ರುಧಿರ ಮುಖ ಲೇ:ಸಿದ್ಧರಾಮ‌ ಕೂಡ್ಲಿಗಿ

ರುಧಿರ ಮುಖ ಮೊನ್ನೆ ಪ್ರಥಮ ಪಿಯುಸಿ ತರಗತಿ ತೆಗೆದುಕೊಂಡಿದ್ದೆ. ’ದುರ್ಯೋಧನ ವಿಲಾಪ’ ಪದ್ಯಭಾಗ. ಅದಕ್ಕೂ ಮುನ್ನ ಮಕ್ಕಳಿಗೆ ಮಹಾಭಾರತ ಯುದ್ಧದ ಕೊನೆಯ ದಿನದ ಭಾಗವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೆ. ಭೀಮ ದುರ್ಯೋಧನರ ಕಾಳಗದ ಸನ್ನಿವೇಶವನ್ನೂ ವರ್ಣಿಸಿದ್ದೆ. ಕತೆಯನ್ನೆಲ್ಲ ಕೇಳಿದ ನಂತರ ವಿದ್ಯಾರ್ಥಿನಿಯೊಬ್ಬಳು ಎದ್ದು…

ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಅಪೂರ್ವ ಸಂಗಮ ಅವಿಸ್ಮರಣೀಯ -ಡಾ.ವಿಶ್ವನಾಥ ಪಲ್ಲೇದ್

ಬಳ್ಳಾರಿ, ಜೂ.25: ವಿದ್ಯಾರ್ಥಿಗಳು ತಾವು ಕಲಿತ ಶಾಲಾ ಕಾಲೇಜುಗಳಲ್ಲಿ ಎರಡೂವರೆ ದಶಕಗಳ ಬಳಿಕ ಸಮ್ಮಿಲನಗೊಳ್ಳುವುದು ಅವಿಸ್ಮರಣೀಯ ಎಂದು ಜಿಂದಾಲ್ ಫೌಂಡೇಶನ್ ಮುಖ್ಯಸ್ಥ ಡಾ.ವಿಶ್ವನಾಥ ಪಲ್ಲೇದ ಅವರು ಹೇಳಿದರು. ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ…

ಯೋಗ ಎಂದರೆ ಮೈಮಣಿಸುವುದಲ್ಲ… ಚಿತ್ರ-ಬರಹ:ಚಾಮರಾಜ ಸವಡಿ, ಕೊಪ್ಪಳ

ʼನಿಮ್ಮ ಹಾಗೆ ಯೋಗಾಸನ ಹಾಕೋದು ಕಷ್ಟʼ- ‘ಫೇಸ್‌ ಬುಕ್‌’ ನಲ್ಲಿ ನಾನು ಹಾಕುವ ಚಿತ್ರಗಳನ್ನು ನೋಡಿದವರು ಹೇಳುವ ಮಾತಿದು. ನನಗೆ ನಗೆ ಬರುತ್ತದೆ. ಏಕೆಂದರೆ, ಯೋಗಾಸನ ಎಂಬುದು ಮೈಮಣಿಸುವ ಕ್ರಿಯೆ ಅಲ್ಲ. ನಿಮ್ಮ ಮೈ ಮಣಿಯದಿದ್ದರೂ ಪರವಾಗಿಲ್ಲ. ಆದರೆ, ಅದನ್ನು ಮಣಿಸಲು…

ಹ ಬೊ ಹಳ್ಳಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ಕೆ ವೆಂಕಟೇಶ್ ಅಧಿಕಾರ ಸ್ವೀಕಾರ

ಹಗರಿಬೊಮ್ಮನಹಳ್ಳಿ, ಜೂ.14: ಪಟ್ಟಣದ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ವೆಂಕಟೇಶ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.‌ಸತೀಶ ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕನ್ನಡ…

ಬಳ್ಳಾರಿಯಲ್ಲಿ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಯಶಸ್ಸಿಗೆ ಶಿಸ್ತು, ಸಮಯ ಪಾಲನೆ, ಅಧ್ಯಯನ ಶೀಲತೆ ಅತ್ಯಗತ್ಯ -ಡಿಡಿಪಿಐ ಅಂದಾನಪ್ಪ ಎಂ ವಡಗೇರಿ

