ಜಾತಿ ಇಲ್ಲದ… ಹೊಸ ಜಾಗಕ್ಕೆ ಬಂದೆ ಹಳೆಯ ಜಾಗದ ಬಗ್ಗೆ ಪಶ್ಚಾತ್ತಾಪವಿಲ್ಲ ಜಾತಿ ಇರುವ ಜಾಗ ಹಳೆಯದಾದರೇನು ಹೊಸದಾದರೇನು ದೂರದ್ದಾದರೇನು ಹತ್ತಿರದದ್ದಾದರೇನು ನಮ್ಮೂರೇ ಆದರೆ ಏನು ಪರ ಊರೇ ಆದರೆ ಏನು ಜಾತಿ ಹೀನನ ಮನೆಯ ಜ್ಯೋತಿಯ ಹುಡುಕುತ ಹೊರಟವಗೆ ಹಳೆಯದು…
Category: ರಾಜ್ಯ
ಅನುದಿನ ಕವನ-೩೯೩, ಕವಿ:ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ
ಒಂಟಿ ಎನಿಸುವ ಮುನ್ನ ಅಲ್ಲೊಂದು ಕಿರುಬೆರಳಿದೆ ಎಂಬುದ ನೆನಪಿಸಿಕೋ… ಖಾಲಿ ಎನಿಸುವ ಮುನ್ನ ಬದಿಯಲ್ಲೆ ಪುಟ್ಟ ಕೊಳವಿದೆ ಎಂಬುದ ಮರೆಯದಿರು… ಪ್ರತಿ ಬಾರಿ ಕಣ್ಣಂಚಿನಲಿ ನೀರಾಡುವ ಮುನ್ನ; ತಲೆಯ ಮೇಲೆ ವಿಶಾಲ ಆಕಾಶವಿದೆ ಮತ್ತು ಅಲ್ಲೂ ಒಂಟಿ ತಾರೆಗಳು ಮಿನುಗುತ್ತಿವೆ ಎಂಬುದು…
ಅನುದಿನ ಕವನ-೩೯೨, ಕವಯತ್ರಿ: 🖊️ವಿನಿಶಾಗೋಪಿನಾಥ್, ಬೆಂಗಳೂರು
ಕನಸಿನ ಕನವರಿಕೆಯಲ್ಲ ಪ್ರೀತಿ ತುಂಬಿ ಹರಿಯುವ ನದಿ ಮಂದಿಯ ಮಾತಿಗೆ ಹೆದರಿ ನಿರಾಶೆಯ ಮೋಡ ಕಟ್ಟಿಕೊಳ್ಳಬೇಕೇಕೆ ಪ್ರೇಮಿಗಳು? ಪಥ ಬದಲಿಸಬೇಕೇಕೆ ಹೆದರಿ? ಮಂದಿಗೆ ಬೇರೇನು ಕೆಲಸ? ಬಣ್ಣದ ಕತೆ ಕಟ್ಟುವುದು ಮುಳ್ಳಿನ ಬೇಲಿ ಹೆಣೆಯುವುದು ನೆಗೆದು ಹಾರಬೇಕು ಮಳೆಬಿಲ್ಲಿನ ಲೋಕಕೆ ಬಿಲ್ಲಿನ…
ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದೆ -ಎಲ್.ಐ.ಸಿ ಶಾಖಾಧಿಕಾರಿ ತಳವಾರ್
ಬೆಂಗಳೂರು, ಜ.26: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾಸಾಹೇಬ್ ಡಾ.ಬಿ. ಆರ್ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಶಾಖಾಧಿಕಾರಿ ಗಾಳೆಪ್ಪ ತಳವಾರ ಅವರು…
ಅನುದಿನ ಕವನ-೩೯೧, ಕವಯತ್ರಿ: ಸುಮಂಗಳಾ ಎಸ್ ಹಂಚಿನಾಳ, ಕೊಪ್ಪಳ, ಕವನದ ಶೀರ್ಷಿಕೆ: ಗಣರಾಜ್ಯೋತ್ಸವ
ಕವಯತ್ರಿ ಪರಿಚಯ: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ತಳಕಲ್ಲು ಗ್ರಾಮದವರಾದ (ಬಳ್ಳಾರಿಯ ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರ ಸ್ವಗ್ರಾಮವೂ ತಳಕಲ್ಲು) ಸುಮಂಗಲಾ ಹವ್ಯಾಸಿ ಬರಹಗಾರ್ತಿ. ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಸೈಕಲ್ ಮೇಲೆ ಸಂಚರಿಸಿ ಮನೆ-ಮನೆಗೆ ಭೇಟಿ ಕೊಟ್ಟು ಜನತೆಯ…
ಅನುದಿನ ಕವನ-೩೯೦, ಕವಿ: ಶಶಿಕಾಂತ ಯಡಹಳ್ಳಿ, ಬೆಂಗಳೂರು, ಕವನದ ಶೀರ್ಷಿಕೆ: ಪ್ರೀತಿ ಎಂದರೆ….
