ಅನುದಿನ ಕವನ-೨೩೦, ಕವಿ:ವಿಠಲ್ ರಾಜ್(ಹಿಂದಿ ಮೂಲ) ಕನ್ನಡ ಅನುವಾದ : ರಜನಿ ಕಾಂಬ್ಳೆ, ಬೆಳಗಾವಿ, ಕಾವ್ಯ:ಗಜಲ್, [ಚಿತ್ರಗಳು: ಶಿವಶಂಕರ್ ಬಣಗಾರ್, ಹೊಸಪೇಟೆ]

ಗಜಲ್…. ಯಾರದೋ ಬರುವಿಕೆಗಾಗಿ ಕಾಯುತಿರುವೆ ಬನ್ನಿ ಹಾಗೆ, ಚಹಾ ಕುಡಿಯುತ್ತಾ, ಏನಾದರು ಹರಟೋಣ… ! ಸಾಗುತ್ತಿದೆ ವಯಸ್ಸು ಐವತ್ತರಂಚಿಗೆ…! ಕಳೆದುಹೋದ ಜೀವನವ ಮತ್ತೆ ಸ್ವಾಗತಿಸೋಣ… ! ಯಾರು ಬರುವರು ಇನ್ನು, ನಮ್ಮ ನೋಡಲಿಕ್ಕಿಲ್ಲಿ… ! ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸೋಣ… ! ಮಕ್ಕಳು…

ಅನುದಿನ‌ ಕವನ-೨೨೯, ಕವಯತ್ರಿ: ರಂಹೋ (ರಂಗಮ್ಮ ಹೊದೇಕಲ್), ಕವನದ ಶೀರ್ಷಿಕೆ: ಅವ್ವ ದೇವರಲ್ಲಿಗೆ ಹೋದಮೇಲೆ…!!

ಅವ್ವ ದೇವರಲ್ಲಿಗೆ ಹೋದಮೇಲೆ…!! ಎಳವೆಯಲ್ಲೇ ತನ್ನವ್ವನನ್ನು ಕಳೆದುಕೊಂಡ ಅವ್ವ ಬಂಧುಗಳ ಮಗಳಾದಳು! ದನ ಕುರಿಗಳ ಹಿಂದೆ ಬೆಟ್ಟ-ಗುಡ್ಡ ಸುತ್ತಿ ಸುತ್ತಿ ಕಲ್ಲಾಗುವ-ಹೂವಾಗುವ-ಹರಿವ ನೀರಾಗುವ ಕಲೆಯನ್ನೂ ಸಿದ್ಧಿಸಿಕೊಂಡಳು! ಅನಿವಾರ್ಯಕ್ಕೆ ಕೊರಳೊಡ್ಡಿ ಕತ್ತಲಾಳುತ್ತಿದ್ದ ಮನೆಗೇ ಕಾಲಿಟ್ಟು ಬಂದಳು! ಬಡತನ,ಗಂಡನ ಉಡಾಳತನ ಒಪ್ಪುತ್ತಲೇ ಬದುಕ ಒಪ್ಪ…

ನೋವಿಗೆ ಮಿಡಿದ ಅಪೂರ್ವ ಸಾಹಿತಿ ಡಾ|| ಎಚ್.ಗಿರಿಜಮ್ಮ

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಕಾಣ್ಕೆ ನೀಡಿರುವ ಖ್ಯಾತ ಲೇಖಕಿ, ಜನಪ್ರಿಯ ವೈದ್ಯರು ಆದ ಡಾ.ಎಚ್.ಗಿರಿಜಮ್ಮ ಅವರು ಆ. 17 ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡನಾಡು -ನುಡಿಗೆ ತುಂಬಲಾರದ ನಷ್ಟವಾಗಿದೆ. ಡಾ|| ಗಿರಿಜಮ್ಮ ಅವರ ಸಾಹಿತ್ಯ: ಸ್ತ್ರೀ…

ಅನುದಿನ ಕವನ-೨೨೮ ಕವಯತ್ರಿ: ಡಾ.‌ಸೌಗಂಧಿಕ ವಿ. ಜೋಯಿಸ್, ನಂಜನಗೂಡು ಕಾವ್ಯ: ಗಜಲ್

ಗಜಲ್ ಪರರ ದೋಷವನು ಹುಡುಕುತ ಬದುಕು ಕಳೆದೆಯಲ್ಲ ನೀನು ತರುಹಿ ಮನದಲಿ ವಿಕೃತ ಸ್ವಾರ್ಥವ ತಳೆದೆಯಲ್ಲ ನೀನು ಅನ್ಯರ ಚಿಂತನೆಗೆ ರೆಕ್ಕೆ ಪುಕ್ಕಗಳ ಸೇರ್ಪಡೆ ಒಳಿತಲ್ಲ ಅಮೂಲ್ಯ ಕಾಲವನು ಸರಿಸುತ ಗಮನ ಸೆಳೆದೆಯಲ್ಲ ನೀನು ಅಳಿದ ಸಮಯ ಎಂದೂ ಮರಳಿ ಬಾರದು…

ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ: ಒಂದೇ ನಂಬರ್‌ ಬಳಸಿ ಸಂಚರಿಸುತ್ತಿದ್ದ 4 ಬಸ್ ಗಳ ವಶ

ಬೆಂಗಳೂರು, ಆಗಸ್ಟ್‌ 17: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಂಗಳವಾರ ಮುಳಬಾಗಿಲು ಹಾಗೂ ಬೇತಮಂಗಲದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇ ನಂಬರ್‌ ಬಳಸಿಕೊಂಡು ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ನಾಲ್ಕು ಬಸ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌, ಜಂಟಿ…

ಅನುದಿನ ಕವನ-೨೨೭. ಕವಿ: ಎ. ಎನ್ ರಮೇಶ್ ಗುಬ್ಬಿ, ಕೈಗಾ ಕವನದ ಶೀರ್ಷಿಕೆ: ಪೂರ್ಣ ಶರಣಾಗತಿ…!

