“ಇದು ಪ್ರಸಕ್ತ ವರ್ತಮಾನದ ಕವಿತೆ. ಪ್ರಸ್ತುತ ವಿದ್ಯಮಾನಗಳ ಭೀತಗೀತೆ. ಗತಿ, ಶೃತಿ ಬದಲಾದ ಬದುಕುಗಳ ದುರಂತ ಭಾವಗೀತೆ. ಅದೃಶ್ಯರೂಪಿ ಸೂಕ್ಷ್ಮಾಣು ಒಂದು ಒಮ್ಮಿಂದೊಮ್ಮೆಗೇ ಇಡೀ ಜಗತ್ತನ್ನೇ ಕೋಲಾಹಲಗೊಳಿಸಬಹುದೆಂದು, ಜೀವ-ಜೀವನಗಳನ್ನೇ ಅಲ್ಲೋಲ ಕಲ್ಲೋಲಗೊಳಿಸಬಹುದೆಂದು, ಯಾರ್‍ಯಾರೂ ಊಹಿಸಿರಲಿಲ್ಲ. ಇಷ್ಟೆಲ್ಲ ವಿಕ್ಷಿಪ್ತ, ವಿಚ್ಛಿನ್ನ, ವಿಭ್ರಾಂತ ಸಂಗತಿಗಳಿಗೆ…
Category: ರಾಜ್ಯ
ಅನುದಿನ ಕವನ-೧೬೦, ಕವಿ: ದೇವರಾಜ್ ಹುಣಸೀಕಟ್ಟೆ, ರಾಣೇಬೆನ್ನೂರು, ಕವನದ ಶೀರ್ಷಿಕೆ: ಪ್ರೀತಿ 💙
💐ಪ್ರೀತಿ 💐 ಪ್ರೀತಿ ಅಂದ್ರ್….. ನಿನ್ನ ಅದಾಕ್ಕ ಫಿದಾ ಆಗಿ ಮದಾ ಬಂದ್ ನಿನ್ನ ಜೊತಿ ಸದಾ ಇರತೀನಿ ಖುದ್ದು ಆ ಖುದಾನ ಕರೆ ಬರೋವರೆಗೂ ಅಂದಿದ್ದೇನಲ್ಲ ಅದಾ…… ಪ್ರೀತಿ ಅಂದ್ರ್…… ಯಾಕಿಷ್ಟು ಕಾಡತಿ ನೆನಪಿನಂಗಳಕೆ ಬಂದು…. ಚೆಂದನದ ವದನವ ಕಂಗಳಲಿ…
ವೈಜ್ಞಾನಿಕ ಸಂಶೋಧನೆಯತ್ತ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು – ಡಾ. ಜ್ಯೂಬಿ ಥಾಮಸ್
ತುಮಕೂರು: ರಾಜ್ಯದಲ್ಲಿ ಸಂಶೋಧನೆಗೆ ಪೂರಕವಾದ ಅನೇಕ ಸಂಪನ್ಮೂಲಗಳು ಲಭ್ಯವಿದ್ದು, ,ಇವುಗಳನ್ನು ಬಳಕೆ ಮಾಡಿಕೊಂಡು ವೈಜ್ಞಾನಿಕ ಸಂಶೋಧನೆಯತ್ತ ವಿದ್ಯಾರ್ಥಿಗಳು ಗಮನಹರಿಸುವ ಅಗತ್ಯವಿದೆ ಎಂದು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಂವಹನ ವಿಭಾಗದ ಸಂಯೋಜಕಿ ಡಾ. ಜ್ಯೂಬಿ ಥಾಮಸ್ ಅವರು ತಿಳಿಸಿದರು. ನಗರದ…
18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಿ -ಮಂಡ್ಯ ಜಿಂ ಪಂ ಸಿಇಓ ದಿವ್ಯಪ್ರಭು
ಮಂಡ್ಯ, ಜೂ.08: ಬರುವ ದಿನಗಳಲ್ಲಿ ಕೋವಿಡ್-19 ಅಲೆಯನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಮಂಡ್ಯ ತಾಲ್ಲೂಕು ಬೇವಿನಹಳ್ಳಿ ಹಾಗೂ ಕೊತ್ತತ್ತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ…
ಅನುದಿನಕವನ-೧೫೯ ಕವಯತ್ರಿ: ನಯನ ಮಲ್ಲಿನಾಥ ಸೋಗಿ, ಹೂವಿನ ಹಡಗಲಿ ಕವನದ ಶೀರ್ಷಿಕೆ: ಅಮ್ಮ
ಅಮ್ಮ ಅಮ್ಮ ಎನುವ ಪದವೆ ಅಮರ ಅನನ್ಯ ನಿನ್ನ ಮಮತೆಗೆ ಮೊದಲೆಲ್ಲಮ್ಮ ಅತ್ತಾಗ ಕಣ್ಣೀರೊರಸಿ ನಕ್ಕಾಗ ನಗುವ ಸಖಿ ನಿನ್ನಂತೆ ಆತ್ಮೀಯಳೆಲ್ಲುಂಟಮ್ಮ ಹತ್ತು ಹಲವು ಗುರು ದೈವಕಿಂತ ಹೆತ್ತವ್ವ ನೀ ಮೇಲವ್ವಾ ಸರ್ವೇಶ್ವರಿ ನೀನಮ್ಮ ಬೇಡದೆಯೇ ಅರಿತು ವರ ನೀಡಿ ಮರುಇಚ್ಚಿಸದ…
