ರಮಾಬಾಯಿ ಅಂಬೇಡ್ಕರ್: ‘ಈ ಮಣ್ಣಿನ ಹಣತೆ’ ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರ ಹಿತಕೆ ಅಮ್ಮ ತ್ಯಾಗಮಯಿ ಪ್ರೇಮಮಯಿ ರಮಾಬಾಯಿ ತಾಯೇ ಸಂವಿಧಾನ ಬಾಳಧ್ಯಾನ ಕಾಪಿಟ್ಟೆ ತಾಯೇ ಓದು ಅರಿವು ಜಲದ…
Category: ರಾಜ್ಯ
ಅನುದಿನ ಕವನ-೪೦೩, ಕವಿ: ಡಾ. ಬಿ ಆರ್ ಕೃಷ್ಣಕುಮಾರ, ಚಾಮರಾಜನಗರ, ಕವನದ ಶೀರ್ಷಿಕೆ: ತ್ಯಾಗಪ್ರೇಮದ ಮಹಾತಾಯಿ
ತ್ಯಾಗಪ್ರೇಮದ ಮಹಾತಾಯಿ ಜ್ಞಾನ ಪರ್ವತದ ಜಗದ ವಿದ್ಯಾ ಅನಂತಸಾಗರದ ಜೊತೆಗಾತಿ; ಎಂದೂ ಬತ್ತದ ಜೀವಪ್ರೇಮದ ಜೀವನದಿ. ದಣಿವರಿಯದ ಹೋರಾಟಸೂರ್ಯನ ರೆಪ್ಪೆಯೊಳಗೆ ಕಾಪಿಟ್ಟಕೊಂಡ ಕಾರುಣ್ಯದೇವಿ. ತ್ಯಾಗ-ತಾಳ್ಮೆಯ ತಣ್ಣನೆಯ ದೀಪಿಕೆ. ಸಮಯ ಸಿಗಲಿ ಸಿಗದಿರಲಿ ಅರೆಗಳಿಗೆ ಸಿಕ್ಕಾಗ ಅರೆದಿನ ಜೊತೆಗಿದ್ದಾಗ ಪ್ರೇಮದ ಸಿಹಿ ಊಟ.…
ಅನುದಿನ ಕವನ-೪೦೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ರಥಸಪ್ತಮಿ
ರಥಸಪ್ತಮಿ ರಥಸಪ್ತಮಿಯಂದು ಭಾಸ್ಕರನಿಗೆ ವಿಶೇಷ ನಮನ ಅಂದು ನಿರಂತರ ಸೂರ್ಯನಮಸ್ಕಾರ ಮಾಡಿ ಭಕ್ತಿಯಿಂದ ನಮಿಸೋಣ // ಎಲ್ಲಾ ಕುಲ ಕೋಟಿ ಜೀವರಾಶಿಗಳಿಗೆ ನಿನ್ನಿಂದಲೇ ಜೀವ ನೀ ಬರುವ ಘಳಿಗೆ ಮೈ ಮನಸ್ಸಿಗೆ ನಿತ್ಯ ಹೊಸ ಸಂಭ್ರಮದ ಬಾವ // ನಿನ್ನ…
ಅನುದಿನ ಕವನ-೪೦೧, ಕವಿ: ಎ.ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ನಿವೇದನೆ
