ಬಳ್ಳಾರಿ, ಜ.13: ಜಿಲ್ಲೆಯ ಸಂಡೂರು ತಾಲೂಕಿನ ಜೋಗ ಗ್ರಾಮದ ಹೆಚ್. ಹುಲಿಗೆಮ್ಮ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್ ಡಿ ಪದವಿ ನೀಡಿ ಗೌರವಿಸಿತು. ಗ್ರಾಮದ ಯಂಕಪ್ಪ ಹಾಗೂ ಈರಮ್ಮ ಅವರ ಪುತ್ರಿ ಹೆಚ್. ಹುಲಿಗೆಮ್ಮ ಅವರು ಬಿವಿಯ ಅಭಿವೃದ್ಧಿ ಅಧ್ಯಯನ…
Category: ಕಲ್ಯಾಣ ಕರ್ನಾಟಕ
ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು -ಡಾ.ಎಚ್.ಕೆ ಮಂಜುನಾಥ್ ರೆಡ್ಡಿ
ಬಳ್ಳಾರಿ, ಜ.11: ರಸ್ತೆ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ನಗರದ ಎಸ್.ಎಸ್.ಎ (ಶ್ರೀಮತಿ ಸರಳ ದೇವಿ ಸತೀಶ್ ಚಂದ್ರ ಅಗರ್ ವಾಲ್) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಕೆ. ಮಂಜುನಾಥ್ ಅವರು ಹೇಳಿದರು. ಕಾಲೇಜಿನ ಆವರಣದಲ್ಲಿ ಗುರುವಾರ ಬಳ್ಳಾರಿ…
ಪ್ರತಿಭೆಗೆ ಸೂಕ್ತ ಪುರಸ್ಕಾರ ಸಾಧನೆಗೆ ಸಾಕಾರ – ಡಿಡಿಪಿಯು ಟಿ.ಪಾಲಾಕ್ಷ
ಬಳ್ಳಾರಿ, ಜ. ೧೦: ವಿದ್ಯಾರ್ಥಿಗಳ ಪ್ರತಿಭೆಗೆ ಪುರಸ್ಕಾರ ದೊರೆತರೆ ಅವರ ಸಾಧನೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ ಎಂದು ಶಾಲಾ ಶಿಕ್ಷಣ( ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಟಿ ಪಾಲಾಕ್ಷ ಅವರು ಹೇಳಿದರು. ಬಳ್ಳಾರಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘವು …
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಬಿ ಎಂ ಕಾಂತಿಮಣಿ ವಿಧಿವಶ
ಬಳ್ಳಾರಿ, ಜ.10: ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಬಿ ಎಂ ಕಾಂತಿಮಣಿ(67) ಅವರು ಬುಧವಾರ ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ…
12ರಂದು ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ‘ಮುದ್ರಣ ಮಾಧ್ಯಮ : ಬಹುಮುಖಿ ಆಯಾಮಗಳು’ ಕುರಿತು ವಿಶೇಷ ಉಪನ್ಯಾಸ
ಬಳ್ಳಾರಿ, ಜ.10: ನಗರದ ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮುದ್ರಣ ಮಾಧ್ಯಮ : ಬಹುಮುಖಿ ಆಯಾಮಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜ.12 ರಂದು ಶುಕ್ರವಾರ ಜರುಗಲಿದೆ. ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿರುವ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 10-30ಗಂಟೆಗೆ ಸಾಹಿತಿ,…
ಪಿಎಂಜೆ ಜ್ಯೂವೆಲ್ಸ್ ನಿಂದ ಬಳ್ಳಾರಿಯಲ್ಲಿ ಹೊಸ ಮಳಿಗೆ ಪ್ರಾರಂಭ
