‘ಮಕ್ಕಳೊಂದಿಗಿದ್ದು, ನಿರಂತರ ಹೋರಾಟ’ ಶಿಕ್ಷಕರ ವಿಶೇಷ ಅಭಿಯಾನ: ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಪ್ರಾಥಮಿಕ ಶಿಕ್ಷಕರ ಸಂಘದಿಂದ ರ್ಯಾಲಿ(Rally)

ಬಳ್ಳಾರಿ, ಅ. 25: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ…

ಪ್ರಮುಖ ಬೇಡಿಕೆಗಳಿಗೆ ಒತ್ತಾಯ: ನಾಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರ್ಯಾಲಿ

ಬಳ್ಳಾರಿ, ಅ. 24: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ತಮ್ಮ ಪ್ರಮುಖ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಬಳ್ಳಾರಿ/ವಿಜಯನಗರ  ಜಿಲ್ಲಾ…

ಕರ್ನಾಟಕ ಕಂಡ ಹೆಮ್ಮೆಯ ಪೊಲೀಸ್ ಹುತಾತ್ಮ ಎಂ ಸಿ ಹನುಮಂತಪ್ಪ

[ವಿಶೇಷ ವರದಿ: ಸಿ.ಮಂಜುನಾಥ್] ಬಳ್ಳಾರಿ, ಅ.೨೧:ಕರ್ತವ್ಯ ನಿರ್ವಹಣೆಯಲ್ಲಿ ವೀರಮರಣವನ್ನು ಅಪ್ಪಿರುವ ಪೊಲೀಸ್ ಹುತಾತ್ಮರಿಗೆ ಪ್ರತಿವರ್ಷ ಅ. ೨೧ರಂದು ಶ್ರದ್ಧಾಪೂರ್ವಕವಾಗಿ ಗೌರವ ಸಮರ್ಪಿಸಲಾಗುತ್ತಿದೆ. ಪೊಲೀಸ್ ಸಂಸ್ಮರಣ ದಿನಾಚರಣೆಯ ಈ ಸಂದರ್ಭದಲ್ಲಿ ಕನ್ನಡಿಗರು ವಿಶೇಷವಾಗಿ ಬಳ್ಳಾರಿಗರ ಮನದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದವರು ಪೊಲೀಸ್ ಹುತಾತ್ಮ ಎಂ.ಸಿ…

ವಿಜಯನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧ -ಸಚಿವ ಆನಂದ್ ಸಿಂಗ್

ವಿಜಯನಗರ(ಹೊಸಪೇಟೆ)ಅ.20: ವಿಜಯನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ…

ನೂತನ‌ ವಿಜಯನಗರ ಜಿಲ್ಲೆ: ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕ

ವಿಜಯನಗರ(ಹೊಸಪೇಟೆ), ಅ.18: ಕರ್ನಾಟಕ ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ನೂತನ ವಿಜಯನಗರ ಜಿಲ್ಲೆಯ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕವಾಗಿದ್ದಾರೆ. ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ ಕಚೇರಿ ಅಧೀಕ್ಷರಾಗಿರುವ ಜಿ. ಶಿವಕುಮಾರ ಅವರನ್ನು ಸಮಿತಿ ರಾಜ್ಯಾಧ್ಯಕ್ಷ ಡಿ.…

ಡಾ.ಗೋವಿಂದರಿಗೆ ಡಾ.ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿ

ಹೊಸಪೇಟೆ,ವಾ.18: ಪ್ರಸಕ್ತ( 2021 ನೇ) ಸಾಲಿನ ಪ್ರತಿಷ್ಟಿತ ಡಾ.ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿಗೆ ಕನ್ನಡ ವಿಶ್ವ ವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ಗೋವಿಂದ ಅವರು ಭಾಜನರಾಗಿದ್ದಾರೆ. ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ…

ವಿ.ಅನೂಪ್ ಕೂಮಾರ್ ಅವರ ಜನ ಸಂಪರ್ಕ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ‘ಇ-ಶ್ರಮ’ ನೋಂದಣಿ

ಬಳ್ಳಾರಿ, ಅ.18: ನಗರದ 38ನೇ ವಾರ್ಡಿನ ಬಿಜೆಪಿ ಯುವ ಮುಖಂಡ ವಿ.ಅನೂಪ್ ಕೂಮಾರ್ ಅವರ ಜನ ಸಂಪರ್ಕ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ‘ಇ-ಶ್ರಮ’ ಕಾರ್ಡ್ ನೋಂದಣಿ ಕಾರ್ಯಕ್ರಮನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ರಾಬಾಕೋ ನಿರ್ದೇಶಕ ವೀರ ಶೇಖರ್ ರೆಡ್ಡಿ ಮಾತನಾಡಿ, ಕೇಂದ್ರ…

ಅಮ್ಮನೆಂಬ ಅದ್ಭುತವೂ……..ಆಕೆಯ ದೇಹದಾನವೂ -ಸಿದ್ಧರಾಮ ಕೂಡ್ಲಿಗಿ

ಖಂಡಿತ ಎಲ್ಲ ಅಮ್ಮಂದಿರೂ ಗ್ರೇಟ್. ಆದರೆ ನನ್ನ ಅಮ್ಮ ಎಲ್ಲರಿಗಿಂತಲೂ ಗ್ರೇಟ್. ಆಕೆಯೇ ಒಂದು ಅದ್ಭುತ. 80ರ ಇಳಿವಯಸಿನಲ್ಲಿಯೂ ಆ ಬದುಕಿನ ಉತ್ಸಾಹ, ಲವಲವಿಕೆ, ಓಡಾಟ ಖಂಡಿತ ನಮಗೆ ಬರಲು ಸಾಧ್ಯವಿಲ್ಲ. ಇಂದಿಗೂ ಕೋಲು ಹಿಡಿಯದೇ ಓಡಾಡಬೇಕೆನ್ನುವ, ಎಲ್ಲ ಕಡೆಯೂ ಹೋಗಬೇಕು,…

ಕಲಾವಿದರ ಪೋಷಣೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲ ಉದ್ದೇಶ -ಸಿದ್ಧಲಿಂಗೇಶ ರಂಗಣ್ಣನವರ್

ಬಳ್ಳಾರಿ, ಅ.9: ಕಲಾವಿದರ ಪೋಷಣೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲ ಉದ್ದೇಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಹೇಳಿದರು. ನಗರದ ಸಾಂಸ್ಕೃತಿಕ‌ ಸಮುಚ್ಛಯದಲ್ಲಿರುವ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಶನಿವಾರ…

ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಅವರಿಂದ ಗ್ರಾಪಂಗಳ ಪ್ರಗತಿ ಪರಿಶೀಲನೆ

ಹೊಸಪೇಟೆ (ವಿಜಯನಗರ), ಅ.7: ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ತಾಲೂಕಿನ ಡಣಾಪುರ ಮತ್ತು ಡಣಾಯನಕೆರೆ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.   ಪ್ರತ್ಯೇಕವಾಗಿ ಜರುಗಿದ ಸಭೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಪಿಡಿಓ ಭಾಗವಹಿಸಿದ್ದರು.