವಿಷಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪ್ರೊ. ಜಿ .ಶೋಭಾ  ಅವರು ತಿಳಿಸಿದರು.. ನಗರದ ಶ್ರೀಮತಿ ಸರಳಾದೇವಿ…

ಸಂಗನಕಲ್ಲು ಬೌದ್ಧ ವಿಹಾರದಲ್ಲಿ ಸಂಭ್ರಮದ ಬುದ್ಧ ಪೂರ್ಣಿಮೆ: ಸಾಹಿತಿ ಡಾ.‌ವೆಂಕಟಗಿರಿ ದಳವಾಯಿ, ಡಾ. ಅಪ್ಪಗೆರೆ ಭಾಗಿ

ಬಳ್ಳಾರಿ, ಮೇ 23: ಸಮೀಪದ ಸಂಗನಕಲ್ಲು ಬಳಿ ಪ್ರತಿಷ್ಠಾಪಿಸಿರುವ ಬುದ್ಧನ ಪ್ರತಿಮೆ ಬಳಿ ಗುರುವಾರ ಬುದ್ಧ ಪೂರ್ಣಿಮೆಯನ್ನು ಸಂಭ್ರಮ‌ ಸಡಗರ, ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಚಿವರ ವಿಶೇಷ ಕರ್ತವ್ಯಧಿಕಾರಿ ಡಾ.‌ ವೆಂಕಟಗಿರಿ ದಳವಾಯಿ…

ಬಳ್ಳಾರಿ: ಸರಳಾದೇವಿ ಕಾಲೇಜಿನಲ್ಲಿ ನಾಳೆ ‘ಬದುಕನ್ನು ಸಂಭ್ರಮಿಸಿ’ ಕಾರ್ಯಾಗಾರ

ಬಳ್ಳಾರಿ, ಮೇ 23: ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತತೆ) ಅಧ್ಯಾಪಕರಿಗೆ ಮೇ 24 ರಂದು ಶುಕ್ರವಾರ ‘ಬದುಕನ್ನು ಸಂಭ್ರಮಿಸಿ’ ಸಮಗ್ರ ಆರೋಗ್ಯ ಕುರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬೆ.10 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಜರುಗುವ ಕಾರ್ಯಾಗಾರದಲ್ಲಿ ಬೆಂಗಳೂರು…

ಬಳ್ಳಾರಿ: ವಿಜಯ ಕರ್ನಾಟಕ ಉಪಸಂಪಾದಕ ವೀರೇಶ್ ಕಟ್ಟೆಮ್ಯಾಗಳ ವಿಧಿವಶ

ಬಳ್ಳಾರಿ, ಮೇ 12: ನಗರದ ವಿಜಯ ಕರ್ನಾಟಕ ಕಚೇರಿಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೀರೇಶ್ ಕಟ್ಟೆಮ್ಯಾಗಳ(42) ಅವರು ಹೃದಯಾಘಾತದಿಂದ ಭಾನುವಾರ ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶನಿವಾರ ರಾತ್ರಿ…

ಸೋಮಸಮುದ್ರ: ನಾಳೆ ಅಶ್ವಾರೂಡ ಬಸವೇಶ್ವರರ ಪುತ್ಥಳಿ ಅನಾವರಣ

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿರುವ ಕೊಟ್ಟೂರುಸ್ವಾಮಿ ಶಾಖಾಮಠದ ಶ್ರೀ ಗಳ ಆಶಯದಂತೆ ಗ್ರಾಮದಲ್ಲಿ ಅಶ್ವಾರೂಡ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಮುಂದಾಗಿದೆ‌. ಬಸವೇಶ್ವರರ ಪುತ್ಥಳಿ ಹಾಗೂ ಗದ್ದುಗೆ ನಿರ್ಮಾಣಕ್ಕೆ 15 ಲಕ್ಷ ರೂಪಾಯಿಗಳನ್ನು ಸೋಮಸಮುದ್ರ ಗ್ರಾಮದ ಭಕ್ತರು ದೇಣಿಗೆ ನೀಡಿದ್ದಾರೆ.…