ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಕಾಣ್ಕೆ ನೀಡಿರುವ ಖ್ಯಾತ ಲೇಖಕಿ, ಜನಪ್ರಿಯ ವೈದ್ಯರು ಆದ ಡಾ.ಎಚ್.ಗಿರಿಜಮ್ಮ ಅವರು ಆ. 17 ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡನಾಡು -ನುಡಿಗೆ ತುಂಬಲಾರದ ನಷ್ಟವಾಗಿದೆ. ಡಾ|| ಗಿರಿಜಮ್ಮ ಅವರ ಸಾಹಿತ್ಯ: ಸ್ತ್ರೀ…
Category: ರಾಜ್ಯ
ಅನುದಿನ ಕವನ-೨೨೮ ಕವಯತ್ರಿ: ಡಾ.ಸೌಗಂಧಿಕ ವಿ. ಜೋಯಿಸ್, ನಂಜನಗೂಡು ಕಾವ್ಯ: ಗಜಲ್
ಗಜಲ್ ಪರರ ದೋಷವನು ಹುಡುಕುತ ಬದುಕು ಕಳೆದೆಯಲ್ಲ ನೀನು ತರುಹಿ ಮನದಲಿ ವಿಕೃತ ಸ್ವಾರ್ಥವ ತಳೆದೆಯಲ್ಲ ನೀನು ಅನ್ಯರ ಚಿಂತನೆಗೆ ರೆಕ್ಕೆ ಪುಕ್ಕಗಳ ಸೇರ್ಪಡೆ ಒಳಿತಲ್ಲ ಅಮೂಲ್ಯ ಕಾಲವನು ಸರಿಸುತ ಗಮನ ಸೆಳೆದೆಯಲ್ಲ ನೀನು ಅಳಿದ ಸಮಯ ಎಂದೂ ಮರಳಿ ಬಾರದು…
ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ: ಒಂದೇ ನಂಬರ್ ಬಳಸಿ ಸಂಚರಿಸುತ್ತಿದ್ದ 4 ಬಸ್ ಗಳ ವಶ
ಬೆಂಗಳೂರು, ಆಗಸ್ಟ್ 17: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಂಗಳವಾರ ಮುಳಬಾಗಿಲು ಹಾಗೂ ಬೇತಮಂಗಲದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇ ನಂಬರ್ ಬಳಸಿಕೊಂಡು ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ನಾಲ್ಕು ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್, ಜಂಟಿ…
ಅನುದಿನ ಕವನ-೨೨೭. ಕವಿ: ಎ. ಎನ್ ರಮೇಶ್ ಗುಬ್ಬಿ, ಕೈಗಾ ಕವನದ ಶೀರ್ಷಿಕೆ: ಪೂರ್ಣ ಶರಣಾಗತಿ…!
ನೀವು ತಪ್ಪದೇ ಓದಲೇಬೇಕಾದ ಕವಿತೆ.. ಏಕೆಂದರೆ ಇಂತಹವರನ್ನು ನಿಮ್ಮ ಬದುಕಿನಲ್ಲಿ ನೋಡೇ ಇರುತ್ತೀರ…” ಮೋಡದ ಮರೆಯಿಂದಲೇ ಜಗ ಬೆಳಗುವ ಸೂರ್ಯನಂತೆ, ಎಲೆ ಮರೆಯ ಕಾಯಿಯಂತೆ ಇದ್ದು ಲೋಕಕೆ ಬೆಳಕಾಗುವ, ಇತರರಿಗೆ ಸ್ಫೂರ್ತಿಯಾಗುವ ಸಾಧಕರ ಕುರಿತಾದ ಕವಿತೆಯಿದು. ಇಂದಿಗೂ ನಿಜಸಾಧನೆಗೆ ನೆಲೆ, ಬೆಲೆ,…
ಅನುದಿನ ಕವನ-೨೨೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಆಗಷ್ಟ್ ೧೫, ಸ್ವಾತಂತ್ರ್ಯ ದಿನಾಚರಣೆ
🇮🇳 ಆಗಷ್ಟ 15🇮🇳 ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ತಂದು ಕೊಟ್ಟರು ಅಂದು ಸ್ವತಂತ್ರವಾಗಿ ಬದುಕುತ್ತಿಹೆವು ನಾವೆಲ್ಲರೂ ಇಂದು ! ಇತಿಹಾಸದ ಪುಟ ಪುಟಗಳಲ್ಲಿ ಅಚ್ಚೊತ್ತಿವೆ ಹೋರಾಟದ ಅತ್ಯದ್ಭುತ ಕ್ಷಣ ಎಲ್ಲರ ಮನದಲ್ಲೂ ಝೇಂಕರಿಸಲಿ ಸದ್ಗುಣ ! ಪರತಂತ್ರವ ಸಹಿಸದೆ ಹಗಲಿರುಳು ಹರತಾಳಗಳು…
ಅನುದಿನ ಕವನ-೨೨೫, ಕವಿ:ಮನಂ (ಎಂ.ನಂಜುಂಡಸ್ವಾಮಿ, ಐಪಿಎಸ್) ಬೆಂಗಳೂರು, ಕವನದ ಶೀರ್ಷಿಕೆ:ಹುಡುಗಿ ನಾ ನಿನಗಾಗಿ ಬರೆದ ಹಾಡು, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಹುಡುಗಿ ನಾ ನಿನಗಾಗಿ ಬರೆದ ಹಾಡು ಹುಡುಗಿ ನಾ ನಿನಗಾಗಿ ಬರೆದ ಹಾಡು ನಾಡಿನ ಮೂಲೆ ಮೂಲೆ ತಲುಪಿದೆ …
ಅನುದಿನ ಕವನ-೨೨೪, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಬೆಲೆಯಿಲ್ಲ ಸುರಿವ ಬೆವರಿಗೆ….