ಪ್ರೀತಿ ಎಂದರೆ.. ಇಷ್ಟವಾದಾಗ ಜೊತೆಯಾಗಿ ಕಷ್ಟವಾದಾಗ ದೂರಾಗುವ ದುರಂತಕ್ಕೆ ಪ್ರೀತಿ ಎಂದು ಆರೋಪಿಸದಿರು ಕಡುಕಷ್ಟದಲೂ ಬಿಡದೆ ಕೈ ಹಿಡಿದು ಜೊತೆನಡೆದರೆ ಇಂದಿಲ್ಲ ನಾಳೆ ಹಗುರಾದೀತು ಮನಸಿನ ಭಾರ ಎಲ್ಲರಿಗೂ ಗೊತ್ತಿದೆ ಪ್ರಯತ್ನಿಸಿದರೆ ಪ್ರೀತಿ ಮಾಡುವುದು ಸುಲಭ ಕೊನೆಯವರೆಗೂ ನಿಭಾಯಿಸುವುದೇ ಬದುಕಿನ ಬಲು…
ಅನುದಿನ ಕವನ-೩೮೯, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಸೂರ್ಯನ ಕೊಲೆ
ಸೂರ್ಯನ ಕೊಲೆ ಯಾರೋ ಬಂದು ಹೇಳಿದರು ಸಂಜೆ ಸೂರ್ಯ ಕೊಲೆಯಾದ ಆಗಸದ ತುಂಬೆಲ್ಲ ರಕ್ತ ಚೆಲ್ಲಿತ್ತು ಅಂತ ಇರುಳೆಲ್ಲ ಚಿಂತಿಸಿದೆ “ ಕೊಲೆಗಾರ “ ಯಾರಿರಬಹುದೆಂದು ಬೆಳಿಗ್ಗೆ ಮತ್ತೆ ಮೂಡಿದ ಸೂರ್ಯನನ್ನೇ ಅಚ್ಚರಿಯಿಂದ ಕೇಳಿದೆ “ನಿನ್ನೆ ನಿನ್ನ ಕೊಲೆಯಾಯ್ತೆ? “ “ಯಾರು…
ನಾ ಓದಿದ ಪುಸ್ತಕ: ನನ್ನೊಡೆಯ ಬುದ್ಧಪ್ರಿಯಾ, ಕೃತಿಕಾರರು: ನಾಗರತ್ನಾ ಭಾವಿಕಟ್ಟಿ, ಹುನಗುಂದ, ಕೃತಿ ಓದಿದವರು: ನಾಮದೇವ ಕಾಗದಗಾರ, ರಾಣೇಬೆನ್ನೂರು
ನನ್ನೊಡೆಯ ಬುದ್ಧಪ್ರಿಯಾ (ಕವಯತ್ರಿ:ನಾಗರತ್ನಾ ಭಾವಿಕಟ್ಟಿ, ಹುನಗುಂದ) ಬಾಗಲಕೋಟೆ ಜಿಲ್ಲೆಯ ಹುನಗುಂದದ, ಉಪನ್ಯಾಸಕಿ ಡಾ.