ಹವ್ಯಾಸಿ ಛಾಯಾಗ್ರಾಹಕ ಸಿದ್ಧರಾಮ‌ ಕೂಡ್ಲಿಗಿ ಮೂರನೇ ಕಣ್ಣಲ್ಲಿ ಸೂರ್ಯಗ್ರಹಣ

ಗ್ರಹಣ ಇದೆ ಅಂದತಕ್ಷಣ ನಮ್ಮ ಭಾಗದಲ್ಲಿ ಯಾವಾಗ ಗ್ರಹಣ ಆಗುತ್ತದೆ ಎಂದು ಕಾಯ್ತಾ ಇದ್ದೆ. ಐದು ಗಂಟೆಯಾದೊಡನೇ ಧಡ್ ಅಂತ ಎದ್ದು ಹೆಗಲಿಗೆ ಕೆಮರಾ ಬ್ಯಾಗ್ ನೇತು ಹಾಕಿಕೊಂಡು ಸ್ಕೂಟಿ ಕಿವಿ ತಿರುವಿದೆ. ಮನೆಯ ಬಳಿ ಈ ಸೂರಪ್ಪ ಸಿಗಲ್ಲ ಅಂತ…

ಸಂಗಂ ವಿಶ್ವ ಕವಿ ಸಮ್ಮೇಳನ: ಜಾಗತಿಕ ಶಾಂತಿ ಮತ್ತು ನೆಮ್ಮದಿ ಸಮೃದ್ಧಗೊಳ್ಳಲು ವಿಶ್ವದ ಕವಿ ಸಮೂಹ ಶ್ರಮಿಸಲಿ -ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ

ಬಳ್ಳಾರಿ, ಅ.21: ವಿಶ್ವದ ಎಲ್ಲಾ ಕವಿಗಳು ಜಾಗತಿಕ ಶಾಂತಿ ಮತ್ತು ನೆಮ್ಮದಿಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಕವಿ ಡಾ. ಚಂದ್ರಶೇಖರ ಕಂಬಾರ ಅವರು ಹೇಳಿದರು. ನಗರದ ಅರಿವು ಸಂಘಟನೆ ಬಿಐಟಿಎಂ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮೂರುದಿನಗಳ …

ಬಳ್ಳಾರಿಯಲ್ಲಿ ನಾಳೆಯಿಂದ ಮೂರು ದಿನ ಸಂಗಂ ವಿಶ್ವ ಕವಿ ಸಮ್ಮೇಳನ: ಪ್ರಸಿದ್ದ ಕವಿ ಡಾ. ಚಂದ್ರಶೇಖರ ಕಂಬಾರ ಚಾಲನೆ

ಬಳ್ಳಾರಿ, ಅ.20: ನಗರದಲ್ಲಿ ಮೊದಲ ಬಾರಿಗೆ ವಿಶ್ವ ಕವಿ ಸಮ್ಮೇಳನ ಅ.21 ರಿಂದ ಮೂರುದಿನಗಳ‌ ಕಾಲ ಸ್ಥಳೀಯ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ. ಇಲ್ಲಿನ ಅರಿವು ಸಂಘಟನೆ ಆಯೋಜಿಸಿರುವ ವಿಶ್ವ ಕವಿ ಸಮ್ಮೇಳನಕ್ಕೆ ಸಂಗಂ ಎಂದು ಹೆಸರಿಡಲಾಗಿದೆ. ಅ.21 ರಂದು ಶುಕ್ರವಾರ…

ಬಳ್ಳಾರಿ ಜೀನ್ಸ್ ಘಟಕಗಳಿಗೆ ರಾಹುಲ್ ಗಾಂಧಿ ಭೇಟಿ, ಮಾಲೀಕರು, ಕಾರ್ಮಿಕರೊಂದಿಗೆ ಚರ್ಚೆ

ಬಳ್ಳಾರಿ, ಅ.17: ಜೀನ್ಸ್ ಮತ್ತು ಗಾರ್ಮೆಂಟ್ಸ್ ಮಾಲೀಕರು ಮತ್ತು ಕಾರ್ಮಿಕರೊಂದಿಗೆ  ಭಾನುವಾರ ನಡೆದ ಸಂವಾದದ ಭಾಗವಾಗಿ ರಾಹುಲ್ ಗಾಂಧಿ ಅವರು ಇಂದು ನಗರದ ಕೌಲ್ ಬಜಾರ್‌ನಲ್ಲಿರುವ ಚಿಕ್ಕ ಕಾರ್ಖಾನೆ ಮತ್ತು ಗೃಹಾಧಾರಿತ ಟೈಲರಿಂಗ್ ಘಟಕಗಳಿಗೆ ಭೇಟಿ ನೀಡಿದರು. ಹೈದರ್ ಎಂಬುವರಿಗೆ ಸೇರಿದ…

ಭಾರತ್ ಜೋಡೋ ಯಾತ್ರೆ: ಮೋಕದ ಬಳಿ ವಿದ್ಯುತ್ ಅವಘಡ, ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