ನೀವು ತಪ್ಪದೇ ಓದಲೇಬೇಕಾದ ಕವಿತೆ.. ಏಕೆಂದರೆ ಇಂತಹವರನ್ನು ನಿಮ್ಮ ಬದುಕಿನಲ್ಲಿ ನೋಡೇ ಇರುತ್ತೀರ…” ಮೋಡದ ಮರೆಯಿಂದಲೇ ಜಗ ಬೆಳಗುವ ಸೂರ್ಯನಂತೆ, ಎಲೆ ಮರೆಯ ಕಾಯಿಯಂತೆ ಇದ್ದು ಲೋಕಕೆ ಬೆಳಕಾಗುವ, ಇತರರಿಗೆ ಸ್ಫೂರ್ತಿಯಾಗುವ ಸಾಧಕರ ಕುರಿತಾದ ಕವಿತೆಯಿದು. ಇಂದಿಗೂ ನಿಜಸಾಧನೆಗೆ ನೆಲೆ, ಬೆಲೆ,…

ಅನುದಿನ‌ ಕವನ-೨೨೬, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಆಗಷ್ಟ್ ೧೫, ಸ್ವಾತಂತ್ರ್ಯ ದಿನಾಚರಣೆ

🇮🇳 ಆಗಷ್ಟ 15🇮🇳 ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ತಂದು ಕೊಟ್ಟರು ಅಂದು ಸ್ವತಂತ್ರವಾಗಿ ಬದುಕುತ್ತಿಹೆವು ನಾವೆಲ್ಲರೂ ಇಂದು ! ಇತಿಹಾಸದ ಪುಟ ಪುಟಗಳಲ್ಲಿ ಅಚ್ಚೊತ್ತಿವೆ ಹೋರಾಟದ ಅತ್ಯದ್ಭುತ ಕ್ಷಣ ಎಲ್ಲರ ಮನದಲ್ಲೂ ಝೇಂಕರಿಸಲಿ ಸದ್ಗುಣ ! ಪರತಂತ್ರವ ಸಹಿಸದೆ ಹಗಲಿರುಳು ಹರತಾಳಗಳು…

ಅನುದಿನ ಕವನ-೨೨೫, ಕವಿ:ಮನಂ (ಎಂ.ನಂಜುಂಡಸ್ವಾಮಿ, ಐಪಿಎಸ್) ಬೆಂಗಳೂರು, ಕವನದ ಶೀರ್ಷಿಕೆ:ಹುಡುಗಿ ನಾ ನಿನಗಾಗಿ ಬರೆದ ಹಾಡು, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಹುಡುಗಿ ನಾ ನಿನಗಾಗಿ ಬರೆದ ಹಾಡು ಹುಡುಗಿ ನಾ ನಿನಗಾಗಿ ಬರೆದ ಹಾಡು                      ನಾಡಿನ ಮೂಲೆ ಮೂಲೆ ತಲುಪಿದೆ             …

ಅನುದಿನ ಕವನ-೨೨೪, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಬೆಲೆಯಿಲ್ಲ ಸುರಿವ ಬೆವರಿಗೆ….

ಬೆಲೆಯಿಲ್ಲ ಸುರಿವ ಬೆವರಿಗೆ…. ಜಾತಿ ಅನ್ನುವ ಪೆಡಂಭೂತ ತಬ್ಬಿಕೊಂಡಿದೆ ಕಬಂಧ ಬಾಹುಗಳ ಚಾಚಿ ತನ್ನದೇ ಮೇಲು ಕೀಳಿನ ಹಾಸಿಗೆಯ ಹಾಸಿ. ಮನಸುಗಳ ನಡುವೆ ವೈರುಧ್ಯ ಹಸಿಮಾಂಸಕ್ಕೆ ಕಚ್ಚಾಡುವ ಹದ್ದುಗಳು ಹಾಕುತ್ತಿದ್ದಾರೆ ಜಾತಿ ಮರಕ್ಕೆ ತಾರತಮ್ಯದ ಗೊಬ್ಬರ. ಮಿತಿಮೀರಿದ ಶೋಷಣೆಯ ವರ್ತನೆ ಘಾತುಕ…

ಅನುದಿನ ಕವನ-೨೨೩, ಕವಿ; ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು….

*ಹಾಯ್ಕುಗಳು * ೧ ಕಡುವೈರಿಯ ಕಣ್ಣಲೂ ಕಾಣುತಿದೆ ಪ್ರೀತಿ ಬೆಳಕು. ೨ ಗೆದ್ದಲು ಮನೆ ಸೇರಿದ ಹಾವು; ಗೆದ್ದು ಸಂಭೃಮಿಸಿತು. ೩ ಇಳಿವಯಸ್ಸು ನೆನಪು ಮೈಲುಗಲ್ಲು ಬಣ್ಣ ಮಾಸಿವೆ. ೪ ಮಧುಹೀರುವ ದುಂಬಿ ಚುಂಬನ; ಹೂಗೆ ಹಿತಾನುಭವ. ೫ ಬಣ್ಣದ ಮಾತು…