ನಿವೇದನೆ..! ಕಟ್ಟಬೇಡಿ ಕಂಡಕಂಡಲ್ಲೆಲ್ಲ ಗೋಡೆಯ ಈಗಾಗಲೇ ಮನೆ-ಮನಗಳಾ ನಡುವೆ ಲೆಕ್ಕವಿಲ್ಲದಷ್ಟು ಬೃಹತ್ ಗೋಡೆಗಳಿವೆ ಕಟ್ಟುವುದಾದರೆ ಕಟ್ಟಿಬಿಡಿ ಸೇತುವೆ.! ಹಚ್ಚಬೇಡಿ ಸುಖಾಸುಮ್ಮನೆ ಬೆಂಕಿಯ ಈಗ ಸಕಲರಾ ಜೀವಜೀವನಗಳಲ್ಲೂ ಹತ್ತತ್ತಿ ಉರಿಯುತ್ತಿದೆ ಬೆಂಕಿ ಕೂಪ ಹಚ್ಚುವುದಾದರೆ ಹಚ್ಚಿಬಿಡಿ ದೀಪ.! ಹಂಚಬೇಡಿ ವೃಥಾ ಹಾಲಾಹಲವನು ಈಗ…
ಅನುದಿನ ಕವನ-೪೦೦, ಕವಯತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಭಾವೈಕ್ಯತೆ
ಭಾವೈಕ್ಯತೆ ಭಾವ – ಭಾವಗಳಲ್ಲಿ ಜೀವ – ಜೀವಗಳಲ್ಲಿ ಬದುಕಿನರ್ಥವ ತಿಳಿದು, ಅರ್ಥೈಸಿ ಬಾಳುವುದೇ ಭಾವೈಕ್ಯತೆ !! ಜಾತಿ – ಬೇಧವ ಮರೆತು ದ್ವೇಷ – ಅಸೂಯೆಯ ತೊರೆದು ಎಲ್ಲ ಜಾತಿಯು ಒಂದೇ ಎಂಬ ಭಾವನೆಯೇ ಭಾವೈಕ್ಯತೆ !! ಮಂದಿರ ಬೇರೆ,…
ಅನುದಿನ ಕವನ-೩೯೯, ಕವಯತ್ರಿ: ಡಾ.ಕೆ.ಎನ್.ಲಾವಣ್ಯ ಪ್ರಭಾ, ಮೈಸೂರು, ಕವನದ ಶೀರ್ಷಿಕೆ: ಏಕೆ? ಏನು? ಹೇಗೆ?
ಯಾಕೆ? ಏನು? ಹೇಗೆ? ಯಾಕೆ? ಏನು? ಹೇಗೆ? ಅದಕ್ಕೇ…ಏನಿಲ್ಲ…ಹಾಗೇ…. ಗೊತ್ತಾಗುವುದಿಲ್ಲ ಎಷ್ಟೊಂದು ಆಳ ಅಗಲ ಅವಕಾಶ , ಆಕಾಶ….. ತೋರಿಕೆಯ ಮೇಲ್ಪದರದ ಕೆಳಗೆ ಎಷ್ಟೊಂದು ಪದರಗಳ ಮಡಿಕೆ ಸುರುಳಿ ಸುತ್ತಿ ಮಲಗಿ ಮಲಗಿದ್ದಲ್ಲಿಯೇ ಸಡಿಲಗೊಳ್ಳುತ್ತದೆ ಚಡಪಡಿಕೆಗೆ ಹುಡಿ ಮಣ್ಣು ಅಹಮಿಕೆಗೋ ಅವಮಾನಕ್ಕೋ…
ಅನುದಿನ ಕವನ-೩೯೮, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕವನದ ಶೀರ್ಷಿಕೆ: ಅವನಿಗೊಂದು ಪತ್ರ
ಅವನಿಗೊಂದು ಪತ್ರ ಅಚ್ಚರಿಗಳ ಅಕ್ಷಯಪಾತ್ರೆ ಅವನಿ ನಿನ್ನ ನಿಗೂಢ ನಡೆಯನರಿಯಲು ನಾ ಸೋತೆ, ಅಲ್ಲಲ್ಲ ನಾವು ಸೋತೆವು ಕ್ಷಮಿಸಿ ಬಿಡು ನಮ್ಮನು. ನೂರು ನೋವನು ನುಂಗುತ ಸಕಲ ಜೀವಕೆ ಆಶ್ರಯವನೀಯುವ ನಿಸ್ವಾರ್ಥದ ನಿನ್ನನರ್ಥ ಮಾಡಿಕೊಳ್ಳಲಿಲ್ಲ ಕ್ಷಮಿಸಿ ಬಿಡು ನಮ್ಮನು. ಮನತಣಿಸು ನಿನ್ನ…