ಬಳ್ಳಾರಿ, ಅ.16: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವೇಳೆ ವಿದ್ಯುತ್ ಅವಘಡ ಮೋಕ ಬಳಿ ಸಂಭವಿಸಿದ್ದು ಗ್ರಾಪಂ ಅಧ್ಯಕ್ಷ ರಾಮಣ್ಣ ಸೇರಿ ಐವರಿಗೆ ಗಾಯವಾಗಿದೆ. ಜಿಲ್ಲೆಯ ಸಂಗನಕಲ್ಲು ಹೊರ ವಲಯದಿಂದ ಶನಿವಾರ ಬೆಳಿಗ್ಗೆ ಮೋಕ ಗ್ರಾಮಕ್ಕೆ ಪಾದಯಾತ್ರೆ ಸಾಗುತ್ತಿರುವಾಗ…

ರಾಜ್ಯದ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ. ಪ್ರಸ‌ನ್ನ ಬಾಲಚಂದ್ರ ವರಳೆ ಪ್ರಮಾಣ ವಚನ

ಬೆಂಗಳೂರು, ಅ.16: ನ್ಯಾ. ಪ್ರಸ‌ನ್ನ ಬಾಲಚಂದ್ರ ವರಳೆ ಅವರು ಕರ್ನಾಟಕ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ಶನಿವಾರ ಪ್ರಮಾಣವಚನವನ್ನು ಸ್ವೀಕರಿಸಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಕರ್ನಾಟಕ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಪದವಿಯ ಅಧಿಕಾರ…

371ಜೆ ಕಾಲಂ ಜಾರಿಗೊಳಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಲ್ಯಾಣ ಕರ್ನಾಟಕದ ಜನತೆ ಯಾವತ್ತೂ ಕೃತಜ್ಞರಾಗಿರಬೇಕು -ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ

ಬಳ್ಳಾರಿ, ಅ.15: ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ವಿಶೇಷ ಕಾಲಂ‌ ಜಾರಿಗೊಳಿಸಿದ ರಾಹುಲ್ ಗಾಂಧಿ‌ ಮತ್ತು ಸೋನಿಯಾ ಗಾಂಧಿ ಅವರನ್ನು ಯಾವತ್ತೂ ಈ ಭಾಗದ ಜನತೆ ಮರೆಯಬಾರದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ…

ಭಾರತ್ ಜೋಡೋ ಯಾತ್ರೆ ಬೃಹತ್ ಸಮಾವೇಶಕ್ಕೆ ಜನಸಾಗರ: ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆಯಿಂದ ಜನತೆ ತತ್ತರ -ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ

(ಸಿ.ಮಂಜುನಾಥ್) ಬಳ್ಳಾರಿ, ಅ.15: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ದುರಾಡಳಿತ, ಜನವಿರೋಧಿ‌ ನೀತಿಗಳಿಂದ ದೇಶದ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಟೀಕಿಸಿದರು. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಗರದ ಐತಿಹಾಸಿಕ…

ಭಾರತ್ ಜೋಡೋ ಯಾತ್ರೆಗೆ ಉತ್ತಮ ಸ್ಪಂದನೆ: ಸಾವಿರ ಕಿ.ಮೀ ಕ್ರಮಿಸಿದ ರಾಹುಲ್ ಗಾಂಧಿ, ಇಂದು ಬಳ್ಳಾರಿಯಲ್ಲಿಬೃಹತ್ ಬಹಿರಂಗ ಸಮಾವೇಶ

ಬಳ್ಳಾರಿ, ಅ. 15: ಚಿತ್ರದುರ್ಗ, ಆಂಧ್ರದ ಅನಂತಪುರ ಜಿಲ್ಲೆಯ ಮೂಲಕ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ‌ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ತಾಲೂಕಿನ ಹಲಕುಂದಿ ಗ್ರಾಮವನ್ನು ಶುಕ್ರವಾರ ಸಂಜೆ 6-30ರ ಸುಮಾರಿಗೆ ತಲುಪಿತು. ಗ್ರಾಮದ ಶ್ರೀ ‌ವೀರಭದ್ರೇಶ್ವರ ಸ್ವಾಮಿ‌ಮಠದ…

ಇಂದು ರಾತ್ರಿ ಹಲಕುಂದಿ ಮಠದಲ್ಲಿ ರಾಹುಲ್‌ಗಾಂಧಿ ವಾಸ್ತವ್ಯ: ಐತಿಹಾಸಿಕ ಬಳ್ಳಾರಿ ಮುನಿಸಿಪಲ್ ಹೈಸ್ಕೂಲ್‌ ಮೈದಾನದಲ್ಲಿ ನಾಳೆ ಬೃಹತ್ ಬಹಿರಂಗ ಸಭೆ

(ಸಿ.ಮಂಜುನಾಥ) ಬಳ್ಳಾರಿ, ಅ.13: ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಪ್ಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಅಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಭಾಷಣ ಮಾಡಿದ ಐತಿಹಾಸಿಕ ಎಕ್ಸ್ ಮುನಿಸಿಪಲ್ ಕಾಲೇಜ್ ಮೈದಾನದಲ್ಲಿ ಎಐಸಿಸಿ‌ ನಿಕಟಪೂರ್ವ ಅಧ್ಯಕ್ಷ ರಾಹುಲ್…