ಹಾಯ್ಕುಗಳು… ಹೂವೆಂದುಕೊಂಡು, ಕೆಂದುಟಿಯ ಮುತ್ತಿದ; ದುಂಬಿ ತಲ್ಲಣ. ಅರಿಯಲಾರೆ, ಕಥೆಯಲ್ಲಿನ ವ್ಯಥೆ; ಮಡಿಲ ಕೆಂಡ. ಪ್ರೀತಿಯ ಮನ, ಬತ್ತದು ಎಂದೆಂದಿಗೂ; ಹೃದಯವಂತ. ಸಂಶಯ ಸುಳಿ, ಆಂತರಂಗ ಬಿರುಕು; ಸ್ಮಶಾನ ಮೌನ. ಜೀವನ ಪಂದ್ಯ , ಸೋಲು ಗೆಲುವುಗಳ; ಹೊಂದಾಣಿಕೆಯು. ಸೋಲಿನ ಪಾಠ,…
Category: ರಾಜ್ಯ
ಅನುದಿನ ಕವನ-೨೩೮, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಬಾಗಿದ ಬೆನ್ನು
ಬಾಗಿದ ಬೆನ್ನು ದುಡಿದು ದಣಿದು ಬಾಗಿದ ಬೆನ್ನು ಮನೆಯಲ್ಲಿಲ್ಲ ಬಿಡಿಗಾಸು ಹೊನ್ನು ಮಕ್ಕಳು ಕೈಯಲ್ಲಿ ಹಿಡಿಯಲಿಲ್ಲ ಪೆನ್ನು. ಅನ್ನವಿಲ್ಲದೆ ಹಸಿದ ಹೊಟ್ಟೆ ಮೈಮೇಲೆ ಹರಿದು ಹೋದ ಬಟ್ಟೆ ಶಕ್ತಿಯಿಲ್ಲದ ಸೊರಗಿ ಹೋದ ರಟ್ಟೆ. ತಾಳಲಾರದ ಬಡತನದ ಹೊರೆ ಉಕ್ಕಿಬರುತ್ತಿದೆ ದುಃಖದ ಕಣ್ಣೀರ…
ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರನ್ನು ಭೇಟಿಮಾಡಿದ ಬಿಹಾರ ಸಚಿವ ನಬಿನ್
ಬೆಂಗಳೂರು, ಆ. 27: ಬಿಹಾರದ ರಸ್ತೆ ನಿರ್ಮಾಣ ಇಲಾಖೆಯ ಸಚಿವರಾದ ನಿತೀನ್ ನಬಿನ್ ನೇತೃತ್ವದ ನಿಯೋಗವು ಶುಕ್ರವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ…
ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಇನ್ನಿಲ್ಲ
ಬೆಂಗಳೂರು, ಆ.26: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66)ಅವರು ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಂತಾಪ: ಪತ್ರಿಕೋದ್ಯಮ ಕ್ಷೇತ್ರದ ಮೂಲಕ…
ಅನುದಿನ ಕವನ-೨೩೬, ಕವಿ:ಹಿಪ್ಪರಗಿ ಸಿದ್ಧರಾಮ, ಧಾರವಾಡ, ಕವನದ ಶೀರ್ಷಿಕೆ: ಪಕ್ಕ ವಾದ್ಯಗಳು
ಪಕ್ಕವಾದ್ಯಗಳು….. ಪ್ರೀಯೆ ಹೊರಟಿರುವೆನು ಕವಿಗೋಷ್ಟಿಗೆ ! ಮತ್ಯಾಕೆ ಪಕ್ಕವಾದ್ಯಗಳು ಪ್ರೀಯಾ ? ಸ್ವರ ಶೃತಿ ಹಿಡಿಯಲು ನಡುನಡುವೆ ತಿಳಿಯದಿದ್ದರೂ ವಾವಾ ವಾವಾ ಅನ್ನಲು ! ಇವರೇ ಬೇಕೆನು ಹಾಗನ್ನಲು? ಲಿಂಗಣ್ಣ-ಶಿವಣ್ಣ ಮೆಚ್ಚಿ ಅಹುದಹುದು ಅನ್ನುವುದಿಲ್ಲವೇ ! ಶಿವಣ್ಣಂಗೆ ಪಂಚಾಮೃತದಭಿಷೇಕ ಮಾಡಿಸಿಲ್ಲವಂತೆ ಲಿಂಗಣ್ಣನು…
ಅನುದಿನ-೨೩೫, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ – ಅವಳೊಬ್ಬಳೇ ನನಗೆ ಬದುಕಿನ ದಾರಿಯೊಳು ಜೊತೆಯಲಿರುವಳು ಎಂಥದೇ ಕಷ್ಟದ ಸಮಯದಿ ಕೈಬಿಡದೆ ಅವಳು ಜೊತೆಯಲಿರುವಳು – ಯಾವುದೇ ಸಮಯದಿ ಎದೆ ಹಾಲಾಹಲ ದಾವಾನಲವಾಗಿ ಕುದಿದರೂ ಮನದಿ ಒಲವಿನ ಮಳೆಹನಿಯಾಗಿ ಎದೆಯೊಳು ಜೊತೆಯಲಿರುವಳು – ಒಂಟಿ ಪಯಣಿಗನಾಗಿ ನೀರು ನೆರಳಿಲ್ಲದ…
ಅನುದಿನಕವನ-೨೩೪, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ನೋಟ ಮಾಟ!
