ಬಯಲಾಟ ಕಲಾವಿದರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು -ಗೋನಾಳ್ ವಿರುಪಾಕ್ಷಗೌಡ

  ಬಳ್ಳಾರಿ, ಡಿ.16: ಗಂಡುಮೆಟ್ಟಿನ ಕಲೆಯಾದ ಬಯಲಾಟವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಜಿ.ಪಂ ಮಾಜಿ ಸದಸ್ಯ ಗೋನಾಳ್ ವಿರುಪಾಕ್ಷಗೌಡ ಅವರು  ಹೇಳಿದರು. ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು…

ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು -ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ

ಬಳ್ಳಾರಿ, ಡಿ.15: ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು ಎಂದು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ ತಿಳಿಸಿದರು. ವಿಠಲಾಪುರ ಶ್ರೀ ಹಂಪಿ ವಿರೂಪಾಕ್ಷ ಬಯಲಾಟ, ನಾಟಕ ಪ್ರೋತ್ಸಾಹ ಟ್ರಸ್ಟ್‌ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು…

ಸಂಶೋಧನಾ ವಿದ್ಯಾರ್ಥಿ ಈಶ್ವರ್ ಸಿರಿಗೆರೆಗೆ ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿ

ಬಳ್ಳಾರಿ, ಡಿ.11ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 2022 ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿಗೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಈಶ್ವರ್ ಆಯ್ಕೆಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.…

ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸುವ ವೀವಿ ಸಂಘದ ಪ್ರಯತ್ನ ಮುಂದುವರೆದಿದೆ -ಸಂಘದ ಅಧ್ಯಕ್ಷ ಎಚ್.ಎಂ. ಗುರುಸಿದ್ದಸ್ವಾಮಿ ಮಾಹಿತಿ

ಬಳ್ಳಾರಿ, ಡಿ. 7: ನಗರದ ವೀರಶೈವ ವಿದ್ಯಾವರ್ಧಕ (ವೀವಿ) ಸಂಘವು ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಪ್ರಯತ್ನದಲ್ಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಂ. ಗುರುಸಿದ್ದಸ್ವಾಮಿ ಅವರು ತಿಳಿಸಿದರು. ನಗರದ ಎಸ್.ಜಿ ಜ್ಯೂ ಕಾಲೇಜಿನಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೆಡಿಕಲ್ ಕಾಲೇಜ್ ಆರಂಭಿಸುವುದು…

ಡಿ. 10 ರಂದು ಬಳ್ಳಾರಿ ಶೆಟ್ರ ಗುರುಶಾಂತಪ್ಪ ಕಾಲೇಜಿನ `ಅಮೃತ ಮಹೋತ್ಸವ’ ಮತ್ತು `ದಾನಿಗಳ ದಿನಾಚರಣೆ -ವೀವಿ ಸಂಘದ ಕಾರ್ಯದರ್ಶಿ ಬಿ.ವಿ ಬಸವರಾಜ್

ಬಳ್ಳಾರಿ, ಡಿ.7:  ವೀವಿ ಸಂಘದ ನಗರದ ಪ್ರತಿಷ್ಠಿತ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಡಿ. ೧೦ರಂದು ಶನಿವಾರ ಕಾಲೇಜಿನ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ವಿ.…

ಕೊಪ್ಪಳದ ಜೀವನಸಾಬ್ ವಾಲಿಕಾರ್ ಗೆ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ

ಕೊಪ್ಪಳ, ಡಿ.6: ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಜೀವನಸಾಬ್ ವಾಲಿಕಾರ್ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ. ಜೀವನಸಾಬ್ ವಾಲಿಕಾರ್ ಅವರು ವಿವಿಯ ಜಾನಪದ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ಜನಪದ ಸಾಹಿತ್ಯದಲ್ಲಿ ಹಾಸ್ಯದ ನೆಲೆಗಳು…

ಅನುದಿನ ಕವನ-೭೦೫, ಕವಿ: ಸಿದ್ದು ಜನ್ನೂರು, ಚಾಮರಾಜನಗರ. ಕವನದ ಶೀರ್ಷಿಕೆ: ಪ್ರತಿಬಾರಿ ಪ್ರತಿರೋಧ….!

