ಬಳ್ಳಾರಿ: ಹಿರಿಯ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನ

ಬಳ್ಳಾರಿ: ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದಲ್ಲಿ ಹಿರಿಯ ಶಿಕ್ಷಕ ಶಿಕ್ಷಕಿಯರನ್ನು ಬಳ್ಳಾರಿ ಬೆಳಗಾಯಿತು ದಿನ‌ಪತ್ರಿಕೆ ಸಹ ಸಂಪಾದಕ ವಿ.ಅನೂಪ್ ಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿ.ಅನೂಪ್ ಕುಮಾರ್ ಅವರು ವಿದ್ಯಾರ್ಥಿಗಳು ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ…

ವಿ ಎಸ್ ಕೆ ವಿವಿ ಹೊರಗುತ್ತಿಗೆ ನೌಕರರ ವೇತನ-ಪಿಎಫ್ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ಕರವೇ ಜಿಲ್ಲಾ ಘಟಕ ಆಗ್ರಹ

ಬಳ್ಳಾರಿ,ಸೆ.8 ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನ- ಭವಿಷ್ಯ ನಿಧಿ ಪಾವತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಸೆಷನ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆ‌ ನಡೆಸುವಂತೆ ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾ ಘಟಕ…

ಎಲಿವೇಟ್ ಕಲ್ಯಾಣ ಕರ್ನಾಟಕ ಯುವ ಜನರ ಆಕರ್ಷಕ ಯೋಜನೆ -ಡಾ. ಸಂಧ್ಯಾ ಅನ್ವೇಕರ್

ಹೊಸಪೇಟೆ, ಸೆ.6: ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆ ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸುತ್ತದೆ ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಅನ್ವೇಕರ್ ತಿಳಿಸಿದರು. ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ…

ಬಳ್ಳಾರಿ ಸತ್ಯಂ‌ ಬಿಇಡಿ ಕಾಲೇಜಿನಲ್ಲಿ ಶಿಕ್ಷಕರ‌ ದಿನಾಚರಣೆ

ಬಳ್ಳಾರಿ, ಸೆ.5: ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ‌ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ಅಶ್ವ ರಾಮು…

ಸಾಧನೆ ಮಾಡಾಕಿನ್ನೂ ಟೈಂ ಐತಿ…. ಲೇಖನ: ಯಲ್ಲಪ್ಪ ಹಂದ್ರಾಳ್, ಮುಖ್ಯೋಪಾಧ್ಯಯರು, ದೇವದುರ್ಗ

ತನ್ನ ವಿದ್ಯಾರ್ಥಿಗಳ ಶ್ರೇಯಸ್ಸನ್ನು ಕಂಡು ಸಂಭ್ರಮಿಸುವ ಸಾವಿರಾರು ಅಧ್ಯಾಪಕರು ನಮ್ಮೊಡನೆ ಇದ್ದಾರೆ. ದೇವದುರ್ಗ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಯಲ್ಲಪ್ಪ ಹಂದ್ರಾಳ್ ಕೂಡಾ ತಮ್ಮ ವಿದ್ಯಾರ್ಥಿಗಳಿಗೆ ಸದಾ ಉತ್ತೇಜನ ನೀಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಪ್ರೀತಿಯ…

ಜ್ಞಾನಭಂಡಾರ ಹೊತ್ತು ತರುವ ವಿತರಕರ ಬಗ್ಗೆ ಇರಲಿ ಕರುಣೆಯ ಕಾಳಜಿ -ಬಸಾಪುರ ಬಸವರಾಜ್, ಪತ್ರಿಕಾ ವಿತಕರು ಹಾಗೂ ಪತ್ರಕರ್ತರು, ಹೊಸಪೇಟೆ

