ಬಳ್ಳಾರಿ, ಅ. 7: ನಗರದ ವಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ಡಾ.ಬಿ.ಸಿ.ರಾಯ್ ಉಪನ್ಯಾಸ ಕೊಠಡಿ ಸಂಕೀರ್ಣದಲ್ಲಿ ಗುರಿವಾರ ಏರ್ಪಡಿಸಿದ್ದ ಪ್ಯಾರಾ ಮೆಡಿಕಲ್ ಕೋರ್ಸಿನ ಪ್ರವೇಶಾತಿ ಅರ್ಜಿಯನ್ನು…
Category: ಕಲ್ಯಾಣ ಕರ್ನಾಟಕ
ಬಳ್ಳಾರಿ: ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ
ಬಳ್ಳಾರಿ,ಅ.5: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಒಂದನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ಎಂ.ದೊಡ್ಡಮನಿ ಅವರು ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ…
ಕಾನೂನು ಅರಿವು ನೆರವು ಕಾರ್ಯಕ್ರಮ: ಮಂಗಳಮುಖಿಯರಿಗೆ ಎಲ್ಲರಂತೆ ಸಮಾನ ಹಕ್ಕುಗಳುಂಟು -ನ್ಯಾ.ಸದಾನಂದ ದೊಡ್ಡಮನಿ
ಬಳ್ಳಾರಿ, ಅ.04: ಸಂವಿಧಾನದಲ್ಲಿ ಮಂಗಳಮುಖಿಯರಿಗೆ ಎಲ್ಲರಂತೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳಿವೆ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ದೊಡ್ಡಮನಿ ಅವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ…
ಎರಡು ದಿನಗಳ ವಿಜಯನಗರ ಜಿಲ್ಲಾ ಉತ್ಸವಕ್ಕೆ ಸಂಭ್ರಮದ ತೆರೆ: ರಾಜಕೀಯ ಅಧಿಕಾರ,ಸಂಪತ್ತು ಶಾಶ್ವತವಲ್ಲ -ಸಚಿವ ಆನಂದ್ ಸಿಂಗ್
ವಿಜಯನಗರ(ಹೊಸಪೇಟೆ),ಅ.03: ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಐತಿಹಾಸಿಕ ನಗರಿಯ ಗತ ವೈಭವದ ಸ್ಮರಣೆಯೊಂದಿಗೆ ಸಮಾರೋಪ ಸಮಾರಂಭ ಜರುಗಿತು. ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ…
ವಿಜಯನಗರ ಉತ್ಸವದಲ್ಲಿ ಜನಾಕರ್ಷಿಸಿದ ಸಾಂಸ್ಕೃತಿಕ ಕಲಾವೈಭವ
ವಿಜಯನಗರ(ಹೊಸಪೇಟೆ),ಅ.3: ವಿಜಯನಗರ ಉತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು. ಸಾಂಸ್ಜೃಂತಿಕ ಕಲಾವೈಭವಕ್ಕೆ ಜನರು ಫುಲ್ ಫೀದಾ ಆದರು. ಉತ್ಸವದ ಮೊದಲ ದಿನ ಖ್ಯಾತ ಕಲಾವಿದರು ಸಮಾಗಮಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಖ್ಯಾತಡ್ರಮ್ಮರ್ ಶಿವಮಣಿ,…
ಬಳ್ಳಾರಿಯಲ್ಲಿ ಸಿಎಂ: ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿ
ಬಳ್ಳಾರಿ, ಅ.3: ನಗರದ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ಹಾಗೂ ವಿವಿ ಸಂಘದ ಕಿಂಡರ್ ಗಾರ್ಡನ್ ಸ್ಕೂಲಿನ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಬೆಳಿಗ್ಗೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗಣಿ ಉದ್ಯಮಿ ಎಸ್.ಕೆ.ಮೋದಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಚಿವರಾದ ಗೋವಿಂದ…