ನಾಗರತ್ನಾ ಭಾವಿಕಟ್ಟಿಯವರ ಕವಿತೆಗಳ ಮೊದಲ ಈ ಗುಚ್ಛವನ್ನು ಕೈಗೆತ್ತಿಕೊಂಡಾಗ ಒಂದು ಮುಗ್ಧ ಹೃದಯದೊಳಗೆ ಪಿಸುಗುಟ್ಟುವ ಕವಿತೆಯ ಡವಡವ ಸದ್ದು! ಸದ್ದಿಲ್ಲದೇ ಕರ್ಣಪಟಲದಿಂದ ಹೃದಯದ ಕದ ತಳ್ಳಿ ನುಸುಳಿತು. ಹಗರಿಮೊಮ್ಮನಹಳ್ಳಿಯ…
ಅನುದಿನ ಕವನ-೩೮೮, ಕವಿ: ಶಂಕುಸುತ ಮಹಾದೇವ, ರಾಯಚೂರು. ಕವನದ ಶೀರ್ಷಿಕೆ: ಮುದ್ದಿನಾ ಮಗಳು
ಮುದ್ದಿನಾ ಮಗಳು ಮುದ್ದಿನಾ ಮಗಳು ಜೊತೆಯಲ್ಲಿ ಇರುವಳು ಕಣ್ಣೀರೊರಸಿ ಸಾಗುವಳು ಪ್ರೀತಿಯನ್ನು ಉಣಿಸುವಳು. ಮುದ್ದಿನಾ ಮಗಳು ನೋವ ಮರೆಸುವಳು ಖುಷಿಯ ಕೊಡುವಳು ಹೂನಗೆ ಸೂಸಿ ಸೆಳೆವಳು. ಮುದ್ದಿನಾ ಮಗಳು ಮುತ್ತುಗಳನ್ನಿಡುವಳು ಕೈತ್ತುತ್ತು ಉಣಿಸುವಳು ಅಂಬೆಗಾಲಿಟ್ಟು ನಡೆವಳು. ಮುದ್ದಿನಾ ಮಗಳು ಮನೆಯ ಬೆಳಗುವಳು…
ಅನುದಿನ ಕವನ-೩೮೭, ಕವಿ: ಅಜೋ(ಅರುಣ್ ಜೋಳದಕೂಡ್ಲಿಗಿ), ಕವನದ ಶೀರ್ಷಿಕೆ:ಬೀದಿ ದೀಪದ ಲೆಕ್ಕದ ಪುಸ್ತಕದಲ್ಲಿ ಕಂಡ ಮುಖಗಳು…..
ಬೀದಿ ದೀಪದ ಲೆಕ್ಕದ ಪುಸ್ತಕದಲ್ಲಿ ಕಂಡ ಮುಖಗಳು ● ರಾತ್ರಿ ಪೂರಾ ಉರಿದು ದಣಿದ ಬೀದಿ ದೀಪ ಬೆಳಗಾಗುತ್ತಲೂ ತನ್ನ ಬೆಳಕಲ್ಲಿ ಹಾದು ಹೋದ ಮುಖಗಳನ್ನು ಲೆಕ್ಕ ಹಾಕಿ ಖಾತೆಯಲ್ಲಿ ಬರೆದಿಡುತ್ತಿತ್ತು ! ಲೆಕ್ಕ ತಪ್ಪುತ್ತಲೂ ರಸ್ತೆಯ ಮಾತಿಗೆಳೆದು ಗೆಳೆಯಾ ನೀ…
