Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಇಂದು(ಏ.28) ಸಂಜೆ ಬಳ್ಳಾರಿಗೆ ರಾಹುಲ್ ಗಾಂಧಿ - Karnataka Kahale

ಇಂದು(ಏ.28) ಸಂಜೆ ಬಳ್ಳಾರಿಗೆ ರಾಹುಲ್ ಗಾಂಧಿ

 

ಬಳ್ಳಾರಿ, ಏ.28: ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು (ಏ.28) ಸಂಜೆ ನಗರಕ್ಕೆ ಆಗಮಿಸುವರು.
ನಗರದ ಟಿಬಿ ಸ್ಯಾನಿಟೋರಿಯಂ ನಿಂದ 4-30 ಗಂಟೆಗೆ ಆರಂಭವಾಗುವ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಗಳ‌ ಪರವಾಗಿ ಮತಯಾಚಿಸುವರು.
ಸಂಜೆ 5-30 ಗಂಟೆಗೆ ಸ್ಥಳೀಯ ಹೆಚ್ ಆರ್ ಜಿ‌(ಮೋತಿ) ವೃತ್ತದಲ್ಲಿ ಕೆಪಿಸಿಸಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ರಾಹುಲ್‌ಗಾಂಧಿ ಅವರು ಭಾಷಣ ಮಾಡಲಿದ್ದಾರೆ.