ಬೆಲೆಯಿಲ್ಲ ಸುರಿವ ಬೆವರಿಗೆ…. ಜಾತಿ ಅನ್ನುವ ಪೆಡಂಭೂತ ತಬ್ಬಿಕೊಂಡಿದೆ ಕಬಂಧ ಬಾಹುಗಳ ಚಾಚಿ ತನ್ನದೇ ಮೇಲು ಕೀಳಿನ ಹಾಸಿಗೆಯ ಹಾಸಿ. ಮನಸುಗಳ ನಡುವೆ ವೈರುಧ್ಯ ಹಸಿಮಾಂಸಕ್ಕೆ ಕಚ್ಚಾಡುವ ಹದ್ದುಗಳು ಹಾಕುತ್ತಿದ್ದಾರೆ ಜಾತಿ ಮರಕ್ಕೆ ತಾರತಮ್ಯದ ಗೊಬ್ಬರ. ಮಿತಿಮೀರಿದ ಶೋಷಣೆಯ ವರ್ತನೆ ಘಾತುಕ…
ಅನುದಿನ ಕವನ-೨೨೩, ಕವಿ; ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು….
*ಹಾಯ್ಕುಗಳು * ೧ ಕಡುವೈರಿಯ ಕಣ್ಣಲೂ ಕಾಣುತಿದೆ ಪ್ರೀತಿ ಬೆಳಕು. ೨ ಗೆದ್ದಲು ಮನೆ ಸೇರಿದ ಹಾವು; ಗೆದ್ದು ಸಂಭೃಮಿಸಿತು. ೩ ಇಳಿವಯಸ್ಸು ನೆನಪು ಮೈಲುಗಲ್ಲು ಬಣ್ಣ ಮಾಸಿವೆ. ೪ ಮಧುಹೀರುವ ದುಂಬಿ ಚುಂಬನ; ಹೂಗೆ ಹಿತಾನುಭವ. ೫ ಬಣ್ಣದ ಮಾತು…
ಅನುದಿನ ಕವನ-೨೨೨, ಕವಯತ್ರಿ: ನಾಗರೇಖಾ ಗಾಂವಕಾರ್, ಕವನದ ಶೀರ್ಷಿಕೆ: ಪ್ರಮಾದಗಳು
ಕವಯತ್ರಿ ಪರಿಚಯ: ಕವಯತ್ರಿ ನಾಗರೇಖಾ ಗಾಂವಕರ ಅವರು ವೃತ್ತಿಯಲ್ಲಿ ಉಪನ್ಯಾಸಕರು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಏಣಿ ಪದಗಳೊಂದಿಗೆ ನಾನು ಬರ್ಫದ ಬೆಂಕಿ ಕವನ ಸಂಕಲನಗಳು. ಪಾಶ್ಚಿಮಾತ್ಯ ಸಾಹಿತ್ಯಲೋಕ, ಆಂಗ್ಲ ಸಾಹಿತ್ಯಲೋಕ…
ಅನುದಿನ ಕವನ-೨೨೧, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನೀನಾದ್ರೂ ಹೇಳಪ್ಪಾ…(ಶಿಶು ಕಾವ್ಯ)
ನೀನಾದ್ರೂ ಹೇಳಪ್ಪಾ…(ಶಿಶು ಕಾವ್ಯ) ಅಪ್ಪಾ – ಅಪ್ಪಾ ಅಮ್ಮನಿಗೆ ನೀನಾದ್ರೂ ಹೇಳಪ್ಪ ! ಬರೀ ಸುಳ್ಳೇ ಹೇಳ್ತಾಳೆ, ಭಾರಿ ತರಲೆ ಮಾಡ್ತಾಳೆ! ನೀನೇ ನೋಡಪ್ಪ ಗೆಳೆಯರ ಕೂಡ ನನ್ನನು ಬಿಟ್ಬಿಟ್ಟು “ಆಡುಮರಿ – ಆಡುಮರಿ ” ಅಂತಾಳೆ ಸುತ್ತೆಲ್ಲಾ ಹುಡುಕಾಡೀದ್ರೂ ‘ಆಡೂನೂ…
