ಬಳ್ಳಾರಿ, ಜು.31: ತಮ್ಮ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ನಡತೆಯಿಂದ ಹಿರಿಯ ಪತ್ರಕರ್ತರು ಪತ್ರಿಕೋದ್ಯಮ ಪ್ರವೇಶಿಸುವ ಯುವ ಪತ್ರಕರ್ತರಿಗೆ ಆದರ್ಶಪ್ರಾಯರಾಗಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ…
Category: ಕಲ್ಯಾಣ ಕರ್ನಾಟಕ
ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಚಲನಶೀಲತೆಯನ್ನು ರೂಪಿಸಲು ಶ್ರಮಿಸಬೇಕು -ಸಿದ್ಧಾರ್ಥ ಸಿಂಗ್
ವಿಜಯನಗರ(ಹೊಸಪೇಟೆ), ಜು.29: ವಿದ್ಯಾರ್ಥಿಗಳಲ್ಲಿರುವ ಜಡತ್ವವನ್ನು ಹೊಡೆದೋಡಿಸಿ ಚಲನಶೀಲತೆಯನ್ನು ರೂಪಿಸಲು ಉಪನ್ಯಾಸಕರಿಗೆ ಯುವ ಮುಖಂಡ ಸಿದ್ಧಾರ್ಥ ಸಿಂಗ್ ತಿಳಿಸಿದರು. ನಗರದ ಪ್ರೌಢ ದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು…
ಐಟಿಆರ್ ಇ ಫೈಲಿಂಗ್: ಕರಾಪ್ರಾ ಶಾಲಾ ಶಿಕ್ಷಕರ ಸಂಘದ ನೆರವು
ಬಳ್ಳಾರಿ, ಜು.28: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕರಾಪ್ರಾ ಶಾಲಾ ಶಿಕ್ಷಕರ ಸಂಘಗಳು ಉಚಿತವಾಗಿ ನೆರವು ನೀಡುತ್ತಿವೆ. ಆದಾಯ ತೆರಿಗೆ ಇಲಾಖೆ ಜು.31 ಅಂತಿಮ ದಿನಾಂಕ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಸರಕಾರಿ ನೌಕರರಲ್ಲಿ ಹೆಚ್ಚು…
ವೈದ್ಯರ ಬಿಳಿ ಕೋಟ್ ರೋಗಿಯ ವಿಶ್ವಾಸ ನಂಬಿಕೆಯ ಪ್ರತೀಕ: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು
ಬಳ್ಳಾರಿ ಜು 25 : ಗಾಂಧಿ ಟೋಪಿ ಸತ್ಯದ ಪ್ರತೀಕವಾಗಿರುವಂತೆ ವೈದ್ಯರ ಬಿಳಿ ಕೋಟ್ ರೋಗಿಯ ನಂಬಿಕೆ, ವಿಶ್ವಾಸದ ಪ್ರತೀಕ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು ಅವರು ಹೇಳಿದರು. ಭಾನುವಾರ ಸಂಜೆ ನಗರದ ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ…
ಗುಂತಕಲ್ – ಚಿಕ್ಕಜಾಜೂರು ಎಕ್ಸ್ ಪ್ರೆಸ್ ರೈಲಿಗೆ ಬಳ್ಳಾರಿಯಲ್ಲಿ ಅದ್ದೂರಿಯ ಸ್ವಾಗತ
ಬಳ್ಳಾರಿ, ಜು.25: ಕೊವೀಡ್ ಹಿನ್ನಲೆಯಲ್ಲಿ ರದ್ದಾಗಿದ್ದ ಗುಂತಕಲ್-ಬಳ್ಳಾರಿ- ಚಿಕ್ಕಜಾಜೂರು ರೈಲು ಸಂಚಾರವನ್ನು ಸೋಮವಾರ ಪುನಾರಾರಂಭಿಸಿತು. ಬೆ. 9ಗಂಟೆಗೆ ಬಳ್ಳಾರಿಗೆ ಆಗಮಿಸಿದ ರೈಲನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ .ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು ಈ…