ಹೊಸ ಮಳಿಗೆಯಲ್ಲಿ ಜನವರಿ 5ರಿಂದ ಜನವರಿ 9ರವರೆಗೆ ವಿಶೇಷ ವಿವಾಹದ ಆಭರಣ ಪ್ರದರ್ಶನ ಬಳ್ಳಾರಿ, ಜ.5: ದಕ್ಷಿಣ ಭಾರತದ ಅತ್ಯಂತ ಪ್ರೀತಿಪಾತ್ರ ಆಭರಣ ಬ್ರಾಂಡ್ ಪಿಎಂಜೆ ಜ್ಯೂವೆಲ್ಸ್ ಶುಕ್ರವಾರ ನಗರದಲ್ಲಿ ತನ್ನ ಹೊಸ ಮಳಿಗೆಯನ್ನು ಪ್ರಾರಂಭಿಸಿತು. ನಗರ ಶಾಸಕ ನಾರಾ ಭರತ್…
ಬಳ್ಳಾರಿ ವಿಎಸ್ ಕೆ ವಿವಿಯಲ್ಲಿ ಗಮನ ಸೆಳೆದ ಭೀಮಾ ಕೋರೆಗಾಂವ್ ವಿಜಯೋತ್ಸವ
ಬಳ್ಳಾರಿ, ಜ. 2: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಭೀಮಾ ಕೋರೆಗಾಂವ್ ಕದನ ವಿಜಯೋತ್ಸವವನ್ನು ಆಚರಿಸಿತು. ಸೋಮವಾರ ಸಂಜೆ ವಿವಿ ಆವರಣದಲ್ಲಿರುವ ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ಬಳಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ವಿವಿ ಪ್ರಭಾರಿ ಕುಲಪತಿ…
ರಂಗತೋರಣ ನಾಟಕೋತ್ಸವಕ್ಕೆ ಎಸ್.ಮಲ್ಲನಗೌಡ ಚಾಲನೆ
ಬಳ್ಳಾರಿ, ಡಿ.24: ನಗರದ ವಾಜಪೇಯಿ ಬಡಾವಣೆಯಲ್ಲಿರುವ ರಂಗತೋರಣ ರಂಗಮಂದಿರದಲ್ಲಿ ಶನಿವಾರ ಸಂಜೆ ಮೂರು ದಿನಗಳ ನಾಟಕೋತ್ಸವಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್ ಮಲ್ಲನಗೌಡ ಅವರು ಚಾಲನೆ ನೀಡಿದರು. ವೈಕುಂಠ ಏಕಾದಶಿ ದಿನದಂದು ರಂಗತೋರಣದಲ್ಲಿ ನಾಟಕ ಪ್ರದರ್ಶನ ಪ್ರಾರಂಭ ಆಗುತ್ತಿರುವುದು ಸಂತಸ…
ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಗುರುಗಳ ಪಾತ್ರ ಅನನ್ಯ -ಪದ್ಮಶ್ರೀ ಡಾ. ಮಂಜಮ್ಮ ಜೋಗತಿ
ಬಳ್ಳಾರಿ, ಡಿ.23:ವಿದ್ಯಾರ್ಥಿಗಳ ಸಾಧನೆ, ಯಶಸ್ಸಿನಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಾನಪದ ಹಿರಿಯ ಕಲಾವಿದೆ, ಪದ್ಮಶ್ರೀ ಡಾ. ಮಂಜಮ್ಮ ಜೋಗತಿ ಹೇಳಿದರು. ನಗರದ ಶ್ರೀ ಸತ್ಯಂ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯವು ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಬಿ.ಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ…
ನಿಮಗಾಗಿ ನಾವು ಸಂಸ್ಥೆಯಿಂದ ಸತತ ಮೂರನೇ ವರ್ಷವೂ ಹೊದಿಕೆ ಜೀವಕೆ ಯೋಜನೆ ಅನುಷ್ಠಾನ: ಮೆಚ್ಚುಗೆ
ಬಳ್ಳಾರಿ, ಡಿ.20: ನಗರದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮುಖ್ಯ ರಸ್ತೆಗಳು ಮತ್ತು ವೃತ್ತಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ತಂಗಿರುವ ಸೂರಿರಲ್ಲದ. ಬಡವರು, ಅನಾಥರು, ಬಿಕ್ಷುಕರಿಗೆ ನಗರದ ನಿಮಗಾಗಿ ನಾವು ಸಂಸ್ಥೆ ಪ್ರತಿ ವರ್ಷದಂತೆ ಈ ಬಾರಿಯೂ ಹೊದಿಕೆಗಳನ್ನು ವಿತರಿಸುವ…