ಮನಂ- ಪದ ಸಂಪತ್ತು [ಕರ್ನಾಟಕ ಮತ್ತು ಕನ್ನಡನಾಡು ಪದಗಳ ವ್ಯುತ್ಪತ್ತಿ – ಒಂದು ಚರ್ಚೆ -ಎಂ.ನಂಜುಂಡಸ್ವಾಮಿ(ಮನಂ) ಐಪಿಎಸ್]
ಕರ್ನಾಟಕ ಮತ್ತು ಕನ್ನಡನಾಡು ಪದಗಳ ವ್ಯುತ್ಪತ್ತಿ – ಒಂದು ಚರ್ಚೆ – ಮನಂ ಕರವರ ನಾಡು – ಕರನಾಡು – ಕರ್ನಾಡು ಕರ್ನಾಟ – ಕರ್ನಾಟಕ ಇದು ಒಂದು ಕಡೆ ಕನ್ನಡ ನಾಡು – ಕನ್ನಡ ಆಡುನುಡಿಯವರ ನಾಡು ಕನ್ನಡ ಕ…
ಅನುದಿನ ಕವನ-೧೫೮ ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಕವನದ ಶೀರ್ಷಿಕೆ: ಸತ್ಯ ನುಡಿದಾಗ
ಸತ್ಯ ನುಡಿದಾಗ ಬಾಳು ಬೆಳಗುವುದು ಸತ್ಯ ನುಡಿದಾಗ ಹೂವು ಅರಳುವುದು ರವಿ ಮೂಡಿದಾಗ ಪರಿಮಳ ಬೀರುವದು ಹೂವು ಅರಳಿದಾಗ. ಪ್ರೀತಿ ಹುಟ್ಟುವುದು ಸತ್ಯ ನುಡಿದಾಗ ಮೋಹ ಕಳೆವುದು ದುರಾಸೆ ಬಿಟ್ಟಾಗ ಸ್ನೇಹ ಉಳಿವುದು ನಂಬಿಕೆಯಿಟ್ಟಾಗ. ಅಜ್ಞಾನ ಅಳಿವುದು ಸತ್ಯ ನುಡಿದಾಗ ಒಳ್ಳೆ…
ತೈಲ ಬೆಲೆ ಏರಿಕೆ ಕೇವಲ ಬೈಕ್, ಕಾರಿನವರಿಗಷ್ಟೇ ಸಂಬಂಧಿಸಿದ್ದಾ ? -ಹಿರಿಯ ಸಾಹಿತಿ ಸಿದ್ಧರಾಮಕೂಡ್ಲಿಗಿ
ತೈಲದ ಬೆಲೆ ಏರಿಕೆಯೆಂದರೆ ನಮ್ಮ ಜನ ಅರ್ಥೈಸುವುದು ” ಅದು ಎಫೆಕ್ಟ್ ಆಗೋದು ಬೈಕ್, ಕಾರ್ ಇದ್ದೋರಿಗೆ ಬಿಡ್ರಿ. ಅವರಿಗೇನು ಕಡಿಮೆ ? ಬೇಕಾದಷ್ಟು ದುಡ್ಡ ಇರ್ತದೆ, ನಾವು ಬಡವರು ನಮಗೇನು ಎಫೆಕ್ಟ್ ಆಗಲ್ಲ ” ಅನ್ನೋ ಮನೋಭಾವವಿದೆ. ಅಲ್ಲದೆ ಏರಿಕೆಯನ್ನು…
ಹೃದಯವಂತ, ಸ್ನೇಹಜೀವಿ ಫೋಟೊಗ್ರಾಫರ್ ಹಂಪಿ ಬಣಗಾರ್ -ಡಾ. ಜೆ ಎಸ್ ಅಶ್ವತ್ಥ ಕುಮಾರ್, ಮುನಿರಾಬಾದ್
ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಪರಿಸರದ ಆಕರ್ಷಕ, ವಿಶಿಷ್ಟ ಫೋಟೊಗಳನ್ನು ಕ್ಲಿಕ್ಕಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿಕೊಂಡಿರುವ, ಹಂಪಿ ಬಣಗಾರ ಎಂದೇ ಪ್ರಸಿದ್ಧರಾಗಿರುವ ಗ್ರಾಮೀಣ ಪ್ರತಿಭೆ ಶಿವಶಂಕರ ಬಣಗಾರ ಅವರ ಕುರಿತು ಸಾಹಿತಿ, ಪಶು ವೈದ್ಯಾಧಿಕಾರಿ ಡಾ.ಜೆ ಎಸ್ ಅಶ್ವತ್ಥ ಕುಮಾರ್…
ಅನುದಿನ ಕವನ:೧೫೭ ಕವಿ: ಜೀವಿ(ಡಾ.ಗೋವಿಂದ) ಕವನದ ಶೀರ್ಷಿಕೆ: ಇಳೆಗಿಳಿದಾ ಮಳೆ|
ಕವಿ ಪರಿಚಯ: ಅವಿಭಜಿತ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಡಾ.ಗೋವಿಂದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು. ಪ್ರಸ್ತುತ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರು. ಪತ್ರಿಕೋದ್ಯಮ ವಿಭಾಗದ ಆಂತರಿಕ ವಿಷಯತಙ್ಞರು, ‘ಬಳ್ಳಾರಿ ಜಿಲ್ಲಾ ಜನಪದ ದೈವಗಳು’ಎಂಬ ವಿಷಯದ…