ಅನುದಿನ ಕವನ-೩೯೭, ಕವಿ:ಟಿ.ಪಿ. ಉಮೇಶ್, ಅಮೃತಾಪುರ, ಚಿತ್ರದುರ್ಗ, ಕವನದ ಶೀರ್ಷಿಕೆ: ಗಾಂಧಿ ಗುರುತು
ಗಾಂಧಿ ಗುರುತು ಅರಳಿದ ಹೂಗಳ ಗಮನಿಸಿರಿ ಮಕ್ಕಳ ನಗುವ ಆಸ್ವಾದಿಸಿರಿ ರೈತರ ಮೈ ಬೆವರ ಸಹಿಸಿರಿ ಹೆಂಗಳೆಯರ ಮಾತ ಆಲಿಸಿರಿ ಮಣ್ಣ ಕಣಕಣ ಪೂಜಿಸಿರಿ ಸಿಗುವನು…. ಎಲ್ಲ ಗೆರೆಗಳಿಗೆ ಸಿಕ್ಕವನು ಎಲ್ಲ ನುಡಿಗಳಿಗೆ ದೊರೆತವನು ಎಲ್ಲ ಪದಗಳಿಗೆ ಒಲಿದವನು ಎಲ್ಲ ಎಲ್ಲೆಗಳಿಗೆ…
ಅನುದಿನ ಕವನ-೩೯೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಇರುವೆ ನಾನಿರುವೆ
ಇರುವೆ ನಾನಿರುವೆ ನಾನು ನಾನಾಗಿಯೇ ಇರುವೆ ದೂರದಲ್ಲಿ ನಾನು ನನಗಾಗಿಯೇ ಇರುವೆ ಹತ್ತಿರದಲ್ಲಿ ನೀನೂ ನನ್ನೊಳಗೆ ಇರುವೆ ಕೈಗೆ ಸಿಗದಷ್ಟು ದೂರದಲ್ಲಿ ಮನಸ್ಸಿಗೆ ಸದಾ ಸಿಗುವಷ್ಟು ಹತ್ತಿರದಲ್ಲಿ ನಾನಿರುವೆ ನಮ್ಮಿಬ್ಬರ ಯಾರೂ ಅರಿಯಲಾರದಷ್ಟು ದೂರದಲ್ಲಿ ನಮ್ಮಿಬ್ಬರ ಗೆಳೆತನ ಕಣ್ಮರೆಯಾಗದಷ್ಟು ಹತ್ತಿರದಲ್ಲಿ ನಾನಿರುವೆ…
ಅನುದಿನ ಕವನ-೩೯೫, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕಾವ್ಯ ಪ್ರಕಾರ: ಮುಕ್ತಕಗಳು
ಮುಕ್ತಕಗಳು ಧರಣಿಯಲಿ ಸವಿಸುಖವು ಮನದಲ್ಲಿ ತುಂಬಿರಲು ಭರಪೂರ ಭರವಸೆಯು ನಾಳೆದಿನಕೆ ಸರಿಯುವವು ದಿನಗಳವು ಸುಲಲಿತವು ಸಂತಸದಿ ಹರಿದಯೆಯು ನಮಗಿರಲು ‐ಧರಣಿದೇವಿ ಧರಣಿಯಲಿ ಬರವುಂಟು ಗುಣವುಳ್ಳ ಮನುಜರಿಗೆ ಜರುಗುವವು ಬಗೆಬಗೆಯ ಹೀನತನವು ಮರೆತಿರಲು ಮನುಷ್ಯರು ಮಾನವಿಯ ಮೌಲ್ಲವ ಗುರುತಿಸಲು ಬಲುಕಷ್ಟ-ಧರಣಿದೇವಿ ಧರಣಿಯಲಿ ನಡೆದಿಹವು…