ಮರುಕಳಿಸಿದ ವಿಜಯನಗರ ವೈಭವ: ನಾಡಿನ 80ಕ್ಕೂ ಹೆಚ್ಚು ಕಲಾತಂಡಗಳು ಭಾಗಿ ನಾಡಿನ ವೈವಿಧ್ಯಮಯ ಕಲೆ ಅನಾವರಣ
ಹೊಸಪೇಟೆ(ವಿಜಯನಗರ),ಅ.02: ವಿಜಯನಗರದ ನೆಲದಲ್ಲಿ ಮತ್ತೆ ಕನ್ನಡ ನಾಡಿನ ಭವ್ಯ ಪರಂಪರೆಯ ವೈಭವ ಮರುಕಳಿಸಿತು. ಹೌದು…! ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಅಂಗವಾಗಿ ನಗರದ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ನಡೆದ ವಿಜಯನಗರ ವೈಭವ ಮೆರವಣಿಗೆಯು ನಾಡಿನ ವೈವಿಧ್ಯಮಯ…
ಅನುದಿನ ಕವನ-೨೭೧, ಕವಿ:ಶಂಕುಸುತ ಮಹಾದೇವ, ರಾಯಚೂರು ಕಾವ್ಯ ಪ್ರಕಾರ: ಗಜಲ್
ಗಜಲ್ ಹಣ್ಣಿನಲ್ಲೂ ಹುಳುಗಳುಂಟು ಜಗದಲಿ ಕಂಡೆ ಹೂವಲ್ಲೂ ಮುಳ್ಳುಗಳುಂಟು ಜಗದಲಿ ಕಂಡೆ ಪ್ರೀತಿಯಲ್ಲೂ ದ್ವೇಷವುಂಟು ಜಗದಲಿ ಕಂಡೆ ಸ್ನೇಹದಲ್ಲೂ ಮೋಸವುಂಟು ಜಗದಲಿ ಕಂಡೆ ನೈಜತೆಯಲ್ಲೂ ನಟನೆಯುಂಟು ಜಗದಲಿ ಕಂಡೆ ನನ್ನಿಯಲ್ಲೂ ಮಿಥ್ಯವುಂಟು ಜಗದಲಿ ಕಂಡೆ ನಗುವಲ್ಲೂ ಅಳುವುಂಟು ಜಗದಲಿ ಕಂಡೆ ಸುಖದಲ್ಲೂ…
ಕನ್ನಡಿಗರ ಸಮಗ್ರ ಹಿತಾಸಕ್ತಿಗೆ ಶ್ರಮಿಸುತ್ತಿರುವ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನ:ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿ,ಸೆ.28:ಕರ್ನಾಟಕ ರಾಜ್ಯದ ಗಡಿಭಾಗದಲ್ಲಿನ ಕನ್ನಡಿಗರ ಸಾಮಾಜಿಕ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಗತ್ಯತೆಗಳನ್ನು ಪೂರೈಸುವ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ನೆರೆ ರಾಜ್ಯಗಳ ಕನ್ನಡಿಗರ ಸಮಗ್ರ ಹಿತಾಸಕ್ತಿ ಸುಧಾರಿಸುವಲ್ಲಿ ನಿರತರಾಗಿರುವ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ…
ಹೊಸಪೇಟೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ: ವಿಜಯನಗರ ಉತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ -ವಿಶೇಷಾಧಿಕಾರಿ ಅನಿರುದ್ಧ ಶ್ರವಣ್
ವಿಜಯನಗರ (ಹೊಸಪೇಟೆ),ಸೆ. 28: ಅ.2 ಮತ್ತು 3ರಂದು ನಡೆಯಲಿರುವ ವಿಜಯನಗರ ಉತ್ಸವದ ಸಿದ್ಧತಾ ಕಾರ್ಯಗಳನ್ನು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಪರಿಶೀಲಿಸಿದರು. ತಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು ಅಗತ್ಯ ಸಿದ್ಧತೆಗಳನ್ನು ಕೂಡಲೇ ಕೈಗೊಳ್ಳುವಂತೆ ಜವಾಬ್ದಾರಿ…
