ಕನ್ನಡಿಗರ ಕೊರಳ ಧ್ವನಿ
ಶ್ವಾನಾಕ್ರೋಶ
ತಿದ್ದಲಾಗದ ನಿಮ್ಮ, ಉದ್ದುದ್ದ ಡೊಂಕುಗಳ, ನನ್ನ ಬಾಲಕ್ಕೇಕೆ ಹೋಲಿಸುವಿರಿ; ನನ್ನದೋ ಕಾಯಗುಣ, ನಿಮ್ಮದು ಭ್ರಷ್ಟಮನ, ಎಲ್ಲಿಂದ ಸಂಬಂಧ ಕಲ್ಪಿಸುವಿರಿ?
-ಡಾ.ಬಸವರಾಜ ಸಾದರ, ಬೆಂಗಳೂರು
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