ಮತ ಜಾಗೃತಿಗಾಗಿ ಕೂಡ್ಲಿಗಿ ಪೋಲೀಸರಿಂದ ಪಥಸಂಚಲನ

ಕೂಡ್ಲಿಗಿ: ಪ್ರತಿಯೊಬ್ಬ ನಾಗರಿಕರು ಧೈರ್ಯದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಪೊಲೀಸರು ಮತದಾರರಲ್ಲಿ ಜಾಗೃತಿ ಮೂಡಿಸಿದರು. ಮತದಾನದ ಮಹತ್ವವನ್ನು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದಲ್ಲಿ ಪಥವಸಂಚಲನ ಮೂಡಿಸಿದರು. ಬಳಿಕ ತಾಲೂಕಿನ ಹಲವು…

ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬಸ್ಸುಗಳ ಸರಣಿ ಅಪಘಾತ: ಎಂಟು ಪ್ರಯಾಣಿಕರಿಗೆ ಗಾಯ

ಕೂಡ್ಲಿಗಿ: ಲಾರಿ ಮತ್ತು ಬಸ್ ಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಎಂಟು ಜನ ಗಾಯಗೊಂಡ ಘಟನೆ ಸಮೀಪದ ಅಮ್ಮನಕೇರಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಸುಕಿನಜಾವ ಜರುಗಿದೆ. ಭತ್ತ ತುಂಬಿಕೊಂಡು ಬೆಂಗಳೂರು ಕಡೆ ಹೊರಟಿದ್ದ ಲಾರಿಯ ಹಿಂಬದಿಗೆ ಖಾಸಗಿ…

ಕೂಡ್ಲಿಗಿ ಬಳಿ ಕಾರು ಪಲ್ಟಿ: ಮೂವರಿಗೆ ಗಾಯ

ಕೂಡ್ಲಿಗಿ: ಬೆಂಗಳೂರಿನಿಂದ ಮಾನ್ವಿ ಕಡೆಗೆ ಹೊರಟಿದ್ದ ಕಾರೊಂದು ಪಲ್ಟಿಯಾಗಿ ಮೂವರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಸುಕಿನ ಜಾವ ಪಟ್ಟಣದ ಹೊರವಲಯದ ಕೊಟ್ಟೂರು ರಸ್ತೆಯ ಹೈವೇ 50ರ ಪ್ಲೈ ಓವರ್ ಮೇಲೆ ಸಂಭವಿಸಿದೆ. ಮಾನ್ವಿ ಕಡೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ…

ಉಜ್ಜಯಿನಿ ಶ್ರೀಗಳನ್ನು ಭೇಟಿ ಮಾಡಿದ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಕೂಡ್ಲಿಗಿ: ಜಯವಾಣಿ ನ್ಯೂಸ್ ಪೋರ್ಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಟ್ಟಣಕ್ಕೆ ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶನಿವಾರ ಸಂಜೆ ಉಜ್ಜಯಿನಿ ಸದ್ಧರ್ಮ ಪೀಠಕ್ಕೂ ಭೇಟಿ ನೀಡಿದರು. ತಗಡೂರು ಅವರು ಉಜ್ಜಯಿನಿ ಗ್ರಾಮಕ್ಕೆ ತೆರಳಿ ಸದ್ದರ್ಮ…