ಪ್ರತಿಬಾರಿ ಪ್ರತಿರೋಧ….! ಹೌದು…. ಪ್ರತಿಬಾರಿ ಪ್ರತಿರೋಧ ಒಡ್ಡಿದೇವೆ ಹಲವು ನೆಪದಲ್ಲಿ ಒಟ್ಟುಗೂಡಿದ್ದೇವೆ ಒಡೆದು ಹೋಳಾಗಿ ಹೋಗಿದ್ದೇವೆ ಈ ಬಾರಿಯು ಅದೇ…ಕಾದು ನೋಡುವ… ದಬ್ಬಾಳಿಕೆಗಳಾದಾಗ ಅತ್ಯಾಚಾರಗಳಾದಾಗ ನಮ್ಮ ಹಕ್ಕುಗಳ ಕಸಿದುಕೊಂಡಾಗ ಆಕ್ರಮಣಗಳಾದಾಗ ಬಾರಿ ಹೋರಾಟ ಕಟ್ಟಿ ಪ್ರತಿರೋಧ ತೋರಿದ್ದೇವೆ ನಂತರ ತೆಪ್ಪಗೆ ಮನೆ…

ಜೋಗಿನಕಟ್ಟಿ ಪ್ರಿಯಾಂಕಗೆ ಹಂಪಿ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ

ಹಗರಿಬೊಮ್ಮನಹಳ್ಳಿ, ಡಿ.5: ಪಟ್ಟಣದ ಜೋಗಿನಕಟ್ಟಿ ಪ್ರಿಯಾಂಕ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ. ಪ್ರಿಯಾಂಕ ಅವರು ವಿವಿಯ ಕನ್ನಡ ಭಾಷಾಧ್ಯಯನ ವಿಭಾಗಕ್ಕೆ ಸಲ್ಲಿಸಿದ “ಹೈದ್ರಾಬಾದ್-ಕರ್ನಾಟಕ ಪ್ರದೇಶದ ದೇಸಿ ಆಟಗಳು:ಭಾಷಿಕ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್…

ಲೈಕ್, ಕಾಮೆಂಟ್ ಗಳೆಂಬ ಮಾಯೆ………………..! ಬರಹ: ಸಿದ್ಧರಾಮ‌ ಕೂಡ್ಲಿಗಿ

ಫೇಸ್ ಬುಕ್ ನಲ್ಲಿ ಕೆಲವರನ್ನು ಗಮನಿಸುತ್ತಿದ್ದೇನೆ. ಕೆಲವರು ತೀರಾ ಕಾಯಿಲೆಯಾದವರಂತೆ ವರ್ತಿಸುತ್ತಿದ್ದಾರೆ. ತಾವು ಬರೆದ ಬರಹ ಅಥವಾ ಕವಿತೆ ಅಥವಾ ಫೋಟೊಗಳಿಗೆ ಬಹಳಷ್ಟು ಜನ ಲೈಕ್ ಮಾಡಬೇಕು. ಕಾಮೆಂಟ್ ಮಾಡಬೇಕೆಂಬ ಹುಚ್ಚು ಹಂಬಲ. ಇದು ಬರಬರುತ್ತ ಗೀಳಾಗಿಬಿಡುತ್ತದೆ. ಕೊನೆಗೆ ಎಲ್ಲಿಗೆ ಬಂದು…

ಹಂಪಿ ಉತ್ಸವ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್ಪಿ ಹರಿಬಾಬು

ಹೊಸಪೇಟೆ(ವಿಜಯನಗರ),ನ.28: ವಿಶ್ವ ಪಾರಂಪರಿಕ ತಾಣ ಹಂಪಿ ಉತ್ಸವವನ್ನು 2023ರ ಜನವರಿ ಮೊದಲ ವಾರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದರ ಪೂರ್ವಸಿದ್ದತೆಯನ್ನು ಕೈಗೊಳ್ಳಲು ಹಂಪಿಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ವೇದಿಕೆ ನಿರ್ಮಾಣ, ಸಂಚಾರ ವ್ಯವಸ್ಥೆ,…