ಇಂದು‌ ಪತ್ರಿಕಾ‌ ವಿತರಕರ ದಿನಾಚರಣೆ. ಈ ಹಿನ್ನಲೆಯಲ್ಲಿ ಪತ್ರಿಕಾ ವಿತಕರೂ ಆಗಿರುವ ಹೊಸಪೇಟೆಯ ಪತ್ರಕರ್ತ ಪತ್ರಿಕೆ ವಿತಕರು, ಪತ್ರಿಕೆ ಹಂಚುವ ಹುಡುಗರ ನೋವು ನಲಿವುಗಳನ್ನು ಇವರ ಸ್ವಾಭಿಮಾನ ಬದುಕನ್ನು ದಾಖಲಿಸಿದ್ದಾರೆ. ಪತ್ರಿಕಾ ವಿತರಕ ಬಂಧುಗಳಿಗೆ ಕರ್ನಾಟಕ‌ಕಹಳೆ ಡಾಟ್ ಕಾಮ್ ಶುಭಾಶಯಗಳನ್ನು ಕೋರುತ್ತದೆ.…

ಹಂದ್ಯಾಳ್ ಮಹಾದೇವ ತಾತ ಕಲಾ ಸಂಘದ ಕಲಾಸೇವೆ ಶ್ಲಾಘನೀಯ -ಎನ್ ಜಿ ಓ ಅಧ್ಯಕ್ಷ ಎಂ.ಶಿವಾಜಿರಾವ್

ಬಳ್ಳಾರಿ,ಸೆ.1: ಕಳೆದ ಹಲವು ವರ್ಷಗಳಿಂದ ಕಲೆಯನ್ನು ಪೋಷಿಸಿ ಉಳಿಸಿ ಬೆಳೆಸುತ್ತಿರುವ ಶ್ರೀ ಮಹಾದೇವ ತಾತ ಕಲಾಸಂಘದ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ…

ಜಾತ್ಯಾತೀತ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು – ಡಾ. ಸಂಗಮೇಶ ಗಣಿ

ಹೊಸಪೇಟೆ, ಆ.30: : ಜಾತ್ಯಾತೀತ, ಸಮತಾ, ನವ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿಯಾಗಿತ್ತು ಎಂದು ಕನ್ನಡ ಉಪನ್ಯಾಸಕ ಡಾ.ಸಂಗಮೇಶ ಎಸ್. ಗಣಿ ಅವರು ಹೇಳಿದರು. ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ಸ್ಥಳೀಯ ಅಖಿಲ ಭಾರತ ಶರಣ ಸಾಹಿತ್ಯ…

ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು -ವಿಚಾರವಾದಿ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ

ಬಳ್ಳಾರಿ, ಆ.25: ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ಎಂದು ವಿಚಾರವಾದಿ ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರು ಹೇಳಿದರು. ನಗರದ ಜೆಟಿಎಸ್ ಕಾಲೇಜಿನಲ್ಲಿ ಕೆಜೆವಿಎಸ್ ಬಳ್ಳಾರಿ ಜಿಲ್ಲಾ ಘಟಕ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮವನ್ನು ಖ್ಯಾತ ವಿಚಾರವಾದಿ ದಿ. ಡಾ.ನರೇಂದ್ರ…

ಶ್ರೀ ಅಂಬಾಭವಾನಿ ದೇವಸ್ಥಾನದ 13ನೇ ವಾರ್ಷಿಕೋತ್ಸವ: “ಗಮನ ಸೆಳೆದ ಕುಂಭ ಮೇಳ, ಪಲ್ಲಕ್ಕಿ ಉತ್ಸವ” ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ -ಶಾಸಕ‌ ಸೋಮಶೇಖರ ರೆಡ್ಡಿ

ಬಳ್ಳಾರಿ, ಆ.22: ನಗರದ ಹವಂಬಾವಿ ಶ್ರೀ ಅಂಬಾಭವಾನಿ ದೇವಸ್ಥಾನದ 13ನೇ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾ ಭಕ್ತಿ, ವಿಜೃಂಭಣೆಯಿಂದ ನೆರವೇರಿತು. ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ (ಎಸ್.ಎಸ್.ಕೆ)ಆರಾಧ್ಯ ದೇವತೆ ಶ್ರೀ ಅಂಬಾಭವಾನಿ ದೇವಸ್ಥಾನ ನಿರ್ಮಾಣವಾಗಿ 13 ವರ್ಷಗಳಾದ ಹಿನ್ನಲೆಯಲ್ಲಿ ಎಸ್.ಎಸ್.ಕೆ ಟ್ರಸ್ಟ್‌…