ಬಳ್ಳಾರಿ, ಜೂ.10: ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಯೊಂದಿಗೆ ಅಧ್ಯಯನ ಶೀಲರಾದರೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಡಿಡಿಪಿಐ ಅಂದಾನಪ್ಪ ಎಂ ವಡಗೇರಿ ಅವರು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪೂರ್ವ ವಲಯ ಬಳ್ಳಾರಿ, ತಾಲೂಕು ಶಿಕ್ಷಣಾಧಿಕಾರಿಗಳ ಸಂಘ, ತಾಲೂಕು…

ಹೊಸಪೇಟೆ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿಗೆ ಎರಡು ರ್ಯಾಂಕ್: ಪ್ರಾಚಾರ್ಯ ಮತ್ತು ಅಧ್ಯಾಪಕರು‌ ಹರ್ಷ

ಹೊಸಪೇಟೆ, ಜೂ. 5: ಬಳ್ಳಾರಿಯ ವಿ.ಎಸ್.ಕೆ ವಿವಿ‌ ನಡೆಸಿದ 2021-22 ನೇ ಸಾಲಿನ‌ ಪದವಿ ಪರೀಕ್ಷೆಯಲ್ಲಿ ನಗರದ ಶ್ರೀ ಶಂಕರ್ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ಆಶಾ ಎಸ್ ಎರಡನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದ ಮೇಘನಾ…

ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ

ಬಳ್ಳಾರಿ, ಜೂ.5: ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತ ಸಮೂಹ ಮಧ್ಯೆ ಭಾನುವಾರ ಸಂಜೆ ನಡೆಯಿತು. ಮಹಾರಥೋತ್ಸವಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ಹೂ…

ದೇವ ಕಣಗಿಲೆಯು… ವಿರೂಪಾಕ್ಷನೂ….! ಚಿತ್ರ-ಬರಹ: ಶಿವಶಂಕರ ಬಣಗಾರ, ಹೊಸಪೇಟೆ

ದೇವ ಕಣಗಿಲೆಯು… ವಿರೂಪಾಕ್ಷನೂ.. ಈ ಪುರಾತನ ದೇವ ಕಣಗಿಲೆ ಮರ ನನಗೆ ಸದಾ ವಿಸ್ಮಯವಾಗಿ ಕಾಡಿದೆ. ಈಗ ಕಾಣುತ್ತಿರುವಂತೆ ಹಸಿರೆಲೆ ಮತ್ತು ಹೂಗಳಿಂದ ನಳನಳಿಸುತ್ತಿದೆ. ಕೆಲವೊಮ್ಮೆ ಇಡೀ ಮರ ಎಲೆ ಇಲ್ಲದೆ ಬೋಳಾಗಿದ್ದರೂ ಹೂಗಳಿಂದ ಕಂಗೊಳಿಸುತ್ತಿರುತ್ತದೆ. ಸದಾ ಕಾಲ , ಅತ್ಯಂತ…

ಚಳ್ಳಗುರ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಬಿ.‌ನಾಗೇಂದ್ರ: ಶಾಲೆಯ 10 ನೂತನ ಕೊಠಡಿ, ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ, ಮೇ 27: ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಶುಕ್ರವಾರ ತಾಲೂಕಿನ ಚಳ್ಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದರು. ಶಾಲೆಯ ಹಳೆಯ ಹತ್ತು ಕೊಠಡಿಗಳು ಶಿಥಿಲವಾಗಿರುವುದು, ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯಗಳ ಸಮಸ್ಯೆ ಮತ್ತು…

ಹೊಸಪೇಟೆಯಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ: ಮಾನಸಿಕ ರೋಗಗಳ‌ ಬಗ್ಗೆ ಜಾಗೃತಿ ಅತ್ಯಗತ್ಯ -ಡಾ.ಸೋಮಶೇಖರ

ಹೊಸಪೇಟೆ, ಮೇ 24: ದೇಶದಲ್ಲಿ ಪ್ರತಿ ವರ್ಷ 60 ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದು ಜಾಗೃತಿ ಅತ್ಯಗತ್ಯ ಎಂದು ತಜ್ಞ ವೈದ್ಯ ಡಾ.‌ಸೋಮಶೇಖರ್ ತಿಳಿಸಿದರು. ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಐಕ್ಯೂಎಸಿ, ರೆಡ್…