“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ನಿತ್ಯ ಸತ್ಯ ಬೆಳಕಿನ ಭಾವಗೀತೆ. ಮನದಂಗಳದಿ ಇರುವ ಸತ್ಯ ಬೆಳಕಿನ ಜೀವಂತ ಜಿಂಕೆಯನ್ನು ಬಿಟ್ಟು, ಜಗದಂಗಳದಿ ಮಿಥ್ಯ ಬೆಳಕಿನ ಮಾಯಾಜಿಂಕೆಯನ್ನು ಬೆನ್ನಟ್ಟಿ ಬಳಲುವ ನಾವೆಷ್ಟು ಮರುಳರು ಅಲ್ವಾ..?. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.…
ಅನುದಿನ ಕವನ-೨೩೨, ಕವಿ: ಜ್ಯೋತಿಪ್ರಿಯ (ಡಾ. ಅರವಿಂದ್ ಪಟೇಲ್), ಬಳ್ಳಾರಿ ಕವನದ ಶೀರ್ಷಿಕೆ: ನಾನೀಗ ಹಿರಿಯ ನಾಗರಿಕನಂತೆ!
ನಾನೀಗ ಹಿರಿಯ ನಾಗರಿಕನಂತೆ! ನಾನೀಗ ಹಿರಿಯ ನಾಗರಿಕನಂತೆ! ವೃತ್ತಿಯಿಂದ ಹಿಂದಕ್ಕೆ ಸರಿಯಬೇಕಂತೆ ಬಸ್ಸು ರೈಲಿನಲಿ ರೊಕ್ಕಕಮ್ಮಿಯಂತೆ ಆದರೇನಂತೆ ಅರವುಮರವೆಂದು ಪ್ರಯಾಣ ಬೆಳಸದೆ ಮನೆಯಲಿರಬೇಕಂತೆ , ಬದುಕು ಸಾಗಿಸಬೇಕಂತೆ ಸಂತನಂತೆ|| ಜಾತ್ರೆಯ ಗದ್ದಲದಲಿ ತೇರನೆಳೆದವನು ನಾನು, ಕಾಲು ಮುರಿದವನಂತೆ ಬಿದ್ದಿರಬೇಕಂತೆ, ಚಾಳೀಸಿಲ್ಲದೆ ಸೂಜಿ…
ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ರೈಲ್ವೆ ಕ್ರಿಯಾಸಮಿತಿ: ಬಳ್ಳಾರಿ ಲಿಂಗಸುಗೂರು ನೂತನ ರೈಲು ಮಾರ್ಗ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ಒತ್ತಾಯ
ಬಳ್ಳಾರಿ: ರಾಜ್ಯ ರೈಲ್ವೆ ಕ್ರಿಯಾಸಮಿತಿಯ ನಿಯೋಗ ಗದಗ ನಗರಕ್ಕೆ ಗುರುವಾರ ಆಗಮಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಮಂತ್ರಿ ನಾರಾಯಣಸ್ವಾಮಿ ಅವರನ್ನು ಭೇಟಿಯಾಗಿ ಹಲವು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು. ನಿಯೋಗದ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಕೆ.ಎಂ ಮಹೇಶ್ವರ…
ಅನುದಿನ ಕವನ-೨೩೧, ಕವಿ: ವಿಜಯಕುಮಾರ ಉಪ್ಪಾರ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಗಾಂಧೀಜಿ
ಗಾಂಧೀಜಿ …..೧ ಎಲ್ಲರೂ ಗಾಂಧೀಜಿ ಆಗಬಾರದೇಕೆ? ಗಾಂಧೀಜಿ ಒಳಗೆ ಎಲ್ಲರೂ ಒಂದಾಗಬಾರದೇಕೆ? ಯಾರಾದರೂ ಒಬ್ಬರು ಮತ್ತೆ ಗಾಂಧೀಜಿ ಆಗಬಾರದೇಕೆ? ಎಲ್ಲರಿಗೂ ಗಾಂಧೀಜಿ ಬೇಕಿಲ್ಲವೇಕೆ? ಗಾಂಧಿ ಕ್ಲಾಸಿ ನಂತೆ ಗಾಂಧಿ ಟೋಪಿಯಂತೆ ಗಾಂಧಿ ಕಟಿಂಗ್ ನಂತೆ! ಎಲ್ಲರಿಗೂ ಬೇಕಲ್ಲವೇ? ಗಾಂಧೀಜಿ! ಗಾಂಧಿ ನೋಟಿನಂತೆ!…