ಹಲಕುಂದಿ ಸಕಿಪ್ರಾ ಶಾಲೆಯ ಮಕ್ಕಳಿಗೆ ಬಳ್ಳಾರಿ ಸೇವಾ ಸಂಸ್ಥೆಯಿಂದ ಪುಸ್ತಕ ಬ್ಯಾಗ್ ವಿತರಣೆ
ಬಳ್ಳಾರಿ, ಜು.21: ನಗರದ ಬಳ್ಳಾರಿ ಸೇವಾ ಸಂಸ್ಥೆ ಪ್ರತಿ ವರ್ಷದಂತೆ ಸರಕಾರಿ ಶಾಲೆಯ ಎಂಟನೂರು ಮಕ್ಕಳಿಗೆ ಉಚಿತವಾಗಿ ಪುಸ್ತಕ, ಪೆನ್ಸಿಲ್, ಪೆನ್ನು, ಬ್ಯಾಗ್ ಮತ್ತಿತರ ಪರಿಕರಗಳನ್ನು ವಿತರಿಸಿ ಗಮನ ಸೆಳೆದಿದೆ. ತಾಲೂಕಿನ ಹಲ್ಕುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ನಗರದ…
ವಿಜಯನಗರ: ಸರಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಗುಜ್ಜಲ ಹುಲುಗಪ್ಪ ಆಯ್ಕೆ
ಹೊಸಪೇಟೆ(ವಿಜಯನಗರ), ಜು.16: ಸರಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗುಜ್ಜಲ ಹುಲುಗಪ್ಪ ಆಯ್ಕೆಯಾಗಿದ್ದಾರೆ. ಶುಕ್ರವಾರ ನಗರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರಾಗಿ…
ಹೊಸಪೇಟೆ ಟಿಎಂಎಇಎಸ್ ಅಕಾಡೆಮಿ ಕಾಲೇಜಿನಲ್ಲಿ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ
ಹೊಸಪೇಟೆ : ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಶಿವರಶರಣ ಶ್ರೀ ಹಡಪದ ಅಪ್ಪಣ್ಣನವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಎಸ್. ದಯಾನಂದಕುಮಾರ್ ಅವರು ಹೇಳಿದರು. ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ…
ಶಿಕ್ಷಕರು ಒಂದು ಅವಲೋಕನ -ಸಿದ್ಧರಾಮ ಕೂಡ್ಲಿಗಿ
ಶಿಕ್ಷಕರು ಎಂದರೆ ಹೀಗೇ ಇರಬೇಕು ಎಂದು ಸಮಾಜ ನೋಡುತ್ತಲೇ ಇರುತ್ತದೆ. ಯಾವ ಇಲಾಖೆಯನ್ನೂ ಗಮನಿಸದಷ್ಟು ಸಮಾಜ ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ನಡೆಯನ್ನೂ ಗಮನಿಸಿ ಇವರೆಲ್ಲ ಹೀಗೇ ಎಂದು ನಿರ್ಣಯಿಸಿಬಿಡುತ್ತದೆ. – ನಾನೇ ಗಮನಿಸಿದಂತೆ ಕೆಲವು ಶಿಕ್ಷಕರು ಶಿಫಾರಸಿನಿಂದಲೋ, ಹಣದಿಂದಲೋ, ಏನೇನೋ…
ಪರಿಸರ ಜಾಗೃತಿ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಾಚಾರ್ಯ ಎಂ. ಮೋಹನರೆಡ್ಡಿ
ಬಳ್ಳಾರಿ, ಜು.3: ಪರಿಸರ ಜಾಗೃತಿ, ಸಾಹಿತ್ಯೋತ್ಸವದ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಗಮನ ಸೆಳೆದಿದ್ದಾರೆ ನಗರದ ಪ್ರಾಚಾರ್ಯರೊಬ್ಬರು! ಹೌದು! ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಸರಕಾರಿ ಪಿ.ಯು ಕಾಲೇಜಿನ ಪ್ರಾಚಾರ್ಯ ಎಂ. ಮೋಹನ ರೆಡ್ಡಿ ಅವರೇ ತಮ್ಮ 57 ನೇ ಹುಟ್ಟುಹಬ್ಬವನ್ನು…
